Category: ಮೈಸೂರು

ಹಿಂದುಳಿದ ವರ್ಗದವರನ್ನು ಅವಮಾನಿಸುವ ರಾಹುಲ್ ಗಾಂಧಿ, ತಾನು ಬಲಿಪಶು ಎಂಬಂತೆ ನಟಿಸಬಾರದು: ಅಮಿತ್ ಶಾ

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತಕ್ಕಿಂತ 15-20 ಸ್ಥಾನಗಳನ್ನು ಹೆಚ್ಚಾಗಿ ಗೆಲ್ಲಲಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಶನಿವಾರ ಭರವಸೆ ವ್ಯಕ್ತಪಡಿಸಿದರು. ಮತ್ತು ಪಕ್ಷದ ಕೆಲವು ನಾಯಕರು ಪಕ್ಷಾಂತರಗೊಂಡರೂ, ಪಕ್ಷದ ನೆಲೆಯು ಅಖಂಡವಾಗಿದೆ ಎಂದು ಪ್ರತಿಪಾದಿಸಿದರು.…

ದೇವೇಗೌಡರ ಸಮ್ಮುಖದಲ್ಲಿ ಜೆ. ಡಿ. ಎಸ್ ಪಕ್ಷ ಸೇರ್ಪಡೆ ಕಾಂಗ್ರೆಸ್ ಹಿರಿಯ ಮುಖಂಡರು

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿ, ಬೀರಿಹುಂಡಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಮಾಜಿ ಎ ಪಿ ಎಂ ಸಿ ಅಧ್ಯಕ್ಷರಾದ ಪ್ರಭುಸ್ವಾಮಿ, ಬೀರಿಹುಂಡಿ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಾಲೇಗೌಡ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಡಿ ಬಿ ಶಂಕರ್, ಪುಟ್ಟಸ್ವಾಮಿ, ನುಗ್ಗಳ್ಳಿ ವನಿತಾ…

ಸುವರ್ಣ ಬೆಳಕು ಫೌಂಡೇಷನ್ ವತಿಯಿಂದ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಅಂಗವಾಗಿ ಬೃಹತ್ ಆರೋಗ್ಯ ತಪಾಸಣೆ

ಮೈಸೂರು -ಮಾ. 14 ಸುವರ್ಣ ಬೆಳಕು ಫೌಂಡೇಷನ್ ಎ.ಎಸ್.ಜಿ. ಕಣ್ಣಿನ ಆಸ್ಪತ್ರೆ ಹಾಗೂ sಸುಯೋಗ್ ಆಸ್ಪತ್ರೆ ಸಹಯೋಗದೊಂದಿಗೆ ಮೈಸೂರಿನ ಗಂಗಾಮತಸ್ಥರ ಸಮುದಾಯ ಭವನ ಸುಣ್ಣದಕೇರಿ ೮ನೇ ಕ್ರಾಸ್‌ನಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದ ಸಮಾಜ…

ಬಡ ರೋಗಿಗೆ ನಿರ್ಮಲ ಆಸ್ಪತ್ರೆಯಲ್ಲಿ ಉಚಿತ ಶಸ್ತೃ ಚಿಕಿತ್ಸೆ

ಮೈಸೂರು : ಮಾ.೨ ಅಪಘಾತಾದಲ್ಲಿ ತಲೆಗೆ ತೀವ್ರವಾದ ಪೆಟ್ಟುಬಿದ್ದು ಗಂಭೀರ ಸ್ಥಿತಿಯಲ್ಲಿದ್ದ ವ್ಯಕ್ತಿಯೊಬ್ಬರಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಮೂಲಕ ನಗರದ ನಿರ್ಮಲ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು ಮಾನವೀಯತೆ ಮೆರೆದಿದೆ.ಚಾಮರಾಜನಗರ ಜಿಲ್ಲೆಯ ಕೂಡ್ಲೂರು ಗ್ರಾಮದ ಸತ್ಯರಾಜ್ ಫೆ.೨೩ ರಂದು ಮಲೈಮಹದೇಶ್ವರ ಬೆಟ್ಟಕ್ಕೆ ತೆರಳಿದ್ದ ತಲೆಸುತ್ತಿನಿಂದ…

