Category: ಮೈಸೂರು

SSLC ವಿದ್ಯಾರ್ಥಿ ಮಕ್ಕಳಿಗೆ ಧೈರ್ಯ ಹಾಗೂ ವಿಶ್ವಾಸ ಮೂಡಿಸುವ ಕೆಲಸ: ಎಸ್.ಎ.ರಾಮದಾಸ್

ಇಂದಿನಿಂದ 10 ನೇ ತರಗತಿಯ ಪರೀಕ್ಷೆಗಳು ಆರಂಭವಾಗಲಿದ್ದು ನಗರದ ಸೇಂಟ್ ಮೆರೀಸ್ ಶಾಲೆಯಲ್ಲಿ ಮಾನ್ಯ ಶಾಸಕರಾದ ಎಸ್.ಎ.ರಾಮದಾಸ್ ಅವರು SSLC ವಿದ್ಯಾರ್ಥಿಗಳಿಗೆ ಸಿಹಿ ಹಾಗೂ ಪೆನ್ನನ್ನು ನೀಡಿ ಧೈರ್ಯ ತುಂಬುವ ಕಾರ್ಯಕ್ರಮ ಹಾಗೂ ವ್ಯವಸ್ಥೆ ಪರಿಶೀಲನೆ ದೃಷ್ಟಿಯಿಂದ ಭೇಟಿ ನೀಡಿದರು. ಪರೀಕ್ಷೆ…

ಜಾತಿ ನಿಂದನೆ ಮಾಡಿದವನನ್ನು ಕೂಡಲೇ ಬಂಧಿಸಲು ಆಗ್ರಹ

ಬೆಂಗಳೂರು: ಬಸಲಿಂಗಯ್ಯ ಎಂಬ ವ್ಯಕ್ತಿ ಕುರುಬ ಜಾತಿಯ ಬಗ್ಗೆ ತುಂಬಾ ಅವಹೇಳನಕಾರಿಯಾಗಿ ಮಾತನಾಡಿದ್ದು, ಈತನನ್ನು ಕೂಡಲೇ ಬಂಧಿಸಬೇಕು, ತಡವಾದರೆ ಆಗುವ ಅನಾಹುತಕ್ಕೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕರ್ನಾಟಕ ಪ್ರದೇಶ ಕುರುಬರ ಸಂಘ ಎಚ್ಚರಿಕೆ ನೀಡುತ್ತದೆ. ಮಾಜಿ…

ಶ್ರೀ ಕೈವಾರ ತಾತಯ್ಯನವರ ಜಯಂತಿ ಮೆರವಣಿಗೆಗೆ ಚಾಲನೆ

ನಗರದ ಸರಸ್ವತಿ ಪುರಂನ ಶ್ರೀ ಯೋಗಿ ನಾರೇಯಣ ಬಣಜಿಗ (ಬಲಿಜ) ಸಂಘದ ಆವರಣದಲ್ಲಿಶ್ರೀ ಕೈವಾರ ತಾತಯ್ಯನವರ ಮೆರವಣಿಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಚಾಲನೆ ನೀಡಲಾಯಿತು. ಅರಗು ಮತ್ತು ಬಣ್ಣದ ಕಾರ್ಖಾನೆ ಮಾಜಿ ಅಧ್ಯಕ್ಷ ಹೆಚ್.ಎ. ವೆಂಕಟೇಶ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ,…

ಜಾತಿ ಧರ್ಮ ಭೇದವಿಲ್ಲದೆ ಭಾವೈಕ್ಯತೆ ಮೆರೆಯುತ್ತಿರುವ ಹಲಗನಹಳ್ಳಿ ಗ್ರಾಮದ ಗುರುಶಿ ಗುರುಪೀಠ

ಬೆಟ್ಟದಪುರ: 28 ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಹಲಗನಹಳ್ಳಿ ಗ್ರಾಮದ ಗುರುಶಿ ಗುರು ಪೀಠದಲ್ಲಿ ೨ನೇ ವರ್ಷದ ಪರಮಪೂಜ್ಯ ಶ್ರೀ ಹಜರತ್ ಖವಾಜಾ ಷಾ ಖುದ್ರತ್-ಉಲ್ಲಾ ಷಾ ಚಿಶ್ತಿ ಖಾದ್ರಿ ಶತ್ತಾರಿ(ರ.ಅ) ರವರ ಉರುಸ್ ವಾರ್ಷಿಕೋತ್ಸವ (ಜಾತ್ರಾ ಮಹೋತ್ಸವ) ಶ್ರದ್ಧಾಭಕ್ತಿಯಿಂದ ನಡೆಯಿತು.…

