Category: ಸಂಸ್ಕೃತಿ

ನಾಡಪ್ರಭು ಕೆಂಪೇಗೌಡ ದೊರೆಜೂನ್ ೨೭:ಜಯಂತ್ಯುತ್ಸವ ಆಚರಣೆ ನಿಮಿತ್ತ ಲೇಖನ

೧೬ನೇ ಶತಮಾನದಲ್ಲಿ ದಕ್ಷಿಣ ಭಾರತದ ಚಕ್ರಾಧಿಪತಿ ಕನ್ನಡ ಸಾಮ್ರಾಜ್ಯ ರಮಾರಮಣ ವಿಜಯನಗರ ಮಹಾರಾಜ ಶ್ರೀಕೃಷ್ಣದೇವರಾಯರ ಭವಿತವ್ಯ ಆಡಳಿತ ವಿಜೃಂಭಿಸಿತ್ತು. ನಾಡು-ನುಡಿ ನೆಲ-ಜಲ ಜನ-ಮನ ಕವಿ-ಕಲಾವಿದ ಮಹಿಳೆ-ಮಕ್ಕಳು ಬೆಳೆ-ಬಂಗಾರ ಆದಿಯಾಗಿ ಇಡೀ ಸಾಮ್ರಾಜ್ಯವು ಶಾಂತಿ ನೆಮ್ಮದಿ ಸಮೃದ್ಧಿ ಮುಂತಾದವುಗಳಿಂದ ತುಂಬಿತುಳುಕಿತ್ತು. ದೇಶ-ವಿದೇಶದ ಪ್ರವಾಸಿಗರು…

ಮೇ ಡೇ : ಕಾರ್ಮಿಕ ದಿನಾಚರಣೆಯ ಪಕ್ಷಿನೋಟ

ಅನಾದಿ ಕಾಲದಿಂದಲೂ ಬಂಡವಾಳ ಶಾಹಿಗಳ ಐಶಾರಾಮ ಬದುಕನ್ನು ಕಟ್ಟಿ ಕೊಟ್ಟವರು ನಮ್ಮ ಕಾರ್ಮಿಕರು. ಸಿರಿವಂತರು ಚಿನ್ನದ ತಟ್ಟೆಯಲ್ಲಿ ತಿಂದು ಬೆಳ್ಳಿ ಲೋಟದಲ್ಲಿ ಕುಡಿದು ಸುಖದ ಸುಪ್ಪತ್ತಿಗೆಯಲ್ಲಿ ಮಲಗುತ್ತ ಜೀವನ ನಡೆಸಲು ಮೂಲ ಕಾರಣವೇ ಈ ಶ್ರಮಿಕ ವರ್ಗ. ಸಮಾಜದಲ್ಲಿ ದುಡಿಯುವ ಶಾಪಕ್ಕೆಂದೇ…

ಮೂರು ಬಾರಿ ಶಾಸಕರಾಗಿದ್ದ ಶಾಂತವೇರಿ ಗೋಪಾಲಗೌಡರ ಆಸ್ತಿ ಕೇವಲ ಒಂದು ಹುಲ್ಲಿನ ಮನೆ

-ಚಿದ್ರೂಪ ಅಂತಃಕರಣ ಇಂದಿನ ರಾಜಕೀಯದಲ್ಲಿ ಪ್ರಾಮಾಣಿಕ, ನಿಸ್ವಾರ್ಥ ಅಭ್ಯರ್ಥಿಗಳು ಅಲ್ಲಲ್ಲಿ ಯಾರೋ ಒಬ್ಬರು ಇರಬಹುದು ಆದರೆ ಬಹಳರು ಇರುವರೆಂದು ಭಾವಿಸುವುದು ಹಾವಿನ ಬಾಯಲ್ಲಿ ಸಂಜೀವಿನಿ ಬಯಸಿದಂತೆ. ಹೀಗಿರುವ ಇಂದಿನ ರಾಜಕೀಯ ಸ್ಥಿತಿಗತಿಗೆ ತದ್ವಿರುದ್ಧರಾದ ಧೀಮಂತ, ನಿಸ್ವಾರ್ಥ ಸಮಾಜವಾದಿ ಶಾಂತವೇರಿ ಗೋಪಾಲಗೌಡರು ಸದಾ…

