Category: ಕೋವಿಡ್19

ಮೇ.10ರಿಂದ 18-44 ವರ್ಷದವರಿಗೆ ಕೋವಿಡ್ ಲಸಿಕೆ

ಬೆಂಗಳೂರು: ಈಗಾಗಲೇ 18 ವರ್ಷ ನಂತರದ ವಯೋ ಮಾನದವರಿಗೆ ನೀಡುವ ಕೋವಿಡ್ ಲಸಿಕಾ ಕಾರ್ಯಕ್ರಮದಲ್ಲಿ ಬೇರೆಲ್ಲ ರಾಜ್ಯಗಳಲ್ಲಿ ಉತ್ತಮ ಸಾಧನೆಯಾಗಿದ್ದು ಲಕ್ಷಾಂತರ ಮಂದಿ ಕೋವಿಡ್ ಲಸಿಕೆ ಪಡೆದಿದ್ದರೆ ಕರ್ನಾಟಕದಲ್ಲಿ ಅದು ಸಾವಿರದ ಲೆಕ್ಕಾಚಾರದಲ್ಲಿರುವುದು ವಿಷಾದದ ಸಂಗತಿಯಾಗಿದೆ. ಮೇ.1 ರಿಂದಲೇ ಮುಖ್ಯಮಂತ್ರಿಗಳು ಲಸಿಕಾ…

ಚುನಾವಣೆಯ ಫಲಿತಾಂಶದಂತೆಯೇ ಆಸ್ಪತ್ರೆಗಳಲ್ಲಿನ ಹಾಸಿಗೆ, ವೆಂಟಿಲೇಟರ್ ಇನ್ನಿತರ ಆರೋಗ್ಯ ಸೌಲಭ್ಯಗಳ‌ ಮಾಹಿತಿಯನ್ನು ಮಾಧ್ಯಮಗಳು ದಿನವಿಡೀ ಪ್ರಕಟಿಸಲಿ ಎಂದು ಒತ್ತಾಯ

ಮೈಸೂರು 05. ಕರೋನ ಮಹಾಮಾರಿಯ ಹೆಸರಿನಲ್ಲಿ ಆಗುತ್ತಿರುವ ಭ್ರಷ್ಟಾಚಾರವನ್ನು ತಡೆಯಲು ಮಾಧ್ಯಮ ರಂಗದವರು ಸಹಕರಿಸಬೇಕಾಗಿ ವಿನಂತಿಸುತ್ತ ಸುವರ್ಣ ಬೆಳಕು ಫೌಂಡೇಶನ್ ವತಿಯಿಂದ ಮನವಿ. ಕರೋನ ಮಹಾಮಾರಿ ಎರಡನೆ ಅಲೆಯ ಸಂಕಷ್ಟದ ಕಾರಣದಿಂದಾಗಿ ಸಾರ್ವಜನಿಕರು ಅಪಾರ ತೊಂದರೆಗಳಿಗೆ ಒಳಗಾಗುತ್ತಿದ್ದಾರೆ. ಸಾಮಾನ್ಯ ಜನತೆಯು ಆಸ್ಪತ್ರೆಗಳಲ್ಲಿ…

100 ಆಕ್ಸಿಜನ್ ಬೆಡ್ ಕೊಡುವಂತೆ ಬಿಜಿಎಸ್ ಜಿಮ್ಸ್ ಗೆ ಸಚಿವ ಎಸ್ ಟಿ ಎಸ್ ಮನವಿ

• ಜನರಿಗೆ ಸಹಕರಿಸುವಂತೆ ಸಚಿವರು ಮಾಡಿದ ಮನವಿಗೆ ಸ್ಪಂದಿಸಿದ ಆಸ್ಪತ್ರೆ • ಸರ್ಕಾರದಿಂದ ಕೆಲವು ನೆರವು ಕೇಳಿದ ಆಸ್ಪತ್ರೆ, ಸಚಿವರಿಂದ ಮಾಡಿಸಿಕೊಡುವ ಭರವಸೆ ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರ ಹಾಗೂ ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯಲ್ಲಿ ಅತಿ ದೊಡ್ಡ ಆಸ್ಪತ್ರೆಯಾಗಿರುವ ಬಿಜಿಎಸ್…

