Category: ಮೈಸೂರು

ಡಾ.ಬಾಬು ಜಗಜೀವನ್ ರಾಮ್ ಅವರ 115 ನೇ ಜನ್ಮ ದಿನಾಚರಣೆ

ಸರಗೂರು ತಾಲೂಕು ಕಚೇರಿ ಆವರಣದಲ್ಲಿ ಮಂಗಳವಾರ ನಡೆದ ಮಾಜಿ ಉಪಪ್ರಧಾನಿ, ಹಸಿರು ಕ್ರಾಂತಿಯ ಹರಿಕಾರಕ ಡಾ.ಬಾಬು ಜಗಜೀವನ್ ರಾಮ್ ಅವರ 115 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಣ್ಣ ಮಾತನಾಡಿದರು. ಸರಗೂರು: ಶ್ರೇಷ್ಠ ದಾರ್ಶನಿಕರ ಆಶಯಗಳು…

ಗೋಪಾಲಸ್ವಾಮಿ ಬ್ಯಾಡ್‌ಮೆಂಟನ್ ಅರೇನಾದಲ್ಲಿ ತರಬೇತಿ ಶಿಬಿರ

ಮೈಸೂರಿನ ವಿಜಯನಗರ ೪ನೇ ಹಂತದ ಎನ್.ಪಿ.ಎಸ್. ಶಾಲೆಯ ಹತ್ತಿರ ಇರುವ ಗೋಪಾಲಸ್ವಾಮಿ ಬ್ಯಾಡ್‌ಮೆಂಟನ್ ಅರೇನಾದಲ್ಲಿ ಮಕ್ಕಳಿಗೆ ಷೆಟಲ್ ಬ್ಯಾಡ್‌ಮೆಂಟನ್ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದೆ. ಈ ಅಕಾಡೆಮಿಯಲ್ಲಿ ಸುಸಜ್ಜಿತ ಆರು(೬) ಸಿಂಥೆಟಿಕ್ ಕೋರ್ಟ್‌ಗಳನ್ನು ಒಳಗೊಂಡಿದೆ. ಪ್ರಮಾಣಿತ ವೃತ್ತಿಪರ ತರಬೇತುದಾರರಿಂದ ತರಬೇತಿಯನ್ನು ನೀಡಲಾಗುವುದು ಹಾಗು…

ನೊಂದ ಜನರು ನ್ಯಾಯಕ್ಕಾಗಿ ಠಾಣೆಗೆ ಬಂದಾಗ ಅವರನ್ನು ಗೌರವಯುತವಾಗಿ ನಡೆಸಿ ಕೊಳ್ಳಿ ಹುಣಸೂರು ಡಿ.ವೈ .ಎಸ್. ಪಿ. ರವಿ ಪ್ರಸಾದ್

ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ ಗ್ರಾಮದ ಜಯಮ್ಮ ಚಂದ್ರಶೇಖರ್ ಕಲ್ಯಾಣಮಂಟಪದಲ್ಲಿ ಸರಳವಾಗಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಬೆಟ್ಟದಪುರ ಪೊಲೀಸ್ ಠಾಣೆಯಿಂದ ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡ ಸಬ್ ಇನ್ಸ್ ಪೆಕ್ಟರ್ ಮಹೇಶ್ ಕುಮಾರ್ ರವರಿಗೆ ಸನ್ಮಾನಿಸಿ ಮಾತನಾಡಿ…

ಸೂಳೆಕೋಟೆ ಶ್ರೀ ಆಂಜನೇಯಸ್ವಾಮಿ ವಾರ್ಷಿಕ ಬ್ರಹ್ಮರಥೋತ್ಸವ

ಪಿರಿಯಾಪಟ್ಟಣ ತಾಲೂಕಿನ ಕಾವೇರಿ ನದಿ ದಂಡೆಯಲ್ಲಿರುವ ಸೂಳೆಕೋಟೆ( ಹನುಮಂತಪುರ) ಗ್ರಾಮದಲ್ಲಿ ಇಂದು ಶ್ರೀ ಆಂಜನೇಯಸ್ವಾಮಿ ವಾರ್ಷಿಕ ಬ್ರಹ್ಮ ರಥೋತ್ಸವ ನಡೆಯಿತು. ಸತತ ಎರಡು ವರ್ಷಗಳಿಂದ ಕೋವಿಡ್ ,19 ಎಂಬ ಮಹಾಮಾರಿ ಇಂದ ದೇವಾಲಯದ ಕಾರ್ಯಕ್ರಮಗಳು ಸರ್ಕಾರದ ಆದೇಶದಂತೆ ಸ್ಥಗಿತಗೊಂಡಿದ್ದವು. ಸರ್ಕಾರವು ಕೊರೊನಾ…

