Category: ಇತರ ಸುದ್ದಿ

ಯು.ಜಿ.ಸಿ ನೆಟ್ ಅವಾಂತರ; ವಿದ್ಯಾರ್ಥಿಗಳ ಭವಿಷ್ಯ ದುಸ್ಥರ

ಲೇಖನ ಅಭಿವ್ಯಕ್ತಿ:-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್) 2020 ಡಿಸೆಂಬರ್ ಮತ್ತು 2021 ಜೂನ್ ನಲ್ಲಿ ನಡೆಯಬೇಕಿದ್ದ ಸಹಾಯಕ ಪ್ರಾಧ್ಯಾಪಕರು ಮತ್ತು ಸಂಶೋಧನಾ ಸಹೋದ್ಯೋಗಿ ಅರ್ಹತಾ ಪರೀಕ್ಷೆಯು (ಯು.ಜಿ.ಸಿ.ನೆಟ್) ವಿಶ್ವ ಸಮಸ್ಯೆ ಕರೋನಾ ವೈರಸ್’ನ ಕೆಟ್ಟ ಪರಿಣಾಮದಿಂದಾಗಿ, ಸಮಯಕ್ಕೆ ಸರಿಯಾಗಿ ಅನುಷ್ಠಾನಕ್ಕೆ ಬಂದಿಲ್ಲ. ಈ ಸಂದರ್ಭದಲ್ಲಿ…

ದೀಪಾವಳಿ: ಕತ್ತಲೆಯಿಂದ ಬೆಳಕಿನೆಡೆಗೆ….!

ತಮಸೋಮ ಜ್ಯೋತಿರ್ಗಮಯ….. ಪವಮಾನ ಮಂತ್ರವು ೧೦೮ ಆದಿಮೂಲ ಉಪನಿಷತ್‌ಗಳ ಪೈಕಿ ಒಂದಾದ ‘ಬೃಹದಾರಣ್ಯಕ’ ಉಪನಿಷತ್ತಿನ ಪವಿತ್ರ ಶ್ಲೋಕ. ಪ್ರತಿಯೊಂದು ಯಜ್ಞ-ಯಾಗ ಕೈಗೊಳ್ಳುವಾಗ ಅಗ್ನಿದೇವನಿಗೆ ಅರ್ಪಿಸುವ ಗೌರವ ವಂದನೆ. ಇದು ಅನಾದಿ ಕಾಲ ದಿಂದ ಪ್ರತೀತಿಯಲ್ಲಿರುವ ವೇದಿಕಾ ಪದ್ಧತಿಗಳಲ್ಲೊಂದು. ದಾನವರು ತ್ರಿಮೂರ್ತಿಗಳಿಗೆ/ಕೋಟಿದೇವತೆಗಳಿಗೆ ಯಾವುದಾದರು…

ರಾಜ್ಯಮಟ್ಟದ ಸಂಕ್ರಾಂತಿ ಕವಿಗೋಷ್ಠಿಯಲ್ಲಿ ದ್ವಿತೀಯ ಬಹುಮಾನ ಪಡೆದ ಕವಿತೆ,

೧೯೭೫ರಲ್ಲಿ ಶ್ರೀ ವಿ.ಹೆಚ್.ಗೌಡ ಕ.ಸಾ.ಪ ಜಿಲ್ಲಾಧ್ಯಕ್ಷರಾಗಿದ್ದು, ಮೈಸೂರು ಟೌನ್‌ಹಾಲ್‌ನಲ್ಲಿಡಾ.ಹಾ.ಮಾ.ನಾಯಕ್ ಉದ್ಘ್ಹಾಟಿಸಿ, ಪ್ರೊ||ಸಿ.ಪಿ.ಕೆ. ಅಧ್ಯಕ್ಷತೆ ವಹಿಸಿದ್ದರಾಜ್ಯಮಟ್ಟದ ಸಂಕ್ರಾಂತಿ ಕವಿಗೋಷ್ಠಿಯಲ್ಲಿ ದ್ವಿತೀಯ ಬಹುಮಾನ ಪಡೆದ ಕವಿತೆ.ಸ್ಥಳದಲ್ಲೇ ಗಾನಕೋಗಿಲೆ ಪಿ.ಕಾಳಿಂಗರಾಯರ ಪುತ್ರ ಪ್ರದೀಪ್ ಇದನ್ನು ಸುಗಮ ಸಂಗೀತದ ಮೂಲಕ ಹಾಡಿ ರಂಜಿಸಿದರು! ಚಿತ್ರನಟ ಸಂಪತ್‌ಪುತ್ರ ಮುಕುಂದ್,…

