Category: ರಾಜ್ಯ

ಜೂ. 16 ರಿಂದ  ಕೊಡಗಿನ ನರಿಯಂದಡ-1ನೇ ಗ್ರಾಮ ಲಾಕ್‌ಡೌನ್

ಮಡಿಕೇರಿ : ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನರಿಯಂದಡ-1ನೇ ಗ್ರಾಮದಲ್ಲಿ ಕೋವಿಡ್-೧೯ ಪಾಸಿಟಿವ್ ಸಂಖ್ಯೆ ಹೆಚ್ಚುತ್ತಿರುವುದರಿಂದ ಜೂನ್ 16ರ ಮಧ್ಯಾಹ್ನ 1 ಗಂಟೆಯಿಂದ ಜೂನ್ 24ರ ಸಂಜೆ 6 ಗಂಟೆಯವರೆಗೆ ನರಿಯಂದಡ-1 ಗ್ರಾಮವನ್ನು ಸಂಪೂರ್ಣ ಬಂದ್ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ. ಈ…

ಲಿಂಗೈಕ್ಯರಾದ ಶಿವನಾಗಮ್ಮರಿಗೆ ಶ್ರದ್ಧಾಂಜಲಿ ಸಲ್ಲಿಕೆ

ಮೈಸೂರು: ಪರಮಪೂಜ್ಯ ಜಗದ್ಗುರು ಶ್ರೀ ದೇಶಿಕೇಂದ್ರ ಮಹಾಸ್ವಾಮಿಗಳ ಮಾತೃಶ್ರೀ ಶಿವ ನಾಗಮ್ಮ ಅವರು ಲಿಂಗೈಕ್ಯರಾಗಿದ್ದು, ಅವರಿಗೆ ರಾಮಾನುಜರಸ್ತೆಯಲ್ಲಿನ ಜಯಚಾಮರಾಜೇಂದ್ರ ಆಟೋ ನಿಲ್ದಾಣದಲ್ಲಿ ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಆಟೋ ಸಂಘದ ಅಧ್ಯಕ್ಷರಾದ ಅಟೋ ಮಹೇಶ್, ನಗರಪಾಲಿಕೆ ಸದಸ್ಯರಾದ…

ಕಾಡಿನ ಮಕ್ಕಳ ಹಸಿವು ತಣಿಸಿದ ಬೆಂಗಳೂರಿನ ಸೇವಾ ಸಂಸ್ಥೆಗಳು

ಯಳಂದೂರು: ರಾಜ್ಯದಲ್ಲಿ ಅತೀ ಹೆಚ್ಚು ಆದಿವಾಸಿ ಬುಡಕಟ್ಟು ಜನಾಂಗ ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಥಸ್ವಾಮಿ ಹುಲಿ ಸಂರಕ್ಷಿತ ಪ್ರದೇಶ, ಮಲೈಮಹದೇಶ್ವರಸ್ವಾಮಿ ವನ್ಯಜೀವಿಧಾಮ ಸೇರಿದಂತೆ ಜಿಲ್ಲೆಯ ವಿವಿಧ ವನ್ಯಧಾಮಗಳಲ್ಲಿ ವಾಸ ಮಾಡುತ್ತಿದ್ದು ಇವರು ಕೊರೊನಾದಿಂದಾಗಿ ಸಂಕಷ್ಟಕ್ಕೀಡಾಗಿದ್ದಾರೆ ಇವರ ನೆರವಿಗೆ ಬೆಂಗಳೂರಿನ ಕೊರೊನಾ ಕೇರ್ ಸಂಸ್ಥೆಯು…

ಸುತ್ತೂರು ಶ್ರೀಗಳ ಪೂರ್ವಾಶ್ರಮದ ಮಾತೃಶ್ರೀ ಲಿಂಗೈಕ್ಯ

ಮೈಸೂರು: ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಪೂರ್ವಾಶ್ರಮದ ಮಾತೃಶ್ರೀ ಶಿವನಾಗಮ್ಮ ಸೋಮವಾರ ಬೆಳಿಗ್ಗೆ ಲಿಂಗೈಕ್ಯರಾಗಿದ್ದಾರೆ. ಅನಾರೋಗ್ಯದಿಂದ ನಗರದ ಜೆಎಸ್ ಎಸ್ ಆಸ್ಪತ್ರೆಯಲ್ಲಿ ಕಳೆದ ಹದಿನೇಳು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರಾದರೂ ಚಿಕಿತ್ಸೆ ಫಲಕಾರಿಯಾಗದೆ ಸ್ವರ್ಗಸ್ಥರಾಗಿದ್ದಾರೆ. ಇವರು ವಕೀಲರಾಗಿದ್ದ ದಿವಂಗತ…

