Category: ದೇಶ

ಆಗಸ್ಟ್21, 2021 ಐಇಎಕ್ಸ್‍ಗ್ರೀನ್ ಮಾರ್ಕೆಟ್‍ನ ಪ್ರಥಮ ವಾರ್ಷಿಕೋತ್ಸವ

ಮೊದಲ ವರ್ಷ ಪೂರೈಸಿ ಮಹತ್ತರ ಮೈಲಿಗಲ್ಲುಗಳನ್ನು ಸಾಧಿಸಿದ ಐಇಎಕ್ಸ್‍ಗ್ರೀನ್ ಮಾರ್ಕೆಟ್ ಮೊದಲ ವರ್ಷದಲ್ಲಿ ಗ್ರೀನ್‍ಟರ್ಮ್-ಅಹೆಡ್ ಮಾರ್ಕೆಟ್ ಸುಮಾರು 100 ಭಾಗೀದಾರ ಬೇಸ್‍ದೊಂದಿಗೆ ಪ್ರತಿ ಯೂನಿಟ್‍ಗೆ ರೂ. 3.75 ಸರಾಸರಿ ದರದಲ್ಲಿ 2744 mU ವಾಲ್ಯೂಮ್ ವ್ಯಾಪಾರ ಮಾಡಿದೆ. ಈ ಸಂದರ್ಭದಲ್ಲಿ, ವಿನಿಮಯವುತನ್ನ…

ವಿದ್ಯಾರ್ಥಿ ವಿಶೇಷ ಪ್ರತಿದಿನವೂ ತಪ್ಪದೆ ನೋಡಿ ನಮ್ಮ ಚಾನೆಲ್ 101 ಕಂತುಗಳ ಸಂಗ್ರಹಯೋಗ್ಯ ಮಾಹಿತಿ ಈಗ ನಿಮ್ಮ ಅಂಗೈಯಲ್ಲಿದೆ ಪ್ರಪಂಚ ಜ್ಞಾನ-1 ಕ್ಷಣಕ್ಷಣಕ್ಕೂ ಬೇಕೆನಿಸುವ ಅಪರೂಪದ ಅಬ್ರಿವಿಯೇಶನ್ + ಎಕ್ಸ್‍ಪ್ಯಾನ್ಶನ್ ರೆಡಿ ರೆಕೋನರ್

STUDENT SPECIAL WATCH OUR CHANNEL EVERYDAY, TO RESERVE USEFUL INFORMATIONS’ 101 SERIES Now The WORLD KNOWLEDGE – 1 ABBREVIATIONs & EXPANSIONs READY RECKONER Chief Editor * B.N.NATARAJA # 422 Sri…

ಇಡೀ ಭಾರತದಲ್ಲೆ ‘ಗ್ಲಿಸರಿನ್’ ಬಳಸದೇ ಕಣ್ಣೀರಿನ ದೃಶ್ಯ ಚಿತ್ರೀಕರಿಸಿದ ಮೊಟ್ಟಮೊದಲ ಚಿತ್ರ ಸತೀ ಸುಲೋಚನ

ಇಡೀ ಭಾರತದಲ್ಲೆ ‘ಗ್ಲಿಸರಿನ್’ ಬಳಸದೇ ಕಣ್ಣೀರಿನ ದೃಶ್ಯ ಚಿತ್ರೀಕರಿಸಿದ ಮೊಟ್ಟಮೊದಲ ಚಿತ್ರ ಸತೀ ಸುಲೋಚನ ಕನ್ನಡದ ಪ್ರಪ್ರಥಮ ಚಿತ್ರವೂ ಹೌದು! ಕನ್ನಡದ ಮೊಟ್ಟಮೊದಲ ಸಿನಿಮಾ ‘ಸತೀ ಸುಲೋಚನ’ ೧೯೩೪ರಲ್ಲಿ ತೆರೆಕಂಡಿತು! ಈ ಚಿತ್ರಕ್ಕೆ ಆರ್.ನಾಗೇಂದ್ರರಾವ್ ಹೀರೋ ಮತ್ತು ಲಕ್ಷ್ಮಿಬಾಯಿ ಹೀರೋಯಿನ್ ಎಂದು…