ಕುಮಾರಕವಿಬಿ.ಎನ್.ನಟರಾಜ್ ವಿರಚಿತ : ಚುಟುಕು-ಚುರುಕು

ಢಿಕ್ಕಿ ಎರಡು ಗಾಡಿಗಳು ಡಿಕ್ಕಿಯಾದಾಗ ಸೇರುವುದು ಗ್ಯಾರೇಜ್ ಎರಡು ಬಾಡಿಗಳು ಡಿಕ್ಕಿಯಾದಾಗ ಆಗುವುದು ಮ್ಯಾರೇಜ್? *ಕುಮಾರಕವಿನಟರಾಜ್ ಸೌಧ ಸತ್ತರೂ ಬದುಕಿರುವವರು ಅಮರ ಸೌಧದಲ್ಲಿ ಇದ್ದರೆ! ಬದುಕಿಯೂ ಸತ್ತಂತಿರುವವರು ವಿಧಾನ ಸೌಧದಲ್ಲಿ ಇದ್ದಾರೆ? *ಕುಮಾರಕವಿನಟರಾಜ್ ಬದಲಾವಣೆ ಬದಲಾವಣೆಯು ಜಗದ ನಿಯಮ ಮಾಡಲು ಸಾಧ್ಯವೇನು…

ಧರೆಗೆ ದೊಡ್ಡವಳು ಅಮ್ಮ

ನಮ್ಮ ಬದುಕಿನ ಜೀವನಾಡಿಯಾದ ‘ಅಮ್ಮ’ ನ ಬಗ್ಗೆ ವಿಶ್ಲೇಷಿಸಲು, ನಾನು ಪಂಡಿತನೂ ಅಲ್ಲ, ಪಾಮರನೂ ಅಲ್ಲ. ವಾತ್ಸಲ್ಯದ ಧಾರೆಯ ‘ಅಮ್ಮ’ ಎಂಬ ಎರಡಕ್ಷರದಲ್ಲಿ ಅದೇನೋ ವಿಸ್ಮಯ. ನೋವಿನಲ್ಲೂ, ನಲಿವಿನಲ್ಲೂ, ಮೊದಲು ನಾನು ಕೂಗುವುದೇ ‘ಅಮ್ಮ’. ‘ಅಮ್ಮ’ ಬದುಕನ್ನು ಅರಳಿಸುವ ಕಲೆಗಾರ್ತಿ. ಆಕೆ,…

ವೈಭವದ ನಾಡಹಬ್ಬ ಮೈಸೂರು ದಸರ,

ಪುರಾಣೇತಿಹಾಸ ಶ್ರೀಚಾಮುಂಡೇಶ್ವರಿಯು ಮಹಿಷಾಸುರನನ್ನು ಮರ್ಧಿಸಿದ ದಿನವನ್ನು ವಿಜಯದಶಮಿ ಎಂದು ಆಚರಿಸಲಾಗುತ್ತದೆ. ಮಹಿಷಊರು/ ಮೈಸೂರು ಪ್ರಪಂಚದ ಪರಂಪರೆ ನಗರಗಳಲ್ಲೊಂದು ಎಂದು ವಿಶ್ವಸಂಸ್ಥೆಯೂ, ದೇಶದ ಸಾಂಸ್ಕೃತಿಕ ನಗರಗಳಲ್ಲೊಂದು ಎಂದು ಭಾರತ ಸರ್ಕಾರವೂ ಘೋಷಿಸಿದೆ! ಅತಿಹೆಚ್ಚು ಪ್ರವಾಸಿಗರು ಭೇಟಿ ನೀಡುವ ಜಗತ್ತಿನ ಐದನೆ ಮತ್ತು ಭಾರತದ…

