ಉಕ್ಕಿನಮನುಷ್ಯ ಒಂದುಗೂಡಿಸಿದ ಗಣರಾಜ್ಯ!
ಸ್ವತಂತ್ರಭಾರತದ ಮೊಟ್ಟಮೊದಲ ಪ್ರಧಾನಮಂತ್ರಿ ಆಗಬೇಕಾಗಿದ್ದವರು : ಸರ್ದಾರ್‌ಪಟೇಲ್, ಬಿ.ಆರ್.ಅಂಬೇಡ್ಕರ್, ರಾಜೇಂದ್ರಪ್ರಸಾದ್ ಮೂವರಲ್ಲೊಬ್ಬರು? ನೆಹರೂಗಿಂತ ನೂರುಪಾಲು ಉತ್ತಮ ಅರ್ಹರು ಅನುಭವಿಗಳು ಆಡಳಿತಗಾರರೂ ಆಗಿದ್ದ ಇಂಥ ಮಹನೀಯರಿಗೆ ಪ್ರಧಾನಿ ಗದ್ದುಗೆ ಲಭಿಸಲಿಲ್ಲವೇಕೆ? ಗಾಂಧೀಜಿ ಕೈಗೊಳ್ಳುತ್ತಿದ್ದ ಸತ್ಯಾಗ್ರಹ-ಚಳುವಳಿಗೆ ಕಾಂಗ್ರೆಸ್‌ಪಕ್ಷಕ್ಕೆ ಫಂಡ್ ನೀಡುವಾಗಲೆಲ್ಲ ತನ್ನ ಮಗ ಜವಹರಲಾಲನನ್ನೆ…