“ಇಂದು ಆ ಭೀಮರಿಲ್ಲ ಆ ಸತಿಯೂ ಪೂರ್ಣವಿಲ್ಲ ಭೀಮನ ಅಮವಾಸ್ಯೆಯ ವಿಜೃಂಭಣೆಗೆ”

ಲೇಖನ ಅಭಿವ್ಯಕ್ತಿ :-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್)ಭೀಮನ ಅಮವಾಸ್ಯೆ ಸತಿಪತಿ ದಂಪತಿಗಳೀರ್ವರನ್ನು ಸಾಂಸಾರಿಕವಾಗಿ ಅನ್ಯೋನ್ಯಗೊಳಿಸಿ ಲೌಕಿಕ ಜಗತ್ತಿನ ಮೋಕ್ಷ ದೊರಕಿಸಿಕೊಡುವ ಒಂದಂಶವಾಗಿದೆ.ಈ ರೀತಿಯ ಹಲವು ಆಚರಣೆಗಳ ಅಂಶದಿಂದ ಭಾರತದ ಹೆಮ್ಮೆಯ ಸಂಸ್ಕೃತಿಯು ಮನುಷ್ಯತ್ವಕಾರಕಗಳನ್ನು ತುಂಬಿಕೊಂಡಿದೆ. ಸನ್ಮಿತ್ರಂ ಸಧನಂ ಸ್ವಯೋಷಿತಿ ರತಿಶ್ಚಾಜ್ಞಾಪರಾಃ ಸೇವಕಾಃ ಸಾನಂದಂ ಸದನಂ…

ಸ್ಥಗಿತ ಹಣದುಬ್ಬರದ ಹೊಸ್ತಿಲಿನಲ್ಲಿ ಭಾರತದ ಅರ್ಥವ್ಯವಸ್ಥೆ

2020 ರ ಬಜೆಟ್ ಅಧಿವೇಶನದ ಮೊದಲ ಭಾಗದಲ್ಲಿ ಕೇಂದ್ರ ಹಣಕಾಸು ಸಚಿವೆ ಯಾದ ‘ನರ‍್ಮಲಾ ಸೀತಾರಾಮನ್’ ರವರು ಪರ‍್ಲಿಮೆಂಟಿನಲ್ಲಿ ಇನ್ನ ಮುಂದೆ ಹಸಿರು ನಿಶಾನೆ ರ‍್ಥವ್ಯವಸ್ಥೆ ಕಂಡುಬರುತ್ತದೆ. “ಗ್ರೀನ್ ಶೂಟ್ಸ್ ಆರ್ ವಿಸಿಬಲ್” ಎಂದು ಹೇಳಿದ್ದಾರೆ. ಅಂದರೆ ಇನ್ನು ಮುಂದೆ ರ‍್ಥವ್ಯವಸ್ಥೆಯು…

ಶ್ರೀ ಎಸ್.ವಿ.ಗೌಡಪ್ಪನವರ ಸಮಾಜಮುಖಿ ಅಭಿನಂದನಾ ಗ್ರಂಥ ಬಿಡುಗಡೆ ಮತ್ತು ಅವರ ಅರವತ್ತನೇ ವಿವಾಹ ವಾರ್ಷಿಕೋತ್ಸವದ ಸಮಾರಂಭ

*ಶ್ರೀ ಎಸ್.ವಿ.ಗೌಡಪ್ಪನವರ ಸಮಾಜಮುಖಿ ಅಭಿನಂದನಾ ಗ್ರಂಥ ಬಿಡುಗಡೆ ಮತ್ತು ಅವರ ಅರವತ್ತನೇ ವಿವಾಹ ವಾರ್ಷಿಕೋತ್ಸವದ ಸಮಾರಂಭ* ಶ್ರೀ ಎಸ್.ವಿ ಗೌಡಪ್ಪನವರ ಸಮಾಜಮುಖಿ ಅಭಿನಂದನಾ ಗ್ರಂಥ ಬಿಡುಗಡೆ ಮತ್ತು ಅವರ ಅರವತ್ತನೇ ವಿವಾಹ ವಾರ್ಷಿಕೋತ್ಸವ ಸಮಾರಂಭವನ್ನು 6 ನೇ ತಾರೀಖು ಶುಕ್ರವಾರ ರೋಟರಿ…