ಸುವರ್ಣ ಬೆಳಕು ಫೌಂಡೇಷನ್ ವತಿಯಿಂದ ಬೃಹತ್ ಆರೋಗ್ಯ ತಪಾಸಣಾ

ಮೈಸೂರು :ಮಾ ೧ ಸುವರ್ಣ ಬೆಳಕು ಫೌಂಡೇಷನ್ ಎ.ಎಸ್.ಜಿ. ಕಣ್ಣಿನ ಆಸ್ಪತ್ರೆ ಹಾಗೂ ಮೂರ್ತಿ ಡೆಂಟಲ್ ಕ್ಲಿನಿಕ್ ವತಿಯಿಂದ ಅಂಬಿಗರ ಚೌಡಯ್ಯ ರವರ ಜಯಂತ್ಸೋವ ಸ್ಮರಣೆಯ ಅಂಗವಾಗಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ, ಮೈಸೂರಿನ ಬೆಸ್ತಗೇರಿ ಚಾಮರಾಜ ಡಬ್ಬಲ್ ರೋಡ್ ಶ್ರೀ…

ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಗುರಿ : ಶಾಸಕ ಸಿ.ಎಸ್.ನಿರಂಜನ್ ಕುಮಾರ್.

ಗುಂಡ್ಲುಪೇಟೆ : ತಾಲೂಕಿನ ವಿವಿಧ ಗ್ರಾಮಗಳಲ್ಲಿ ಎರಡು ಕೋಟಿ ವೆಚ್ಚದ ಕಾಂಕ್ರೀಟ್ ರಸ್ತೆ , ಸಮುದಾಯ ಭವನ , ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಕ್ಷೇತ್ರವನ್ನ ಸಮಗ್ರವಾಗಿ ಅಭಿವೃದ್ಧಿಗೊಳಿಸುವುದೇ ನನ್ನ ಗುರಿ ಎಂದು ಹೇಳಿದರು. ಗುಂಡ್ಲುಪೇಟೆ ತಾಲೂಕಿನ ಅರೇಪುರ…

60 ದಿನಗಳಲ್ಲಿ ಹೆಚ್ಚು ಇಳುವರಿ ನೀಡಿ ರೈತನ ಕೈಹಿಡಿದ ಸಾಗರ್ ಕಿಂಗ್ ಗೋಲ್ಡ್ ಹೈಬ್ರಿಡ್ ಕಲ್ಲಂಗಡಿ ತಳಿ.

ಮೈಸೂರು: ಜಿಲ್ಲೆಯ ಕೆ. ಆರ್. ನಗರ ತಾಲೂಕಿನ ದೊಡ್ಡೆ ಕೊಪ್ಪಲು ಗ್ರಾಮದ ಪ್ರಗತಿಪರ ರೈತರಾದ ಹರೀಶ್ ಮತ್ತು ಬಸವರಾಜ್ ಕೇವಲ ೬೦ ದಿನಗಳಲ್ಲಿ ಒಂದು ಎಕರೆಯ ಒಣ ಭೂಮಿಯಲ್ಲಿ ಸಾಗರ್ ಬಯೋಟೆಕ್ ಪ್ರೈವೇಟ್ ಲಿಮಿಟೆಡ್ ನ ಸಾಗರ್ ಕಿಂಗ್ ಗೋಲ್ಡ್ ಹೈಬ್ರಿಡ್…

ಫೆ. 8, 9,ರಂದು ವಾಲ್ಮೀಕಿ ಜಾತ್ರೆ: ಪೋಸ್ಟರ್ ಬಿಡುಗಡೆ

ಮೈಸೂರು -ಜ 24 ,ವಾಲ್ಮೀಕಿ ಜಾತ್ರೆಗೆ ಸಂಬಂಧಿಸಿದ ಭಿತ್ತಿ ಪತ್ರಗಳನ್ನು ಮೈಸೂರು ನಗರ ನಾಯಕರ ಸಂಘದಿಂದ ಶಿವುಕುಮಾರ್,ಮಹೇಶ್ ಒಲಂಪಿಯ ಸೇರಿದಂತೆ ಸಮುದಾಯದ ಮುಖಂಡರು. ಅನಾವರಣಗೊಳಿಸಿದರು. ಮೈಸೂರು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ಶ್ರೀಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ 2023 ರ ಫೆ.8…