ಕೈಗಾರಿಕೆಗಳ ಸಾಮಾಜಿಕ ಹೊಣೆಗಾರಿಕೆ ಅನುದಾನದಲ್ಲಿ ಕೋವಿಡ್ ನಿರ್ವಹಣೆಗೆ ಮುಂದಾಗಲು ಕರೆ

ಮೈಸೂರು, ಮೇ 3: ಕೋವಿಡ್ ನಿರ್ವಹಣೆಗೆ ಬೇಕಾಗುವ ವೈದ್ಯಕೀಯ ಮತ್ತು ತಾಂತ್ರಿಕ ಸಲಕರಣೆ ಒದಗಿಸಲು ಕೈಗಾರಿಕೆಗಳ ಸಿ‌.ಎಸ್.ಆರ್. ಯೋಜನೆಯಡಿ ನೆರವಾಗುವಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಮನವಿ ಮಾಡಿದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಜಿಲ್ಲೆಯ ಕೈಗಾರಿಕಾ ಪ್ರತಿನಿಧಿಗಳ ಸಭೆ ನಡೆಸಿ ಮಾತನಾಡಿದರು.…

ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದ ಬ್ರಹ್ಮಶ್ರೀ ಯೋಗಬಂಧುಗಳು

ಮೈಸೂರು: ಮೇ ೦೩. ನಗರದ ಕುವೆಂಪುನಗರದಲ್ಲಿ ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಸುವರ್ಣ ಬೆಳಕು ಫೌಂಡೇಷನ್ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಯೋಗ ಮಂದಿರ ಸಮ್ಮುಖದಲ್ಲಿ ಕೊರೋನ ವೈರಸ್ ಸಮಸ್ಯೆಯ ಜಾಗೃತಿ ಮೂಡಿಸುವುದರೊಂದಿಗೆ ದೈಹಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಕನ್ನಡ…

ಹಿಂದಿನ ಕಾಂಗ್ರೆಸ್ ಸರ್ಕಾರ ನೀಡುತ್ತಿದ್ದ ಪಡಿತರ 10 ಕೆ.ಜಿ ಅಕ್ಕಿಯಷ್ಟೇ ಈಗಲೂ ಕೊಡುವಂತೆ ಪೋಸ್ಟ್ ಕಾರ್ಡ್ ಹಾಕುವ ಮೂಲಕ ವಿಶೇಷ ಚಳುವಳಿ

ಮೈಸೂರು 3.: ಬಿಜೆಪಿ ಸರ್ಕಾರ ಪಡಿತರ ಚೀಟಿಗೆ ಕೊಡುವ ಅಕ್ಕಿಯನ್ನು ಕಡಿಮೆ ಮಾಡಿ ಹಿಂದಿನ ಸರ್ಕಾರದಲ್ಲಿ ಪ್ರತಿಯೊಬ್ಬರಿಗೂ 10 ಕೆ.ಜಿ ಕೊಡುತ್ತಿದ ಶ್ರೀಯುತ ಸಿದ್ದರಾಮಯ್ಯ ನವರ ಅವದಿಯಲ್ಲಿ ನೀಡಿದಂತೆ ನೀಡಬೇಕೆಂದು ಮೈಸೂರು ನಗರ ಹಾಗೂ ಗ್ರಾಮಾಂತರ ಕಾಂಗ್ರೆಸ್ ವತಿಯಿಂದ ಪೋಸ್ಟ್ ಕಾರ್ಡ್…

