Category: ಮೈಸೂರು

ಯಶಸ್ವೀ ಸಾವಯವ ಕೃಷಿ ಸಾಧಕಿ ಅಶ್ವಿನಿ ರಮೇಶ್ ನಲ್ಗೆ,

ಶ್ರೀಮತಿ ಅಶ್ವಿನಿ ರಮೇಶ್ ನಲ್ಗೆಯವರು ಬೆಂಗಳೂರಿನಲ್ಲಿ ಸುಮಿತ್ರಾಬಾಯಿ, ಕೃಷ್ಣರಾವ್ ದಂಪತಿ ಸುಪುತ್ರಿಯಾಗಿ ಜನಿಸಿದರು. ಎಂ.ಬಿ.ಎ. ಫೈನಾನ್ಸ್ ಪದವಿಯನ್ನು ಪಡೆದಿದ್ದಾರೆ. ಇವರ ಪತಿ ರಮೇಶ್ ನಲ್ಗೆಯವರು ಎಂ.ಕಾಂ. ಪದವೀಧರರಾಗಿದ್ದು, ಟಾಟಾ ಕಂಪೆನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಹುದ್ದೆ ನಿರ್ವಹಿಸಿದ್ದಾರೆ. ಅಶ್ವಿನಿ ರಮೇಶ್ ನಲ್ಗೆಯವರು ಬೆಂಗಳೂರಿನಲ್ಲಿ…

ಕನಿಷ್ಠ ಬೆಂಬಲ ಯೋಜನೆಯಡಿ ರಾಗಿ ಮತ್ತು ಭತ್ತ ಖರೀದಿ: ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್

ಮೈಸೂರು, ಡಿಸೆಂಬರ್ 18- ಕರ್ನಾಟಕ ಸರ್ಕಾರದ ಆದೇಶದಂತೆ ಕನಿಷ್ಠ ಬೆಂಬಲ ಯೋಜನೆಯಡಿ 2021-22ನೇ ಸಾಲಿನ ಮುಂಗಾರು ಋತುವಿನಲ್ಲಿ ರೈತರು ಬೆಳೆದ ಭತ್ತ ಹಾಗೂ ರಾಗಿಯನ್ನು2022ರ ಜನವರಿ 01 ರಿಂದ ರೈತರಿಂದ ನೇರವಾಗಿ ಖರೀದಿಸಲು ಕರ್ನಾಟಕ ರಾಜ್ಯ ಸಹಕಾರ ಮಾರುಕಟ್ಟೆ ಮಹಾಮಂಡಳಿಗೆ ಸೂಚಿಸಲಾಗಿದ್ದು,…

ನಿರಾಶ್ರಿತರಿಗೆ ಹಾಗೂ ಅಸಹಾಯಕರಿಗೆ ಹಾಗೂ ಹಳ್ಳಿಗಳಲ್ಲಿರುವ ಹಾಡಿ ಜನಾಂಗಕ್ಕೆ ಹೊದಿಕೆ ವಿತರಣಾ,

ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಹಾಗೂ ಜೀವಧಾರ ರಕ್ತನಿಧಿ ಕೇಂದ್ರ ನಡೆಸುತ್ತಿರುವ, ನಿರಾಶ್ರಿತರಿಗೆ ಹಾಗೂ ಅಸಹಾಯಕರಿಗೆ ಹಾಗೂ ಹಳ್ಳಿಗಳಲ್ಲಿರುವ ಹಾಡಿ ಜನಾಂಗಕ್ಕೆ ಹೊದಿಕೆ ವಿತರಣಾ ಅಭಿಯಾನದ ಪ್ರಚಾರ ಸಾಮಗ್ರಿಗಳನ್ನುಪೊಲೀಸ್ ಆಯುಕ್ತರಾದ ಡಾ ಚಂದ್ರಗುಪ್ತ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಬಿಡುಗಡೆಗೊಳಿಸಿ ಶುಭ ಹಾರೈಸಿದರು,ರಾಜ್ಯ ಮಹಿಳಾ…

ಜೆಡಿಎಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ

ಚಾಮರಾಜನಗರ: ನಗರಸಭೆ ೬ ನೇ ವಾರ್ಡ್ ಉಪಚುನಾವಣೆ ಹಿನ್ನೆಲೆಯಲ್ಲಿಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಮಹಮದ್ ಜಾವೀದ್ ಅವರು ಚಾಮರಾಜನಗರ ನಗರಸಭೆ ಕಚೇರಿಗೆ ತೆರಳಿ ಚುನಾವಣಾಧಿಕಾರಿ ಕೇಶವಮೂರ್ತಿ ಅವರಿಗೆ ನಾಮಪತ್ರ ಸಲ್ಲಿಸಿದರು. ತಾಲೂಕು ಅಧ್ಯಕ್ಷ ಸೈಯದ್ ಅಕ್ರಮ್, ಉಪಾಧ್ಯಕ್ಷ ಮಹೇಶ್‌ಗೌಡ, ಜಿಲ್ಲಾ ಮಹಿಳಾ…

