Category: ಕೋವಿಡ್19

ಡಯಾಬಿಟೀಸ್ ಇಂಡಿಯಾ –ಯುಎಸ್‌ವಿ ಪ್ರಶಸ್ತಿ ಡಾ.ರೇಣುಕಾ ಪ್ರಸಾದ್‌ಗೆ ಪ್ರಶಸ್ತಿ

ಮೈಸೂರು.೧೨.ಡಯಾಬಿಟೀಸ್ ಇಂಡಿಯ ಸಂಸ್ಥೆಯು ಪ್ರತಿ ವರ್ಷದಂತೆ ಭಾರತದಲ್ಲಿ ಮಧುಮೇಹ ೩ ದಿನಗಳ ಆನ್‌ಲೈನ್ ಸಮ್ಮೇಳನ ನೆಡೆಸುತಿದ್ದು ಪ್ರತಿ ವರ್ಷ ದೇಶದ ಪ್ರತಿ ರಾಜ್ಯದಿಂದ ಮಧುಮೇಹದಿಂದ ಕ್ಷೇತ್ರದಿಂದ ಸಾಧನೆ ಮಾಡಿದ ವೈದ್ಯರಿಗೆ ಯುವ ಮಧುಮೇಹ ತಜ್ಞರನ್ನು ಗುರುತಿಸಿ ಪ್ರಶಸ್ತಿ ನೀಡಿದ್ದಾರೆ. ಈ ಭಾರಿ…

ಕೊಡಗಿನ ಜನರಲ್ಲೀಗ ಬೆಟ್ಟಗುಡ್ಡಗಳದ್ದೇ  ಚಿಂತೆ ! 

ಮಡಿಕೇರಿ : ಕೊಡಗಿನಲ್ಲಿ ಮೊದಲೆಲ್ಲ ಮುಂಗಾರು ಮಳೆ ಆರಂಭವಾಗುತ್ತಿದ್ದಂತೆಯೇ ಜನ ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿ ಬಿಡುತ್ತಿದ್ದರು. ಜತೆಗೆ ಮಳೆಗಾಲ ಎದುರಿಸಲು ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರು. ಆದರೆ ಕಳೆದ ಮೂರು ವರ್ಷಗಳಿಂದ ಎಲ್ಲವೂ ಬದಲಾಗಿದೆ. ಮಹಾಮಳೆಗೆ ಯಾವ ಬೆಟ್ಟ ಕುಸಿದು ಬೀಳುತ್ತೋ ಎಂಬ…

ಕೇಂದ್ರ-ರಾಜ್ಯ ಸರ್ಕಾರದ ವಿರುದ್ಧ  ಗೌನ್ ಧರಿಸಿ ‘ಕೈ’ ಪ್ರತಿಭಟನೆ

ಮೈಸೂರು: ಕೇಂದ್ರ ಸರ್ಕಾರ ತೈಲ ಬೆಲೆ ಏರಿಕೆ ಮಾಡಿರುವುದು ಹಾಗೂ ರಾಜ್ಯ ಸರ್ಕಾರದ ವೈಫಲ್ಯವನ್ನು ಖಂಡಿಸಿ ನಗರದ ಮೆಟ್ರೋಪೋಲ್ ಸರ್ಕಲ್ ನಲ್ಲಿರುವ ಅರವಿಂದ ಪೆಟ್ರೋಲ್ ಬ್ಯಾಂಕ್ ಬಳಿ ಮೈಸೂರು ನಗರ (ಜಿಲ್ಲಾ) ಕಾಂಗ್ರೆಸ್ ಪ್ರಚಾರ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು. ಸರ್ಕಾರದ ವೈಫಲ್ಯಗಳ…

ಹಳ್ಳಿಗಳ  ಮನೆ ಅಂಗಳದಲ್ಲೇ ಆರೋಗ್ಯ ಕೇಂದ್ರ…!