ವಂದನೆಗಳು 2021,

ಪ್ರತೀವರ್ಷ ಸುಂದರ ಹಾಗೂ ಕಹಿ ನೆನಪುಗಳೊಂದಿಗೆ ವರ್ಷಗಳನ್ನು ಬೀಳ್ಕೊಟ್ಟು, ಹೊಸವರ್ಷವನ್ನು ಸ್ವಾಗತಿಸುತ್ತಿದ್ದೆವು. ಕಳೆದೆರಡುಬಾರಿಯಿಂದ ಹಳೆಯ ನೆನಪುಗಳು ಎಂದೂ ನೆನಪಿಸಿಕೊಳ್ಳಬಾರದಷ್ಟು ಕೆಟ್ಟದಾಗಿದ್ದವು. ಪ್ರಕೃತಿ ವಿಕೋಪಗಳ ಜೊತೆಗೆ, ಕಾಣದ ಮಹಾಮಾರಿಗೆ ಬಾಳಿಬದುಕುವವರನ್ನು ತಿಂದು ತೇಗಿದೆ. ಆರ್ಥಿಕ ಸ್ಥಿತಿಯನ್ನೇ ಬುಡಮೇಲು ಮಾಡಿದೆ, ಪ್ರಕೃತಿಯಲ್ಲಿನ ಗಾಳಿಸೇವನೆಗೂ ನಿಷೇಧವನ್ನಿರಿಸಿದೆ,…

ಐ.ಬಿ.ಪಿ.ಎಸ್ ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಗಳ ಮತ್ತು ಗುಮಾಸ್ತರ ನೇಮಕಾತಿ ಪರೀಕ್ಷೆಗೆ ತರಬೇತಿ,

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಐ.ಬಿ.ಪಿ.ಎಸ್ ರಾಷ್ಟ್ರೀಕೃತ ಬ್ಯಾಂಕ್ ನವರು ಮುಂದಿನ ದಿನಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಅಧಿಕಾರಿಗಳ ಮತ್ತು ಗುಮಾಸ್ತರ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ೪೫ ದಿನಗಳ…

ಭಾರತೀಸುತವಿವೇಕಾನಂದ : ವಿಶ್ವವಂದ್ಯ,

ಭಾರತದಲ್ಲಿ ಸನಾತನ ಧರ್ಮವು ಎರಡುಬಾರಿ ಅವಸಾನದ ಅಂಚಿನಲ್ಲಿತ್ತು! ಮೊದಲಿಗೆ, ಕ್ರಿ.ಪೂ.೨೩೦ರಿಂದ ಕ್ರಿ.ಶ.೭೨೦ವರೆಗೆ ಬೌದ್ಧಧಮ್ಮವು ಬೃಹದಾಕಾರವಾಗಿ ಬೆಳೆದು ದೇಶಾದ್ಯಂತ ಆವರಿಸಿಕೊಂಡ ಆಪತ್ಕಾಲದಲ್ಲಿ ಕಾಲಾಡಿಯಲ್ಲಿ ಜನಿಸಿ ಅಲ್ಪಾವಧಿ ಬದುಕಿದ್ದ ೪೮ವರ್ಷದ ಪೈಕಿ ೨೪ವರ್ಷಾವಧಿಯಲ್ಲಿ ೨೪೦೦ವರ್ಷಕ್ಕಾಗುವಷ್ಟು ಹಿಂದೂಧರ್ಮ ಪುನರುತ್ಥಾನ ಸಾಧನೆಗೈದ ಆದಿಗುರು ಶಂಕರಾಚಾರ್ಯ! ಎರಡನೆಬಾರಿ ಕ್ರಿ.ಶ.೧೪೫೦-೧೮೮೦ವರೆಗೆ…