ಸುವರ್ಣ ಬೆಳಕು ಫೌಂಡೇಷನ್ ‘ಪತ್ರಿಕಾ ದಿನಾಚರಣೆಯ’ ಪ್ರಯುಕ್ತ ಕರೋನಾ ವೈರಸ್ ಸಮಸ್ಯೆಯ ಜಾಗೃತಿ

ಮೈಸೂರು.3: ಕನ್ನಡದ ಮೊದಲ ಪತ್ರಿಕೆ “ಮಂಗಳೂರು ಸಮಾಚಾರ’ ಆರಂಭವಾದ ೧೮೪೧ ಜುಲೈ ಒಂದನೇ ತಾರೀಕಿನಂದಿನಿಂದ ಕರ್ನಾಟಕದಲ್ಲಿ ಪತ್ರಿಕಾ ಮಾಧ್ಯಮದ ಕಾರ್ಯವೈಖರಿ ಆರಂಭವಾಗುತ್ತದೆ.ಹಾಗೂ ಪತ್ರಿಕಾ ಮಾಧ್ಯಮದ ಪಾತ್ರವು ಜಾಗತಿಕ ಮಟ್ಟದಲ್ಲಿ ಪ್ರಮುಖ ಸ್ಥಾನವನ್ನು ಪಡೆಯುತ್ತದೆ ಇದರ ನೆನಪಿನಾರ್ಥವಾಗಿ. ಮೇ ೩ರಂದು ವಿಶ್ವ ಪತ್ರಿಕಾ…

ನಾಗರಿಕರ ಕುಟಂಬಕ್ಕೆ ತುರ್ತು ನೆರವು ಒದಗಿಸಿ; ಸಚಿವ ಸೋಮಶೇಖರ್

• ಬ್ಯಾಲಾಳು ಗ್ರಾಮದಲ್ಲಿ ಬಿಜೆಪಿ ಗ್ರಾಮಾಂತರ ಮಂಡಲ ಪ್ರಮುಖರ ಸಭೆ • ಅಧಿಕಾರ ಕೊಟ್ಟ ಜನರ ಋಣ ತೀರಿಸಲು ಕರೆ • ಪಂಚಾಯತಿ ಸಮಿತಿ ರಚಿಸಲು ಸೂಚನೆ • ಕೆಲಸದ ಮೂಲಕ ಟೀಕೆ ಮಾಡುವವರ ಉತ್ತರಿಸಲು ಸಲಹೆ ಬೆಂಗಳೂರು: ಜನ ನಮಗೆ…

ಕೋವಿಡ್ ಮಿತ್ರ ಅಂತಿಮ ಸಿದ್ಧತೆ ಪರಿಶೀಲಿಸಿದ ಜಿಲ್ಲಾಧಿಕಾರಿಗಳು

ಮೈಸೂರು, ಮೇ 2: ಕೋವಿಡ್ ಕುರಿತ ಜನರ ಆತಂಕ, ಗೊಂದಲ, ನಿವಾರಣೆಗೆ ಮೈಸೂರಿನ ಮೂರು ಕಡೆ ಆರಂಭಿಸಲಾಗುತ್ತಿರುವ “ಕೋವಿಡ್ ಮಿತ್ರ” ಟ್ರಯೇಜ್ (ಚಿಕಿತ್ಸಾ ಸರದಿ ನಿರ್ಧಾರ) ಮತ್ತು ಸಲಹಾ ಕೇಂದ್ರದ ಅಂತಿಮ ಸಿದ್ಧತೆಯನ್ನು ಭಾನುವಾರ ಜಿಲ್ಲಾಧಿಕಾರಿಗಳಾದ ರೋಹಿಣಿ ಸಿಂಧೂರಿ, ಮಹಾನಗರ ಪಾಲಿಕೆ…

ಮುಡಾ ಅಧ್ಯಕ್ಷರಾದ ಹೆಚ್.ವಿ. ರಾಜೀವ್ ಅವರಿಂದ ಕೋವಿಡ್ ಆಸ್ಪತ್ರೆ ಪರಿಶೀಲನೆ.

