ಮನೆಯಲ್ಲಿಯೇ ಯೋಗ ಮಾಡಿ ಗಮನಸೆಳೆದ ಸ್ಪಂದನ ಸದಸ್ಯರು
ಮೈಸೂರು: ಕುವೆಂಪುನಗರದ ಸ್ಪಂದನ ಸಂಸ್ಥೆ ವತಿಯಿಂದ ಯೋಗದಿನಾಚರಣೆಯನ್ನು ಈ ಬಾರಿ ಮನೆಯಲ್ಲಿಯೇ ಆಚರರಿಸಲಾಯಿತು. ಸಂಸ್ಥೆ ವತಿಯಿಂದ ನೀಡಲಾದ ಮನೆಯಲ್ಲೇ ಇರಿ, ಮನೆಯಲ್ಲೇ ಯೋಗ ಮಾಡಿ ಎಂಬ ಕರೆಗೆ ಸ್ಪಂದಿಸಿ, ಸ್ಪಂದನ ಕುಟುಂಬದ ಸದಸ್ಯರು ಮನೆಯಿಂದಲೇ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗಿ ಯಶಸ್ವಿಗೊಳಿಸುವುದರೊಂದಿಗೆ ಎಲ್ಲರ…