ಉಪ್ಪಾರರು ಮೌಢ್ಯ ತ್ಯಜಿಸಲಿ, ಶಿಕ್ಷಣ ಮಂತ್ರವಾಗಲಿ- ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ

ಮೈಸೂರು: ಉಪ್ಪಾರ ಸಮುದಾಯದವರು ಮೌಢ್ಯ ತ್ಯಜಿಸಿ ಶಿಕ್ಷಣವನ್ನು ಮಂತ್ರವಾನ್ನಾಗಿಸಿಕೊಳ್ಳಬೇಕು ಎಂದು ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕು ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಕರೆ ನೀಡಿದರು. ಜಿಲ್ಲಾ ಉಪ್ಪಾರ ನೌಕರರ ಹಾಗೂ ವೃತ್ತಿ ಪರರ ಸಂಘವು ಭಾನುವಾರ ನಗರದ ಕಲಾಮಂದಿರದಲ್ಲಿ ಏರ್ಪಡಿಸಿದ್ದ…

ರಾಜ್ಯಮಟ್ಟದ ಹಿರಿಯರ ಮಾಸ್ಟರ್ಸ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಪ್ರಶಸ್ತಿ ವಿಜೇತ ಕ್ರೀಡಾಪಟುಗಳಿಗೆ ಸನ್ಮಾನ

ವರದಿ : ಮಹೇಶ್ ನಾಯಕ್ ಮೈಸೂರು ಮಾ 27 ಖೇಲೋ ಮಾಸ್ಟರ್ ಗೇಮ್ಸ್ ಫೌಂಡೇಷನ್ ಮೈಸೂರು ವತಿಯಿಂದ ರಾಜ್ಯಮಟ್ಟದ ಅಥ್ಲೇಟಿಕ್ಸ್ ಕ್ರೀಡಾಕೂಟದಲ್ಲಿ 3 ನೇ ಕರ್ನಾಟಕ ಮಾಸ್ಟರ್ ಗೇಮ್ಸ್ ಅಸೋಸಿಯೇಷನ್ (ರಿ) ರವರು ಉಡುಪಿಯಲ್ಲಿ ಮಾರ್ಚ್ 12, 13, 2022 ರಂದು…

ಸಕ್ಕರೆ ಕಾಯಿಲೆ ಬಗ್ಗೆ ಅರಿವು ನಿಯಂತ್ರಣಕ್ಕೆ ಸಹಕಾರಿ- ಮಾಜಿ ಶಾಸಕ ಎಂ.ಕೆ. ಸೋಮಶೇಖರ್

ಸಕ್ಕರೆ ಕಾಯಿಲೆ ಬಗ್ಗೆ ಅರಿವು ನಿಯಂತ್ರಣಕ್ಕೆ ಸಹಕಾರಿ- ಮಾಜಿ ಶಾಸಕ ಎಂ.ಕೆ. ಸೋಮಶೇಖರ್ಸಕ್ಕರೆ ಕಾಯಿಲೆ ಬಗೆಗಿನ ಅರಿವು ಆದರೆ ನಿಯಂತ್ರಣದಲ್ಲಿ ಪ್ರಧಾನ ಪಾತ್ರವಹಿಸುತ್ತದೆ ಎಂದು ಮಾಜಿ ಶಾಸಕ ಎಂ ಕೆ ಸೋಮಶೇಖರ್ ಅಭಿಪ್ರಾಯಪಟ್ಟರು.ಅವರು ಇಂದು ಬೆಳಗ್ಗೆ ರಾಮಕೃಷ್ಣ ನಗರದ ಸುಯೋಗ್ ಡಯಾಬಿಟಿಕ್…