ಮೈಸೂರು: ನಗರಾಭಿವೃದ್ಧಿ ಪ್ರಾಧಿಕಾರದ ಉಸ್ತುವಾರಿಯಲ್ಲಿ ಜೆ.ಎಲ್.ಬಿ. ರಸ್ತೆಯ ತುಳಸಿದಾಸ್ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲಾಗುತ್ತಿದ್ದು, ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ವಿ‌.ರಾಜೀವ್ ಅವರು ಭಾನುವಾರ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ಶಿಲ್ಪನಾಗ್, ಪಾಲಿಕೆ ಆರೋಗ್ಯ ಅಧಿಕಾರಿ ಡಾ. ನಾಗರಾಜು, ಜಿಲ್ಲಾ ಕ್ಷಯಾ…

ಬಡವರಿಗೆ ದಿನಸಿ ಕಿಟ್ ವಿತರಿಸುವ ಮೂಲಕ ಮಾನವೀಯತೆ ಮೆರೆದ ಫೈಟರ್ ಸ್ಪೋರ್ಟ್ಸ್ ವೇರ್ ಅಂಗಡಿ ಮಾಲೀಕ ಮಂಜುನಾಥ್

ಮೈಸೂರು 2.: ಸುವರ್ಣ ಬೆಳಕು ಫೌಂಡೇಷನ್ ಮತ್ತು ಫೈಟರ್ ಸ್ಪೋರ್ಟ್ಸ್ ವೇರ್, ಕುವೆಂಪುನಗರ ಮೈಸೂರು ವತಿಯಿಂದ ದಿನಸಿ ಕಿಟ್ ವಿತರಣೆ ನಾರಯಣ ಶಾಸ್ತ್ರಿ ರಸ್ತೆ ಸುಣ್ಣದಕೇರಿ ಕೆಲ ಬಡ ನಿವಾಸಿಗಳಿಗೆ ದಿನಕೂಲಿ ಕಾರ್ಮಿಕರ ನೌಕರರಿಗೆ ಪೈಟರ್ ಸ್ಪೋಟ್ಸ್ ವೇರ್ ಮಾಲೀಕರಾದ ಮಂಜುನಾಥ…

ಮೈಸೂರಿನ 3 ಕಡೆ “ಕೋವಿಡ್ ಮಿತ್ರ” ಟ್ರಯೇಜ್ ಮತ್ತು ಕೌನ್ಸಿಲಿಂಗ್ ಕೇಂದ್ರ: ರೋಹಿಣಿ ಸಿಂಧೂರಿ

ಮೈಸೂರು, ಮೇ 1(ಮೈಸೂರು ಮಿರರ್ ವಾರ್ತೆ): ಕೋವಿಡ್ ಬಗ್ಗೆ ಜನರ ಆತಂಕ, ಗೊಂದಲ, ಭಯ ಉಂಟಾಗುತ್ತಿದ್ದು, ಈ ಸಮಸ್ಯೆ ನಿವಾರಣೆಗೆ ಮೈಸೂರಿನ ಮೂರು ಕಡೆ “ಕೋವಿಡ್ ಮಿತ್ರ” ಟ್ರಯೇಜ್ (ಚಿಕಿತ್ಸಾ ಸರದಿ ನಿರ್ಧಾರ) ಮತ್ತು ಸಲಹಾ ಕೇಂದ್ರವನ್ನು ತೆರೆಯಲಾಗುತ್ತಿದೆ ಎಂದು ಜಿಲ್ಲಾಧಿಕಾರಿ…

ಕೋವಿಡ್ 19 ವರದಿ

*ಮೈಸೂರು ಕೊರೊನಾ ವೈರಸ್ ಅಲರ್ಟ್* *01-05-2021* *ಮೈಸೂರಿನಲ್ಲಿಂದು 2,529 ಕೊರೊನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆ* ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ *79,304* ಕ್ಕೇರಿಕೆ. ಇಂದು *1,424* ಕೊರೊ‌ನಾ ವೈರಸ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್. ಮೈಸೂರಿನಲ್ಲಿ ಇದುವರೆಗೂ *66,219*…