Category: ದೇಶ

ಇನ್ನೂ ಟೇಕಾಫ್ ಆಗದ ಕಾಂಗ್ರೆಸ್; ಸಚಿವ ಎಸ್ ಟಿ ಎಸ್

• ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಟೀಕೆ • ಎಲ್ಲ ಕಡೆ ಟೇಕಾಫ್ ಆಗಿರುವ ಬಿಜೆಪಿ • ಮಂಡ್ಯದ ಆಲೆಮನೆಗೆ ಆತ್ಮನಿರ್ಭರ ಪ್ರಯೋಜನ • ಆತ್ಮನಿರ್ಭರ ಅಡಿ 600 ಕೋಟಿ ರೂ. ಪ್ರಸ್ತಾವನೆ ಕೆ.ಆರ್.ಪೇಟೆ, (ಮಂಡ್ಯ):…

ಮೇಟಗಳ್ಳಿ ಪೊಲೀಸರಿಂದ ಕಾನೂನು ಮತ್ತು ಕೋವಿಡ್-19 ಕುರಿತು ಜನ ಜಾಗೃತಿ

ದಿನಾಂಕ 03 ರಂದು ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಕಾನೂನು ಅರಿವು ಮತ್ತು ಕೋವಿಡ್-19 ಕುರಿತು ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಅಪರಾಧ ತಡೆ ಮಾಸಾಚರಣೆಯ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಸದರಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನ್ಯಾಯಾಧೀಶರು, ವೈಧ್ಯರು ಮತ್ತು ಇನ್ಸ್ಪೆಕ್ಟರ್ ಮಾತನಾಡಿ ಅಪರಾಧಗಳನ್ನು ತಡೆಗಟ್ಟಲು…

ಕನಕದಾಸರ ಕೀರ್ತನೆ ಅರಿಯಲು ಸಲಹೆ

ಗುಂಡ್ಲುಪೇಟೆ: ಕನಕದಾಸರ ಕೀರ್ತನೆಗಳನ್ನು ಪ್ರತಿಯೊಬ್ಬರು ಅರಿತು, ಅವರ ತತ್ವ ಸಿದ್ದಾಂತಗಳನ್ನು ಪಾಲನೆ ಮಾಡಬೇಕೆಂದು ಶಾಸಕ ಸಿ.ಎಸ್. ನಿರಂಜನಕುಮಾರ್ ತಿಳಿಸಿದರು. ಪಟ್ಟಣದಲ್ಲಿ ತಾಲ್ಲೂಕು ಆಡಳಿತ ವತಿಯಿಂದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನಕದಾಸರು…

ರೈತ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ

ಗುಂಡ್ಲುಪೇಟೆ: ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟ ಬೆಂಬಲಿಸಿ ಮತ್ತು ಕೇಂದ್ರ ಸರ್ಕಾರದ ರೈತ ವಿರೋಧಿ ಧೋರಣೆಯನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಘಟಕ ವತಿಯಿಂದ ಗುರುವಾರ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಬಂದ್ ಪ್ರತಿಭಟನೆ ನಡೆಸಿದರು.…

ದಾಸ ಶ್ರೇಷ್ಠ ಕನಕದಾಸರು ಮನುಕುಲದ ಬೆಳಕು

**ಬೆಟ್ಟದಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಕನಕದಾಸ ಜಯಂತಿ ಆಚರಣೆ :ದಾಸ ಶ್ರೇಷ್ಠ ಕನಕದಾಸರು ಮನುಕುಲದ ಬೆಳಕು ಉಪಪ್ರಾಂಶುಪಾಲ ಬಿ ರೇವಣ್ಣ ಅಭಿಮತ * * ಬೆಟ್ಟದಪುರ :ಕನಕದಾಸರ ಕೀರ್ತನೆಗಳ ಸಾರ ನಮ್ಮ ಬದುಕಿನ ಆದರ್ಶವಾಗಬೇಕು ಎಂದು ಬೆಟ್ಟದಪುರ ಸರ್ಕಾರಿ ಪ್ರೌಢಶಾಲೆಯ ಉಪಪ್ರಾಂಶುಪಾಲರಾದ ಬಿ.ಎಸ್…