ಚಂದನ ಗೌಡ ಅವರ ಜೀವನವೇ ಯುವ ಜನಾಂಗಕ್ಕೆ ಸ್ಪೂರ್ತಿ: ಮಡ್ಡಿಕೆರೆ ಗೋಪಾಲ್

ಸುವರ್ಣ ಬೆಳಕು ಫೌಂಡೇಶನ್ ವತಿಯಿಂದ ಕೃಷಿ ಕ್ಷೇತ್ರದಲ್ಲಿ ಅಪಾರ ಸಾಧನೆಗೈದಿರುವ ಶ್ರೀ ಚಂದನ್ ಗೌಡ ಅವರಿಗೆ ಮಾರ್ಚ್ 20ರ ಶನಿವಾರ ಬೆಳಗ್ಗೆ ಯುವ ರತ್ನ ಪ್ರಶಸ್ತಿ ಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ನೀಡಿ ಗೌರವಿಸಿದರು. ಚಿತ್ರದಲ್ಲಿ…

ಮನುಗನಹಳ್ಳಿಯಲ್ಲಿ 26 ರಿಂದ ಬಸವೇಶ್ವರ ದೇವಸ್ಥಾನದ ನೂತನ ಕಟ್ಟಡ ಉದ್ಘಾಟನೆ,

ಸರಗೂರು: ತಾಲೂಕಿನ ಮನುಗನಹಳ್ಳಿ ಗ್ರಾಮದಲ್ಲಿ ಮಾ.26 ರಿಂದ ಮೂರು ದಿನಗಳು ಬಸವೇಶ್ವರ ದೇವಸ್ಥಾನದ ನೂತನ ಕಟ್ಟಡ ಉದ್ಘಾಟನೆ, ಬಸವ ಮೂರ್ತಿ ಪ್ರತಿಷ್ಠಾಪನೆ, ನೂತನ ಗೋಪುರ ಕಲಶಾರೋಹಣ, ಧಾರ್ಮಿಕ ಸಭೆ ಕಾರ್ಯಕ್ರಮ ಆಯೋಜಿಸಲಾಗಿದೆ. 26 ರಂದು ಶನಿವಾರ ಗೋಧೂಲಿ ಲಗ್ನದಲ್ಲಿ ರಾತ್ರಿ 7.30…

ಮಧ್ಯವರ್ತಿಗಳ ಹಾವಳಿಗೆ ಬ್ರೇಕ್: ಪಪಂ ಸಭೆಯಲ್ಲಿ ನಿರ್ಣಯ

ಸರಗೂರು: ಪಟ್ಟಣ ಪಂಚಾಯಿತಿ ಕಚೇರಿಗೆ ಮಧ್ಯವರ್ತಿಗಳು ಬಂದು ಖಾತೆ ವಗೈರಿಗಳು ಸೇರಿದಂತೆ ಇನ್ನಿತರ ಕೆಲಸ ಕಾರ್ಯಗಳನ್ನು ಮಾಡಿಕೊಡಿ ಎಂದು ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿರುವ ಮಧ್ಯವರ್ತಿಗಳ ಹಾವಳಿ, ಅವರ ಕೆಲಸವನ್ನು ತಡೆಹಿಡಿಯಬೇಕೆಂದು ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು. ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ…

ರಾಜ್ಯದಲ್ಲಿ ಇಂದಿನಿಂದ 3 ದಿನ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ

ಬೆಂಗಳೂರು : ರಾಜ್ಯದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯಿಂದ ಮುನ್ಸೂಚನೆ ನೀಡಲಾಗಿದೆ. ರಾಜ್ಯದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆಯಿದೆ. ಮಹಾರಾಷ್ಟ್ರದ ಮಧ್ಯ ಕರಾವಳಿಯಲ್ಲಿ ವಾಯುಭಾರ…

ಟಿ-21 ಕ್ರಿಕೆಟ್ ಪಂದ್ಯದ ಮೇಲೆ ಉಗ್ರರ ಕರಿನೆರಳು…!

