Category: ಸಂಸ್ಕೃತಿ

“ನೆಮ್ಮದಿ ಸಂವತ್ಸರ” ಯುಗಾದಿ ಕವಿತೆ

ನೆಮ್ಮದಿ ಸಂವತ್ಸರ ಯಾವುದಾದರೇನು?ಬಂದುಹೋಗುವ ಸಂವತ್ಸರ!ಕಿತ್ತೊಗೆ(ದರೆ) ಮನದೊಳಗಿನಮದ-ಮತ್ಸರ..?ಉಕ್ಕುವುದೆಲ್ಲೆಡೆ ಶಾಂತಿ-ನೆಮ್ಮದಿಯ ಮಹಾಪೂರ…! ಹಳೇ ಪ್ಲವನಾಮಕ್ಕೆ ಹೇಳುತ್ತ ವಿದಾಯಹೊಸ ಶುಭಕೃತುವನ್ನು ಸ್ವಾಗತಿಸೋಣಬೇವುಬೆಲ್ಲ ತಿನ್ನುವಮುನ್ನ ಪ್ರತಿಜ್ಞೆಮಾಡೋಣಹೆಣ್ಣು-ಹೊನ್ನು-ಮಣ್ಣುತಾಯಿ-ಭಾಷೆ-ತಾಯ್ನಾಡು ಬಗ್ಗೆಗೌರವಾಭಿಮಾನ ಇರಿಸಿಕೊಳ್ಳೋಣ ಕಾಯಾ-ವಾಚಾ-ಮನಸಾ(ತ್ರಿಕರಣ) ಶುದ್ಧಿಯಿಂ ಬದುಕಿ, ಬದುಕಲು ಬಿಡೋಣವಾಟ್ಸಾಪ್ ಟ್ವಿಟರ್ ಫೇಸ್ಬುಕ್ ವ್ಯಸನಿಯಾಗದೆಕೋಶಓದಿ ದೇಶಸುತ್ತಿ, ಸನ್ನಡೆ ಚೆನ್ನುಡಿಸಂಸ್ಕೃತಿ ನಾಗರಿಕತೆ ಕಲಿತು,…

ಮಹಿಳಾ ದಿನಾಚರಣೆಯ ಪ್ರಯುಕ್ತ ಸುವರ್ಣ ಬೆಳಕು ಫೌಂಡೇಶನ್ ವತಿಯಿಂದ ಮಹಿಳಾ ಸಾಧಕರಿಗೆ ಸನ್ಮಾನ

ಮೈಸೂರು: 8 ಮಹಿಳಾ ದಿನಾಚರಣೆಯ ಅಂಗವಾಗಿ ಸುವರ್ಣ ಬೆಳಕು ಫೌಂಡೇಶನ್ ಹೊಯ್ಸಳ ಕರ್ನಾಟಕ ಸಂಘ (ರಿ) ಸಂಯುಕ್ತಾಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸಾದಕ ಮಹಿಳೆಯರಿಗೆ ಸನ್ಮಾನ ಹಾಗೂ ಉಚಿತ ಆರೋಗ್ಯ ಶಿಬಿರ ನೆಡಸಲಾಯಿತು. ನಗರದ ಲಕ್ಷ್ಮಿಪುರಂ ಹೊಯ್ಸಳ ಕರ್ನಾಟಕ ಸಂಘದ…

ಮೈಸೂರು: ಅರಮನೆಯ ತ್ರಿನೇಶ್ವರ ದೇವರಿಗೆ 11 ಕೆಜಿ ತೂಕದ ಚಿನ್ನದ ಮುಖವಾಡ; ಇದರ ಹಿನ್ನೆಲೆ, ವಿಶೇಷತೆ ತಿಳಿದುಕೊಳ್ಳಬೇಕೆ

ಶಿವರಾತ್ರಿ ಅಂಗವಾಗಿ ಇಂದು ಶಿವನಿಗೆ ವಿಶೇಷ ಆಭರಣ, ಅಲಂಕಾರ ಮಾಡಲಾಗಿದೆ. ತ್ರಿನೇಶ್ವರನಿಗೆ ವಿಶೇಷ ಪೂಜೆ, ಅಭಿಷೇಕ ವಿಶೇಷ ಪೂಜೆ ಮಾಡಲಾಗಿದೆ. ಇಂದು ಮಧ್ಯರಾತ್ರಿ ೧೨ ಗಂಟೆ ವರೆಗೆ ಭಕ್ತರಿಗೆ ಚಿನ್ನದ ಮುಖವಾಡ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಮೈಸೂರು: ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ…

