ಬೀದಿ ನಾಯಿಗಳ ಹಸಿವು ತಣಿಸಿದ ದರ್ಶನ್ ಅಭಿಮಾನಿ ಬಳಗ
ಮೈಸೂರು:ಪ್ರಾಣಿ ಪಕ್ಷಿಗಳ ಕಾಳಜಿ ಹೊಂದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಶಯದಂತೆ ಅವರ ಅಭಿಮಾನಿಗಳು ಲಾಕ್ ಡೌನ್ ಹಿನ್ನಲೆಯಲ್ಲಿ ಆಹಾರವಿಲ್ಲದೆ ಕಂಗಾಲಾಗಿರುವ ಸುಮಾರು ಮುನ್ನೂರಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ಆಹಾರ ನೀಡುವ ಮೂಲಕ ಅವುಗಳ ಹಸಿವು ತಣಿಸುವ ಕಾಯಕ ಮಾಡುತ್ತಿದ್ದಾರೆ. ನಗರದ ಸಿದ್ಧಾರ್ಥ…