Category: ಇತರ ಸುದ್ದಿ

 ಅಜರಾಮರ ಅಪ್ಪು

ಅಪ್ಪಅಮ್ಮ ಅಕ್ಕಅಣ್ಣಂದಿರ ಅಕ್ಕರೆಕಂದಅಪೂರ್ವ ಅದ್ಭುತ ಅತಿಶಯದಾನಂದಅಮೋಘ ಕನ್ನಡಕುಲಕೋಟಿ ಮಿತ್ರವೃಂದಅರಳಿತ್ತುಮೊಗ್ಗು ನಿನ್ನತಿಶಯದ ನಗುವಿಂದಅನೇಕರಿಗೆ ಆಗಿದ್ದಿರಿ ನೀವು ಆಲದಮರಆಶ್ರಯದಾತ ನೀವೆಂದೂ ಅಜರಾಮರಅಸಾಧಾರಣ ಚಿರಸ್ಮರಣೀಯ ಧೀರವೀರಆ-ಚಂದ್ರಾರ್ಕ ಚಂದನವನದ ಚಂದಿರನಿರ್ಮಲ ನಿಗರ್ವಿ ರಾಜಕುವರ ಅಪ್ಪುನೀ ದಾನಿ ನಿಧಾನಿ ಮಾಡಲಿಲ್ಲ ತಪ್ಪುನಿಸ್ವಾರ್ಥಸಂತ ಯುವಶ್ರೇಷ್ಠ ಪುನೀತನಿರಂತರ ಮಿನುಗುತ್ತಿರುವೆ, ನೀ ಅನಂತಕನ್ನಡ…

ಶ್ರೀಲಂಕಾ ವಿರುದ್ಧದ ಅಂತಿಮ 3 ನೇ ಟಿ20 ಪಂದ್ಯ ಗೆದ್ದು ಮತ್ತೊಂದು ವೈಟ್‍ವಾಷ್ ಮಾಡಿದ ಭಾರತ

ಭಾರತ ಪ್ರವಾಸ ಕೈಗೊಂಡಿರುವ ಶ್ರೀಲಂಕಾ ಟೀಮ್ ಇಂಡಿಯಾ ವಿರುದ್ಧ 3 ಪಂದ್ಯಗಳ ಟಿ20 ಸರಣಿ ಹಾಗೂ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗವಹಿಸುತ್ತಿದ್ದು, ಮೊದಲಿಗೆ ನಡೆಯುತ್ತಿರುವ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಎಲ್ಲಾ ಪಂದ್ಯಗಳನ್ನು ಸೋಲುವುದರ ಮೂಲಕ ವೈಟ್ ವಾಷ್…

ವಿಶ್ವ ಮ್ಯಾರಥಾನ್ ದಿನ ಆಚರಣೆ

ಮೈಸೂರು, ಫೆ.೨೬:- ಮೈಸೂರು ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಎಂಜಿನಿಯರಿಂಗ್ ವತಿಯಿಂದ ಇಂದು ಮಾನಸ ಗಂಗೋತ್ರಿ ಆವರಣದಲ್ಲಿ ಏರ್ಪಡಿಸಿದ್ದ ವಿಶ್ವ ಮ್ಯಾರಥಾನ್ ದಿನಾಚರಣೆಯಲ್ಲಿ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ರಾಷ್ಟ್ರೀಯ ಹಾಕಿಪಟು ಸೀತಮ್ಮ ಬಿ.ಕೆ. ಚಾಲನೆ ನೀಡಿದರು. ಮೈವಿವಿ ಕುಲಪತಿ ಪ್ರೊ.ಜಿ.ಹೇಮಂತ್…

ಭಾರತ v/s ಶ್ರೀಲಂಕಾ 2ನೇ ಟಿ2೦: ಧರ್ಮಶಾಲಾದಲ್ಲಿ ಅಡ್ಡಿಕೊಡಲಿದೆಯ ವರುಣಾ? ಹೇಗಿದೆ ಗ್ರೌಂಡ್ ರಿಪೋರ್ಟ್?

ಭಾರತ ಹಾಗೂ ಶ್ರೀಲಂಕಾ ನಡುವಿನ ಟಿ೨೦ ಸರಣಿಮೊದಲ ಪಂದ್ಯ ಮುಕ್ತಾಯವಾಗಿದ್ದು ಭಾರತ ಭರ್ಜರಿ ಗೆಲುವಿನೊಂದಿಗೆ ಮುನ್ನಡೆಯನ್ನು ಸಾಧಿಸಿದೆ. ಇದೀಗ ಎರಡನೇ ಪಂದ್ಯವನ್ನಾಡಲು ಭಾರತ ಹಾಗೂ ಶ್ರೀಲಂಕಾ ಎರಡೂ ತಂಡಗಳು ಸಜ್ಜಾಗಿದೆ. ವೆಸ್ಟ್ ಇಂಡೀಸ್ ವಿರುದ್ಧದ ಟಿ೦ ಸರಣಿಯನ್ನು ವೈಟ್ವಾಶ್ ಮಾಡಿದ ಹುಮ್ಮಸ್ಸಿನಲ್ಲಿರುವ…

ಭಾಷಾ ಮತಾಂತರ ನಿಷೇಧ ಕಾಯ್ದೆ ಯಾವಾಗ?

