Category: ಜಿಲ್ಲೆ

ಕರ್ನಾಟಕ ರಾಜ್ಯ ಮಟ್ಟದ ಕಿಡ್ಸ್ ಅಥ್ಲೆಟಿಕ್ಸ್: ಚಿನ್ನದ ಪದಕ ಗೆದ್ದ ಅಕ್ಷರ

ಮೈಸೂರು, ಇತ್ತೀಚಿಗೆ ನೆಡೆದ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆದ ರಾಜ್ಯ ಮಟ್ಟದ ಕಿಡ್ಸ್ ಅಥ್ಲಟಿಕ್ಸ್ ಕ್ರೀಡಾಕೂಟದಲ್ಲಿ ಮೈಸೂರಿನ ವಿದ್ಯಾರ್ಥಿನಿ ಅಕ್ಷರ. ಚಿನ್ನ ಪದಕವನ್ನ ಗೆದ್ದಿದ್ದಾರೆ.ಲಾಂಗ್ ಜಂಪ್ ನಲ್ಲಿ ಚಿನ್ನದ ಪದಕ ವಿದ್ಯಾರ್ಥಿನಿ ಮುಡಿಗೇರಿಸಿಕೊಂಡಿದ್ದಾರೆ. ಮೈಸೂರಿನ ನಿವಾಸಿಯಾಗಿರುವ ಡಾ.ಲೋಕೇಶ್, ಎಂ.ಆರ್ ಮತ್ತು ಭವ್ಯ…

ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ

ಮೈಸೂರು: – ಟಿ.ಎಸ್. ಸುಬ್ಬಣ್ಣ ಸಾರ್ವಜನಿಕ ಪ್ರೌಡಶಾಲೆ ಹಿರಿಯ ವಿದ್ಯಾರ್ಥಿಗಳ ವೇದಿಕೆಯಿಂದ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಬುಕ್ ಹಾಗೂ ಸಮವಸ್ತ್ರ ವಿತರಿಸಲಾಯಿತು.ಇದೇ ಸಂದರ್ಬದಲ್ಲಿ ಮಾತನಾಡಿದ ಶಾಲೆಯ ಹಿರಿಯ ವಿದ್ಯಾರ್ಥಿ ಅಮೃತ್ ರಾಜ್ ಅರಸು,ಅವರು ಜ್ಞಾನದ ಅಮೃತವನ್ನು ಪಡೆಯಲು ಶಿಕ್ಷಣ…

ಕಿಕ್ ಬಾಕ್ಸಿಂಗ್-ಬಾಕ್ಸಿಂಗ್ ನಲ್ಲಿ ಮಿಂಚುತ್ತಿರುವ ಸಿ.ಹೆಚ್.ಸ್ಪೂರ್ತಿಗೆ ವಿಶ್ವಚಾಂಪಿಯನ್ ಆಗುವ ಬಯಕೆ…

ಮೈಸೂರು : ಕಿಕ್ ಬಾಕ್ಸಿಂಗ್-ಬಾಕ್ಸಿಂಗ್ ನಲ್ಲಿ ಮಿಂಚುತ್ತಿರುವ ಸಿ.ಹೆಚ್.ಸ್ಪೂರ್ತಿಗೆ ವಿಶ್ವಚಾಂಪಿಯನ್ ಆಗುವ ಬಯಕೆ. ವಿದ್ಯಾರ್ಥಿ ದೆಸೆಯಲ್ಲಿಯೇ ಪಠ್ಯೇತರ ಚಟುವಟಿಕೆಗೆ ಒತ್ತು ನೀಡಿ ಕ್ರೀಡೆಯನ್ನು ಆಯ್ಕೆ ಮಾಡಿಕೊಂಡು ಅಥ್ಲೆಟಿಕ್ ನಲ್ಲಿ ಸಾಧನೆ ಮಾಡುತ್ತಾ ಇದಾದ ನಂತರ ಬಾಕ್ಸಿಂಗ್ ನತ್ತ ಗಮನಹರಿಸಿ ರಾಷ್ಟ್ರಮಟ್ಟದಲ್ಲಿ ಸಾಧನೆ…