ಮಹಾಶಿವರಾತ್ರಿ ಶಿವ ದೇವಾಲಯಗಳ ಕಥೆ ಹೇಳುವ ಅಭಿಯಾನ

ಕಥೆ ಹೇಳುವ ಅಭಿಯಾನದ ಮೂಲಕ ಮಹಾಶಿವರಾತ್ರಿಯನ್ನು ಆಚರಿಸಲು ಭಕ್ತರನ್ನು ಸೈಕಲ್ ಪ್ಯೂರ್ ಆಹ್ವಾನಿಸುತ್ತದೆ – ನಿಮ್ಮ ನೆರೆಹೊರೆಯ ಶಿವ ದೇವಾಲಯದ ಕಥೆಗಳನ್ನು ಹಂಚಿಕೊಳ್ಳುವ ಮೂಲಕ #ಶಿವರಾತ್ರಿವಿತ್‍ಸೈಕಲ್ ಆಚರಿಸಿ ಬೆಂಗಳೂರು, — ಮಾರ್ಚ್ 2022: ವಿಶ್ವದ ಅತಿದೊಡ್ಡ ಸುಗಂಧ ತಯಾರಕ ಸಂಸ್ಥೆಯಾದ, ಸೈಕಲ್…

ಮಹಾಶಿವರಾತ್ರಿ ಮಹಿಮೆ

‘ನಮಃಶಿವಾಯ’ಪಂಚಾಕ್ಷರಿ ಮಂತ್ರದಲ್ಲಿ ಆರೋಗ್ಯ ಸೌಖ್ಯ ಶಾಂತಿ ನೆಮ್ಮದಿ ಜತೆಗೆ ಆಧ್ಯಾತ್ಮಿಕ ಮೋಡಿ ಇದೆ ಎಂಬುದು ಲೋಕಮಾನ್ಯ! ಪ್ರತಿವರ್ಷವೂ ಛಳಿಯಂತ್ಯ ಬೇಸಿಗೆಯಾರಂಭ ಕಾಲಗಳ ನಡುವಣ ಮಾಘಮಾಸದ ಬಹುಳ ಚತುರಮಾವಾಸ್ಯೆ ಹಿಂದಿನದಿನ ಪ್ರಾರಂಭವಾಗಿ 24ತಾಸಿನವರೆಗೆ ದ್ರವಫಲಾಹಾರ ಪೂಜೆಪುನಸ್ಕಾರ ಹರಿಕಥೆಶಿವಕಥೆ ಹವನಹೋಮ ಉಪವಾಸಜಾಗರಣೆ ಮುಂತಾದ ಕೈಕಂಕರ್ಯಗಳನ್ನು…

ಮಹಾಶಿವರಾತ್ರಿ ಮಹಿಮೆ

‘ನಮಃಶಿವಾಯ’ಪಂಚಾಕ್ಷರಿ ಮಂತ್ರದಲ್ಲಿ ಆರೋಗ್ಯ ಸೌಖ್ಯ ಶಾಂತಿ ನೆಮ್ಮದಿ ಜತೆಗೆ ಆಧ್ಯಾತ್ಮಿಕ ಮೋಡಿ ಇದೆ ಎಂಬುದು ಲೋಕಮಾನ್ಯ! ಪ್ರತಿವರ್ಷವೂ ಛಳಿಯಂತ್ಯ ಬೇಸಿಗೆಯಾರಂಭ ಕಾಲಗಳ ನಡುವಣ ಮಾಘಮಾಸದ ಬಹುಳ ಚತುರಮಾವಾಸ್ಯೆ ಹಿಂದಿನದಿನ ಪ್ರಾರಂಭವಾಗಿ 24ತಾಸಿನವರೆಗೆ ದ್ರವಫಲಾಹಾರ ಪೂಜೆಪುನಸ್ಕಾರ ಹರಿಕಥೆಶಿವಕಥೆ ಹವನಹೋಮ ಉಪವಾಸಜಾಗರಣೆ ಮುಂತಾದ ಕೈಕಂಕರ್ಯಗಳನ್ನು…

