ಸೇನೆ ಅಭ್ಯರ್ಥಿಗಳಿಗೆ ಉಚಿತ ಟ್ರೈನಿಂಗ್
ಕೆಚ್ಚೆದೆಯ ಯುವಕರಿಗೆ ಸ್ಫೂರ್ತಿ ತುಂಬುತ್ತಾರೆ ಯೋಧ ರವಿ..! ಮೈಸೂರಿನ ಹೆಮ್ಮೆಯ ಯೋಧ ರವಿ, ಸೇನೆಗೆ ಸೇರಬಯಸುವ ಅಭ್ಯರ್ಥಿಗಳಿಗೆ ಉಚಿತವಾಗಿ ಸೈನಿಕ ತರಬೇತಿ ನೀಡುತ್ತಿದ್ದಾರೆ. ಭಾರತೀಯ ಸೇನೆಯಲ್ಲಿ ಕನ್ನಡಿಗರ ಸಂಖ್ಯೆ ಹೆಚ್ಚಾಗಬೇಕೆಂಬ ಹಂಬಲ ಹೊಂದಿರುವ ರವಿ, ಸೇನೆಗೆ ಸೇರಬೇಕೆಂಬ ಆಸೆಯಿದ್ದರೂ ಕನಸು ಕೈಗೂಡದೆ…