ಬದುಕಿನ ಸಂಚಾರ ನಿಲ್ಲಿಸಿದ ನಟ ಸಂಚಾರಿ ವಿಜಯ್

ಬೆಂಗಳೂರು: ಬೈಕ್ ಅಪಘಾತದಿಂದ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದು ಅಪೊಲೋ ಆಸ್ಪತ್ರೆಗೆ ದಾಖಲಾಗಿದ್ದ ನಟ ಸಂಚಾರಿ ವಿಜಯ್ ಅವರು ನಿಧರಾಗಿದ್ದಾರೆ. ನಟ ಕಿಚ್ಚ ಸುದೀಪ್ ಅವರು ತಮ್ಮ ಟ್ವೀಟ್ ಮೂಲಕ ಈ ವಿಚಾರವನ್ನು ಖಚಿತಪಡಿಸಿದ್ದಾರೆ. ಅಪಘಾತದಿಂದ ವಿಜಯ್ ಸ್ಥಿತಿ ಗಂಭೀರವಾಗಿತ್ತು ಹೀಗಾಗಿ…

ರೋಹಿಣಿ ಸಿಂಧೂರಿ ಹಚ್ಚಿದ ‘ಭೂಮಾಫಿಯಾ’ ಬೆಂಕಿ ಆರಿಲ್ಲ

ಮೈಸೂರು: ಮೈಸೂರು ಡಿಸಿಯಾಗಿದ್ದ ರೋಹಿಣಿ ಸಿಂಧೂರಿ ಅವರನ್ನು ಸರ್ಕಾರ ವರ್ಗಾವಣೆ ಮಾಡಿ ಕೈತೊಳೆದುಕೊಂಡಿದೆ. ಆದರೆ ಅವರು ಹಚ್ಚಿ ಹೋಗಿರುವ ಭೂ ಮಾಫಿಯಾದ ಬೆಂಕಿ ಮಾತ್ರ ಇನ್ನೂ ಆರಿದಂತೆ ಕಾಣುತ್ತಿಲ್ಲ. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ನಗರಪಾಲಿಕೆ ಆಯುಕ್ತೆ ಶಿಲ್ಪನಾಗ್ ಅವರ ನಡುವಿನ…

ಏಳು ದಶಕಗಳ ಆಟ ಮುಗಿಸಿದ ಮೈಸೂರಿನ  ‘ಲಕ್ಷ್ಮಿ’

ಮೈಸೂರು: ಸಿನಿ ಪ್ರಿಯರ ಮನತಣಿಸುತ್ತಿದ್ದ ಮೈಸೂರಿನ ಚಿತ್ರಮಂದಿರಗಳು ಒಂದರ ಮೇಲೊಂದರಂತೆ ಬಾಗಿಲು ಹಾಕುತ್ತಿವೆ. ಈಗಾಗಲೇ ಕೆಲವು ಚಿತ್ರಮಂದಿರಗಳು ಮಾಲ್ ಆಗಿ ಮಾರ್ಪಾಡುಗೊಂಡು ಎದ್ದು ನಿಂತಿವೆ. ಇದಕ್ಕೆ ಕಾರಣಗಳು ಅನೇಕ ಇವೆ. ಕೆಲವು ಸಮಯಗಳ ಹಿಂದೆಯೇ ಶಾಂತಲ ಚಿತ್ರಮಂದಿರ ಮುಚ್ಚಿತ್ತು. ಕಳೆದೊಂದು ವರ್ಷದಿಂದ…

