Category: ಮೈಸೂರು

ಆರೋಗ್ಯದ ಸಮತೋಲನಕ್ಕೆ ಆಯುರ್ವೇದದ ಬಸ್ತಿ ಚಿಕಿತ್ಸೆ

ಆಯುರ್ವೇದದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಾಗೂ ಅನಾರೋಗ್ಯವನ್ನು ದೂರಮಾಡಲು ಪಂಚಕರ್ಮಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆ. ಪಂಚಕರ್ಮವು ದೇಹವನ್ನು ಶುದ್ಧಗೊಳಿಸುವ ಜೊತೆಗೆ ದೋಷಗಳ ಸಮತೋಲನವನ್ನು ಕಾಪಾಡುವ ವಿಶೇಷ ಚಿಕಿತ್ಸೆಯಾಗಿದೆ. ದೇಹದಲ್ಲಿನ ಅನಾರೋಗ್ಯವನ್ನು ನಿವಾರಿಸುವುದಷ್ಟೇ ಅಲ್ಲದೆ, ಆರೋಗ್ಯವಂತರು ತಮ್ಮ ಆರೋಗ್ಯವನ್ನು ದೀರ್ಘಕಾಲ ಉಳಿಸಿಕೊಳ್ಳಲು ಸಹ ಪಂಚಕರ್ಮ…

ಮೈಸೂರಿನ ಕ್ರೀಡಾ ಕಿರೀಟ ಪ್ರಭಾಕರ್ ಜಿ.ಆರ್: ಓಟದ ಹಾದಿಯಿಂದ ಬದುಕಿನ ಪಥವರೆಗೆ

::Manjunath.B.R ಮೈಸೂರು ಕ್ರೀಡಾ ಇತಿಹಾಸದಲ್ಲಿ ಕೆಲವು ವ್ಯಕ್ತಿತ್ವಗಳು ಪದಕಗಳಿಗಿಂತ ದೊಡ್ಡವರು. ಅವರು ಕೇವಲ ಓಟಗಾರರಾಗಿಲ್ಲ, ಗುರುಗಳಾಗಿದ್ದಾರೆ; ಕ್ರೀಡಾಪಟುಗಳಷ್ಟೇ ಅಲ್ಲ, ವ್ಯಕ್ತಿತ್ವಗಳನ್ನು ರೂಪಿಸಿದ್ದಾರೆ. ಅಂತಹ ಅಪರೂಪದ ಕ್ರೀಡಾ ಸಾಧಕರಲ್ಲಿ ಪ್ರಭಾಕರ್ ಜಿ.ಆರ್ ಎಂಬ ಹೆಸರು ಮೈಸೂರಿನ ಕ್ರೀಡಾ ಕಿರೀಟವಾಗಿ ಮಿನುಗುತ್ತದೆ. ಸಾಧಾರಣ ಹಿನ್ನಲೆ…

World AIDS Day 2025: ಇಂದು ವಿಶ್ವ ಏಡ್ಸ್ ದಿನ; ಆಚರಣೆ, ಮಹತ್ವ ಮತ್ತು ಇತಿಹಾಸ — ಸಂಪೂರ್ಣ ವರದಿ

ತಮ್ಮ ತಪ್ಪೇ ಇಲ್ಲದೆ ಹುಟ್ಟಿನಿಂದಲೇ ಎಚ್ಐವಿ ಹೊಂದಿರುವವರ ನೋವಿನ ದನಿ ಕೇಳಿಸಿಕೊಳ್ಳಿವಿಶ್ವ ಏಡ್ಸ್ ದಿನದ ಸಂದರ್ಭದಲ್ಲಿ ವಿಶೇಷ ಬರಹ ಲೇಖಕರು: Dr Ranjith J, Senior Consultant, Internal Medicine, Narayana Health city, Bengaluru. ಏಡ್ಸ್ ಕುರಿತು ಸಾಮಾನ್ಯ ಎಲ್ಲರಿಗೂ…

ಇನ್ನೂ ನಿಲ್ಲದ ಸಾಮಾಜಿಕ ಬಹಿಷ್ಕಾರ ಪದ್ಧತಿ

ಮೈಸೂರು: ಸರಗೂರು ತಾಲೂಕಿನ ಸಾಗರೆ ಗ್ರಾಮದ ಎಸ್.ಎಂ. ನಂಜೇಗೌಡ ಅವರ ಕುಟುಂಬಕ್ಕೆ ಗ್ರಾಮದ ಹಲವರು ಒಟ್ಟುಗೂಡಿ ಕ್ಷಲ್ಲಕ ಕಾರಣಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ, ಎಸ್‌ಪಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಹೀಗಾಗಿ ವಿಳಂಬ ಮಾಡಿದರೆ ಅಲ್ಲಿನ ಗ್ರಾಪಂ ಕಚೇರಿ…

ಮೈಸೂರು 2030ರ ರಚನಾತ್ಮಕ ನಿರ್ಮಾಣದ ಪರಿಕಲ್ಪನೆಯ ಉದ್ದೇಶಿತ MyMysuru Ideathon ಗ್ರ್ಯಾಂಡ್ ಫಿನಾಲೆಯು ಮುಕ್ತಾಯಗೊಂಡಿದೆ.

ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಮಾನ್ಯ ಸಂಸದರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರ ಪರಿಕಲ್ಪನೆಯ ಉಪಕ್ರಮವಾಗಿ ಜನರ ಸಹಭಾಗಿತ್ವದೊಂದಿಗೆ ಮೈಸೂರು ನಗರವನ್ನು 2030ರ ವೇಳೆಗೆ ಸ್ವಚ್ಛ, ಸುಂದರ, ಹಸಿರು ಹಾಗೂ ರಚನಾತ್ಮಕವಾಗಿ ಅಭಿವೃದ್ಧಿಪಡಿಸುವ ಉದ್ದೇಶದೊಂದಿಗೆ ದಿನಾಂಕ 22.08.2025 ರಂದು…

ಸೀತಾಪಹರಣಕ್ಕೆ ಇವರೆಲ್ಲಾ ಕಾರಣರು; ಸೀತೆಯೂ ಕೂಡ.

ಚಿದ್ರೂಪ ಅಂತಃಕರಣ ವಾಲ್ಮೀಕಿ ಮಹರ್ಷಿಗಳ ಶ್ರೀಮದ್ರಾಮಾಯಣ ಮಾನವ ಸಮಾಜದ ವಿಕಸಿತ ಪ್ರಜ್ಞೆಯ ಶೋಧ. ಸದ್ಗತಿ ಅಥವಾ ದುರ್ಗತಿಗಳ ಸಮಯಕ್ಕೆ ಬರುವ ಯೋಚನೆಗಳ ಫಲವಾಗಿ ತೆಗೆದುಕೊಳ್ಳುವ ನಿರ್ಧಾರಗಳ ಒಂದು ಮುನ್ನೋಟ ಸಾಕ್ಷಿ ಈ ರಾಮಾಯಣ. ಮಾನವನ ಮನೋಸ್ಥರದ, ಬೌದ್ಧಿಕಸ್ಥರದ ಊರ್ಜಿತ ಅರ್ಥಬದ್ಧ ಬದಲಾವಣೆಗೆ…

ಕರ್ನಾಟಕ ರಾಜ್ಯ ಮಟ್ಟದ ಕಿಡ್ಸ್ ಅಥ್ಲೆಟಿಕ್ಸ್: ಚಿನ್ನದ ಪದಕ ಗೆದ್ದ ಅಕ್ಷರ

ಮೈಸೂರು, ಇತ್ತೀಚಿಗೆ ನೆಡೆದ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆದ ರಾಜ್ಯ ಮಟ್ಟದ ಕಿಡ್ಸ್ ಅಥ್ಲಟಿಕ್ಸ್ ಕ್ರೀಡಾಕೂಟದಲ್ಲಿ ಮೈಸೂರಿನ ವಿದ್ಯಾರ್ಥಿನಿ ಅಕ್ಷರ. ಚಿನ್ನ ಪದಕವನ್ನ ಗೆದ್ದಿದ್ದಾರೆ.ಲಾಂಗ್ ಜಂಪ್ ನಲ್ಲಿ ಚಿನ್ನದ ಪದಕ ವಿದ್ಯಾರ್ಥಿನಿ ಮುಡಿಗೇರಿಸಿಕೊಂಡಿದ್ದಾರೆ. ಮೈಸೂರಿನ ನಿವಾಸಿಯಾಗಿರುವ ಡಾ.ಲೋಕೇಶ್, ಎಂ.ಆರ್ ಮತ್ತು ಭವ್ಯ…

ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ

ಮೈಸೂರು: – ಟಿ.ಎಸ್. ಸುಬ್ಬಣ್ಣ ಸಾರ್ವಜನಿಕ ಪ್ರೌಡಶಾಲೆ ಹಿರಿಯ ವಿದ್ಯಾರ್ಥಿಗಳ ವೇದಿಕೆಯಿಂದ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಬುಕ್ ಹಾಗೂ ಸಮವಸ್ತ್ರ ವಿತರಿಸಲಾಯಿತು.ಇದೇ ಸಂದರ್ಬದಲ್ಲಿ ಮಾತನಾಡಿದ ಶಾಲೆಯ ಹಿರಿಯ ವಿದ್ಯಾರ್ಥಿ ಅಮೃತ್ ರಾಜ್ ಅರಸು,ಅವರು ಜ್ಞಾನದ ಅಮೃತವನ್ನು ಪಡೆಯಲು ಶಿಕ್ಷಣ…

