ವಂದನೆಗಳು 2021,
ಪ್ರತೀವರ್ಷ ಸುಂದರ ಹಾಗೂ ಕಹಿ ನೆನಪುಗಳೊಂದಿಗೆ ವರ್ಷಗಳನ್ನು ಬೀಳ್ಕೊಟ್ಟು, ಹೊಸವರ್ಷವನ್ನು ಸ್ವಾಗತಿಸುತ್ತಿದ್ದೆವು. ಕಳೆದೆರಡುಬಾರಿಯಿಂದ ಹಳೆಯ ನೆನಪುಗಳು ಎಂದೂ ನೆನಪಿಸಿಕೊಳ್ಳಬಾರದಷ್ಟು ಕೆಟ್ಟದಾಗಿದ್ದವು. ಪ್ರಕೃತಿ ವಿಕೋಪಗಳ ಜೊತೆಗೆ, ಕಾಣದ ಮಹಾಮಾರಿಗೆ ಬಾಳಿಬದುಕುವವರನ್ನು ತಿಂದು ತೇಗಿದೆ. ಆರ್ಥಿಕ ಸ್ಥಿತಿಯನ್ನೇ ಬುಡಮೇಲು ಮಾಡಿದೆ, ಪ್ರಕೃತಿಯಲ್ಲಿನ ಗಾಳಿಸೇವನೆಗೂ ನಿಷೇಧವನ್ನಿರಿಸಿದೆ,…