ಮಹಾವೀರ ಜಯಂತಿ ಕವಿತಾಕತೆ

*ವರ್ಧಮಾನ ನೀ ಮಹಾವೀರ* ಸಾವಿರಾರು ಶತಮಾನಗಳ ಹಿಂದಿದ್ದ ಜಿನಧರ್ಮದಾ ಪ್ರಥಮ ತೀರ್ಥಂಕರ ರಿಷಭ ದೇವನಿಂದ ಮೊದಲ್ಗೊಂಡು 23ನೇ ತೀರ್ಥಂಕರ ಪಾರ್ಶ್ವನಾಥ ನಂತರ 24ನೇ ತೀರ್ಥಂಕರ ಸನ್ಮತಿ ನೀ ಅತಿವೀರ ಕ್ರಿಸ್ತ ಪೂರ್ವ 599 ರಷ್ಟು ಹಿಂದಿನಕಾಲದ ಬಿಹಾರ ವೈಶಾಲಿ ಬಳಿಯ ಕುಂದಾಗ್ರಾಮದ…

ಹನುಮಜಯಂತಿ

ಆಂಜನೇಯ ಹನುಮಜಯಂತಿ ಅಂಜನಾ ವಾಯುಪುತ್ರ ಆಂಜನೇಯ ನೀನಿಲ್ಲದ ಲೋಕವದು ಎಲ್ಲಿಹುದಯ್ಯಾ ಹರ್ಷಕ್ಕೊಮ್ಮೆ ಬಂದರೂ ವಾರ್ಷಿಕೋತ್ಸವ ವರ್ಷಪೂರ್ತಿ ಇರುವುದು ಆರಾಧನೋತ್ಸವ ನಿನ್ನನು ಸ್ಮರಿಸಿ ಪೂಜಿಸದಾ ದಿನಗಳಿಲ್ಲ ನಿನಗೆ ಮಣಿದು ವಂದಿಸದಾ ಮನುಜರಿಲ್ಲ ಧರ್ಮಾತೀತ ದೇಶಾತೀತ ನಿನ್ನ ಮಹಿಮೆ ಪ್ರಶ್ನಾತೀತ ಜಾತ್ಯಾತೀತ ನಿನ್ನ ಹಿರಿಮೆ…

ಕನ್ನಡಿಗರ ಮಹೋತ್ಸವ ಕರ್ನಾಟಕ ರಾಜ್ಯೋತ್ಸವ

=============================== ಕನ್ನಡ ಭಾಷಿಕರೆಲ್ಲರ ಒಂದು ರಾಜ್ಯದ ಉದಯವನ್ನು ನೆನಪಿಸುವ ಹಬ್ಬವೆ ರಾಜ್ಯೋತ್ಸವ! ಆ ಕಾರಣಕ್ಕಾಗಿ ಇದು ಶೇ.೧೦೦% ಕರ್ನಾಟಕ ರಾಜ್ಯದ ಉತ್ಸವ! ಭಾಷಾ ಶಾಸ್ತ್ರಜ್ಞರ ಪ್ರಕಾರ ಕನ್ನಡ ರಾಜ್ಯೋತ್ಸವ ಎಂದರೆ ಕನ್ನಡ+ರಾಜ್ಯದ+ಉತ್ಸವ ಎಂಬರ್ಥ-ತಾತ್ಪರ್ಯ? ಕರ್ನಾಟಕವಷ್ಟೇ ಕನ್ನಡ ರಾಜ್ಯ ಎಂದು ಸೀಮಿತ ಗೊಳಿಸುವುದು…