ಆಯುರ್ವೇದ ಚಿಕಿತ್ಸೆಯಲ್ಲಿ ಅಡ್ಡ ಪರಿಣಾಮಗಳಿಲ್ಲ: ಡಾ.ಗುರುಪ್ರಸಾದ್

ಗುಂಡ್ಲುಪೇಟೆ: ತಾಲೂಕಿನ ಸಿದ್ದಯ್ಯನಪುರ ಕಾಲೋನಿಯಲ್ಲಿ ಜಿಲ್ಲಾ ಆಯುಷ್ ಇಲಾಖೆ ವತಿಯಿಂದ ಉಚಿತ ಆಯುಷ್ ಆರೋಗ್ಯ ಶಿಬಿರ ನಡೆಯಿತು. ಕಾರ್ಯಕ್ರಮವನ್ನು ಆಯುಷ್ ವೈದ್ಯಾಧಿಕಾರಿ ಡಾ.ಗುರುಪ್ರಸಾದ್ ಉದ್ಘಾಟಿಸಿ ಮಾತನಾಡಿ, ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಮೊದಲು ರೋಗದ ಮೂಲವನ್ನು ಪತ್ತೆ ಮಾಡಲಾಗುತ್ತದೆ. ಆ ಬಳಿಕ ರೋಗಕ್ಕೆ…

ಮೈಸೂರಿನ ಡಿ.ಇ.ಐ.ಸಿ. ಸೆಂಟರ್ ಹಳೆಯ ಶವಾಗಾರಕ್ಕೆ ಸ್ಥಳಾಂತರ, ಕಂಗಾಲಾದ ಮಕ್ಕಳು ಮತ್ತು ಪೋಷಕರು

ಮೈಸೂರು -4 ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ನಾಚನಹಳ್ಳಿ ಪಾಳ್ಯದಲ್ಲಿ ಡಿ.ಐ.ಇ ಸೆಂಟರ್ ಅನ್ನು 2017-18 ನೇ ವರ್ಷ ಸುಮಾರು 50 ಲಕ್ಷ ರೂಗಳನ್ನು ಖರ್ಚುಮಾಡಿ ಪ್ರಾರಂಭಿಸಲಾಗಿತ್ತು. ಈ ಕೇಂದ್ರದಲ್ಲಿ ಮಕ್ಕಳ ತಜ್ಞರು, ಫಿಸಿಯೋಥೆರಫಿಸ್ಟ್, ಸ್ಪೀಚ್ ಥೆರಫಿಸ್ಟ್, ಸೈಕಾಲಿಸ್ಟ್, ಆಪ್ಟೋಮಾಲಜಿಸ್ಟ್ ಮತ್ತು…

ಮನೆಯೊಳಗೆ ನುಗ್ಗುತ್ತಿರುವ ಯುಜಿಡಿ ನೀರು : 50ನೇ ವಾರ್ಡ್‌ನ ಜನರ ಸಮಸ್ಯೆ ಕೇಳ್ಳೋರಿಲ್ಲ

ಮೈಸೂರು: 1 ಯುಜಿಡಿ ನೀರು ಸರಾಗವಾಗಿ ಹರಿಯದೆ ಮನೆ ಮುಂದೆ ನಾಲೆಯಂತೆ ಹರಿದು ಬರುತ್ತಿದ್ದು. ಸುತ್ತ ಮುತ್ತ ಸಾರ್ವಜನಿಕರು ನಿವಾಸಿಗಳು ಓಡಾಟಕ್ಕೆ ತೊಂದರೆಯಾಗಿದೆ.ಮೂಗು ಮುಚ್ಚಿಕೊಂಡು ಜೀವನ ಮಾಡುವಂತ ಪರಿಸ್ಥಿತಿ ಬಂದಿದೆ.ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಮಕ್ಕಳು ಆರೋಗ್ಯ ಹದಗೆಟ್ಟಿತಿದ್ದು ಆಸ್ಪತ್ರೆಗೆ ಮಕ್ಕಳು ದಾಖಲುಗುತಿದ್ದಾರೆ.ತಿಂಗಳಿನಿಂದ…