ಸುಣ್ಣದಕೇರಿ ಗಂಗಾಮತಸ್ಥರ ಸಮುದಾಯ ಭವನದಲ್ಲಿ ಅಂಬಿಗರ ಚೌಡಯ್ಯರವರಿಗೆ ಭಾವಚಿತ್ರಕ್ಕೆ ಪುಷ್ಪರ್ಚಾನೆ

ಮೈಸೂರು ನೇರ, ನಿಷ್ಠುರ, ನಡೆ, ನುಡಿಗಳಿಂದ ಸಮಾಜದಲ್ಲಿನ ಅಸ್ಪೃಶ್ಯತೆ ಹಾಗೂ ಮೂಢನಂಬಿಕೆಯನ್ನು ಹೊಗಲಾಡಿಸಲು ಶ್ರಮಿಸಿದ ಮಹಾನ್ ವಚನಗಾರ ನಿಜಶರಣ ಅಂಬಿಗರ ಚೌಡಯ್ಯ ಎಂದು ಸುವರ್ಣ ಬೆಳಕು ಫೌಂಡೇಷನ್ ಅಧ್ಯಕ್ಷ ಮಹೇಶ್ ಅಭಿಪ್ರಾಯಪಟ್ಟರು.ಸುಣ್ಣದಕೇರಿ ಗಂಗಾಮತಸ್ಥರ ಸಮುದಾಯ ಭವನದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವದಲ್ಲಿ…

ಅಪರಾಧ ತಡೆ ಮಾಸಾಚರಣೆ ಜಾಗೃತಿ

ಮೈಸೂರು : ಡಿ ೨೨ ಅಪರಾಧಗಳನ್ನು ನಿಯಂತ್ರಿಸುವಲ್ಲಿ ಪೊಲೀಸರಷ್ಟೆ ಪ್ರಮುಖವಾದ ಜವಾಬ್ದಾರಿ ಸಾರ್ವಜನಿಕರಿಗೂ ಇರುತ್ತದೆ ಎಂದು ಕೆ.ಆರ್.ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಮಂಜು ಹೇಳಿದರು.ಕೆ.ಆರ್ ಪೊಲೀಸ್ ಠಾಣೆ ಹಮ್ಮಿಕೊಂಡಿದ್ದ ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ಇಂದು ಸುಣ್ಣದಕೇರಿ ಗಂಗಾಮತಸ್ಥರ ಬೀದಿಯ ಸಾರ್ವಜನಿಕರಿಗೆ…

ಮೌನಗೀತೆ ಕವನ ಸಂಕಲನ ಬಿಡುಗಡೆ

ಮೈಸೂರು: ಸಾಹಿತ್ಯ ಸರಸ್ವತಿಗೆ ಸಮ ಎಂದು ಸಿರಿಗನ್ನಡ ವೇದಿಕೆಯ ಮಾಜಿ ರಾಜ್ಯಾಧ್ಯಕ್ಷೆ ಹಾಗೂ ಕವಯಿತ್ರಿ ಎ.ಹೇಮಗಂಗಾ ತಿಳಿಸಿದರು.ನಗರದ ಜೆಎಲ್‌ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಂ. ಸುಹಾಸ್ ಅವರ ಮೌನಗೀತೆ ಎಂಬ…

ಫುಟ್‌ಬಾಲ್: ಜಗತ್ತಿನ ನಂ.1 ಕ್ರೀಡೆ
2022 ವಿಶ್ವಕಪ್ ಪಂದ್ಯಾವಳಿ ಭಾಗ-2

22 ನೇ ವಿಶ್ವಕಪ್ ಪಂದ್ಯದ ೨೯/೩೦ ದಿನದ ಪಯಣ :-2022 ರ ವಿಶ್ವಕಪ್ ಪಂದ್ಯಾವಳಿ ೨೦.೧೧.೨೦೨೨ರಿಂದ ೧೯.೧೨.೨೦೨೨ವರೆಗೆ ಜರುಗಲಿದೆ. ಇದರ ಅಂಗವಾಗಿ ಇದೇ ನವೆಂಬರ್ ೨೦ ಭಾನುವಾರದಂದು ಉದ್ಘಾಟನಾ ಪಂದ್ಯವು ಖತಾರ್ ಮತ್ತು ಇಕುವೇಡರ್ ತಂಡಗಳ ನಡುವೆ ನಡೆಯಲಿದೆ. ನಂತರ ಪ್ರತಿದಿನವೂ…

