Category: ಪ್ರಮುಖ ಸುದ್ದಿ

ಹೊಲಿಗೆ ಯಂತ್ರ : ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ,

ಮೈಸೂರು, ಡಿಸೆಂಬರ್:28- ಹೆಚ್.ಡಿ.ಕೋಟೆ ಪುರಸಭಾ ವ್ಯಾಪ್ತಿಯಲ್ಲಿ 2021-22ನೇ ಸಾಲಿನ ಎಸ್.ಎಪ್.ಸಿ ಮುಕ್ತನಿಧಿ ಮತ್ತು ಪುರಸಭಾ ಸಾಮಾನ್ಯ ನಿಧಿ ಅನುದಾನದಡಿ ಮಿಸಲಿರಿಸಿರುವ ಶೇ. 24.10 ರಲ್ಲಿ ಪ.ಜಾ ಮತ್ತು ಪ. ಪಂ. ಜನಾಂಗದವರಿಗೆ ಮತ್ತು ಶೇ. 7.25ರಲ್ಲಿ ಹಿಂದುಳಿದ ವರ್ಗದ ಬಡ ಜನರಿಗೆ…

ರಾಜ್ಯಕ್ಕೆ ಮೈಸೂರು ಅರಸರ ಕೊಡುಗೆ ಅಪಾರ: ಸಚಿವ ಎಸ್.ಟಿ. ಸೋಮಶೇಖರ್

ರಾಜ್ಯಕ್ಕೆ ಮೈಸೂರು ಅರಸರ ಕೊಡುಗೆ ಅಪಾರ: ಸಚಿವ ಎಸ್.ಟಿ. ಸೋಮಶೇಖರ್ ಫಲಪುಷ್ಪ ಪ್ರದರ್ಶನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಚಾಲನೆ, ವರ್ಷದ 365 ದಿನವೂ ಪೊಲೀಸ್ ಬ್ಯಾಂಡ್ ಮೈಸೂರು ಮಹಾರಾಜರು ಈ ರಾಜ್ಯಕ್ಕೆ ನೀಡಿದ ಕೊಡುಗೆಗಳು ಅಪಾರ. ಅವರ ಕಾರ್ಯಗಳನ್ನು ಇಂದು ನಾವು…

ಗ್ರಾಹಕರ ಹಕ್ಕುಗಳ ರಕ್ಷಣೆಗಾಗಿಯೇ ಕಾಯ್ದೆ ರಚನೆಯಾಗಿದೆ : ನ್ಯಾ. ಸದಾಶಿವ ಎಸ್. ಸುಲ್ತಾನ್‌ಪುರಿ,

ಚಾಮರಾಜನಗರ:ಗ್ರಾಹಕರ ಹಕ್ಕುಗಳ ರಕ್ಷಣೆಗಾಗಿಯೇ ಗ್ರಾಹಕರ ಕಾನೂನು ರಚಿಸಲಾಗಿದ್ದು, ಪ್ರತಿಯೊಬ್ಬರು ಗ್ರಾಹಕರ ಹಕ್ಕುಗಳ ಅರಿವು ಪಡೆಯಬೇಕು ಎಂದು ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರಾದ ಸದಾಶಿವ ಎಸ್.ಸುಲ್ತಾನ್ ಪುರಿ ಅವರು ತಿಳಿಸಿದರು. ನಗರದ ಜೆ.ಎಸ್.ಎಸ್. ಮಹಿಳಾ ಕಾಲೇಜು…

6 ನೇ ವಾರ್ಡ್ ಉಪಚುನಾವಣೆ; ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ,

6 ನೇ ವಾರ್ಡ್ ಉಪಚುನಾವಣೆ; ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆಡಿ. ೨೭ ರಂದು ಚಾಮರಾಜನಗರ ನಗರಸಭೆ 6 ನೇ ವಾರ್ಡ್‌ಗೆ ಉಪಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ನಗರದ 6 ನೇ ವಾರ್ಡಿನ ಬೀದಿಗಳಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪಕ್ಷದ ಅಭ್ಯರ್ಥಿ ಸಯ್ಯದ್ ಅತೀಕ್…