ಸಂಗೀತ ವಿವಿಯಲ್ಲಿ ವಿಶ್ವ ರಂಗಭೂಮಿ ದಿನಕ್ಕೆ ಚಾಲನೆ

ಮೈಸೂರು: ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವ ವಿದ್ಯಾಲಯವು ವಿಶ್ವ ರಂಗಭೂಮಿ ದಿನಾಚರಣೆ ಹಾಗೂ ಎರಡು ದಿನಗಳ ಅಂತರಾಷ್ಟ್ರೀಯ ಕಾರ್ಯಾಗಾರಕ್ಕೆ ಮಂಗಳವಾರ ಚಾಲನೆ ದೊರೆಯಿತು. ಕೇಂದ್ರಿಯ ಆಂಗ್ಲ ಮತ್ತು ಪಾಶ್ಚಿಮಾತ್ಯ ಬಾಷೆಗಳ ವಿವಿಯ ಪ್ರಾಧ್ಯಾಪಕ ಡಾ.ವಿ.ಬಿ.ತಾರಕೇಶ್ವರ…

ಶಿವಸ್ವಾಮಿ ನಿಧನ

ಮೈಸೂರು: ರಂಗಭೂಮಿ ಕಲಾವಿದರು, ನ್ಯಾಯಬೆಲೆ ಅಂಗಡಿ ಮಾಲೀಕರು ಹಾಗೂ ಚಲನ ಚಿತ್ರನಟರು,ಶಿವಸ್ವಾಮಿ (69) ಇಂದು ಬೆಳ್ಳಿಗೆ ನಿಧನರಾದರು. ಮೃತರಿಗೆ ಪತ್ನಿ,ಹಾಗೂ ಮಕ್ಕಳು ಸೇರಿದಂತೆ ಬಂದು ಬಳಗವನ್ನು ಅಗಲಿದಗ್ದಾರೆ ಮೃತರ ಅಂತ್ಯಕ್ರಿಯೆ ಚಾಮುಂಡಿ ಬೆಟ್ಟದ ತಪ್ಪಿಲಿನಲ್ಲಿ ನೆರೆವೇರಿಸಿಲಾಗುವುದು.

ಲೀಸ್ ಮುಗಿದ ಜಾಗದಲ್ಲಿ ಅಕ್ರಮ ಗಣಿಗಾರಿಕೆಗೆ ಸಿದ್ಧತೆ: ಆರೋಪ

ಗುಂಡ್ಲುಪೇಟೆ: ಅರೇಪುರ ಸಮೀಪದ ಕಮರಹಳ್ಳಿ ಗ್ರಾಮದ ಪಕ್ಕದಲ್ಲಿ ಲೀಸ್ ಅವಧಿ ಮುಗಿದ ಗಣಿಗಾರಿಕೆ ಜಾಗದಲ್ಲಿ ತಾಲೂಕಿನ ಹಿರೀಕಾಟಿ ಗ್ರಾಮದ ಆರ್.ಯಶವಂತಕುಮಾರ್ ಮತ್ತೆ ಅಕ್ರಮವಾಗಿ ಗಣಿಗಾರಿಕೆಗೆ ಮುಂದಾಗಿದ್ದಾರೆ ಎಂದು ವಕೀಲ ರವಿ ಆರೋಪಿಸಿದ್ದಾರೆ. ತಾಲೂಕಿನ ಕಮರಹಳ್ಳಿ ಸ.ನಂ.366/2, 360/1, 360/2ರಲ್ಲಿ 9.32 ಗುಂಟೆ…

ಸೈಕಲ್ ಪೋಲೋ ಬೇಸಿಗೆ ಶಿಬಿರ

ಮೈಸೂರು – 31 ಕರ್ನಾಟಕ ಸೈಕಲ್ ಪೋಲೊ ಅಸೋಸಿಯೇಷನ ಬೇಸಿಗೆ ಶಿಬಿರ ದಿನಾಂಕ ಏ 3 ರಿಂದ ಮೇ 1 ವರೆಗೆ ನೆಡೆಯಲಿದೆ ಬೆಳಗ್ಗೆ 6.30 ರಿಂದ 8.30 ಮತ್ತು ಸಾಯಂಕಾಲ 4:30 ಯಿಂದ 6:30 ಮೈಸೂರು ವಿಶ್ವವಿದ್ಯಾಲಯ ಗೌತಮ್ ಹಾಸ್ಟೆಲ್…

ಪಟ್ಟಣ ಪಂಚಾಯಿತಿ ಆವರಣದಲ್ಲಿ ನಡೆದ ಬಜೆಟ್ ಮಂಡನೆ

ಸರಗೂರು ಪಟ್ಟಣ ಪಂಚಾಯಿತಿ ಕಚೇರಿ ಆವರಣದಲ್ಲಿ ಬುಧವಾರ ಅಧ್ಯಕ್ಷೆ ರಾಧಿಕಾ ಶ್ರೀನಾಥ್ 2022-23ನೇ ಸಾಲಿನ ಆಯವ್ಯಯ ಮಂಡಿಸಿದರು. ಸರಗೂರು: ಪಟ್ಟಣ ಪಂಚಾಯಿತಿಯ 2022-2023ನೇ ಸಾಲಿನಲ್ಲಿ ಒಟ್ಟು 7.77 ಲಕ್ಷ ರೂ ಉಳಿತಾಯ ಆಯವ್ಯಯ ಮಂಡಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಮಂಡಿಸಲಾದ ಬಜೆಟ್‍ನಲ್ಲಿ ಪಟ್ಟಣದ…