ತಳ ಸಮುದಾಯದವರಿಗೆ ಶಿಕ್ಷಣ, ಉದ್ಯೋಗ ನಮ್ಮ ಆದ್ಯತೆ – ಬೊಮ್ಮಾಯಿ

ಮೈಸೂರು: ಈ ದೇಶದ ಆರ್ಥಿಕತೆ ಕೆಳಹಂತದ ದುಡಿಯುವ ಜನರಲ್ಲಿದ್ದು ಈ ಸಮೂದಾಯದವರಿಗೆ ಶಿಕ್ಷಣ ಉದ್ಯೋಗ ನೀಡುವ ಮೂಲಕ ಸಬಲರನ್ನಾಗಿಸಿ ಅವರನ್ನು ಜೊತೆಯಲ್ಲಿ ಕೊಂಡೊಯ್ಯಬೇಕಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೆಳಿದರು. ಜಿಲ್ಲಾಡಳಿತ ಹಾಗೂ ನಂಜನಗೂಡು ತಾಲೋಕು ಆಡಳಿತದ ವತಿಯಿಂದ ಏರ್ಪಡಿಸಲಾಗಿದ್ದ ನಂಜನಗೂಡು…

ಬೆಟ್ಟದಪುರ,ನ ,ರಾವದೂರು, ನ-20,22,24,26 ರಂದು ವಿದ್ಯುತ್ ಸಂಪರ್ಕ ಇರುವುದಿಲ್ಲ

ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಚೆಸ್ಕಾಂ ಉಪ ವಿಭಾಗದ ವ್ಯಾಪ್ತಿಯಲ್ಲಿ ದಿನಾಂಕ ನವಂಬರ್ 20ರಂದು ಬೆಟ್ಟದಪುರ ಮತ್ತು ಕಣ್ಣಗಾಲ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮೂರನೇ ತ್ರೈಮಾಸಿಕ ನಿರ್ವಹಣೆ ಇರುವುದರಿಂದ ಬೆಳಗ್ಗೆ 10 ಗಂಟೆಯಿಂದ ಸಂಜೆ 6:00 ವರೆಗೆ ವಿದ್ಯುತ್ ನಿಲುಗಡೆಗೊಳಿಸುವುದರಿಂದ ಬೆಟ್ಟದಪುರ, ,…

ಜಯಲಕ್ಷಿ ಪುರಂ ಠಾಣೆ ಪೊಲೀಸ್ ಸ್ಟೇಷನ್ಗೆ ಕ್ರೆಡಿಟ್ ಆಕ್ಸೆಸ್ ಗ್ರಾಮೀಣ ಲಿಮಿಟೆಡ್ ವತಿಯಿಂದ ಕುರ್ಚಿ ವಿತರಣೆ.

ಮೈಸೂರು: ಮೈಸೂರು ಕ್ರೆಡಿಟ್ ಆಕ್ಸೆಸ್ ಗ್ರಾಮೀಣ ಲಿಮಿಟೆಡ್ ವತಿಯಂದ ಚೇರ್ ವಿತರಣಾ ಕಾರ್ಯಕ್ರಮ ಜರುಗಿತು.ಕ್ರೆಡಿಟ್ ಆಕ್ಸೆಸ್ ಗ್ರಾಮೀಣ ಲಿಮಿಟೆಡ್ ಬೋಗಾದಿ ಶಾಖೆ ಜಯಲಕ್ಷ್ಮಿ ಪುರಂ ಪೋಲಿಸ್ ಠಾಣೆಗೆ ೨೦ ಕುರ್ಚಿ ವಿತರಿಸದರು.ಇದೇ ಸಂದರ್ಭದಲ್ಲಿ ಮಾತನಾಡಿದ ರಿಜನಲ್ ಮ್ಯಾನೇಜರ್ ಮುತ್ತುರಾಜು, ನಮ್ಮ ಕ್ರೆಡಿಟ್…