ಗೋಪಿನಾಥಂನಲ್ಲಿ ಜಿಲ್ಲಾಧಿಕಾರಿ ಗ್ರಾಮವಾಸ್ತವ್ಯ : ಸಾರ್ವಜನಿಕ ಕುಂದುಕೊರತೆಗಳ ಆಲಿಕೆ

ಚಾಮರಾಜನಗರ: ಹನೂರು ತಾಲೂಕಿನ ರಾಮಾಪುರ ಹೋಬಳಿಯ ಗೋಪಿನಾಥಂ ಗ್ರಾಮದಲ್ಲಿಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಗ್ರಾಮ ವಾಸ್ತವ್ಯ ಮಾಡಿ ಸಾರ್ವಜನಿಕರಿಂದ ಕುಂದುಕೊರತೆಗಳನ್ನು ಆಲಿಸಿದರು. ಗೋಪಿನಾಥಂ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅವರಣದಲ್ಲಿ 'ಜಿಲ್ಲಾಧಿಕಾರಿಗಳ ನಡೆ-ಗ್ರಾಮದ ಕಡೆಗೆ' ಕಾರ್ಯಕ್ರಮದಡಿಯಲ್ಲಿ ಆಯೋಜಿಸಲಾಗಿದ್ದ…

ಲೋಕ್‌ಅದಾಲತ್‌ನಲ್ಲಿ 3761 ಪ್ರಕರಣಗಳು ಇತ್ಯರ್ಥ : ನ್ಯಾಯಾಧೀಶರಾದ ಸದಾಶಿವ ಎಸ್. ಸುಲ್ತಾನ್‌ಪುರಿ

ಚಾಮರಾಜನಗರ: ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದ್ದ ಬೃಹತ್ ಮೆಗಾ ಲೋಕ್ ಅದಾಲತ್‌ನಲ್ಲಿ ನ್ಯಾಯಾಲಯದಲ್ಲಿ ಬಾಕಿ ಇದ್ದ ೩೫೨೨ ಪ್ರಕರಣಗಳು ಹಾಗೂ ವ್ಯಾಜ್ಯ ಪೂರ್ವ ೨೩೯ ಪ್ರಕರಣ ಸೇರಿದಂತೆ ಒಟ್ಟು ೩೭೬೧ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ…

ರಾಯಣ್ಣನ ಪ್ರತಿಮೆ ಭಗ್ನ: ಎಂಇಎಸ್ ಪುಂಡರ ವಿರುದ್ದ ಪ್ರತಿಭಟನೆ

ಚಾಮರಾಜನಗರ: ಬೆಳಗಾವಿಯಲ್ಲಿ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಪ್ರತಿಮೆ ವಿರೂಪಗೊಳಿಸಿದ ಘಟನೆ ಖಂಡಿಸಿ ಅಖಿಲ ಕರ್ನಾಟಕ ಕನ್ನಡ ಮಹಾಸಭೆ ವತಿಯಿಂದ ನಗರದಲ್ಲಿ ಸಂಗೊಳ್ಳಿರಾಯಣ್ಣ ಭಾವಚಿತ್ರಕ್ಕೆ ಹಾಲಿನ ಅಭಿ?ಕ ಮಾಡುವ ಮೂಲಕ ಎಂಇಎಸ್ ಪುಂಡರ ವಿರುದ್ದ ಪ್ರತಿಭಟನೆ ನಡೆಸಿದರು.ನಗರದ ಚಾಮರಾಜೇಶ್ವರ ಉದ್ಯಾನವನದ ಆವರಣದಲ್ಲಿ ಅಖಿಲ ಕರ್ನಾಟಕ…