ಡೇಟ್ಸ್ ಕರ್ಜೂರ ತಿನ್ನುವ ಮುನ್ನ ಎಚ್ಚರ

ನ. 3 .ಮೈಸೂರು ಡಿ ದೇವರಾಜ ಅರಸು ರಸ್ತೆ ಯಲ್ಲಿ ಹೊಂದಿಕೊಂಡಂತೆ ಇರುವ ಅಮರ ಜ್ಯೋತಿ ಎಸೆನ್ಸ್ ನಲ್ಲಿ ಆರೋಗ್ಯ ಅಧಿಕಾರಿಗಳು ದಾಳಿ ಮಾಡಿ ಅಂಗಡಿಗೆ ನೋಟೀಸ್ ಜಾರಿ ಮಾಡಿದ್ದಾರೆ. ನಿನ್ನೆ ರಾತ್ರಿ ಅಮರ ಜ್ಯೋತಿ ಎಸೆನ್ಸ್ ನಲ್ಲಿ ಗ್ರಾಹಕರದ ಶ್ರೀಕಾಂತ್…

ಅಪರಾಧ ತಡೆ ಮಾಸಾಚರಣೆ ಸಭೆ

ಮೈಸೂರು, ಡಿಸೆಂಬರ್ : ಮೈಸೂರು ನಗರ ಪೊಲೀಸ್ ಘಟಕದಿಂದ ಸೋಮವಾರ ಪೊಲೀಸ್ ಆಯುಕ್ತರ ಕಛೇರಿಯ ಸಭಾಂಗಣದಲ್ಲಿ ಅಪರಾಧ ತಡೆ ಮಾಸಾಚರಣೆ ಸಭೆಯನ್ನು ನಡೆಸಿದೆ. ಡಿಸೆಂಬರ್ ಮಾಹೆಯಲ್ಲಿ “ಅಪರಾಧ ತಡೆ ಮಾಸಾಚರಣೆ ಸಭೆಯಲ್ಲಿ ನಗರದ ಪೊಲೀಸ್ ಆಯುಕ್ತರಾದ ಡಾ.ಚಂದ್ರಗುಪ್ತ ರವರು ಭಾಗವಹಿಸಿ, ಸಭೆಯಲ್ಲಿ…

ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ:ನೂತನ ಅಧ್ಯಕ್ಷರಾಗಿ ಎಂ. ಅಪ್ಪಣ್ಣ

ಇಂದು ಮೈಸೂರಿನಲ್ಲಿ ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ (ಜಂಗಲ್ ಲಾಡ್ಜ್ ಸ್.ಆಂಡ್ ರೆಸಾರ್ಟ್) ಬೆಂಗಳೂರು. ನೂತನ ಅಧ್ಯಕ್ಷರಾಗಿ ನೇಮಕವಾದ ಶ್ರೀ ಎಂ. ಅಪ್ಪಣ್ಣರವರಿಗೆ ಆತ್ಮೀಯವಾಗಿ ಅಭಿನಂದಿಸಲಾಯಿತು *ಈ ಸಂದರ್ಭದಲ್ಲಿ ಎಂ.ಅಪ್ಪಣ್ಣ ರವರ ಹಿತೈಷಿಗಳು, ಸಮಾಜದ ಬಂಧುಗಳು ಹಾಗೂ ಮುಖಂಡರು, ಪಕ್ಷದ…

ಮೈಸೂರು ಪೇಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್ ಅಧ್ಯಕ್ಷರಾಗಿ ಎನ್ ವಿ ಫಣೀಶ್

ಮೈಸೂರು ಪೇಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಎನ್ ವಿ ಫಣೀಶ್ ರವರಿಗೆ ಬನ್ನಿ ಮಂಟಪದಲ್ಲಿರುವ ಮೈಸೂರು ಪೇಂಟ್ಸ್&ವಾರ್ನಿಷ್ ಲಿಮಿಟೆಡ್ ಕಚೇರಿಯಲ್ಲಿ ಮಾಜಿ ಸಚಿವರಾದ ಸಿ ಎಚ್ ವಿಜಯಶಂಕರ್ ,ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಎಚ್ ವಿ…

“ಸ್ವರಕ್ಷಾ” ಒಂದು ದಿನದ ಮಹಿಳಾ ಆತ್ಮರಕ್ಷಣಾ ಕಾರ್ಯಗಾರ

ಮೈಸೂರು- ಎಸ್.ಬಿ.ಆರ್.ಆರ್. ಮಹಾಜನ ಪ್ರಥಮ ದರ್ಜೆ ಕಾಲೇಜಿನ ರೋಟ್ರಾಕ್ಟ್ ಕ್ಲಬ್ ವತಿಯಿಂದ ಓಶೋಕಾಯ್ ಫಿಟ್ನೆಸ್ ಇವರ ಸಹಯೋಗದೊಂದಿಗೆ “ಸ್ವರಕ್ಷಾ” ಎಂಬ ಒಂದು ದಿನದ ಮಹಿಳಾ ಆತ್ಮರಕ್ಷಣಾ ಕಾರ್ಯಗಾರವನ್ನು ದಿನಾಂಕ 29 ನವೆಂಬರ್;ನಂದು ಓಶೋಕಾಯ್ ಫಿಟ್ನೆಸ್ ಸೆಂಟರ್, ಸರಸ್ವತಿಪುರಂ, ಮೈಸೂರು ಇಲ್ಲಿ ಆಯೋಜಿಸಲಾಗಿತ್ತು.…

ಮಕ್ಕಳ ವಿದ್ಯಾಭ್ಯಾಸಕ್ಕೆ ಪೋಷಕರು ಹೆಚ್ಚಿನ ಆದ್ಯತೆ ನೀಡಿ ಶಾಸಕ ಅನಿಲ್ ಚಿಕ್ಕಮಾದು

ಸರಗೂರು: ಮಕ್ಕಳ ವಿದ್ಯಾಭ್ಯಾಸಕ್ಕೆ ಪೋಷಕರು ಹೆಚ್ಚಿನ ಆದ್ಯತೆ ನೀಡಿ, ಹೆಚ್ಚಿನ ಜ್ಞಾನಾರ್ಜನೆಗೆ ಸಹಕರಿಸಬೇಕು ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು. ತಾಲೂಕುನ ಮುಳ್ಳೂರು ಗ್ರಾಮದಲ್ಲಿ ಆರ್‍ಬಿಐನ ಅನುದಾನ 80 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿಗಳ ಕಟ್ಟಡಕ್ಕೆ…

ಹಂಗಳ: ಸಿದ್ದಪ್ಪಾಜಿ ಕಂಡಾಯ ಮೆರವಣಿಗೆ

ಗುಂಡ್ಲುಪೇಟೆ: ತಾಲ್ಲೂಕಿನ ಹಂಗಳ ಗ್ರಾಮದಲ್ಲಿ ಕಾರ್ತಿಕಾ ಸೋಮವಾರದ ಪ್ರಯುಕ್ತ ಕಂಡಾಯ ಮತ್ತು ದಾಳ ಮೆರವಣಿಗೆಯನ್ನು ಸರಳವಾಗಿ ಮಾಡಲಾಯಿತು. ಗ್ರಾಮದ ದೊಡ್ಡಕೆರೆ ಮೈದಾನದಲ್ಲಿ ಬೆಳಗ್ಗೆ ಸಿದ್ದಪ್ಪಾಜಿ ಕಂಡಾಯವನ್ನು ಬಾವಿ ನೀರಿನಲ್ಲಿ ಶುಚಿಗೊಳಿಸಲಾಯಿತು. ನಂತರ ವಿಭೂತಿ ಹಚ್ಚಿ ಮುಖ್ಯ ರಸ್ತೆ ಮೂಲಕ ದೇವಸ್ಥಾನಕ್ಕೆ ಸಿದ್ದಪ್ಪಾಜಿ…

