೭೫ ನೇ ಸ್ವಾತಂತ್ರ್ಯದ ಸಂಭ್ರಮದಲ್ಲಿ ಸ್ವಾತಂತ್ರ್ಯ ನಂತರದ ಸ್ಥಿಂತ್ಯತರಕ್ಕೆ ಹಲವು ಬೆಳವಣಿಗೆಗಳ ಹೊರತಾಗಿ ಭಾರತ ಮತ್ತಷ್ಟು ಭದ್ರವಾಗಬೇಕಿರುವುದು ಅನಿವಾರ್ಯ”
ಲೇಖನ ಅಭಿವ್ಯಕ್ತಿ:-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್) ಭಾರತದ ಸ್ವಾತಂತ್ರ್ಯದ ನಂತರದಲ್ಲಿ ಭದ್ರಬುನಾದಿಯನ್ನು ಹಾಕಿಕೊಟ್ಟದ್ದು ಸಂವಿಧಾನ.ಇದರ ಒಂದೊಂದು ಎಳೆ ಹಿಡಿದು ಭಾರತ ದೇಶ ವಿಶ್ವದಲ್ಲಿ ಸಾರ್ವಭೌಮ ರಾಷ್ಟ್ರ ಎಂದು ಹೆಗ್ಗಳಿಕೆ ಪಡೆಯಿತು.ಭಾರತೀಯ ಸಮಾಜದ ಪ್ರತಿಯೊಂದು ವ್ಯವಸ್ಥೆಯು ಹಲವು ಬಗೆಯಲ್ಲಿ ವ್ಯವಸ್ಥಿತ ಆಯಕಟ್ಟನ್ನು ಹೊಂದುತ್ತಲೇ ಬಂದಿತು.ಪ್ರಾದೇಶಿಕವಾಗಿ, ಭಾಷಿಕವಾಗಿ,…