ಮೈಸೂರು ದಸರ : ವೈಭವದ ನಾಡಹಬ್ಬ

ಪುರಾಣ ಇತಿಹಾಸ ಶ್ರೀಚಾಮುಂಡೇಶ್ವರಿಯು ಮಹಿಷಾಸುರನನ್ನು ಮರ್ಧಿಸಿದ ದಿನವನ್ನು ವಿಜಯದಶಮಿ ಎಂದು ಆಚರಿಸಲಾಗುತ್ತದೆ. ಮಹಿಷಊರು/ ಮೈಸೂರು ಪ್ರಪಂಚದ ಪರಂಪರೆ ನಗರಗಳಲ್ಲೊಂದು ಎಂದು ವಿಶ್ವಸಂಸ್ಥೆಯೂ, ದೇಶದ ಸಾಂಸ್ಕೃತಿಕ ನಗರಗಳಲ್ಲೊಂದು ಎಂದು ಭಾರತ ಸರ್ಕಾರವೂ ಘೋಷಿಸಿದೆ! ಅತಿಹೆಚ್ಚು ಪ್ರವಾಸಿಗರು ಭೇಟಿ ನೀಡುವ ಜಗತ್ತಿನ ಐದನೆ ಮತ್ತು…

ಸಾಮ್ರಾಟ್‌ಗಣೇಶ :ಸ್ವಾನಂದಲೋಕೇಶ!

ಪ್ರಥಮಪೂಜೆ ಮಾಡದೆ ಕಷ್ಟ ನಷ್ಟ ಶಿಕ್ಷೆ ಅನುಭವಿಸಿದ ದೇವ,ದಾನವ,ಮಾನವರ ಉದಾಹರಣೆ:-*ದೇವಲೋಕದಲ್ಲಿ;- ಬ್ರಹ್ಮನು ತನ್ನದೊಂದು ಮುಖವನ್ನು ಕಳೆದುಕೊಂಡನು. ಶಿವನು ಬ್ರಹ್ಮ ಕಪಾಲ ಹಿಡಿದು ಭಿಕ್ಷೆ ಬೇಡಿದನು. ವಿಷ್ಣುವು ಶರಭನಿಂದ ಸೋಲು ಅನುಭವಿಸಿದನು. ನಾರದನು ತುಂಬುರು ಮುನಿಯಿಂದ ಪರಾಜಿತನಾದನು. ದೇವೇಂದ್ರನು ದಾಸಿಯಿಂದ ಛೀಮಾರಿ ಹಾಕಿಸಿಕೊಂಡನು.…

ಬಲಹೀನತೆಗಳನ್ನು ಗೆಲ್ಲುವುದು ಹೇಗೆ?

-ಚಿದ್ರೂಪ ಅಂತಃಕರಣ ಪ್ರತಿಯೊಬ್ಬರಲ್ಲೂ ಒಂದೊಂದು ಬಗೆಯಲ್ಲಿ ಬಲಹೀನತೆ ಇದ್ದೇ ಇರುತ್ತದೆ; ಈ ಬಲಹೀನತೆಗಳನ್ನು ಜಯಿಸುವುದು ಶಕ್ತಿಕೇಂದ್ರಿತ ಒಳ್ಳೆಯ ಅಭ್ಯಾಸಗಳ ನಿರಂತರ ಪ್ರಯತ್ನಗಳಿಂದ ಮಾತ್ರ ಸಾಧ್ಯ. ಇಡೀ ಪ್ರಕೃತಿಯೇ ಶಕ್ತಿ ಸಿದ್ಧಾಂತದ ಹೂರಣದಲ್ಲಿ ನಿಂತಿದೆ. ಯಾವುದರಲ್ಲಿ ಶಕ್ತಿ ಇರುತ್ತದೋ ಅದು ಸಂಪೂರ್ಣವಾಗಿ ಚೈತನ್ಯ…

