ಸುಣ್ಣದಕೇರಿ 50 ನೇ ವಾರ್ಡ್ ನಲ್ಲಿ ಮನೆಗಳಿಗೆ ನುಗ್ಗಿದ ಡೈನೇಜ್,ನೀರು
ಮೈಸೂರು .ನಗರ ಹೃದಯ ಭಾಗದಲ್ಲಿರುವ ಸುಣ್ಣದಕೇರಿ ೫೦ನೇ ವಾರ್ಡ್‌ನಲ್ಲಿ ಇಂದು ಧಾರಕಾರ ಮಳೆಯಿಂದ ಇಂದು ಸುಮಾರು ೪೦ ಕ್ಕೂ ಹೆಚ್ಚು ಮನೆಗಳಿಗೆ ಡೈನೇಜ್, ನೀರು ನುಗ್ಗಿ ಮನೆಯಲ್ಲಿ ವಾಸ ಮಾಡುತ್ತಿರುವ ನಿವಾಸಿಗಳಿಗೆ ತೊಂದರೆ ಉಂಟಾಗಿದೆ. ಇದರಿಂದ್ದ ಮನೆಯಲ್ಲಿರುವ ವಾಸ ಮಾಡುತ್ತಿರುವ ನಿವಾಸಿಗಳು…