ಪ್ರಾಣಿ ಪಕ್ಷಿ ಸಂಕುಲ ಉಳಿಸಲು ಕರೆ: ಪದ್ಮಶ್ರೀ ಪುರಸ್ಕೃತರಾದ ಮಾತಾ ಮಂಜಮ್ಮ ಜೋಗತಿ

ಮನುಷ್ಯನ ಒಡನಾಡಿಯಾಗಿರುವ ಪ್ರಾಣಿ ಪಕ್ಷಿಗಳ ಜೀವ ಸಂಕುಲವನ್ನುಳಿಸಲು ಸಮಾಜದಲ್ಲಿರುವ ಸಹೃದಯಿ ನಾಗರಿಕರು ಮುಂದಾಗಬೇಕೆಂದು ಕರ್ನಾಟಕ ಜಾನಪದ ಅಕಾಡಮಿಯ ಅಧ್ಯಕ್ಷರು ಹಾಗೂ ಪದ್ಮಶ್ರೀ ಪುರಸ್ಕೃತರಾದ ಮಾತಾ ಮಂಜಮ್ಮ ಜೋಗತಿ ಜನಸಾಮನ್ಯರಿಗೆ ಕರೆ ಕೊಟ್ಟಿದ್ದಾರೆ. ಪರಿಸರ ಸ್ನೇಹಿ ತಂಡ ಹಾಗೂ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್…

ವ್ಯಾಲೆಂಟೈನ್ಸ್‌ಡೇ ಏಕೆ? ಬೇಕು-ಬೇಡ! 

ಹಿನ್ನೆಲೆ?:- ಕ್ರಿ.ಶ.೩ನೇಶತಮಾನದಲ್ಲಿ ಜರುಗಿದ ಒಂದು ಅಹಿತಕರ ಘಟನೆ ವ್ಯಾಲೆಂಟೈನ್ಸ್-ಡೇಗೆ ಮೂಲಕಾರಣವಾಯ್ತು ಎಂಬುದು ವಿಚಿತ್ರ ಮತ್ತು ನಂಬಲಸಾಧ್ಯ. ವ್ಯಾಲೆಂಟೈನ್ ಎಂಬ ರೋಮನ್ ಸಂತನಿಂದ ಉಗಮವಾದ ಇದರ ಬಗ್ಗೆ ಹಲವು ಭಿನ್ನಾಭಿಪ್ರಾಯವಿದ್ದು ಯಾವುದೆ ಖಚಿತ ಮಾಹಿತಿ/ಆಧಾರ ಈವರೆಗೆ ದೊರಕಿಲ್ಲ. ಕ್ರೈಸ್ತಧರ್ಮ ತ್ಯಜಿಸುವುದಿಲ್ಲವೆಂದು ಪ್ರತಿಭಟಿಸಿ ರಾಜಾಜ್ಞೆ…

ಪುರುಷ ಧರ್ಮ ಗ್ರಂಥ ಮತ್ತು ಹಿಜಾಬ್”

ಲೇಖನ ಅಭಿವ್ಯಕ್ತಿ:-ಚಿಮಬಿಆರ್ (ಮಂಜುನಾಥ ಬಿ.ಆರ್)ಕೆಲವೊಂದು ಬಾರಿ ಹೀಗಾಗುತ್ತದೆ; ನಮ್ಮ ರೂಢಿ ಸಂಪ್ರದಾಯಗಳು ನಮ್ಮ ಮೌಢ್ಯಗಳಾಗಿದ್ದರೂ ಹಿರಿಯರ ಒತ್ತಾಯದಿಂದಾಗಿ ಮತ್ತು ಧಾರ್ಮಿಕ ಅಂಧರ ತಪ್ಪು ತಿಳಿವಳಿಕೆಗಳ ಪ್ರಚಾರದಿಂದ ತಪ್ಪು ತಪ್ಪಾಗಿಯೇ ಕೆಲವು ಆಚರಣೆಗಳು ಆ ಸಮುದಾಯದವರಿಗೆ ಒಗ್ಗಿರುತ್ತದೆ. ಈ ಹಾದಿಯಲ್ಲಿ ವಿಶ್ವದ ಎಲ್ಲಾ…

ಹುಟ್ಟುಹಬ್ಬದ ಸಂಭ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ: ಮನೆಯಲ್ಲಿ ಗೋಪೂಜೆ

ಬೆಂಗಳೂರು : ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲವಾದರೂ ಎಲ್ಲರ ಹಾರೈಕೆಗಳು ಇನ್ನಷ್ಟು ಸ್ಪೂರ್ತಿಯಿಂದ ಮತ್ತು ಗಟ್ಟಿಯಾಗಿ ಅಭಿವೃದ್ಧಿಯತ್ತ ಕರ್ನಾಟಕವನ್ನು ನಾವು ಕೊಂಡೊಯ್ಯಲು ಸಂಕಲ್ಪ ಮಾಡಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ ಕರ್ನಾಟಕದ ಸಾಮಾನ್ಯ…

ಕನ್ನಡ ಸಂಸ್ಕೃತಿ.