ಮಿಷನ್ ಮೋದಿ ಅಗೈನ್ ಪಿ ಎಂ.ಸಂಘಟನೆಯ ಮೈಸೂರು ಘಟಕದ ಉದ್ಘಾಟನೆ

ಸಂಘಟನೆ ಯ ಬಗ್ಗೆ ಪೂರ್ವಭಾವಿ ಸಭೆಯನ್ನು ನಮೋ ಯೋಗ ಭವನದಲ್ಲಿ ಇಂದು ಹಮ್ಮಿಕೊಳ್ಳಲಾಗಿತ್ತು.ಈ ಮಾಸಾಂತ್ಯಕ್ಕೆ ಕನಿಷ್ಟ ನೂರು ಮಂದಿ ಉತ್ಸಾಹಿ ಕಾರ್ಯಕರ್ತರನ್ನು ಸಂಘಟನೆಗೆ ಜೋಡಿಸಲು ಈ ಸಂದರ್ಭದಲ್ಲಿ ನಿರ್ಧರಿಸಲಾಯಿತು.ಸಭೆಯಲ್ಲಿ ಮೈಸೂರು ಜಿಲ್ಲಾಧ್ಯಕ್ಷರಾದ ಶ್ರೀ ಮೈ ನಾ ಲೋಕೇಶ್, ಉಪಾಧ್ಯಕ್ಷರಾದ ಶ್ರೀ ಸುರೇಶ್…

ವೆಬಿನಾರ್‌- ಕೆಳಬೆನ್ನಿನಲ್ಲಿ ತೀವ್ರ ನೋವು ಅನುಭವಿಸುವ ಜನರಿಗೆ ಒಂದು ಪರಿಹಾರ ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಗಳಿಂದ ಕೆಳಬೆನ್ನು ಮತ್ತು ಬೆನ್ನುಹುರಿಯ ಆರೈಕೆಯ ಪ್ರಾಮುಖ್ಯತೆ

ಮೈಸೂರು, : ಜೀವನಶೈಲಿಯಿಂದಾಗಿ, ಇತ್ತೀಚೆಗೆ ಅನೇಕ ಜನರಿಗೆ ಕೆಳಬೆನ್ನಿನ ನೋವು ಒಂದು ಪ್ರಮುಖ ಆರೋಗ್ಯ ಸಮಸ್ಯೆಯಾಗಿದೆ. ಇಷ್ಟಾದರೂ, ಕೆಲವರು ತಕ್ಷಣವೇ ಚಿಕಿತ್ಸೆ ಪಡೆದುಕೊಂಡರೆ ಉಳಿದವರು ವಿಳಂಬ ಮಾಡಬಹುದು ಅಥವಾ ಸಂಪೂರ್ಣವಾಗಿ ನಿರ್ಲಕ್ಷಿಸಬಹುದು. ನೋವು ತೀವ್ರಗೊಂಡರೆ ಅದು ವ್ಯಕ್ತಿಯ ಚಲನಶೀಲತೆಯ ಮೇಲೆ ಪರಿಣಾಮ…

ಮೈಸೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದಿಂದ ಶ್ರಮಾದಾನ

ಡಾ.ಪಿ ಕೃಷ್ಣಯ್ಯ ನಿರ್ದೇಶಕರು ದೈಹಿಕ ಶಿಕ್ಷಣ ವಿಭಾಗ ಮೈಸೂರು ವಿಶ್ವವಿದ್ಯಾನಿಲಯ, ಇವರ ನೇತೃತ್ವದಲ್ಲಿ ಜುಲೈ 31 ಶನಿವಾರದಂದು ಮುಂಜಾನೆಯ ಸಮಯದಲ್ಲಿ ಶ್ರಮಾದಾನ ಕೆಲಸವನ್ನು ಮೈಸೂರು ವಿ.ವಿ ಗೆ ಸಂಬಂಧಪಟ್ಟ ಮೈದಾನಗಳಲ್ಲಿ ಹಮ್ಮಿಕೊಳ್ಳಲಾಯಿತು. ಈ ಶುಚಿಕಾರ್ಯಕ್ಕೆ ಎಲ್ಲಾ ಸಹಾಯಕ ದೈಹಿಕ ಶಿಕ್ಷಣ ನಿರ್ದೇಶಕರು…

ಸ್ಪಂದನದಿಂದ “ಕಾರ್ಗಿಲ್ ವಿಜಯೋತ್ಸವ ಆಚರಣೆಯ ಮೂಲಕ ಹುತಾತ್ಮ ಯೋಧರಿಗೆ ಗೌರವ ಸಲ್ಲಿಕೆ,

ಸ್ಪಂದನ ವತಿಯಿಂದ ಕಾರ್ಗಿಲ್ ವಿಜಯೋತ್ಸವ ದಿವಸದ 22ನೇ ವರ್ಷದ ಆಚರಣೆಯನ್ನು ಕುವೆಂಪುನಗರದ ಗಂಡ-ಭೇರುಂಡ ಉದ್ಯಾನವನದಲ್ಲಿ ಜುಲೈ 26 ರಂದು ನೆರವೇರಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಎಂ. ಜಯಶಂಕರ್ ಕಾರ್ಗಿಲ್ ಯುದ್ದದಲ್ಲಿ ಹುತಾತ್ಮರಾದವರಿಗೆ ನುಡಿನಮನದ ಮೂಲಕ ಗೌರವ ಸಲ್ಲಿಸುತ್ತಾ “ನಮ್ಮ ದೇಶ ನಮ್ಮ ಹೆಮ್ಮೆ,…

ಅಭಿವೃದ್ಧಿ ಕಾಣದ ಚಾಮುಂಡಿಬೆಟ್ಟತಪ್ಪಲಿನ ಸ್ಮಶಾನ.

ವರದಿ.ಮಹೇಶ್ ನಾಯಕ್. ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಹೂಳುವ ಸ್ಮಶಾನವನ್ನೊಮ್ಮೆ ನೋಡಿದ ಮೇಲೆ ಹೆಚ್ಚಿನವರು ಕೇಳುವ ಪ್ರಶ್ನೆ ಈ ಸ್ಮಶಾನವನ್ನೇಕೆ ಅಭಿವೃದ್ಧಿ ಮಾಡಿಲ್ಲ ಎಂಬುದಾಗಿದೆ.ಈ ಸ್ಮಶಾನದ ಬಳಿಗೆ ಹೋದರೆ ನಿರ್ಲಕ್ಷ್ಯ ಎದ್ದು ಕಾಣುತ್ತದೆ. ಪ್ರವೇಶ ದ್ವಾರಕ್ಕೆ ಅಳವಡಿಸಲಾಗಿರುವ ಗೇಟ್ ಮುರಿದು ಬಿದ್ದಿದೆ.…

ಒಲಂಪಿಕ್ಸ್ ಸುವರ್ಣಪದಕ ಗೆದ್ದು ಬರಲಿ, ಸುವರ್ಣಬೆಳಕು ಫೌಂಢೇಷನ್ ವತಿಯಂದ ಕ್ರೀಡಾ ಪಟುಗಳಿಂದ ಪೋಸ್ಟರ್ ಹಿಡಿದು ಸಾಂಕೇತಿಕವಾಗಿ ಸೈಕಲ್ ಜಾಥ”