ಡಿ.18ಕ್ಕೆ ಧೋಂಡಿಯಾ ವಾಘ ಜಾಗೃತಿ ಸಮಿತಿಯಿಂದ ವಿಚಾರ ಸಂಕಿರಣ

ಮೈಸೂರು: ಧೋಂಡಿಯಾ ವಾಘ ಜಾಗೃತಿ ಸಮಿತಿ ವತಿಯಿಂದ ಡಿ.೧೮ರಂದು ಸ್ವಾತಂತ್ರ್ಯ ಹೋರಾಟಗಾರರಾದ ಧೋಂಡಿಯಾ ವಾಘನ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ, ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ಡಾ.ಈ.ಸಿ.ನಿಂಗರಾಜ್ ಗೌಡ ತಿಳಿಸಿದರು.ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ…

ಶೇ.7.5 ಮೀಸಲಾತಿಗಾಗಿ ಹೆದ್ದಾರಿ ತಡೆದ ನಾಯಕರುತ್ರಿಸದಸ್ಯ ಸಮಿತಿಯಿಂದ ಮೀಸಲಾತಿ ವಿಚಾರ ಕೈಬಿಡಲು ಪಟ್ಟು,

ಬೆಳಗಾವಿ, ಡಿ.16. ಪರಿಶಿಷ್ಟ ವರ್ಗಕ್ಕೆ ಶೇ.7.5 ಮೀಸಲಾತಿ ನೀಡಲು ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಸಮಿತಿ ನೀಡಿದ ವರದಿ ಜಾರಿ ಮಾಡಬೇಕು. ಜೊತೆಗೆ ತ್ರಿ ಸದಸ್ಯ ಸಮಿತಿಯಿಂದ ಶೇ.7.5 ಮೀಸಲಾತಿ ವಿಚಾರ ಹೊರಗಿಡಬೇಕು ಎಂದು ಆಗ್ರಹಿಸಿ ರಾಜ್ಯದ ನಾಯಕ ಸಮಾಜದ ಸಮಾನ…

ಕರ್ನಾಟಕದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಧೊಂಡಿಯ

ಯಾವ ಧೊಂಡಿಯ ತನ್ನ ಧೈರ್ಯ, ಪರಾಕ್ರಮ, ಶೌರ್ಯಗಳ ಕಾರಣದಿಂದ ಧೊಂಡಿಯವಾಘ್ ಎಂದು ಕರೆಸಿಕೊಂಡನೋ, ಆ ಧೊಂಡಿಯನ ಕುರಿತು ನಮ್ಮ ಕರ್ನಾಟಕದ ಬಹುತೇಕರಿಗೆ ಅವನ ಹೆಸರೂ ಗೊತ್ತಿಲ್ಲ, ಅವನ ಕುರಿತ ಯಾವ ವಿಚಾರಗಳೂ ತಿಳಿದಿಲ್ಲವೆಂದರೆ ಇದೊಂದು ದುರಂತ, ದುರದೃಷ್ಟಕರ ಸಂಗತಿ ಅಂದರೆ ತಪ್ಪಿಲ್ಲ.…

ನನ್ನ ಶಾಲೆಯಲ್ಲಿ ಕಲಿತ ಒಬ್ಬ ದಲಿತ ಜನಾಂಗದ ಹುಡುಗ ಸರ್ಕಾರಿ ನೌಕರಿಗೆ ಸೇರಿ ನಮ್ಮೂರ ರಸ್ತೆಯಲ್ಲಿ ಕಾರಿನಲ್ಲಿ ಓಡಾಡಬೇಕು;ಆಗ ಎದ್ದ ಧೂಳು ನನ್ನ ತಲೆಗೆ ತಾಗಿದರೆ ನನ್ನ ಜನ್ಮ ಸಾರ್ಥಕ,