ಪ್ರಾಧ್ಯಪಕರ ನೇಮಕಾತಿ ಪರೀಕ್ಷೆ ಹಿನ್ನೆಲೆ: 10 ದಿನದಉಚಿತಕಾರ್ಯಾಗಾರ,

ಮೈಸೂರು, ಜನವರಿ 10 ಜ್ಞಾನಬುತ್ತಿ ಸಂಸ್ಥೆಯ ವತಿಯಿಂದ ಪದವಿ ಕಾಲೇಜು ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯಕನ್ನಡ ವಿಷಯಕ್ಕೆ ಸಂಬಂಧಿಸಿದಂತೆ ಹತ್ತು ದಿನಗಳ ತರಬೇತಿಕಾರ್ಯಾಗಾರವನ್ನುಏರ್ಪಡಿಸಲಾಗಿದೆ.ಆಸಕ್ತರು ದಿನಾಂಕ: 17.01.2022 ರೊಳಗಾಗಿ ಪ್ರತಿದಿನ ಸಂಜೆ 5:30ರಿಂದ 7:30ರವರೆಗೆ ಮೈಸೂರಿನ ಲಕ್ಷ್ಮೀಪುರಂ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವಕಾಲೇಜಿನಲ್ಲಿರುವಜ್ಞಾನಬುತ್ತಿ…

ಪಿರಿಯಾಪಟ್ಟಣ: ಸಂಪನ್ಮೂಲ ವ್ಯಕ್ತಿಗಳ ಹುದ್ದೆಗೆಅರ್ಜಿಆಹ್ವಾನ,

ಮೈಸೂರು. ಜನವರಿ 10 ಪಿರಿಯಾಪಟ್ಟಣ ಪುರಸಭಾಕೌಶಲ್ಯಾಭಿವೃದ್ಧಿ ಶೀಲತೆ ಮತ್ತುಜೀವನೋಪಾಯ ಇಲಾಖೆ, ದೀನ್ ದಯಾಳ್ ಅಂತ್ಯೋದಯಯೋಜನೆ ಹಾಗೂ ರಾಷ್ಟ್ರೀಯ ನಗರಜೀವನೋಪಾಯಅಭಿಯಾನ (ಡೇ ನಲ್ಮ್) ಯೋಜನೆಯಡಿ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಹುದ್ದೆಗೆಗೌರವಧನಆಧಾರದ ಮೇಲೆ ತಾತ್ಕಾಲಿಕವಾಗಿಒಂದು ವರ್ಷದಅವಧಿಗೆಅರ್ಜಿಯನ್ನುಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಿರಿಯಾಪಟ್ಟಣ ನಿವಾಸಿಯಾಗಿರುವುದರ ಜೊತೆಗೆ…

ಸಾಹಿತಿ, ಹೋರಾಟಗಾರ ಚಂದ್ರಶೇಖರ್ ಪಾಟೀಲ್ ನಿಧನಕ್ಕೆ ಸಚಿವ ಎಸ್.ಟಿ.ಸೋಮಶೇಖರ್ ಸಂತಾಪ

ಕನ್ನಡ ನಾಡು, ನುಡಿಗಾಗಿ ಹೋರಾಟ ಮಾಡಿದ ಕವಿ, ಸಾಹಿತಿ, ನಾಟಕಕಾರ, ಪ್ರೊಫೆಸರ್ ಚಂದ್ರಶೇಖರ್ ಪಾಟೀಲ್ ಅವರ ನಿಧನಕ್ಕೆ ಸಹಕಾರ ಸಚಿವರು ಹಾಗೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಸಂತಾಪ ಸೂಚಿಸಿದ್ದಾರೆ. ಚಂದ್ರಶೇಖರ್ ಪಾಟೀಲ್ ನಿಧನ ತೀವ್ರ…

ಸ್ವಾನಂದಲೋಕದ ಸ್ವಾನಂದೇಶ? ಸಾಮ್ರಾಟ್ ಗಣೇಶ!