ಕಿಕ್ ಬಾಕ್ಸಿಂಗ್-ಬಾಕ್ಸಿಂಗ್ ನಲ್ಲಿ ಮಿಂಚುತ್ತಿರುವ ಸಿ.ಹೆಚ್.ಸ್ಪೂರ್ತಿಗೆ ವಿಶ್ವಚಾಂಪಿಯನ್ ಆಗುವ ಬಯಕೆ…

ಮೈಸೂರು : ಕಿಕ್ ಬಾಕ್ಸಿಂಗ್-ಬಾಕ್ಸಿಂಗ್ ನಲ್ಲಿ ಮಿಂಚುತ್ತಿರುವ ಸಿ.ಹೆಚ್.ಸ್ಪೂರ್ತಿಗೆ ವಿಶ್ವಚಾಂಪಿಯನ್ ಆಗುವ ಬಯಕೆ. ವಿದ್ಯಾರ್ಥಿ ದೆಸೆಯಲ್ಲಿಯೇ ಪಠ್ಯೇತರ ಚಟುವಟಿಕೆಗೆ ಒತ್ತು ನೀಡಿ ಕ್ರೀಡೆಯನ್ನು ಆಯ್ಕೆ ಮಾಡಿಕೊಂಡು ಅಥ್ಲೆಟಿಕ್ ನಲ್ಲಿ ಸಾಧನೆ ಮಾಡುತ್ತಾ ಇದಾದ ನಂತರ ಬಾಕ್ಸಿಂಗ್ ನತ್ತ ಗಮನಹರಿಸಿ ರಾಷ್ಟ್ರಮಟ್ಟದಲ್ಲಿ ಸಾಧನೆ…

“ಈಜು ಚಿನ್ನದ ಹುಡುಗಿ – ಪ್ರತಿಭಾ ಗೌತಮ್”

ಜೂನ್ ೯, ೨೦೨೫ ರಂದು ಮೈಸೂರಿನ ಸರಸ್ವತಿಪುರಂನಲ್ಲಿರುವ ಮೈಸೂರು ವಿಶ್ವವಿದ್ಯಾಲಯದ ಈಜುಕೊಳದಲ್ಲಿ “ಇನ್ನರ್ ವೀಲ್ ಕ್ಲಬ್ ಆಫ್ ಮೈಸೂರು ಸೆಂಟ್ರಲ್” ಆಯೋಜಿಸಿದ್ದ “ರಾಜ್ಯ ಮಟ್ಟದ ಪದಕೇತರ ಈಜು ಸ್ಪರ್ಧೆ – ೨೦೨೫” ನಲ್ಲಿ ಮೈಸೂರಿನ ಪ್ರತಿಭಾ ಗೌತಮ್ ೨ ಚಿನ್ನದ ಪದಕಗಳನ್ನು…

ಭವಿಷ್ಯವನ್ನು ನಿರ್ಮಿಸುತ್ತಿದ್ದೇವೆ, ಕಟ್ಟಡಗಳನ್ನಷ್ಟೇ ನಿರ್ಮಿಸುತ್ತಿಲ್ಲ ಕಾನ್ಫಿಡೆಂಟ್ ಗ್ರೂಪ್‌ನ ಡಾ. ರಾಯ್ ಸಿ ಜೆ

ಭವಿಷ್ಯವನ್ನು ನಿರ್ಮಿಸುತ್ತಿದ್ದೇವೆ, ಕಟ್ಟಡಗಳನ್ನಷ್ಟೇ ನಿರ್ಮಿಸುತ್ತಿಲ್ಲ ಕಾನ್ಫಿಡೆಂಟ್ ಗ್ರೂಪ್‌ನ ಡಾ. ರಾಯ್ ಸಿ ಜೆ ಅವರಿಂದ 201 ವಿದ್ಯಾರ್ಥಿಗಳಿಗೆ 1 ಕೋಟಿ ರೂ. ವಿದ್ಯಾರ್ಥಿವೇತನ, 2026 ರಲ್ಲಿ ಮತ್ತಷ್ಟು ಪರಿಣಾಮ ಬೀರುವ ಗುರಿ ಕರ್ನಾಟಕ, ಜೂನ್ 4, 2025: ಬದಲಾವಣೆಗೆ ಶಿಕ್ಷಣವೇ ಪ್ರಮುಖ…