ಎಂಇಎಸ್ ಸಂಘಟನೆ ನಿಷೇಧಿಸುವಂತೆ ಆಗ್ರಹಿಸಿ ಪೊರಕೆ ಚಳುವಳಿ

ಚಾಮರಾಜನಗರ: ಬೆಳಗಾವಿಯಲ್ಲಿ ಸಂಗೊಳ್ಳಿರಾಯಣ್ಣ ಅವರ ಪ್ರತಿಮೆ ಭಗ್ನ, ವಾಹನಗಳ ಮೇಲೆ ಕಲ್ಲುತೂರಾಟ ನಡೆಸಿರುವ ಎಂಇಎಸ್ ಕಿಡಿಗೇಡಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ನಗರದಲ್ಲಿ ಗಡಿನಾಡು ಕನ್ನಡರಕ್ಷಣಾ ವೇದಿಕೆ ವತಿಯಿಂದ ಪೊರಕೆ ಚಳವಳಿ ನಡೆಸಲಾಯಿತು.ನಗರದ ಚಾಮರಾಜೇಶ್ವರ ದೇವಾಲಯದ ಮುಂಭಾಗದಿಂದ ಪೊರಕೆ ಹಿಡಿದು ಮೆರವಣಿಗೆಯಲ್ಲಿ ಹೊರಟ…

ಬಂಗಾರದಂತಹ ಹೃದಯ ಹೊಂದಿರುವ ಮಧುಮೇಹ ತಜ್ಞೆ- ಮೈಸೂರಿನ ಡಾ.ಲೀನಾ ಗುಪ್ತಾ ಪುಣೆಯಲ್ಲಿ ನಡೆದ ದಿವಾ ಸ್ಪರ್ಧೆಯ ` ಮಿಸೆಸ್ ಇಂಡಿಯಾ ಎಂಪ್ರೆಸ್ ಆಫ್ ದಿ ನೇಷನ್ 2021′

ಬಂಗಾರದಂತಹ ಹೃದಯ ಹೊಂದಿರುವ ಮಧುಮೇಹ ತಜ್ಞೆ- ಮೈಸೂರಿನ ಡಾ.ಲೀನಾ ಗುಪ್ತಾ ಪುಣೆಯಲ್ಲಿ ನಡೆದ ದಿವಾ ಸ್ಪರ್ಧೆಯ ` ಮಿಸೆಸ್ ಇಂಡಿಯಾ ಎಂಪ್ರೆಸ್ ಆಫ್ ದಿ ನೇಷನ್ 2021′ ಪ್ರಶಸ್ತಿಯ ವಿಜೇತರಾಗಿದ್ದಾರೆ • ಸುಂದರ ವ್ಯಕ್ತಿತ್ವದ ಅವರು 1993 ರಲ್ಲಿ ಮಿಸ್ ಮೈಸೂರು…

ಕಿತ್ತೂರು ರಾಣಿ ಚೆನ್ನಮ್ಮ, ವೀರ ಮಹಿಳೆ ಪ್ರಶಸ್ತಿಗೆ ಅರ್ಜಿ ಆಹ್ವಾನ,

ಮೈಸೂರು, ಡಿಸೆಂಬರ್ – ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ 2021-22ನೇ ಸಾಲಿನ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ವೀರ ಮಹಿಳೆ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ವ್ಯಕ್ತಿ ಅಥವಾ ಸಂಸ್ಥೆಯು…

ರಾಷ್ಟ್ರಮಟ್ಟದ ಕಲೋತ್ಸವ ಸ್ಪರ್ಧೆಗೆ ಜಿ.ಬಿ.ಸರಗೂರಿನ ವಿದ್ಯಾರ್ಥಿನಿ ಆಯ್ಕೆ,

ರಾಷ್ಟ್ರಮಟ್ಟದ ಕಲೋತ್ಸವ ಸ್ಪರ್ಧೆಗೆ ಜಿ.ಬಿ.ಸರಗೂರಿನ ವಿದ್ಯಾರ್ಥಿನಿ ಆಯ್ಕೆ ಮೈಸೂರು ಡಿ.- ಭಾರತ ಸರ್ಕಾರದ ಶಿಕ್ಷಣ ಸಚಿವಾಲಯವು ಶಾಲಾ ಕಾಲೇಜಿನ ವಿದ್ಯಾರ್ಥಿಗಳ ಪ್ರತಿಭೆಯನ್ನು ಅನಾವರಣಗೊಳಿಸಲು ವೇದಿಕೆ ಕಲ್ಪಿಸಿಕೊಟ್ಟಿರುವ ‘ರಾಷ್ಟ್ರಮಟ್ಟದ ಕಲೋತ್ಸವ’ ಸ್ಪರ್ಧೆಗೆ ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನ ಜಿ.ಬಿ.ಸರಗೂರು ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿನಿ ಭವ್ಯ…