ಅಗ್ರಪೂಜಿತ, ಆದಿಪೂಜಿತ, ಪ್ರಥಮಪೂಜಿತ, ಸಕಲಕಲಾವಲ್ಲಭ, ಸುಗುಣವಂತ, ನಿರ್ವಿಘ್ನಕಾರಕ, ಅಖಿಲ ವರಪ್ರದಾಯಕ, ಸಂಕಷ್ಟಹರ, ಮುಂತಾದ ಕೋಟಿ ಕೋಟಿ ಹೆಸರಿನಿಂದ ಸ್ತುತಿಸಲ್ಪಡುವ ಭೂಲೋಕದ ಭಗವಂತ ಗಣೇಶ. ಪ್ರತಿವರ್ಷ ಭಾದ್ರಪದ ಮಾಸ ಅಮಾವಾಸ್ಯೆ ನಂತರದ ೩ನೇ ದಿನ ಗೌರಮ್ಮನ ಪಾದಾರ್ಪಣೆ, ೪ನೇ ದಿನ ಗಣೇಶಾಗಮನ. ಅಪರೂಪಕ್ಕೆ,…

ಜಾತಿ ರುದ್ರಭೂಮಿ ಬೇಕೆ? ಸತ್ತಮೇಲಾದರೂ ಒಂದೇ ಎನ್ನುವಂತಿರಲಿ ಬಿಡಿ.,

ಮಾನವ ಸಂಕುಲಕ್ಕೆ ಅಂಟಿದ, ಈವರೆಗೆ ಔಷಧಿಯೇ ಸಿಗದ ರೋಗವೆಂದರೆ ಜಾತಿ ಎನ್ನಬಹುದು. ಜಾತಿ ಎಂಬ ರೋಗಕ್ಕೆ ಮಾತ್ರ ಮದ್ದು ಕಂಡುಹಿಡಿಯುವುದು ಅಧಿಕಾರದಾಹಿ ಪಟ್ಟಭದ್ರ ಹಿತಾಶಕ್ತಿಯವರಿಗೆ, ಜಾತಿವಾದಿ ಲಾಭಿಗಳಿಗೆ ವಲ್ಲದ ವಿಚಾರ ಮತ್ತು ಭಯದ ವಿಚಾರ. ಬೇಕಾದರೆ ಈ ಜಾತಿಯೆಂಬ ನರಪಿಡುಗುವಿನಲ್ಲೇ ರಕ್ತಕಾಣುವುದಾಗಲಿ…

ಸಂಪನ್ಮೂಲ ವ್ಯಕ್ತಿಗಳ ಹುದ್ದೆಗೆ ಅರ್ಜಿ ಆಹ್ವಾನ

ಮೈಸೂರು. ಜನವರಿ 7 – ಹೆಚ್.ಡಿ.ಕೋಟೆ ಪುರಸಭಾ ಕೌಶಲ್ಯಾಭಿವೃದ್ಧಿ ಶೀಲತೆ ಮತ್ತು ಜೀವನೋಪಾಯ ಇಲಾಖೆ, ದೀನ್ ದಯಾಳ್ ಅಂತ್ಯೋದಯ ಯೋಜನೆ ಹಾಗೂ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ (ಡೇ ನಲ್ಮ್) ಯೋಜನೆಯಡಿ ಮಹಿಳಾ ಸಮುದಾಯ ಸಂಪನ್ಮೂಲ ವ್ಯಕ್ತಿ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.…