ಪ್ರಸನ್ನಾನಂದಪುರಿ ಶ್ರೀಗಳ 7.5 ಮೀಸಲಾತಿ ಬೆಂಬಲಿಸಿ ಏ.12ರಂದು ಪ್ರತಿಭಟನೆ
ಗುಂಡ್ಲುಪೇಟೆ: 7.5 ಮೀಸಲಾತಿಗಾಗಿ ಬೆಂಗಳೂರಿನ ಪ್ರೀಡಂ ಪಾರ್ಕ್‍ನಲ್ಲಿ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ ಧರಣಿ ನಡೆಸುತ್ತಿರುವ ಕಾರಣ ಅವರಿಗೆ ಬೆಂಬಲ ಸೂಚಿಸಲು ಏ.12ರ ಮಂಗಳವಾರ ಪಟ್ಟಣದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳ ಜೊತೆಗೂಡಿ ಪಕ್ಷಾತೀತವಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ವಾಲ್ಮೀಕಿ ಮಹಾ ಸಭಾದ ವಕ್ತಾರರಾದ…