-ಪ್ರೊ. ಹಾ.ತಿ ಕೃಷ್ಣೇಗೌಡ ಕನ್ನಡವೆನೆ ಕುಣಿದಾಡುವುದೆನ್ನೆದೆ ಕನ್ನಡವೆನೆ ಕಿವಿನಿಮಿರುವುದು ಕಾಮನಬಿಲ್ಲನು ಕಾಣುವ ಕವಿಯೊಲು ತೆಕ್ಕನೆ ಮನ ಮೈಮರೆಯುವುದು, ಇದು ಕುವೆಂಪು ಅವರ ಮಾತು. ಇವತ್ತಿನ, ಈ ಹತ್ತನೆಯ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಾವೆಲ್ಲ ಸೇರಿದ್ದೇವೆ. ಯಾವುದು ಚಿಕ್ಕದು, ಯಾವುದು ದೊಡ್ಡದು…

ಆಚಾರ್ಯ ದೇವೋಭವಃ ಗುರುವಿಗೆ ಗುಲಾಮನಾಗುವತನಕ.

ಮಾತೃದೇವೋಭವಃ ಪಿತೃದೇವೋಭವಃ ಗುರುದೇವೋಭವಃ. ಭಾರತದಲ್ಲಿ ಗುರುವಿಗೆ ತಾಯಿತಂದೆ ನಂತರ ಮೊದಲ ಸ್ಥಾನ ನೀಡಲಾಗಿದೆ. ಗುರುರ್‌ಬ್ರಹ್ಮ ಗುರುರ್‌ವಿಷ್ಣು ಗುರುದೇವೋ ಮಹೇಶ್ವರಃ ಗುರುಸಾಕ್ಷಾತ್‌ಪರಬ್ರಹ್ಮ ತಸಶ್ರೀ ಗುರುವೇ ನಮಃ. ತ್ರಿಮೂರ್ತಿಗಳ ನಂತರ ೪ನೆ ಸ್ಥಾನವನ್ನು ನೀಡಿದ್ದೇವೆ. ಪುರಾಣ ಇತಿಹಾಸ ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲೂ ಮಾನ್ಯತೆ…

“ಕನ್ನಡ, ಸಂಸ್ಕೃತ, ಆಂಗ್ಲ ಸಾಹಿತ್ಯಗಳ ಭಿನ್ನಮುಖಗಳ ಭಿನ್ನ ಅಭಿವ್ಯಕ್ತಿಯ ವಿಶ್ವಮಾನ್ಯ ಸಾಧಕಿ ಡಾ.ಕೆ ಲೀಲಾಪ್ರಕಾಶ್”

ಕಾಲತ್ರಯದ ಮಹಿಮೆಯನ್ನು ಬಲ್ಲವರಾರು, ಅಂದು ಮನೆಯೊಳಗೆಯೇ ತಲೆ ಎತ್ತಿ ಮಾತನಾಡದ ಮಹಿಳೆ ಇಂದು ಜಗತ್ತೇ ತಲೆ ಎತ್ತಿ ತನ್ನನ್ನು ನೋಡುವಂತೆ ತನ್ನ ಮಹಿಳಾ ಶಕ್ತಿಯನ್ನು ಹೊಗಳುವಂತೆ ಬೆಳೆದು ನಿಂತಿದ್ದಾಳೆ. ಕಾಲಘಟ್ಟಕ್ಕಾದ ಅಸಾಧಾರಣ ಮಹಿಳೆಯರನ್ನು ಸರತಿಸಾಲಿನಂತೆ ಭೂತ, ವರ್ತಮಾನವನ್ನು ಅವಲೋಕಿಸಿದಾಗ ವೇದದ ಮೈತ್ರೇಯಿ,ಗಾರ್ಗಿ,ವಚನ…

ಮನದಾಳದ ಮಿಡಿತ ಸಮಯವೆಂಬ ಸ್ವಾತಿ ಮುತ್ತು,

ಎಲ್ಲರ ಜೀವನದಲ್ಲಿ ಸಮಯ ಅನ್ನೋದು ಎಷ್ಟು ಮುಖ್ಯ ಅಲ್ಲವ. ಅದಕ್ಕೆ ” time is mony” ಎನ್ನೋ ಮಾತೊಂದಿದೆ. ಸಮಯವನ್ನು ಅತ್ಯಂತ ಶ್ರೇಷ್ಠವಾದ ಹಣಕ್ಕೆ ಹೋಲಿಸಿದ್ದಾರೆ. ಯಾವಾಗಲೂ ಹಣಕ್ಕಾಗಿ ನಾವು ಪಡದ ಕಷ್ಟವೇ ಇಲ್ಲ. ಪ್ರತಿಯೊಬ್ಬರೂ ಹಣಸಂಪಾದನೆಗೆ ತೊಡಗುತ್ತಾರೆ. ಕೆಲವರು ಸಾಕಷ್ಟು…