ಉಲ್ಬಣಿಸುತ್ತಿದೆ ಯುಜಿಡಿ ಸಮಸ್ಯೆ: 50 ನೇ ವಾರ್ಡ್ ನಿವಾಸಿಗಳ ಆಕ್ರೋಶ

ಮೈಸೂರು : ಸುಣ್ಣದಕೇರಿ ೫೦ನೇ ವಾರ್ಡ್ ಒಳಚರಂಡಿ ವ್ಯವಸ್ಥೆ ಪ್ರತಿನಿತ್ಯ ನಗರದ ಒಂದಿಲ್ಲೊಂದು ಭಾಗದಲ್ಲಿ ಸಮಸ್ಯೆಯನ್ನು ಸೃಷ್ಟಿಸಿ ಸಾರ್ವಜನಿಕರ ಪಾಲಿಗೆ ನಗರಜೀವನವನ್ನು ನರಕಪ್ರಾಯವಾಗಿಸುತ್ತಿದೆ.ನಗರದ ಪ್ರಮುಖ ರಸ್ತೆಯಲ್ಲಿ ಸುಣ್ಣದಕೇರಿ 5ನೇ ಕ್ರಾಸ್, 10ನೇ ಕ್ರಾಸ್, 8ನೇ ಕ್ರಾಸ್ ಸಿದ್ದಪ್ಪಾಜಿ ದೇವಾಲಯದ ಬಳಿ ಯುಜಿಡಿ…

22 ನೇ ವರ್ಷದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿಆಹ್ವಾನ

ಕರ್ನಾಟಕ ರಾಜ್ಯ ನಾಯಕರ ಯುವ ಸೇನೆ ರಿ.ವತಿಯಿಂದ ಪ್ರತಿ ವರ್ಷದಂತೆ ಮೈಸೂರು ಜಿಲ್ಲೆಯ ವಾಲ್ಮೀಕಿ ನಾಯಕ ಸಮಾಜದ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿಧ್ಯಾರ್ಥಿಗಳಿಗೆ ಸತತವಾಗಿ ೨೨ ನೇ ವರ್ಷದ ಪ್ರತಿಭಾ ಪುರಸ್ಕಾರ ಹಮ್ಮಿಕೊಂಡಿದ್ದು,೭೫% ಅಂಕ ಗಳಿದ ವಿಧ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಲು ಪತ್ರಿಕಾ…

ಕಾರ್ತಿಕ್ @ಕಾರ್ತಿ ಎಂಬ ರೌಡಿ ಅಸಾಮಿಯ ಕೊಲೆಗೆ ಸಾಮಾಜಿಕ ಜಾಲತಾಣಗಳಲ್ಲಿ ಯಾರೇ ಪ್ರಚೋದನಕಾರಿ ಪೋಸ್ಟ್ ಹಾಕಿದರೂ ಕಠಿಣ ಕಾನೂನು ಕ್ರಮ

ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಕಾರ್ತಿಕ್ @ಕಾರ್ತಿ ಎಂಬ ರೌಡಿ ಅಸಾಮಿಯ ಕೊಲೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧವಾಗಿ ಪರಸ್ವರ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತ ಬಂದಿದ್ದು, ಇದ್ದರಿಂದ ಸಮಾಜದಲ್ಲಿ ಶಾಂತಿ & ಕಾನೂನು ಸುವ್ಯವಸ್ಥೆ ಹಾಳಾಗುವ ಸಂಭವಿರುವುದರಿಂದ ಇವರುಗಳ ಮೇಲೆ…

ರೈತರಿಗೆ ಗೊಬ್ಬರ ಬಳಕೆಯ ಬಗ್ಗೆ ಜಾಗೃತಿ ಮೂಡಿಸಲು ರೈತರ ಸಭೆ

ಸರಗೂರು: ತಾಲೂಕಿನ ಹಲಸೂರು ಗ್ರಾಮದಲ್ಲಿ ಭಾನುವಾರ ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ಒಂದಾದ ಟಿಮ್ಯಾಕ್ ಆಗ್ರೋ ಇಂಡಿಯಾ ಕಂಪನಿಯು ರೈತರಿಗೆ ಗೊಬ್ಬರ ಬಳಕೆಯ ಬಗ್ಗೆ ಜಾಗೃತಿ ಮೂಡಿಸಲು ರೈತರ ಸಭೆ ಹಮ್ಮಿಕೊಂಡಿತ್ತು. ಕಂಪನಿಯ ತಾಂತ್ರಿಕ ಉತ್ಪನ್ನ ವ್ಯವಸ್ಥಾಪಕ ಡಿ.ಉಮೇಶ ಮಾತನಾಡಿ, ತರಕಾರಿ, ಶುಂಠಿ ಬೆಳೆಯುವ…