“ಈಜು ಚಿನ್ನದ ಹುಡುಗಿ – ಪ್ರತಿಭಾ ಗೌತಮ್”

ಜೂನ್ ೯, ೨೦೨೫ ರಂದು ಮೈಸೂರಿನ ಸರಸ್ವತಿಪುರಂನಲ್ಲಿರುವ ಮೈಸೂರು ವಿಶ್ವವಿದ್ಯಾಲಯದ ಈಜುಕೊಳದಲ್ಲಿ “ಇನ್ನರ್ ವೀಲ್ ಕ್ಲಬ್ ಆಫ್ ಮೈಸೂರು ಸೆಂಟ್ರಲ್” ಆಯೋಜಿಸಿದ್ದ “ರಾಜ್ಯ ಮಟ್ಟದ ಪದಕೇತರ ಈಜು ಸ್ಪರ್ಧೆ – ೨೦೨೫” ನಲ್ಲಿ ಮೈಸೂರಿನ ಪ್ರತಿಭಾ ಗೌತಮ್ ೨ ಚಿನ್ನದ ಪದಕಗಳನ್ನು…

ನಾಲ್ವಡಿ ಪ್ರಶಸ್ತಿ: ಕನ್ನಡ ಹೋರಾಟಗಾರರ ಕಡೆಗಣನೆ; ಸಹಾಯ ನಿರ್ದೇಶಕರ ಅಮಾನತಿಗೆ ತೇಜಸ್ವಿ ಆಗ್ರಹ

ಮೈಸೂರು: ನಾಲ್ವಡಿ ಪ್ರಶಸ್ತಿ ವಿಚಾರವಾಗಿ ಮೈಸೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಮತ್ತು ಕಮಿಟಿ ಸದಸ್ಯರು ಕನ್ನಡ ಹೋರಾಟಗಾರರ ನ್ನು ಕಡೆಗಣಿಸಿದ್ದಾರೆಂದು ಕನ್ನಡ ಚಳುವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಆರೋಪಿಸಿದ್ದಾರೆ. ಮೈಸೂರು ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ದಿನದಂದು…

ಭವಿಷ್ಯವನ್ನು ನಿರ್ಮಿಸುತ್ತಿದ್ದೇವೆ, ಕಟ್ಟಡಗಳನ್ನಷ್ಟೇ ನಿರ್ಮಿಸುತ್ತಿಲ್ಲ ಕಾನ್ಫಿಡೆಂಟ್ ಗ್ರೂಪ್‌ನ ಡಾ. ರಾಯ್ ಸಿ ಜೆ

ಭವಿಷ್ಯವನ್ನು ನಿರ್ಮಿಸುತ್ತಿದ್ದೇವೆ, ಕಟ್ಟಡಗಳನ್ನಷ್ಟೇ ನಿರ್ಮಿಸುತ್ತಿಲ್ಲ ಕಾನ್ಫಿಡೆಂಟ್ ಗ್ರೂಪ್‌ನ ಡಾ. ರಾಯ್ ಸಿ ಜೆ ಅವರಿಂದ 201 ವಿದ್ಯಾರ್ಥಿಗಳಿಗೆ 1 ಕೋಟಿ ರೂ. ವಿದ್ಯಾರ್ಥಿವೇತನ, 2026 ರಲ್ಲಿ ಮತ್ತಷ್ಟು ಪರಿಣಾಮ ಬೀರುವ ಗುರಿ ಕರ್ನಾಟಕ, ಜೂನ್ 4, 2025: ಬದಲಾವಣೆಗೆ ಶಿಕ್ಷಣವೇ ಪ್ರಮುಖ…