ಧಾರ್ಮಿಕ ಮತಾಂತರ, ರಾಜಕೀಯ ಪಕ್ಷಾಂತರ ಹೀಗೆ ಹಲವು ಮತಾಂತರಗಳು, ಪಕ್ಷಾಂತರಗಳು ಏರ್ಪಡುತ್ತಲೇ ಇವೆ. ನಾವು ನೀವೆಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಈ ವಿಷಯವನ್ನು ಕೇಳುತ್ತಲೇ ಇದ್ದೇವೆ, ಅವರವರ ಸ್ವಾರ್ಥಗಳಿಗೆ ಸಾಮಾಜಿಕ ವ್ಯವಸ್ಥೆಗಳನ್ನು ತಿರುಚುವುದು ಜೊತೆಗೆ ತಮಗಿಷ್ಟ ಬಂದಕಡೆ ತಿರುವಿಕೊಳ್ಳುವುದು ಸರ್ವೇಸಾಮಾನ್ಯವಾಗಿದೆ. ಈ…

ವಧು ಐದೂವರೆ ಅಡಿ, ವರ 3 ಅಡಿ -ಬಾಗಲಕೋಟೆಯಲ್ಲಿ ಬಲು ಅಪರೂಪದ ಜೋಡಿ

ಗ್ರಾಮದ ಬಡಕುಟುಂಬ, ಪಾನ್ ಶಾಪ್ ಇಟ್ಟುಕೊಂಡು ಜೀವನ ಸಾಗಿಸುತ್ತಿರುವ ಶಾಂತವ್ವ ಕುಂಬಾರ ಅವರ ಪುತ್ರ ಬಸವರಾಜ ಸಹ ಪಾನ್ ಶಾಪ್ ಇಟ್ಟುಕೊಂಡಿದ್ದಾನೆ. ಬಸವರಾಜ ಅವರು ವಯಸ್ಸಿಗೆ ತಕ್ಕಂತೆ ದೈಹಿಕವಾಗಿ ಬೆಳವಣಿಗೆ ಕುಂಟಿತ ವಾಗಿದ್ದು ಕುಬ್ಜ ದೇಹ ಹೊಂದಿದ್ದು, ಅಂದಾಜು ಮೂರು ಅಡಿ,…

ಸ್ಟಾರ್ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್ ಮದುವೆ ಡೇಟ್ ಫಿಕ್ಸ್..!

ಆಸ್ಪ್ರೇಲಿಯಾದ ಸ್ಟಾರ್ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್ ಚೆನ್ನೈನ ಬ್ರಾಹ್ಮಣ ಹುಡುಗಿ ಮಿನಿ ರಾಮನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಲು ಸಜ್ಜಾಗಿದ್ದು, ತಮಿಳಿನಲ್ಲಿರುವ ಮದುವೆ ಆಮಂತ್ರಣ ಪತ್ರ ಸಾಮಾಜಿಕ ತಾಣದಲ್ಲಿ ಭಾರೀ ವೈರಲ್ ಆಗಿದೆ. 2 ವರ್ಷಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಅವರು…

  ಮೈಸೂರು ಜಿಲ್ಲಾ ಹಾಪ್‍ಕಾಮ್ಸ್: ಕರ್ಜನ್‍ಪಾರ್ಕ್, ಮೈಸೂರು. ಹಣ್ಣು ತರಕಾರಿಗಳ ಮಾರಾಟ ದರಪಟ್ಟಿ ದಿ:15-02-2022

ಕ್ರ.ಸಂ ವಿವರ ಮಾರಾಟ ಕ್ರ.ಸಂ ವಿವರ ಮಾರಾಟ 1 ಟಮೊಟೊ :618 12-00 38 ಹಸಿ ಶುಂಠಿ 35-00 2 ಟಮೊಟೊ ಹೆಚ್ ಬಿ 24-00 39 ಕೋಳಿಮೊಟ್ಟೆ 4-90 3 ಹುರಳಿಕಾಯಿ ನಾಟಿ 30-00 40 ಏಲಕ್ಕಿ ಬಾಳೆ-1 46-00…

ವ್ಯಾಲೆಂಟೈನ್ಸ್‌ಡೇ ಏಕೆ? ಬೇಕು-ಬೇಡ! 