ಮೈಸೂರು-25 ಮೈಸೂರಿನ ರಾಮಸ್ವಾಮಿ ವೃತ ಬಳಿ ಇಂದು ಭಾರತೀಯ ಒಲಂಪಿಕ್ಸ್ ಕ್ರೀಡಾ ಪಟುಗಳ ಪೋಸ್ಟರ್ ಹಿಡಿದು ಸಾಂಕೇತಿಕವಾಗಿ ಸೈಕಲ್ ಜಾಥ ಹಿರಿಯ ಕಿರಿಯ ಕ್ರೀಡಾ ಅಂತರಾಷ್ಟ್ರೀಯ ಕ್ರೀಡಾಪಟುಗಳು.ಭಾಗವಹಿಸಿದರು.ಭಾರತೀಯರು.ಟೋಕಿಯೊದಲ್ಲಿ ನೆಡೆಯುವ ಕ್ರೀಡೆಯಲ್ಲಿ ಸುವರ್ಣ ಪದಕ ಗೆದ್ದು.ಬರಲಿ ಎಂದು ಮೈಸೂರಿನ ಸುವರ್ಣ ಬೆಳಕು ಫೌಂಡೇಶನ್…

20 ರಾಜ್ಯಗಳಿಂದ ಬಂದಿರುವ ಕುಶಲಕರ್ಮಿಗಳು  75 ಮಳಿಗೆಗಳು,

ಕರ್ನಾಟಕ ಹತ್ತಿ ಮತ್ತು ರೇಷ್ಮೆ ಕೈಮಗ್ಗಗಳ ಅಪಾರ ಸಂಗ್ರಹಗಳನ್ನು ಒಳಗೊಂಡಿದೆಪಶ್ಚಿಮ ಬಂಗಾಳದ ಟೈ & ಡೈ ಉಡುಗೆ ವಸ್ತು ಮತ್ತು ಒರಿಸ್ಸಾ ಸೀರೆಗಳು. ಹತ್ತಿ ಸೀರೆಗಳು ಮತ್ತು ಇನ್ನೂ ಅನೇಕ ಪರಿಕರಕಗಳುಸಿಲ್ಕ್ ಇಂಡಿಯಾ (ರಿ) 2021 ಆಯೋಜಿಸಿರುವ ಪ್ರದರ್ಶನವು ಜುಲೈ 22…

ಬಾಲ್ಯವಿವಾಹಗಳ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕು: ಶ್ಯಾಮಲಾ ಎಸ್.ಕುಂದರ್

ಮೈಸೂರು, ಜುಲೈ. 23. ಕೋವಿಡ್ ಸಂದರ್ಭದಲ್ಲಿ ರಾಜ್ಯದಲ್ಲಿ ಬಾಲ್ಯ ವಿವಾಹಗಳ ಪ್ರಕರಣಗಳು ಹೆಚ್ಚಾಗಿರುವ ಕಾರಣ ಬಾಲ್ಯವಿವಾಹದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸವಾಗಬೇಕು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾದ ಶ್ಯಾಮಲಾ ಎಸ್.ಕುಂದರ್ ಅವರು ಹೇಳಿದರು. ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ…

ಸೊನೆ ಮಳೆಗೆ ಸಿಲುಕಿದ ಸಾಂಬಾರ್ ಈರುಳ್ಳಿ

ಗುಂಡ್ಲುಪೇಟೆ: ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಬಿಡುವಿಲ್ಲದೆ ಸುರಿಯುತ್ತಿರುವ ಸೊನೆ ಮಳೆಯಿಂದಾಗಿ ಸಾಂಬಾರ್ ಈರುಳ್ಳಿ ಬೆಳೆದಿರುವ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನೆರೆಯ ರಾಜ್ಯವಾದ ತಮಿಳುನಾಡಿನ ನೀಲಗಿರಿ ಮತ್ತು ಕೇರಳದಲ್ಲಿ ಸತತ ಮಳೆಯಾಗುತ್ತಿರುವ ಕಾರಣದಿಂದಾಗಿ ತಾಲೂಕಿನ ಕಾಡಂಚಿನ ಭಾಗದಲ್ಲಿ ಸಹ ದಿನ ಪೂರ್ತಿ…