ಮೈಸೂರು: ಗ್ರಾಮೀಣ ಪ್ರದೇಶಗಳಿಗೆ ವೈದ್ಯರ ತಂಡ ಭೇಟಿ ನೀಡುತ್ತಿದ್ದು ಇದೀಗ ಮನೆಮುಂದೆಯೇ ಆರೋಗ್ಯ ಕೇಂದ್ರ ನಿರ್ಮಾಣಗೊಂಡ ವಾತಾವರಣ ನಿರ್ಮಾಣವಾಗಿದೆ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ರೋಗದ ಲಕ್ಷಣವಿದ್ದರೂ ತಪಾಸಣೆಗಾಗಿ ವೈದ್ಯರ ಬಳಿಗೆ ತೆರಳದೆ ತಮಗೆ ತೋಚಿದ ಮಾತ್ರೆಗಳನ್ನು ಸೇವಿಸುವ ಪರಿಪಾಠ ಹೆಚ್ಚಿನ ಜನರಲ್ಲಿದೆ. ಇದರಿಂದಾಗಿ…

ಮೈಸೂರು ಭೂಮಾಫಿಯಾದ ತನಿಖೆಯಾಗಲಿ: ಯತೀಂದ್ರ ಸಿದ್ದರಾಮಯ್ಯ

ಮೈಸೂರು: ಮೈಸೂರು ಜಿಲ್ಲಾಧಿಕಾರಿ ಮತ್ತು ಮಹಾನಗರ ಪಾಲಿಕೆ ಆಯುಕ್ತರಿಬ್ಬರ ನಡುವಿನ ಬೀದಿರಂಪ ಮತ್ತು ವರ್ಗಾವಣೆಗೆ ಭೂಮಾಫಿಯಾ ಕಾರಣವಾಗಿದ್ದರೆ ಸೂಕ್ತ ತನಿಖೆ ನಡೆಯಲಿ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಪುತ್ರ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಆರೋಪಿಸಿದ್ದಾರೆ. ನಂಜನಗೂಡು ತಾಲೂಕು ವರುಣಾ ಕ್ಷೇತ್ರಕ್ಕೆ…

ಮೈಸೂರಿಗೆ ಹೆಚ್ಚಿನ ಲಸಿಕೆ ಒದಗಿಸಲು ಸಿಎಂಗೆ ಮನವಿ

ಮೈಸೂರು: ಮೈಸೂರಿನಲ್ಲಿ ಕೋವಿಡ್ ಲಸಿಕೆ ಹಾಕುವ ಕಾರ್ಯದಲ್ಲಿ ಶೇ 100ರಷ್ಟು ಸಾಧನೆ ಮಾಡುವ ಗುರಿ ಹೊಂದಿರುವುದರಿಂದ ಹೆಚ್ಚಿನ ಲಸಿಕೆ ಒದಗಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮನವಿ ಮಾಡಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಡೆಸಿದ ವೀಡಿಯೋ ಸಂವಾದದಲ್ಲಿ…

ಮೈಸೂರು ಎಸ್ಪಿ ಆರ್. ಚೇತನ್ ಅಧಿಕಾರ ಸ್ವೀಕಾರ

ಮೈಸೂರು: ಜಿಲ್ಲಾಧಿಕಾರಿ ಮತ್ತು ನಗರಪಾಲಿಕೆ ಆಯುಕ್ತರ ನಂತರ ಪೊಲೀಸ್ ವರಿಷ್ಠಾಧಿಕಾರಿ ಮತ್ತು ನಗರ ಉಪ ಪೊಲೀಸ್ ಆಯುಕ್ತ ರನ್ನು ವರ್ಗಾವಣೆ ಮಾಡಲಾಗಿದ್ದು, ನೂತನವಾಗಿ ನೇಮಕಗೊಂಡ ಪೊಲೀಸ್ ಅಧಿಕಾರಿಗಳು ಇದೀಗ ಅಧಿಕಾರ ಸ್ವೀಕರಿಸಿದ್ದಾರೆ. ಮೈಸೂರಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು ಆ ಸಂಕಷ್ಟದ ನಡುವೆಯೇ…

ಹಾಸನದ ಸಂತ ಜೋಸೆಫರ ವಿದ್ಯಾಸಂಸ್ಥೆಯಿಂದ ನೆರವು

ಹಾಸನ: ಕೊರೊನಾದ ಸಂಕಷ್ಟದ ಸಮಯದಲ್ಲಿ ಬಡವರ, ದಿನಕೂಲಿ ಮಾಡುವವರ ಕಷ್ಟಗಳನ್ನು ಅರಿತು ಸಂತ ಜೋಸೆಫರ ವಿದ್ಯಾಸಂಸ್ಥೆಯ ಸ್ಪಂದಿಸಿದೆ. ಈಗಾಗಲೇ ಸಹಾಯ ಹಸ್ತ ಚಾಚುವ ಕಾರ್ಯದಲ್ಲಿ ನಿರತವಾಗಿರುವ ಸಂಸ್ಥೆಯು ಸದಾ ಬಿಡುವಿಲ್ಲದ ಶೈಕ್ಷಣಿಕ ಚಟುವಟಿಕೆಗಳ ಮಧ್ಯದಲ್ಲೂ ಶಾಲಾ, ಕಾಲೇಜುಗಳು ಕೋವಿಡ್ ಸಂತ್ರಸ್ತರಿಗೆ ನೆರವು…

