ಆನ್ಲೈನ್ ಜೂಜು ಈ ಕಾಲದ ಹೊಸ ಪಿಡುಗಾಗಿದೆ ಹಾಗು ಕಾನೂನು ಬಾಹಿರವಾದ ಜೂಜು ಆನ್ಲೈನ್ ನಲ್ಲಿ ಕಾಣುತ್ತಿರುವ ಬೆಳವಣಿಗೆ ಉತ್ತಮ ಸಮಾಜಕ್ಕೆ ಮಾರಕ”*
ಲೇಖನ ಅಭಿವ್ಯಕ್ತಿ:-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್) ಬೆಲೆ ಬಾಳುವ ಅಥವಾ ಬೆಲೆ ಇರುವ ಯಾವುದನ್ನೇ ಆಗಲಿ ಪಣಕ್ಕಿಟ್ಟು ಆಡುವ ಅನಾಗರಿಕ ಸಂಸ್ಕೃತಿಯದ್ದಾದ ಈ ಜೂಜಿನ ಆಟ ಬಹಳ ಇತಿಹಾಸವನ್ನು ಪಡೆದಿದೆ.ಇಲ್ಲಿ ಮೋಜು ಒಣ ಪ್ರತಿಷ್ಠೆಗಳ ಹೊರತು ಒಂದೂ ನೈತಿಕ ಅಂಶಗಳನ್ನು ಒಳಗೊಂಡಿರುವುದು ಕಂಡುಬರುವುದಿಲ್ಲ.ಪುರಾಣಗಳಲ್ಲಾದ ಪಾಂಡವರ…