ಬಲಹೀನತೆಗಳನ್ನು ಗೆಲ್ಲುವುದು ಹೇಗೆ?
-ಚಿದ್ರೂಪ ಅಂತಃಕರಣ ಪ್ರತಿಯೊಬ್ಬರಲ್ಲೂ ಒಂದೊಂದು ಬಗೆಯಲ್ಲಿ ಬಲಹೀನತೆ ಇದ್ದೇ ಇರುತ್ತದೆ; ಈ ಬಲಹೀನತೆಗಳನ್ನು ಜಯಿಸುವುದು ಶಕ್ತಿಕೇಂದ್ರಿತ ಒಳ್ಳೆಯ ಅಭ್ಯಾಸಗಳ ನಿರಂತರ ಪ್ರಯತ್ನಗಳಿಂದ ಮಾತ್ರ ಸಾಧ್ಯ. ಇಡೀ ಪ್ರಕೃತಿಯೇ ಶಕ್ತಿ ಸಿದ್ಧಾಂತದ ಹೂರಣದಲ್ಲಿ ನಿಂತಿದೆ. ಯಾವುದರಲ್ಲಿ ಶಕ್ತಿ ಇರುತ್ತದೋ ಅದು ಸಂಪೂರ್ಣವಾಗಿ ಚೈತನ್ಯ…