ಭಾರತದ ಯೋಗ- ವಿಶ್ವಕ್ಕೆ ಸುಯೋಗ

ಯೋಗೇನ ಚಿತ್ತಸ್ಯ ಪದೇನ ವಾಚಾಂ ಮಲಂ ಶರೀರಸ್ಯ ಚ ವೈದ್ಯಕೇನ| ಯೋಪಾಕರೋತ್ತಂ ಪ್ರವರಂ ಮುನೀನಾಂ ಪತಂಜಲಿಂ ಪ್ರಾಂಜಲಿಂರಾನತೋಸ್ಮಿ|| ಅಂತರಂಗದ ದೋಷಗಳನ್ನು ಯೋಗದರ್ಶನದ ಮೂಲಕ,ಶಬ್ದಪ್ರಯೋಗದ ದೋಷಗಳನ್ನು ವ್ಯಾಕರಣ ಮಹಾಭಾಷ್ಯದ ಮೂಲಕ, ಜಗತ್ತಿಗೆ ಶರೀರದ ದೋಷಗಳನ್ನು ವೈದ್ಯಶಾಸ್ತ್ರ ದ ಮೂಲಕ ದೂರಗೊಳಿಸಿದ ಶ್ರೇಷ್ಠ ಮುನಿ…

ಓದಿ ಬೋಧಕನಾಗು

ಕಾದಿ ಕ್ಷತ್ರಿಯನಾಗು ಶೂದ್ರ ವೈಶ್ಯನೆ ಆಗು ದುಡಿದು ಗಳಿಸಿ ಏನಾದರೂ ಆಗು ನಿನ್ನೊಲವಿನಂತಾಗು ಏನಾದರೂ ಸರಿಯೆ – ಮೊದಲು ಮಾನವನಾಗು ಎಂಬ ಕಾವ್ಯಾನಂದರ ಪದ್ಯ ನಾವು ಬಾಲ್ಯದಲ್ಲಿದ್ದಾಗ ಪಠ್ಯದಲ್ಲಿತ್ತು. ಅಂದು ಕೇವಲ ಕಂಠಸ್ಥ್ಯ ಕಂಠವಾಗಿದ್ದುದ್ದು ಜೀವನಾನುಭವಗಳು ಕೂಡಿಕೊಂಡಂತೆಲ್ಲ ಅರ್ಥವ್ಯಾಪ್ತಿಯೂ ಗರಿಗೆದುರುತ್ತಾ ಸಾಗುತ್ತಿದೆ.…

ಶಿಕ್ಷಣ ಮತ್ತು ಸಂಸ್ಕಾರ

ಓದಿ ಬೋಧಕನಾಗು ಕಾದಿ ಕ್ಷತ್ರಿಯನಾಗು ಶೂದ್ರ ವೈಶ್ಯನೆ ಆಗು ದುಡಿದು ಗಳಿಸಿ ಏನಾದರೂ ಆಗು ನಿನ್ನೊಲವಿನಂತಾಗು ಏನಾದರೂ ಸರಿಯೆ – ಮೊದಲು ಮಾನವನಾಗು ಎಂಬ ಕಾವ್ಯಾನಂದರ ಪದ್ಯ ನಾವು ಬಾಲ್ಯದಲ್ಲಿದ್ದಾಗ ಪಠ್ಯದಲ್ಲಿತ್ತು. ಅಂದು ಕೇವಲ ಕಂಠಸ್ಥ್ಯ ಕಂಠವಾಗಿದ್ದುದ್ದು ಜೀವನಾನುಭವಗಳು ಕೂಡಿಕೊಂಡಂತೆಲ್ಲ ಅರ್ಥವ್ಯಾಪ್ತಿಯೂ…