ಲೇಖನ ಅಭಿವ್ಯಕ್ತಿ:-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್) ಈ ಮೇಲಿನ ಹೇಳಿಕೆಯನ್ನು ಹೇಳಿದವರು ಬ್ರಾಹ್ಮಣ ಸಮುದಾಯದ ಮಾನವತಾವಾದಿಯಾದ ಶ್ರೇಷ್ಠ ಧುರೀಣ ದಿ.ಕುದ್ಮುಲ್ ರಂಗರಾವ್.ಆಗಿನ ಸಮಾಜದ ನಡಾವಳಿಯಂತೆ ಉತ್ತಮ ಜಾತಿ ಎಂದು ಒಣ ಶೀರ್ಷಿಕೆ ಪಡೆದ ವರ್ಗದಿಂದ ಬಂದ ಧೀಮಂತ ಸಮಾಜಬಂಧು.ಇವರು ಕಾಸರಗೋಡಿನ ಕುದ್ಮುಲ್ ಎಂಬ ಚಿಕ್ಕ…

ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕಿನ ವತಿಯಿಂದ ಪ್ರತಿಭಾ ಪುರಸ್ಕಾರ,

ಮೈಸೂರು ನಗರದ ಗಾಂಧಿಚೌಕದಲ್ಲಿರುವ ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ವತಿಯಿಂದ ಬ್ಯಾಂಕಿನ ಷೇರುದಾರರ ಮಕ್ಕಳು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದ ಪ್ರತಿಭಾನ್ವಿತವಿದ್ಯಾರ್ಥಿಗಳಿಗೆ ವಾರ್ಷಿಕ ಮಹಾಸಭೆಯ ಅಂಗವಾಗಿ ಇಂದು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತುಅದ್ಯಕ್ಷತೆ ವಹಿಸಿದ್ದಬ್ಯಾಂಕಿನ ಅದ್ಯಕ್ಷರಾದ ಕೆ ಉಮಾಶಂಕರ್ ಅವರು ವಿದ್ಯಾರ್ಥಿಗಳಿಗೆ…

ಕಾಣೆಯಾಗಿದ್ದಾರೆ,

ಮೈಸೂರು, ಡಿಸೆಂಬರ್ 14 -ಮೈಸೂರಿನ ರಮ್ಮನಹಳ್ಳಿ ಗ್ರಾಮದ ಸಂತೋಷ್ ಅವರು ಡಿಸೆಂಬರ್ 7 ರಂದು ಕಾಣೆಯಾಗಿದ್ದು, ರಾತ್ರಿ 9-30 ಗಂಟೆ ಸಮಯದಲ್ಲಿ ಯಾವುದೋ ಫೋನ್ ಕಾಲ್ ಬಂದಿದ್ದು ಫೋನಿನಲ್ಲಿ ಮಾತನಾಡಿಕೊಂಡು ಮನೆಯಿಂದ ಹೊರಗೆ ಹೋದವನು ಇದುವರೆವಿಗೂ ವಾಪಸ್ಸು ಬಂದಿರುವುದಿಲ್ಲ. ಕಾಣೆಯಾದವರ ಚಹರೆ…

ಸಾಹಿತಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಪತ್ನಿ ರಾಜೇಶ್ವರಿ ತೇಜಸ್ವಿ ನಿಧನ

ಬೆಂಗಳೂರು: ಪೂರ್ಣಚಂದ್ರ ತೇಜಸ್ವಿ ಅವರ ಪತ್ನಿ ಲೇಖಕಿ ರಾಜೇಶ್ವರಿ ತೇಜಸ್ವಿ(೮೫) ಮಂಗಳವಾರ ಬೆಳಗ್ಗೆ ನಿಧನರಾಗಿದ್ದಾರೆ.ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಆವರು, ಆಸ್ಪತ್ರೆಗೆ ದಾಖಲಾಗಿದ್ದ ಅವರು, ಇಂದು ಬೆಳಗ್ಗೆ ನಿಧನರಾದರು.ಖ್ಯಾತ ಕವಿ, ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಪತ್ನಿ ರಾಜೇಶ್ವರಿಯವರು ೧೯೩೭ರಲ್ಲಿ ಬೆಂಗಳೂರಿನ…

ಮೈಮೇಲೆ ಬಿಸಿ ನೀರು ಸುರಿದುಕೊಂಡಿದ್ದ 2 ವರ್ಷದ ಮಗು ಸಾವು

ಮೈಸೂರು: ಮೈಮೇಲೆ ಬಿಸಿ ನೀರು ಸುರಿದುಕೊಂಡಿದ್ದ ೨ ವರ್ಷದ ಮಗು ಮೃತಪಟ್ಟ ಘಟನೆ ಮೈಸೂರು ತಾಲೂಕಿನ ದಾಸನಕೊಪ್ಪಲು ಗ್ರಾಮದಲ್ಲಿ ನಡೆದಿದೆ.ದಾಸನಕೊಪ್ಪಲು ನಿವಾಸಿಯಾದ ರಾಮು-ಜಯಲಕ್ಷ್ಮೀ ದಂಪತಿ ಪುತ್ರಿ ಆದ್ಯಾ (2) ಮೃತಪಟ್ಟ ಮಗು. ಸ್ನಾನ ಮಾಡಿಸುವಾಗ ತಣ್ಣೀರು ತರುವುದಕ್ಕೆಂದು ತಾಯಿ ಹೋಗಿದ್ದರು. ಈ…