ಉಲ್ಬಣಿಸುತ್ತಿದೆ ಯುಜಿಡಿ ಸಮಸ್ಯೆ: 50 ನೇ ವಾರ್ಡ್ ನಿವಾಸಿಗಳ ಆಕ್ರೋಶ

ಮೈಸೂರು : ಸುಣ್ಣದಕೇರಿ ೫೦ನೇ ವಾರ್ಡ್ ಒಳಚರಂಡಿ ವ್ಯವಸ್ಥೆ ಪ್ರತಿನಿತ್ಯ ನಗರದ ಒಂದಿಲ್ಲೊಂದು ಭಾಗದಲ್ಲಿ ಸಮಸ್ಯೆಯನ್ನು ಸೃಷ್ಟಿಸಿ ಸಾರ್ವಜನಿಕರ ಪಾಲಿಗೆ ನಗರಜೀವನವನ್ನು ನರಕಪ್ರಾಯವಾಗಿಸುತ್ತಿದೆ.ನಗರದ ಪ್ರಮುಖ ರಸ್ತೆಯಲ್ಲಿ ಸುಣ್ಣದಕೇರಿ 5ನೇ ಕ್ರಾಸ್, 10ನೇ ಕ್ರಾಸ್, 8ನೇ ಕ್ರಾಸ್ ಸಿದ್ದಪ್ಪಾಜಿ ದೇವಾಲಯದ ಬಳಿ ಯುಜಿಡಿ…

22 ನೇ ವರ್ಷದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿಆಹ್ವಾನ

ಕರ್ನಾಟಕ ರಾಜ್ಯ ನಾಯಕರ ಯುವ ಸೇನೆ ರಿ.ವತಿಯಿಂದ ಪ್ರತಿ ವರ್ಷದಂತೆ ಮೈಸೂರು ಜಿಲ್ಲೆಯ ವಾಲ್ಮೀಕಿ ನಾಯಕ ಸಮಾಜದ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿಧ್ಯಾರ್ಥಿಗಳಿಗೆ ಸತತವಾಗಿ ೨೨ ನೇ ವರ್ಷದ ಪ್ರತಿಭಾ ಪುರಸ್ಕಾರ ಹಮ್ಮಿಕೊಂಡಿದ್ದು,೭೫% ಅಂಕ ಗಳಿದ ವಿಧ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಲು ಪತ್ರಿಕಾ…

ಕಾರ್ತಿಕ್ @ಕಾರ್ತಿ ಎಂಬ ರೌಡಿ ಅಸಾಮಿಯ ಕೊಲೆಗೆ ಸಾಮಾಜಿಕ ಜಾಲತಾಣಗಳಲ್ಲಿ ಯಾರೇ ಪ್ರಚೋದನಕಾರಿ ಪೋಸ್ಟ್ ಹಾಕಿದರೂ ಕಠಿಣ ಕಾನೂನು ಕ್ರಮ

ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಕಾರ್ತಿಕ್ @ಕಾರ್ತಿ ಎಂಬ ರೌಡಿ ಅಸಾಮಿಯ ಕೊಲೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧವಾಗಿ ಪರಸ್ವರ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತ ಬಂದಿದ್ದು, ಇದ್ದರಿಂದ ಸಮಾಜದಲ್ಲಿ ಶಾಂತಿ & ಕಾನೂನು ಸುವ್ಯವಸ್ಥೆ ಹಾಳಾಗುವ ಸಂಭವಿರುವುದರಿಂದ ಇವರುಗಳ ಮೇಲೆ…

