ಕಾಂಗ್ರೆಸ್ ಓಟಕ್ಕೆ ಹೆದರಿದ ಬಿಜೆಪಿ ಸರ್ಕಾರ
ರಾಜ್ಯದಲ್ಲಿ ಒಮಿಕ್ರೋನ್ ವೇಗಕ್ಕಿಂತ ಕಾಂಗ್ರೆಸ್ ಪಕ್ಷವು ಮೇಕೆದಾಟು ವಿಷಯದಲ್ಲಿ ವೇಗಕ್ಕೆ ಹೆದರಿ ರಾಜ್ಯಾದ್ಯಂತ ಕರ್ನಾಟಕ ಸರ್ಕಾರ ಕರ್ಫ್ಯೂ ಹೇರಿದೆ ಎಂದು ಕಾಂಗ್ರೆಸ್ ಯುವ ಮುಖಂಡ ಎನ್ ಎಂ ನವೀನ್ ಕುಮಾರ್ ಹೇಳಿದ್ದಾರೆ ,ರಾಜ್ಯದಲ್ಲಿ ಬಿಜೆಪಿ ಅನೇಕ ಸಂಘಟನಾತ್ಮಕ ಸಭೆಗಳನ್ನು ,ರ‍್ಯಾಲಿಗಳನ್ನು ಇತ್ತೀಚಿನವರೆಗೂ…