ಮೇ ಡೇ :ಒಂದು ಕಿರುನೋಟ

ಅನಾದಿಕಾಲದಿಂದಲೂ ಬಂಡವಾಳಶಾಹಿಗಳ ಐಶಾರಾಮ ಬದುಕನ್ನು ಕಟ್ಟಿಕೊಟ್ಟವರು ಕಾರ್ಮಿಕರು. ಸಿರಿವಂತರು ಚಿನ್ನದತಟ್ಟೆಯಲ್ಲಿ ತಿಂದು ಬೆಳ್ಳಿಯಲೋಟದಲ್ಲಿ ಕುಡಿದು ಸುಪ್ಪತ್ತಿಗೆಯಲ್ಲಿಮಲಗಿ ಜೀವನ ನಡೆಸಲು ಮೂಲಕಾರಣ ಶ್ರಮಿಕರು. ಒಂದುವರ್ಗವು ದುಡಿಯುವ ಶಾಪಕ್ಕೆಂದೆ ಬದ್ಧವಾಗಿದ್ದರೆ ಇನ್ನೊಂದುವರ್ಗವು ಸುಖಿಸುವ ವರಕ್ಕೆಂದೇ ಸಿದ್ಧವಾಗಿರುತ್ತದೆ. ಹಣೆಬರಹ ವಿಧಿವಿಲಾಸ ಪಾಲಿಗೆಬಂದದ್ದುಪಂಚಾಮೃತ ಮುಂತಾದ ಒಣವೇದಾಂತ ಒತ್ತಟ್ಟಿಗಿಟ್ಟು…

ಮಕ್ಕಳ ಮಂಟಪ : 6ನೇ ದೀಪ

ಮಳೆರಾಯಹುಯ್ಯೊ ಹುಯ್ಯೊ ಮಳೆರಾಯಹೂವಿನ ತೋಟಕ್ಕೆ ನೀರಿಲ್ಲ ಬಾರೊ ಬಾರೊ ಮಳೆರಾಯಬಾಳೆಯ ತೋಟಕ್ಕೆ ನೀರಿಲ್ಲ ಥಣಿಸೊ ಥಣಿಸೊ ಮಳೆರಾಯತೆಂಗಿನ ತೋಟಕ್ಕೆ ನೀರಿಲ್ಲ ಮಾದೇವನ ಮುಡಿಯಿಂಬಾರಯ್ಯಮಾವಿನ ತೋಪಿಗೆ ನೀರಿಲ್ಲ ಬೇಕೇಬೇಕೊ ನೀ ಮಳೆರಾಯಬೇವಿನ ತೋಪಿಗೆ ನೀರಿಲ್ಲ ಬೀಳೊ ಬೀಳೊ ಮಳೆರಾಯಬೀರನ ಹೊಂಡಕ್ಕೆ ನೀರಿಲ್ಲ ಬಾರೊ…

ಡಾ.ಪುನೀತ್ ರಾಜಕುಮಾರ್ ಈ ಶತಮಾನದ ಸಿನಿ ಬೆಳಕು

-ಚಿಮಬಿಆರ್ (ಮಂಜುನಾಥ ಬಿ.ಆರ್) ಒಬ್ಬ ಸಿನಿ ನಟ ಈ ಮಟ್ಟದಲ್ಲಿ ಜನರ ಪ್ರೀತಿ ಗಳಿಸಿರುವುದು ಇಡೀ ಜಗತ್ತಿಗೆ ನಿಬ್ಬೆರಗು. ಅಪ್ಪು ಅವರ ಅಭಿಮಾನಿಗಳು ದೇಶ ವಿದೇಶಗಳಲ್ಲೂ ವ್ಯಾಪಿಸಲು ಅವರ ನಟನೆಮಾತ್ರ ಕಾರಣ ಎನ್ನುವುದು ಸರಿಹೊಂದಲ್ಲ. ಆ ರೀತಿ ಅಭಿನಯಿಸುತ್ತಿರುವವರು ಹಲವರಿದ್ದಾರೆ. ಅಪ್ಪು…