ಡಿ.18ಕ್ಕೆ ಧೋಂಡಿಯಾ ವಾಘ ಜಾಗೃತಿ ಸಮಿತಿಯಿಂದ ವಿಚಾರ ಸಂಕಿರಣ

ಮೈಸೂರು: ಧೋಂಡಿಯಾ ವಾಘ ಜಾಗೃತಿ ಸಮಿತಿ ವತಿಯಿಂದ ಡಿ.೧೮ರಂದು ಸ್ವಾತಂತ್ರ್ಯ ಹೋರಾಟಗಾರರಾದ ಧೋಂಡಿಯಾ ವಾಘನ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ, ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ಡಾ.ಈ.ಸಿ.ನಿಂಗರಾಜ್ ಗೌಡ ತಿಳಿಸಿದರು.ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ…

ಕರ್ನಾಟಕದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಧೊಂಡಿಯ

ಯಾವ ಧೊಂಡಿಯ ತನ್ನ ಧೈರ್ಯ, ಪರಾಕ್ರಮ, ಶೌರ್ಯಗಳ ಕಾರಣದಿಂದ ಧೊಂಡಿಯವಾಘ್ ಎಂದು ಕರೆಸಿಕೊಂಡನೋ, ಆ ಧೊಂಡಿಯನ ಕುರಿತು ನಮ್ಮ ಕರ್ನಾಟಕದ ಬಹುತೇಕರಿಗೆ ಅವನ ಹೆಸರೂ ಗೊತ್ತಿಲ್ಲ, ಅವನ ಕುರಿತ ಯಾವ ವಿಚಾರಗಳೂ ತಿಳಿದಿಲ್ಲವೆಂದರೆ ಇದೊಂದು ದುರಂತ, ದುರದೃಷ್ಟಕರ ಸಂಗತಿ ಅಂದರೆ ತಪ್ಪಿಲ್ಲ.…

ಇಂದಿನ ರಾಶಿ ಭವಿಷ್ಯ

ಮೇಷಈ ರಾಶಿಯ ಛಾಯಾಗ್ರಾಹಕರು, ವಿಡಿಯೊ ಗ್ರಾಹಕರುಗಳಿಗೆ ಹೆಚ್ಚಿನ ಅವಕಾಶಗಳು ಮೂಡಿಬರಲಿದೆ. ಪುಣ್ಯಕ್ಷೇತ್ರ, ಮನೆದೇವರ ದರ್ಶನ ಭಾಗ್ಯ ದೊರೆಯಲಿದೆ. ಬಾಕಿ ಇರುವ ಕೆಲಸಗಳನ್ನು ಯಶಸ್ವಿಯಾಗಿ ಪೂರೈಸುವ ಅವಕಾಶವು ಒದಗಿ ಬರುತ್ತದೆ. ವೃಷಭಈ ರಾಶಿಯವರು ಹೊಸ ಉದ್ಯಮಗಳನ್ನು ಪ್ರಾರಂಭಿಸಲಿದ್ದೀರಿ. ಸಣ್ಣಪುಟ್ಟ ಸಾಲಗಳಿಂದ ಮುಕ್ತರಾಗಲಿದ್ದೀರಿ. ಉದ್ಯೋಗದಾತರ…

ಕಾಂಗ್ರೆಸ್ ಅಭ್ಯರ್ಥಿ ಡಾ.ತಿಮ್ಮಯ್ಯ ಗೆಲುವು: ಕಾರ್ಯಕರ್ತರ ವಿಜಯೋತ್ಸವ

ಚಾಮರಾಜನಗರ: ಮೈಸೂರು-ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಡಾ.ತಿಮ್ಮಯ್ಯ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಪಕ್ಷದ ಕಾರ್ಯಕರ್ತರು ಪಟಾಕಿಸಿಡಿಸಿ ವಿಜಯೋತ್ಸವ ಆಚರಿಸಿದರು.ಇದೇ ವೇಳೆ ಚಾಮರಾಜನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎ.ಎಸ್.ಗುರುಸ್ವಾಮಿ ಮಹಮದ್ ಅಸ್ಗರ್ ಮುನ್ನಾ,…