ಜನೋಪಯೋಗಿ ಸಾಹಿತ್ಯದ ಜೀವನ್ಮುಖಿ ಕವಿ ಸಿದ್ದಲಿಂಗಯ್ಯ

ಮೈಸೂರು: ಖಡ್ಗವಾಗಲಿ ಕಾವ್ಯ ಎಂಬಂತೆ ತಮ್ಮ ಲೇಖನಿಯನ್ನೇ ಖಡ್ಗ ಮಾಡಿಕೊಂಡು ಶೋಷಕj ಸಮಾಜವನ್ನು ತಿದ್ದಿ ತೀಡಿ ಶೋಷಿತರ ಎದೆಯಲ್ಲಿ ಬೆಳಕಿನ ಕಿಡಿ ಹಚ್ಚಿದ ಜನೋಪಯೋಗಿ ಸಾಹಿತ್ಯ ಕೃಷಿಯ ಜೀವನ್ಮುಖಿ ಕವಿ ಸಿದ್ದಲಿಂಗಯ್ಯ ಎಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು. ನಗರದ ಮೈಸೂರು…

ಆರೋಗ್ಯ  ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ !

ಬೆಂಗಳೂರು : ಆರೋಗ್ಯ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಸಂಬಂಧ ನಿವೃತ್ತ ಐ.ಎ.ಎಸ್ ಅಧಿಕಾರಿ ಶ್ರೀನಿವಾಸಾಚಾರಿ ಅವರ “ಮಾನವ ಸಂಪನ್ಮೂಲ ನೀತಿ” ಸಮಿತಿ ವರದಿಯ ಅನುಷ್ಠಾನ ಕುರಿತಂತೆ ಕ್ಯಾಬಿನೆಟ್ ನಲ್ಲಿ ಮಂಡಿಸುವಂತೆ ಆರೋಗ್ಯ ಸಚಿವರಿಗೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ ಎಂದು…

ರಕ್ತದ ಸಮಸ್ಯೆ ನೀಗಿಸಲು ನೂರು ಜನರಿಂದ ರಕ್ತದಾನ!

ಮೈಸೂರು: ತೇರಾಪಂತ್ ಯುವಕ ಪರಿಷತ್ ಹಾಗೂ ರೋಟರಿ ಸಂಸ್ಥೆ ಹಾಗೂ ಆರ್ ಜಿ ಎಸ್ ಮೈಸೂರು ಹ್ಯೂಮನ್ ಟಚ್ ವತಿಯಿಂದ ಜೀವಧಾರ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರವನ್ನು ಎಂ ಜಿ ರಸ್ತೆಯಲ್ಲಿರುವ ತೇರಾಪಂಥ್ ಭವನದಲ್ಲಿ 100 ಕ್ಕೂ ಹೆಚ್ಚು…

ಮಗಳ ನೆನಪಿನಲ್ಲಿ ಬಡವರ ಹೊಟ್ಟೆತಣಿಸಿದ ಶಿಕ್ಷಕ ದಂಪತಿ 

ಮೈಸೂರು: ಕೊರೊನಾ ನಿಯಂತ್ರಣಕ್ಕಾಗಿ ಲಾಕ್ ಡೌನ್ ಮಾಡಿರುವುದರಿಂದ ಬಡ, ನಿರ್ಗತಿಕರ ಬದುಕು ಸಂಕಷ್ಟಕ್ಕೀಡಾಗಿದೆ. ಇದನ್ನರಿತ ನಿವೃತ್ತ ಶಿಕ್ಷಕ ದಂಪತಿ ತಮ್ಮ ಮಗಳ ನೆನಪಾರ್ಥವಾಗಿ ಸುಮಾರು 130 ಬಡ ಕುಟುಂಬಗಳಿಗೆ ಆಹಾರದ ಕಿಟ್ ವಿತರಿಸುವ ಮೂಲಕ ಮಾನವೀಯತೆ ಮೆರೆಯುವುದರೊಂದಿಗೆ ಮಗಳ ಆತ್ಮಕ್ಕೆ ಶಾಂತಿ…