ನೈಋತ್ಯ ರೈಲ್ವೆಯ  ಮೈಸೂರು ವಿಭಾಗದಲ್ಲಿ ವಿಶೇಷ ಸುರಕ್ಷತಾ ಆಂದೋಲನ,

ರೈಲು ಸಂಚಾರದಲ್ಲಿ ಬೆಂಕಿ ಅನಾಹುತಗಳು ಪ್ರಾಣ ಹಾನಿ ಹಾಗೂ ಆಸ್ತಿ ಹಾನಿಗೆ ಕಾರಣವಾಗುವ ಅತ್ಯಂತ ವಿನಾಶಕಾರಿ ಘಟನೆಗಳಲ್ಲಿ ಪ್ರಮುಖವಾದವು. ಆದ್ದರಿಂದ ಅವುಗಳನ್ನು ತಡೆಗಟ್ಟುವ ಮುನ್ನೆಚ್ಚರಿಕೆಯ ಕ್ರಮಗಳು ಅತ್ಯಂತ ಮಹತ್ವವಾದ ವಿಷಯವಾಗಿದ್ದು ಇದಕ್ಕೆ ರೈಲು ಗ್ರಾಹಕರ ಬೆಂಬಲದ ಅಗತ್ಯವಿರುತ್ತದೆ. ರೈಲಿನಲ್ಲಿ ಅಗ್ನಿ ಪ್ರಾರಂಭವಾಗುವ…

ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕಿನ 2020-2021 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ,

ಗಾಂಧಿಚೌಕದಲ್ಲಿರುವ ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕಿನ 2020-2021 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಂಗವಾಗಿ ಬ್ಯಾಂಕಿನ ಹಿರಿಯ ಸದಸ್ಯರುಗಳಿಗೆ ಸನ್ಮಾನವನ್ನು ನೆರವೇರಿಸಲಾಯಿತು, ಅದ್ಯಕ್ಷರಾದ ಕೆ ಉಮಾಶಂಕರ್, ನಿರ್ದೇಶಕರಾದ ಆರ್.ರವಿಕುಮಾರ್(ರಾಜಕೀಯ), ಎಸ್.ಬಿ.ಎಂ.ಮಂಜು, ಜೆ.ಯೋಗೇಶ್, ಹೆಚ್ ಹರೀಶ್ ಕುಮಾರ್, ಎಸ್.ಅರವಿಂದ,…

ಕಾಣೆಯಾಗಿದ್ದಾರೆ,

ಮೈಸೂರು, ಡಿಸೆಂಬರ್13 (ಕರ್ನಾಟಕ ವಾರ್ತೆ):- ಮೈಸೂರಿನಹರ್ಷವರ್ಧನಅವರುಡಿಸೆಂಬರ್06ರಂದುಕಾಣೆಯಾಗಿದ್ದು, ಮನೆಯಿಂದಅಂಗಡಿಗೆ ಹೋದವರುಇದುವರೆಗೂವಾಪಸ್ಸು ಹಿಂದುರಿಗಿರುವುದಿಲ್ಲ ಎಂದುಸ್ವಾಮಿಗೌಡಅವರು ಮೈಸೂರುದಕ್ಷಿಣ ಪೆÇಲೀಸ್‍ಠಾಣೆಯಲ್ಲಿದೂರು ನೀಡಿರುತ್ತಾರೆ.ಕಾಣೆಯಾದವರಚಹರೆಇಂತಿದೆ: 22 ವರ್ಷ, ಸಾಧರಣ ಮೈಕಟ್ಟು, ಎಣ್ಣೆಗಂಪು ಬಣ್ಣ ಹೊಂದಿದ್ದಾರೆ. ಬಿಳಿ ಬಣ್ಣದಅಂಗಿ ಮತ್ತುಸಿಮೆಂಟ್ ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಕಾಣೆಯಾದವರ ಬಗ್ಗೆ ಮಾಹಿತಿದೊರೆತಲ್ಲಿಮೈಸೂರುದಕ್ಷಿಣ ಪೊಲೀಸ್‍ಠಾಣೆಯದೂರವಾಣಿ ಸಂಖ್ಯೆ:…