ಹೆಚ್ಚುತ್ತಿರುವ ಅಸಾಂಕ್ರಾಮಿಕ ರೋಗಗಳ (ಎನ್‌ಸಿಡಿ) ವಿರುದ್ಧ ಹೋರಾಡಲು ನೂತನ ಯೋಜನೆಗೆ ಚಾಲನೆ
ಚಾಮರಾಜನಗರ: ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ಬೆಂಗಳೂರು ಹಾಗೂ ಸೀಮೆನ್ಸ್ ಹೆಲ್ತ್‌ನೀರ್ಸ್, ಇಂಡಿಯಾ ವತಿಯಿಂದ ಪ್ರಾರಂಭಿಸಲಾಗಿರುವ ಗ್ರಾಮೀಣ ಕರ್ನಾಟಕದ ಜನರಲ್ಲಿ ಹೆಚ್ಚುತ್ತಿರುವ ಅಸಾಂಕ್ರಾಮಿಕ ರೋಗಗಳ (ಎನ್‌ಸಿಡಿ) ಕುರಿತು ಜಾಗೃತಿ ಮೂಡಿಸುವ ‘ಇಂಪ್ಯಾಕ್ಟ್ ಎನ್‌ಸಿಡಿ’ ಎಂಬ ನೂತನ ಯೋಜನೆಗೆ ನಗರದಲ್ಲಿಂದು ಚಾಲನೆ ನೀಡಲಾಯಿತು.…