ಕೇರಳಕ್ಕೆ ಮದ್ಯಸಾಗಾಟಕ್ಕೆ ಯತ್ನ:ಬಂಧನ

ಚಾಮರಾಜನಗರ: ಮುಸುಕಿನ ಜೋಳದ ಕಡ್ಡಿಯೊಳಗೆ ಮದ್ಯವನ್ನು ಕೇರಳಕ್ಕೆ ಸಾಗಾಣಿಕೆ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಬಂಧಿಸಿರುವ ಪೊಲೀಸರು 53 ಸಾವಿರ ರೂ. ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡಿರುವ ಘಟನೆ ಗುಂಡ್ಲುಪೇಟೆಯಲ್ಲಿ ನಡೆದಿದೆ. ಕೇರಳದ ವೈನಾಡ್ ಜಿಲ್ಲೆಯ ಮಾರತ್ ಹೌಸ್ ನಿವಾಸಿ ರಂಜಿತ್ ರಾಮ್ ಮುರಳಿಧರನ್…

ಮೈಸೂರಿನಲ್ಲಿ ಸಿದ್ದರಾಮಯ್ಯ ಕೋವಿಡ್ ಕ್ಲಿನಿಕ್  ಆರಂಭ 

ಮೈಸೂರು: ಗ್ರಾಮಾಂತರ ಪ್ರದೇಶದ ಜನರಿಗೆ ಅನುಕೂಲವಾಗುವಂತೆ ಚಾಮುಂಡೇಶ್ವರಿ ಕ್ಷೇತ್ರದ ಹಿನಕಲ್ ನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ಕೋವಿಡ್ ಕೇರ್ ಕ್ಲಿನಿಕ್ ಆರಂಭಿಸಲಾಗಿದೆ. ಮಹಾಮಾರಿ ಕೊರೊನಾ ಎರಡನೇ ಅಲೆಗೆ ಸರಿಯಾಗಿ ಚಿಕಿತ್ಸೆ ಸಿಗದೆ ಗ್ರಾಮೀಣ ಭಾಗದ ಜನರು ಹಲವು ರೀತಿಯಲ್ಲಿ…

ಆಸ್ಪತ್ರೆ ಖಾಲಿ ನೀರಿನ ತೊಟ್ಟಿಯಲ್ಲಿ ಶಿಶುವಿನ ಶವ ಪತ್ತೆ

ಕೊಳ್ಳೇಗಾಲ: ಅಂಗವೈಕಲ್ಯದ ನವಜಾತ ಶಿಶುವಿನ ಶವ ಖಾಸಗಿ ಆಸ್ಪತ್ರೆಯ ಖಾಲಿ ನೀರಿನ ತೊಟ್ಟಿಯಲ್ಲಿ ಪತ್ತೆಯಾದ ಘಟನೆ ತಾಲೂಕಿನ ಕಾಮಗೆರೆಯಲ್ಲಿ ನಡೆದಿದೆ. ದುರ್ವಾಸನೆ ಬೀರುತ್ತಿದ್ದ ಹಿನ್ನಲೆಯಲ್ಲಿ ಹುಡುಕಿಕೊಂಡ ಹೋದ ಇಲ್ಲಿನ ಹೋಲಿಕ್ರಾಸ್ ಆಸ್ಪತ್ರೆಯ ಸಿಬ್ಬಂದಿಗೆ ಶವಾಗಾರದ ಬಳಿ ಪ್ಲಾಸ್ಟಿಕ್ ಕವರಿನಲ್ಲಿ ಸುತ್ತಿ ಖಾಲಿ…

ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆಯಿಂದ ಆಹಾರ ಕಿಟ್ ವಿತರಣೆ

ಚಾಮರಾಜನಗರ: ನಗರದಲ್ಲಿರುವ ಶ್ರೀಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸೇವಾ ಸಂಸ್ಥೆಯ ವತಿಯಿಂದ ಬಡವರಿಗೆ ಆಹಾರ ಕಿಟ್ ವಿತರಣೆ ಮಾಡಲಾಯಿತು. ಚಾಮರಾಜನಗರದ ಶ್ರೀ ಭುಜಂಗೇಶ್ವರ ಬಡಾವಣೆಯಲ್ಲಿರುವ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸೇವಾ ಸಂಸ್ಥೆಯ ಕಚೇರಿಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಬಡವರಿಗೆ ಆಹಾರ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಾಜಿ…