Category: ಲೇಖನಗಳು

ಲೇಖನಗಳು

ಗಡಿನಾಡಿಗರಿಗೆ ಹೋರಾಟಗಳು ವರವೋ? ಶಾಪವೋ?

ಲೇಖನ ಅಭಿವ್ಯಕ್ತಿ:-ಚಿಮಬಿಆರ್ (ಮಂಜುನಾಥ ಬಿ.ಆರ್ ದೇಶ – ವಿದೇಶಗಳ, ಒಳರಾಜ್ಯಗಳ ನೆಲ, ಜಲ, ಭಾಷೆ, ರಾಜಕೀಯ ಮತ್ಯಾವುದೇ ವಿವಾದಗಳಲ್ಲಿ ಹೆಚ್ಚಿನ ಉದ್ವಿಗ್ನ ಸ್ಥಿತಿಯು ಉಂಟಾದಾಗ ಅತಿಯಾಗಿ ಬೆಂದು ಬಳಲುವುದು ಗಡಿನಾಡು ಪ್ರದೇಶಗಳಲ್ಲಿನ‌ ಜನರು. ಒಳಗಿನ ಜನರು ವಿವಾದಗಳ ವಿಚಾರಗಳಿಗೆ ದ್ವೇಷ ಕಾರುವುದು,…

2022 ಹ್ಯಾಪಿ ನ್ಯುಇಯರ್!ಯಾರಿಗೆ? ಏಕೆ? ಹೇಗೆ?

ಜನವರಿ–೧,ಹೊಸವರ್ಷ ಆಚರಿಸಬೇಕಾದ್ದು ಯಾರು? ಏಕೆ? ಹೇಗೆ? ಎಂಬ ಜಿಜ್ಞಾಸೆಗೆ ಸತ್ಯಾನ್ವೇಷಣೆಯ ಮುಕ್ತಾವಲೋಕನ! –ಸಂಪಾದಕರು ಯಾರಿಗೆ ಹೊಸವರ್ಷ?:-‘ಹೊಸವರ್ಷ’ಆಚರಿಸುವ ಎಲ್ಲರೂ ‘ಕ್ರಿಸ್ಮಸ್’ಆಚರಿಸುವರೆ? ಕ್ರಿಸ್ಮಸ್‌ಬೇಡ ಹೊಸವರ್ಷಬೇಕು ಎಂಬುದು ಯಾವ ನ್ಯಾಯ? ಪ್ರತಿವರ್ಷ ಜನವರಿ೧ರಂದು ಕ್ರಿಸ್ತಶಕದ ಹೊಸವರ್ಷವನ್ನು ಪ್ರಪಂಚದಾದ್ಯಂತ ಮೂಲಕ್ರೈಸ್ತರು/ಕನ್ವರ್ಟೆಡ್‌ಕ್ರಿಶ್ಚಿಯನ್ಸ್ ತಮ್ಮ ಪದ್ಧತಿ-ಸಂಸ್ಕೃತಿ ಪ್ರಕಾರ ಸಂಭ್ರಮದಿಂದ ಆಚರಿಸುವುದು…

ಮುಖವಾಡ ಎಲ್ಲೆಡೆಯೂ ಕಳಚಿ ಬೀಳಲಿ;ನಾಟಕ ರೂಪದ ಬದುಕಲ್ಲಿ ತನು ಮನಗಳು ಸುಳ್ಳು ಹಾದಿ ಹಿಡಿದಿದೆ.”

ಲೇಖನ ಅಭಿವ್ಯಕ್ತಿ:-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್) ಏ ನಾನೇಕೆ ! ಮರೆಮಾಚಿದೆ ಹೀಗೆ ನನ್ನನ್ನು ನಾ. ಬದುಕಬೇಕೆ ಹೀಗೆ ಬಹುವಿಧದಿ. ನಾ ಮಾತ್ರವಲ್ಲ!ಜನ ಸಮೂಹವೇ ಹೀಗೇಕೆ ಬದುಕುತ್ತಿದೆ! ಬದುಕ ಬಾರದೆ ಒಂದೇ ಮುಖದಲ್ಲಿ .ಬೆರೆತು ನೂರಾಗಿ ಕಲೆತು ಸಾವಿರವಾಗಿ, ತಿಳಿದು ನಿರಂತರವಾಗಿ ಬದುಕು ಮುಖವಾಡಗಳಲ್ಲಿ…

ವಿಕಾಸದ ಹೆಜ್ಜೆಯನ್ನಿಡಿ ಅದು ಪ್ರೇಮ ವಿಕಾಸವಾಗಿರಲಿ”

ಲೇಖನ ಅಭಿವ್ಯಕ್ತಿ :-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್) ಕೆ.ಎಸ್ ನರಸಿಂಹಸ್ವಾಮಿ‌ಯವರು ಪ್ರೇಮಕವಿ‌ ಎನ್ನುವ ಭಾವದಲ್ಲಿ ಈ ವರ್ತಮಾನದ ಮುಖ್ಯ ಅಗತ್ಯತೆ ಒಂದನ್ನು ಗುರುತಿಸಿಕೊಳ್ಳಬಹುದು ಅಥವಾ ಕಳೆದುಹೋಗುತ್ತಿರುವ ಭಾವವೊಂದನ್ನು ತೋರ್ಪಡಿಸುತ್ತದೆ.ಮನುಷ್ಯನು ಈ ಪರಿಯ ಹಂತಕ್ಕೆ ಹೋಗಿದ್ದು ಅವನ ಆರಂಭವನ್ನು ಪುನಃ ಸೂಚಿಸುತ್ತಿದೆ.ಅಂದರೆ ಆರಂಭದಲ್ಲಿ ಮಾನವ ಮೃಗಜೀವಿ…

ಶ್ರೀ.ಸಾಮಾನ್ಯನೇ ಕನ್ನಡ ತಾಯಿಯ ಮಾನ್ಯನು,

ಲೇಖನ ಅಭಿವ್ಯಕ್ತಿ:-ಚಿಮಬಿಆರ್ (ಮಂಜುನಾಥ ಬಿ.ಆರ್) ಕನ್ನಡಿಗರ ಸ್ವಾಭಿಮಾನಕ್ಕೆ ಆಗಾಗ ಕಿಚ್ಚು ಹಚ್ಚಿಸುವ ಕೆಟ್ಟಚಾಳಿ ಅನ್ಯಭಾಷಿಗರ ಹವ್ಯಾಸವಾಗಿದೆ. ಕನ್ನಡಿಗರ ಒಳ್ಳೆಯ ಗುಣಗಳನ್ನು ಸಹಿಸಲಾಗದವರ ಮನಸ್ಥಿತಿಯೇ ಹೀಗೆನ್ನಬಹುದು. ಕನ್ನಡ ನೆಲ, ಜಲ, ಭಾಷೆಗೆ ಇಂದು ಮಾತ್ರ ಅವಮಾನವಾಗುತ್ತಿಲ್ಲ ಬಹಳ ಹಿಂದಿನಿಂದಲೂ ಈ ರೀತಿಯ ಅವಮಾನ…

ದುಡುಕಿನ ತೀರ್ಮಾನಗಳಿಗೆ ಮುಗಿಬಿದ್ದು ನೋಯದಿರಿ.ನೊಂದರೂ ತಾಳ್ಮೆಯಿಂದಿರಿ ಎಲ್ಲವೂ ಒಳ್ಳೆಯದಾಗುತ್ತೆ,

ಅಭಿವ್ಯಕ್ತಿ:-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್) ಸ್ನೇಹಿತರೆ ,ನಾವೆಲ್ಲರು ಸಮಾಜದಲ್ಲಿ ಒಂದು ಅಸ್ತಿತ್ವಕ್ಕೆ ಬರುವಂತಹ ಕಾಲವೆಂದರೆ ಈ ಹದಿನಾರರ ವಯಸ್ಸಿನ ನಂತರ. ಯಾವುದೇ ಕ್ಷೇತ್ರದ ಆಯ್ಕೆಯಲ್ಲಿ ,ಇನ್ಯಾವುದೋ ನಮ್ಮ ಅಭಿರುಚಿಗಳನ್ನು ಪಡೆದುಕೊಳ್ಳುವಲ್ಲಿ ನಮ್ಮ ತೀರ್ಮಾನಗಳು ಗೊಂದಲಮಯಕ್ಕೆ ಸಿಲುಕುವುದು ಸಹಜ.ಹಾಗೂ ಇದಕ್ಕೆ ಪೂರ್ವಪೀಡಿತವಾಗಿ ಕುಟುಂಬ, ಸ್ನೇಹಿತರು,ಸಮುದಾಯ ಪ್ರಭಾವ…

ಸ್ತ್ರೀಪರವಾದ ಪುರುಷಪರವಾದ ಎರಡೂ ವಾದಗಳ ನಡುವೆ ಇರುವ ಸಮಾನವಾದವೇ ಪ್ರಸ್ತುತ ಮತ್ತು ಭವಿಷ್ಯದ ಸಮಾಜಕ್ಕೆ ಅಗತ್ಯ”

“ಅಭಿವ್ಯಕ್ತಿ:-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್)ಮೇಲಿನ ಹೇಳಿಕೆ ಓದಿದ ನಿಮಗೆ ಒಳಗೆ ಯಾವುದೋ ಒಂದು ಸಿದ್ಧಾಂತದ ವಿಶ್ಲೇಷಣೆ ಇರಬೇಕು ಎನಿಸುವುದು ಸಹಜ.ಈ ಹಿಂದೆ ಬಂದಿರುವ ಸ್ತ್ರೀ ವಾದಿಗಳ ಮತ್ತು ಪುರುಷವಾದಿಗಳ ಜಾಡನ್ನು ಹಿಡಿದು ಭಿನ್ನ ದೃಷ್ಟಿಯಲ್ಲಿ ಎಳೆದಾಡಿ ಸಮತೂಗಿರಬಹುದು ಎನ್ನುವ ಅಭಿಪ್ರಾಯಗಳ ಬೆನ್ನಟ್ಟುವ ನಿಮ್ಮ ಯೋಚನಾ…

ಪ್ರತಿಯೊಂದು ಮಗುವು ಹುಟ್ಟುತ್ತಲೇ ವಿಶ್ವಮಾನವ ;ಬೆಳೆಯುತ್ತಾ ನಾವು ಅದನ್ನು ಅಲ್ಪಮಾನವನನ್ನಾಗಿ ಮಾಡುತ್ತೇವೆ-ಕುವೆಂಪು”

ಲೇಖನ ಅಭಿವ್ಯಕ್ತಿ:-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್) ಕುವೆಂಪು ವಿಶ್ವತೆಯನ್ನು ಹೊಂದಲು ಶೋಧಿತಾರ್ಥವಾಗಿ ಕೈಗೊಂಡ ಫಲಶೃತಿಗಳೇ ಕೃತಿಗಳಾದವು ಅವರು ವಿಶ್ವಕವಿಯಾದರು.ವಿಶ್ವಮಾನವ ಧರ್ಮ ಸ್ವೀಕರಿಸಿ ವಿಶ್ವವನ್ನು ಬೆರೆತುಕೊಂಡರು.ಪ್ರಕೃತಿಸೃಷ್ಟಿಯನ್ನು ಕುವೆಂಪು ಅವರು ತುಂಬಾ ಸೂಕ್ಷ್ಮವಾಗಿಯೇ ಅರಿತಿದ್ದಾರೆ. ಈ ಅರಿವು ನಿಸರ್ಗದೊಂದಿಗೆ ಸದಾ ನಿಕಟ ಸಂಬಂಧವನ್ನು ಹೊಂದಿದುದರ ಫಲವೇ ಇರಬೇಕು.ಮನೋವೈಜ್ಞಾನಿಕತೆಯನ್ನು…