ರೈತರಿಗೆ ಗೊಬ್ಬರ ಬಳಕೆಯ ಬಗ್ಗೆ ಜಾಗೃತಿ ಮೂಡಿಸಲು ರೈತರ ಸಭೆ

ಸರಗೂರು: ತಾಲೂಕಿನ ಹಲಸೂರು ಗ್ರಾಮದಲ್ಲಿ ಭಾನುವಾರ ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ಒಂದಾದ ಟಿಮ್ಯಾಕ್ ಆಗ್ರೋ ಇಂಡಿಯಾ ಕಂಪನಿಯು ರೈತರಿಗೆ ಗೊಬ್ಬರ ಬಳಕೆಯ ಬಗ್ಗೆ ಜಾಗೃತಿ ಮೂಡಿಸಲು ರೈತರ ಸಭೆ ಹಮ್ಮಿಕೊಂಡಿತ್ತು. ಕಂಪನಿಯ ತಾಂತ್ರಿಕ ಉತ್ಪನ್ನ ವ್ಯವಸ್ಥಾಪಕ ಡಿ.ಉಮೇಶ ಮಾತನಾಡಿ, ತರಕಾರಿ, ಶುಂಠಿ ಬೆಳೆಯುವ…

ನಾಗರೀಕರು ಉಚಿತ ಆಯುರ್ವೇದ ತಪಾಸಣಾ ಶಿಬಿರದ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು

ಮೈಸೂರು : ಇಂದಿನ ಜೀವನ ಶೈಲಿಗಳಲ್ಲಿ ದಿನಮಾನಗಳಲ್ಲಿ ಆರೋಗ್ಯ ತಪಾಸಣಾ ಖರ್ಚುಗಳು ದಿನೇ ದಿನೇ ಹೆಚ್ಚಾಗುತ್ತಿರುದರಿಂದ ನಾಗರೀಕರು ಉಚಿತ ಆಯುರ್ವೇದ ತಪಾಸಣಾ ಶಿಬಿರದ ಸೌಲಭ್ಯಗಳನ್ನು ಬಳಸಿಕೊಳ್ಳಬೇಕೆಂದು ಹಿರಿಯ ಪತ್ರಕರ್ತರಾದ ಎಸ್.ಟಿ.ರವಿಕುಮಾರ್ ಸಾರ್ವಜನಿಕರಿಗೆ ಸಲಹೆ ನೀಡಿದರು. ನಗರದ ಕಾವೇರಿ ಆಯುರ್ವೇದ ಆಸ್ಪತ್ರೆಯಲ್ಲಿ ಶನಿವಾರ…

“IBS: ಇದು ಸಣ್ಣ ಸಮಸ್ಯೆ ಅಲ್ಲ – ನಿರ್ಲಕ್ಷ್ಯ ಮಾಡಬೇಡಿ!”

ಊಟ ಮಾಡಿದ ತಕ್ಷಣ ಟಾಯ್ಲೆಟ್‌ಗೆ ಹೋಗಬೇಕೆನಿಸೋದು, ಹೋಗಿದ್ರೂ ಸಂಪೂರ್ಣವಾಗಿ ಮುಗಿದಿಲ್ಲ ಎಂದು ಅನಿಸೋದು, ಕೆಲವೊಮ್ಮೆ ಮಲಬದ್ಧತೆ ಹಾಗೂ ಕೆಲವೊಮ್ಮೆ ಬೇಧಿ, ಸಭೆ-ಸಮಾರಂಭಗಳಿಗೆ ಹೋದಾಗ ಅಥವಾ ಭಯ/ tension ಆದಾಗ ಪದೇ ಪದೇ ಟಾಯ್ಲೆಟ್‌ಗೆ ಹೋಗಬೇಕೆಂದು ಅನಿಸೋದು – ಇವು IBS (Irritable…