ನಾಳೆಯಿಂದ ಐಪಿಎಲ್ ಟಿ-20 ಪಂದ್ಯಗಳು ಆರಂಭ | ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಮುಂಬೈ : ಬಹುನಿರೀಕ್ಷಿತ ೧೫ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ನಾಳೆಯಿಂದ ಬರುವ ಮೇ ೨೨ರವರೆಗೆ ನಡೆಯಲಿವೆ. ಈ ಪಂದ್ಯಗಳಿಗಾಗಿ ಆಟಗಾರರು ಮತ್ತು ಕ್ರೀಡಾಂಗಣಗಳು ಸಜ್ಜಾಗಿವೆ. ಆದರೆ…

ಅಕ್ರಮ ಗಣಿಗಾರಿಕೆ ನಿಷೇಧಿಸಿ ಶಾಮೀಲಾದವರ ವಿರುದ್ಧ ಕ್ರಮ ವಹಿಸಿ: ಕಡಬೂರು ಮಂಜುನಾಥ್

ಗುಂಡ್ಲುಪೇಟೆ: ತಾಲೂಕು ಹಾಗು ಜಿಲ್ಲೆಯಲ್ಲಿ ಸಕ್ರಮವಾಗಿ ನಡೆಯುತ್ತಿರುವ ಗಣಿಗಾರಿಕೆ ಅವಕಾಶ ನೀಡಿ, ಅಕ್ರಮ ಗಣಿಗಾರಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಜೊತೆಗೆ ಅಕ್ರಮ ಗಣಿಗಾರಿಗೆ ನಡೆಸಲು ಅವಕಾಶ ಮಾಡಿಕೊಟ್ಟ ಅಧಿಕಾರಿಗಳ ವಿರುದ್ಧ ಜಿಲ್ಲಾಡಳಿತ ಹಾಗೂ ಉಸ್ತುವಾರಿ ಸಚಿವರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರೈತ ಸಂಘದ…

ತಪಾಸಣೆಗೆ ಒಳಪಟ್ಟು ಕ್ಷಯರೋಗ ನಿರ್ಮೂಲನೆಗೆ ಸಹಕರಿಸಿ: ಡಾ.ರವಿಕುಮಾರ್

ಗುಂಡ್ಲುಪೇಟೆ: ಸರ್ಕಾರವು 2025ಕ್ಕೆ ಕ್ಷಯರೋಗ ನಿರ್ಮೂಲನೆ ಗುರಿ ಹೊಂದಿರುವ ಕಾರಣ ಲಕ್ಷಣ ಕಂಡು ಬಂದವರು ಕೂಡಲೇ ತಪಾಸಣೆಗೆ ಒಳಪಟ್ಟು ಸೂಕ್ತ ಚಿಕಿತ್ಸೆ ಪಡೆಯಬೇಕೆಂದು ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್ ತಿಳಿಸಿದರು. ಪಟ್ಟಣ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ, ಜಿಲ್ಲಾ…

ವಿಶ್ವ ಕ್ಷಯರೋಗ ದಿನಾಚರಣೆ

ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ ಸುಯೋಗ್ ಆಸ್ಪತ್ರೆಯಲ್ಲಿ ಮಾರ್ಚ್ 24ರ ಬೆಳಗ್ಗೆ ಆಸ್ಪತ್ರೆಯ ಹೊರಾಂಗಣದಲ್ಲಿ ಆಯೋಜಿಸಿದ್ದ ವಾಕಥಾನ್ ಕಾರ್ಯಕ್ರಮಕ್ಕೆ ವಿಶ್ರಾಂತ ಕುಲಪತಿ ಡಾ. ಎನ್.ಎಸ್. ರಾಮೇಗೌಡ ಚಾಲನೆ ನೀಡಿದರು. ಚಿತ್ರದಲ್ಲಿ ಸುಯೋಗ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ ರಾಜೇಂದ್ರ ಪ್ರಸಾದ್, ಮುಖ್ಯ…