ನ್ಯೂನ್ಯತೆ ಇದ್ದರು ಮುಚ್ಚಳಿಕೆ ಬರೆಸಿ ಗಣಿಗಾರಿಕೆಗೆ ಅವಕಾಶ

ಗುಂಡ್ಲುಪೇಟೆ: ಜಿಲ್ಲೆಯಲ್ಲಿ ನಡೆಯುವ ಅಕ್ರಮ ಗಣಿಗಾರಿಕೆಗೆ ಸಂಪೂರ್ಣವಾಗಿ ಬ್ರೇಕ್ ಹಾಕಲಾಗುವುದು ಎಂದು ಹೇಳಿದ್ದ ಜಿಲ್ಲಾಡಳಿತ ಇದೀಗ ಅನೇಕ ಕ್ವಾರಿಗಳಲ್ಲಿ ಒತ್ತುವರಿ, ರಾಜಧನ ಬಾಕಿ, ಅಧಿಕ ಆಳ ಸೇರಿದಂತೆ ಅನೇಕ ನ್ಯೂನ್ಯತೆ ಇದ್ದರು ಸಹ ಕ್ವಾರಿ ಮಾಲೀಕರ ಲಾಭಿಗೆ ಮಣಿದು ಕೇವಲ ಮುಚ್ಚಳಿಕೆ…

ಆಕಾಶ್ +ಬೈಜೂಸ್ ಕರ್ನಾಟಕದಲ್ಲಿ ಎಂಜಿನಿಯರಿಂಗ್ ಆಕಾಂಕ್ಷಿಗಳಿಗಾಗಿ ಸಿಇಟಿ +ಜೆಇ ಕೋರ್ಸ್‌ಗಳನ್ನು ಪ್ರಾರಂಭಿಸಿದೆ

ಹೊಸ ಕೆಸಿಇಟಿ ಕೋರ್ಸ್‌ಗಳು ಪ್ರಾದೇಶಿಕ ಎಂಜಿನಿಯರಿಂಗ್ ಕಾಲೇಜುಗಳಿಗೆ ತಯಾರಿ ನಡೆಸುತ್ತಿರುವ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಆಕಾಶ್ +ಬೈಜೂಸ್ ದೂರದೃಷ್ಟಿಯ ಒಂದು ಭಾಗವಾಗಿದೆ.ಘಿI ತರಗತಿಗಾಗಿ ಪ್ರತ್ಯೇಕ ಬ್ಯಾಚ್‌ಗಳನ್ನು ರಚಿಸಲಾಗುತ್ತದೆ.ಆಕಾಶ್ ಬೈಜೂಸ್ ಎರಡು ಕೋರ್ಸ್‌ಗಳನ್ನು ನೀಡುತಿದೆ; ಇಂಟಿಗ್ರೇಟೆಡ್ ಜೆಇಇ+ಕೆಸಿಈಟಿ ಮತ್ತು ಕೋರ್ಸ್ ಕೆಸಿಈಟಿ…

ಕಾಂಗ್ರೆಸ್ ನವರು ಏನೇ ಹೇಳಿದರು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಜಯ ನಿಶ್ಚಿತ : ಮಾಜಿ ಸಿಎಂ ಬಿಎಸ್‌ವೈ ವಿಶ್ವಾಸ

ಮೈಸೂರು,ಮಾ.೩೦ ಕಾಂಗ್ರೆಸ್ ನವರು ಏನೇ ಹೇಳಲಿ, ಬಿಜೆಪಿ ಪರವಾದಂತಹ ಅಲೆಯಿದೆ. ನೂರಕ್ಕೆ ನೂರು ಮುಂದಿನ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ೧೪೦ಕ್ಕೂ ಹೆಚ್ಚು ಕ್ಷೇತ್ರ ಗಳನ್ನು ಗೆದ್ದು ನಾವು ಅಧಿಕಾರಕ್ಕೆ ಬರೋದು ಖಂಡಿತಾ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ವಿಶ್ವಾಸ ವ್ಯಕ್ತಪಡಿಸಿದರು.…