ಕೋವಿಡ್ ಸಮಯದಲ್ಲಿ ಆಸರೆಯಾದ ಸಮಾಜ ಕಲ್ಯಾಣ ನೌಕರರು

ಮಂಡ್ಯ: ಕೋವಿಡ್-19 ಸಂಕಷ್ಟದ ಸಮಯದಲ್ಲಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಂಗೇಗೌಡರವರ ನೇತೃತ್ವದಲ್ಲಿ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ನೌಕರರು ಹಾಗೂ ಇತರೆ ದಾನಿಗಳಿಂದ ಸಂಗ್ರಹಿಸಿದ ಹಣದಲ್ಲಿ ಆಹಾರ ಕಿಟ್ ವಿತರಣೆ ಮಾಡಿ ಹಲವು ಕುಟುಂಬಗಳಿಗೆ ಆಸರೆಯಾಗಿದ್ದಾರೆ. ಬಹಳಷ್ಟು ಜನರು…

ಪೊಲೀಸ್ ಸಿಬ್ಬಂದಿಗೆ ಕಷಾಯ, ಬಾಳೆಹಣ್ಣು ಬನ್ ವಿತರಣೆ

ಮೈಸೂರು: ಕೋವಿಡ್ ಸೊಂಕು ನಿಯಂತ್ರಣಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಕೊರೊನಾ ವಾರಿಯರ್ಸ್ ಗಳಾದ ಆರಕ್ಷಕರಿಗೆ ಅಪೂರ್ವ ಸ್ನೇಹ ಬಳಗದ ವತಿಯಿಂದ ಜೆ.ಎಲ್.ಬಿ ರಸ್ತೆಯಲ್ಲಿರುವ ಕೆ.ಆರ್. ಪೊಲೀಸ್ ಉಪವಿಭಾಗ ಆಯುಕ್ತರ ಕಚೇರಿ ಮತ್ತು ಕೆ.ಆರ್ ಸಂಚಾರಿ ಠಾಣೆಯ ಆರಕ್ಷಕ ಸಿಬ್ಬಂದಿಗೆ ಕಷಾಯ ಮತ್ತು ಆರ್ಗಾನಿಕ್…

ಕೊರೊನಾದಿಂದ ಮೃತಪಟ್ಟವರ ಮನೆಗೆ  ಶಾಸಕ ರಾಮದಾಸ್ ಭೇಟಿ

ಮೈಸೂರು: ಕೊರೊನಾದಿಂದ ಮೃತಪಟ್ಟ ಕುಟುಂಬದ ಮನೆಗಳಿಗೆ ಸಾಂತ್ವನ ಹೇಳುವುದಲ್ಲದೆ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಮತ್ತು ನಗರಪಾಲಿಕೆಯ ವಿವಿಧ ಯೋಜನೆಗೆ ಫಲಾನುಭವಿಗಳನ್ನಾಗಿ ಮಾಡುವ ಕಾರ್ಯಕ್ಕೆ ಕೆ.ಆರ್. ಕ್ಷೇತ್ರದ ಶಾಸಕ ಎಸ್‍.ಎ.ರಾಮದಾಸ್ ಚಾಲನೆ ನೀಡಿದರು. ಕೆ.ಆರ್ ಕ್ಷೇತ್ರದ ಜೆಸಿನಗರ, ರಾಮಾನುಜ ರಸ್ತೆ, ಬೆಸ್ತರಗೇರಿ,…