ವಂಡರ್ ಲಾನಲ್ಲಿ ಬಾಹ್ಯಾಕಾಶ ಯಾನದ ಸುಂದರ ಅನುಭವ ನೀಡಲಿದೆ

ಮೈಸೂರು: ಬೆಂಗಳೂರಿನ ವಂಡರ್ ಲಾನಲ್ಲಿ ಇದೀಗ ಬಾಹ್ಯಾಕಾಶ ಯಾನದ ಅನುಭವ ನೀಡುವ ಇಮ್ಮರ್ಸಿವ್ ಸ್ಪೇಸ್ ಥಿಯೇಟರ್ ಆಧಾರಿತ ಮನೋರಂಜನಾ ವ್ಯವಸ್ಥೆ ಮಾಡಲಾಗಿದೆ. ಇದು ವಿಶ್ವ ದರ್ಜೆಯದ್ದಾಗಿರುವ ಹಿನ್ನೆಲೆಯಲ್ಲಿ ಪ್ರವಾಸಿಗರು, ನಗರದ ನಾಗರಿಕರು ಈ ವಿಶಿಷ್ಟ ಅನುಭವ ಪಡೆಯಬಹುದಾಗಿದೆ ಎಂದು ವಂಡರ್ ಲಾ…

ಮೈಸೂರು ಕಾಳಿದಾಸ ರಸ್ತೆಯಲ್ಲಿ ಕಲ್ಯಾಣ್ ಜುವೆಲರ್ಸ್ 2ನೇ ಮಳಿಗೆ ಉದ್ಘಾಟಿಸಿದ ಬಾಲಿವುಡ್ ಖ್ಯಾತ ನಟಿ ಶಿಲ್ಪಾಶೆಟ್ಟಿ

ಮೈಸೂರಿನ ಕಾಳಿದಾಸ ರಸ್ತೆ (ಕೆ.ಡಿ. ರೋಡ್)ಯಲ್ಲಿ ನೂತನವಾಗಿ ಆರಂಭಗೊಂಡಿರುವ ಕಲ್ಯಾಣ್ ಜುವೆಲರ್ಸ್ ೨ನೇ ಮಳಿಗೆಗೆ ಖ್ಯಾತ ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಕುಂದ್ರಾ ಚಾಲನೆ ನೀಡಿದರು. ಕಿಕ್ಕಿರಿದು ತುಂಬಿದ್ದ ಅಭಿಮಾನಿಗಳತ್ತ ಕೈಬೀಸಿಕಿರುನಗೆ ಬೀರುತ್ತಾ ಆಗಮಿಸಿದ ಅವರು, ಟೇಪ್ ಕತ್ತರಿಸಿ,ಮೂಲಕ ನೂತನ ಶೋರೂಂಗೆ ಕಾರ್ಯಾರಂಭಕ್ಕೆ…

ಪ್ರಮೋದ್ ಮಧ್ವರಾಜ್ ರವರ ವಿರುದ್ಧದ ಸುಮೋಟೋ ಪ್ರಕರಣವನ್ನುಹಿಂಪಡೆಯಬೇಕೆಂದು : ಮೈಸೂರು ಜಿಲ್ಲಾ ಗಂಗಾಮತಸ್ಥರು ಡಿ.ಸಿ ಕಛೇರಿಗೆ ಮನವಿ

ಮೈಸೂರು ಮಾ,೨೭-ಮಲ್ಪೆಯಲ್ಲಿ ಕಳೆದ ಶನಿವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಶ್ರೀ ಪ್ರಮೋದ್ ಮಧ್ವರಾಜರವರು ಪ್ರಚೋದನಕಾರಿ ಭಾಷಣ ಮಾಡಿದ್ದರೆಂದು ಆರೋಪಿಸಿ ಉಡುಪಿ ಜಿಲ್ಲಾ ಪೊಲೀಸರು ಸುಮೊಟೊ ಪ್ರಕರಣ ದಾಖಲಿಸಿದ್ದಾರೆ. ಮೀನುಗಾರರ ಅನ್ನಕ್ಕೆ ಕೈ ಹಾಕಿದ ಕಳ್ಳರನ್ನು ಹಿಡಿದು ಕೊಟ್ಟಂತಹ ಮೀನುಗಾರ ಮಹಿಳೆಯರ ಮೇಲೆ…