ರಾಜ್ಯಮಟ್ಟದ ಸಂಕ್ರಾಂತಿ ಕವಿಗೋಷ್ಠಿಯಲ್ಲಿ ದ್ವಿತೀಯ ಬಹುಮಾನ ಪಡೆದ ಕವಿತೆ,
೧೯೭೫ರಲ್ಲಿ ಶ್ರೀ ವಿ.ಹೆಚ್.ಗೌಡ ಕ.ಸಾ.ಪ ಜಿಲ್ಲಾಧ್ಯಕ್ಷರಾಗಿದ್ದು, ಮೈಸೂರು ಟೌನ್‌ಹಾಲ್‌ನಲ್ಲಿಡಾ.ಹಾ.ಮಾ.ನಾಯಕ್ ಉದ್ಘ್ಹಾಟಿಸಿ, ಪ್ರೊ||ಸಿ.ಪಿ.ಕೆ. ಅಧ್ಯಕ್ಷತೆ ವಹಿಸಿದ್ದರಾಜ್ಯಮಟ್ಟದ ಸಂಕ್ರಾಂತಿ ಕವಿಗೋಷ್ಠಿಯಲ್ಲಿ ದ್ವಿತೀಯ ಬಹುಮಾನ ಪಡೆದ ಕವಿತೆ.ಸ್ಥಳದಲ್ಲೇ ಗಾನಕೋಗಿಲೆ ಪಿ.ಕಾಳಿಂಗರಾಯರ ಪುತ್ರ ಪ್ರದೀಪ್ ಇದನ್ನು ಸುಗಮ ಸಂಗೀತದ ಮೂಲಕ ಹಾಡಿ ರಂಜಿಸಿದರು! ಚಿತ್ರನಟ ಸಂಪತ್‌ಪುತ್ರ ಮುಕುಂದ್,…