ಮದುವೆ ನಡೆಸಿದ 30 ಮಂದಿ ವಿರುದ್ಧ ಪ್ರಕರಣ ದಾಖಲು

ಕೆ.ಆರ್.ಪೇಟೆ: ತಾಲ್ಲೂಕಿನಲ್ಲಿ ಕೊರೋನಾ ಸೋಂಕನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ತಾಲ್ಲೂಕು ಆಡಳಿತದ ಕಟ್ಟುನಿಟ್ಟಿನ ಬಿಗಿ ಕ್ರಮಗಳನ್ನು ಕೈಗೊಂಡಿದೆ. ತಾಲ್ಲೂಕಿನಾದ್ಯಂತ ನಾಲ್ಕು ಕಡೆ ನಡೆಯುತ್ತಿದ್ದ ಮದುವೆ ಮನೆಗಳ ಮೇಲೆ ದಿಢೀರ್ ದಾಳಿ ನಡೆಸಿ 30 ಮಂದಿ ವಿರುದ್ದ ಎಫ್.ಐ.ಆರ್. ದಾಖಲಿಸಲಾಗಿದೆ ಎಂದು ತಹಸೀಲ್ದಾರ್…

ಕೊರೊನಾ ವಾಸಿಯಾಗಲು ಸರ್ಕಾರಿ ಆಸ್ಪತ್ರೆ ಸೂಕ್ತ

ಚಾಮರಾಜನಗರ: ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಲ್ಲಿ ತಕ್ಷಣವೇ ಸರ್ಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮವಾಗಿರುವುದರಿಂದ ಯಾವುದೇ ಕಾರಣಕ್ಕೂ ಖಾಸಗಿ ಕ್ಲಿನಿಕ್ ಹಾಗೂ ಅಸ್ಪತ್ರೆಗಳಿಗೆ ಹೋಗಬೇಡಿ ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ಸಲಹೆ ನೀಡಿದರು. ತಾಲೂಕಿನ ಯರಗನಹಳ್ಳಿ, ಅರಕಲವಾಡಿ, ಹೊನ್ನಹಳ್ಳಿ…

ಸ್ವಾತಂತ್ರ್ಯ ಹೋರಾಟದಲ್ಲಿ ರಂಗಭೂಮಿ ಬಳಕೆ: ಮಂಡ್ಯ ರಮೇಶ್‌

ಮೈಸೂರು: ರಂಗಭೂಮಿ ಅತ್ಯಂತ ಸಂವಹನ ಪೂರ್ಣವಾದ ಭಾಷೆಯಾಗಿದ್ದು, ಸ್ವಾತಂತ್ರ್ಯ ಹೋರಾಟಕ್ಕಾಗಿ ರಂಗಭೂಮಿಯನ್ನು ಬಳಸಿ ಪೌರಾಣಿಕ ನಾಟಕಗಳ ಮೂಲಕ ಬ್ರಿಟಿಷರ ದೌರ್ಜನ್ಯವನ್ನು ಪರೋಕ್ಷವಾಗಿ ಸಾಮಾನ್ಯ ಜನರಿಗೆ ತಿಳಿಸಿದ್ದನ್ನು ನಾವು ಸ್ಮರಿಸಬಹುದಾಗಿದೆ ಎಂದು ಹಿರಿಯ ರಂಗಭೂಮಿ ಕಲಾವಿದ, ನಟ ಮಂಡ್ಯ ರಮೇಶ್‌ರವರು ಹೇಳಿದರು. ಮೈಸೂರು…

10 ಲಕ್ಷ  ಜನರಿಗೆ ಆಹಾರ ಪೂರೈಸಿದ ಸಂಗೀತಾ ಮೊಬೈಲ್ಸ್ -ಜೊಮಾಟೊ

ಬೆಂಗಳೂರು: ಕೊರೊನಾ ಸಂಕಷ್ಟ ಕಾಲದಲ್ಲಿ ಸಂಗೀತಾ ಮೊಬೈಲ್ಸ್ ಈಗ ಜೊಮಾಟೊ ಸುಮಾರು 10 ಲಕ್ಷ ಜನರಿಗೆ ಆಹಾರವನ್ನು ನೀಡುವ ಮೂಲಕ ಗಮನಸೆಳೆದಿದೆ. ಹಾಗೆನೋಡಿದರೆ ಭಾರತದ ಅತ್ಯಂತ ದೊಡ್ಡ ಮೊಬೈಲ್ ರೀಟೇಲ್ ಬ್ರಾಂಡ್ ಸಂಗೀತಾ ಸ್ವಾರ್ಥರಹಿತವಾಗಿ ಸಮಾಜಕ್ಕೆ ಸೇವೆ ಒದಗಿಸುವ ನಿಟ್ಟಿನಲ್ಲಿ ಬಹಳ…