ಕಂದಾಯ ಸೇರಿ, 4 ಇಲಾಖೆಗಳಲ್ಲಿ “ಸಕಾಲ ಸಪ್ತಾಹ” ಆರಂಭ

ಮೈಸೂರು,ನವೆಂಬರ್ : *ಸಕಾಲ ಯೋಜನೆಯ ಬಗ್ಗೆ ಜಾಗೃತಿ ಮೂಡಿಸಲು ಹಮ್ಮಿಕೊಂಡಿರುವ “ಸಕಾಲ ಸಪ್ತಾಹ” ಅಂಗವಾಗಿ ಕಂದಾಯ, ಸಾರಿಗೆ, ನಗರಾಭಿವೃದ್ಧಿ ಹಾಗೂ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯಲ್ಲಿ ನವೆಂಬರ್ 30 ಸೋಮವಾರದಿಂದ ಸಕಾಲ ಯೋಜನೆಯಡಿ ಅರ್ಜಿ ಸ್ವೀಕಾರ, ಸಮೀಕ್ಷೆ ಹಾಗೂ ಜಾಗೃತಿ…

ಮೈಸೂರು ವಿಭಾಗದಿಂದ ನವೀನ ಸರಕುಗಳ ಸಾಗಾಣೆ

ರೈಲ್ವೆ ಮಂಡಳಿಯ ನಿರ್ದೇಶನದಂತೆ ಮತ್ತು ರೈಲ್ವೆಯ ಸರಕು ಸಾಗಣೆಗೆ ಉತ್ತೇಜನ ನೀಡುವ ಸಲುವಾಗಿ, ವಲಯ ಮಟ್ಟದಲ್ಲಿ ಮತ್ತು ವಿಭಾಗೀಯ ಮಟ್ಟದಲ್ಲಿ ಎಲ್ಲಾ ಸಂಬಂಧಿತ ಇಲಾಖೆಗಳ ಕಾರ್ಯಕಾರಿಗಳನ್ನು ಒಳಗೊಂಡ ವ್ಯಾಪಾರ ಅಭಿವೃದ್ಧಿ ಘಟಕಗಳನ್ನು (ಬಿ.ಡಿ.ಯು.) ಸ್ಥಾಪಿಸಲಾಗಿದೆ. ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ…

ಸಕಾಲ ಸಪ್ತಾಹ ಉದ್ಘಾಟಿಸಿದ ಸುರೇಶ್ ಕುಮಾರ್

ಮೈಸೂರು.ನವೆಂಬರ್: ಸಕಾಲ ಯೋಜನೆಯಡಿ ಸಾರ್ವಜನಿಕ ರಿಂದ ಸ್ವೀಕೃತವಾಗಿ ಬಾಕಿಉಳಿದಿರುವ ಅರ್ಜಿಗಳನ್ನು ಮತ್ತು ಮೇಲ್ಮನವಿಗಳನ್ನು ವಿಲೇವಾರಿ ಮಾಡಲು ಹಾಗೂ ಸಾರ್ವಜನಿಕರಿಗೆ ಸಕಾಲ ಬಗ್ಗೆ ಜಾಗೃತಿ ಮೂಡಿಸಲು ಹಮ್ಮಿಕೊಂಡಿರುವ ಸಕಾಲ ಸಪ್ತಾಹ ಕಾರ್ಯಕ್ರಮಕ್ಕೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಹಾಗೂ ಸಕಾಲ ಸಚಿವರ ಸುರೇಶ್…