ಹಿನ್ನೆಲೆ?:- ಕ್ರಿ.ಶ.೩ನೇಶತಮಾನದಲ್ಲಿ ಜರುಗಿದ ಒಂದು ಅಹಿತಕರ ಘಟನೆ ವ್ಯಾಲೆಂಟೈನ್ಸ್-ಡೇಗೆ ಮೂಲಕಾರಣವಾಯ್ತು ಎಂಬುದು ವಿಚಿತ್ರ ಮತ್ತು ನಂಬಲಸಾಧ್ಯ. ವ್ಯಾಲೆಂಟೈನ್ ಎಂಬ ರೋಮನ್ ಸಂತನಿಂದ ಉಗಮವಾದ ಇದರ ಬಗ್ಗೆ ಹಲವು ಭಿನ್ನಾಭಿಪ್ರಾಯವಿದ್ದು ಯಾವುದೆ ಖಚಿತ ಮಾಹಿತಿ/ಆಧಾರ ಈವರೆಗೆ ದೊರಕಿಲ್ಲ. ಕ್ರೈಸ್ತಧರ್ಮ ತ್ಯಜಿಸುವುದಿಲ್ಲವೆಂದು ಪ್ರತಿಭಟಿಸಿ ರಾಜಾಜ್ಞೆ…

ಕೇರಳ ರಣಜಿ ತಂಡದಲ್ಲಿ ಶ್ರೀಶಾಂತ್‌ಗೆ ಸ್ಥಾನ

ತಿರುವನಂತಪುರಂ (ಕೇರಳ) : ೧೫ನೇ ಆವೃತ್ತಿಯ ಇಂಡಿಯನ್.ಪ್ರೀಮಿಯರ್ ಲೀಗ್‌ನ(ಐಪಿಎಲ್) ಹರಾಜು ಪ್ರಕ್ರಿಯೆಯಲ್ಲಿಈಗಾಗಲೇ ತಮ್ಮ ಹೆಸರು ನೋಂದಣಿ ಮಾಡಿಕೊಂಡಿರುವಟೀಂ ಇಂಡಿಯಾ ಮಾಜಿ ಬೌಲರ್ ಎಸ್.ಶ್ರೀಶಾಂತ್ ಇದೀಗಕೇರಳ ರಣಜಿ ತಂಡದಲ್ಲೂ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.ಕೇರಳ ಕ್ರಿಕೆಟ್ ಅಸೋಸಿಯೇಷನ್‌ ನಿಂದಘೋಷಣೆಯಾಗಿರುವ ೨೦ ಆಟಗಾರರ ರಣಜಿ ತಂಡದಲ್ಲಿ ೩೯ವರ್ಷದ…

ಮಹಿಳೆಯರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಬೇಕೆಂದು ಹೇಳಿದ ಪ್ರಿಯಾಂಕಾ ಗಾಂಧಿ

ನವದೆಹಲಿ: ತಾನು ಏನು ಧರಿಸಬೇಕೆಂದು ನಿರ್ಧರಿಸುವುದು ಮಹಿಳೆಯ ಹಕ್ಕು. ಮಹಿಳೆಯರಿಗೆ ಕಿರುಕುಳ ನೀಡುವುದನ್ನು ಮೊದಲು ನಿಲ್ಲಿಸಿ ಎಂದು ಕಾಂಗ್ರೆಸ್ ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ. ಟ್ವೀಟ್ನಲ್ಲಿ ಏನಿದೆ : ಬಿಕಿನಿಯಾಗಿರಲಿ, ಮುಸುಕು, ಜೀನ್ಸ್ ಆಗಿರಲಿ…

ಹಿಜಾಬ್ ಮತ್ತು ಕೇಸರಿ ಎರಡೂ ಕಾಲೇಜು ಕ್ಯಾಂಪಸ್ ನಲ್ಲಿ ಬರಕೂಡುದು’

ಬೆಂಗಳೂರು : ಕಾಂಗ್ರೆಸ್ ನವರು ಏನು ಬೇಕು ಅದನ್ನು ಹೇಳುತ್ತಾರೆ. ಧ್ವಜವನ್ನು ಯಾರೂ ಇಳಿಸಿಲ್ಲ. ಆದರೆ ಧ್ವಜ ಸ್ತಂಭದಲ್ಲಿ ಕೇಸರಿ ಭಾವುಟ ಹಾರಿಸಿದ್ದು ತಪ್ಪು ತಪ್ಪು. ಹಿಜಾಬ್ ಮತ್ತು ಕೇಸರಿ ಎರಡೂ ಕೂಡ ಕಾಲೇಜು ಕ್ಯಾಂಪಸ್ ನಲ್ಲಿ ಬರಬಾರದು ಎಂದು ಕಂದಾಯ…

ಕನ್ನಡಬೆಳ್ಳಿತೆರೆ ಕ್ಲ್ಯಾಪ್-೫ ರಿಯಲ್‌ಹೀರೋ ಕೆಂಪರಾಜ್‌ಅರಸ್

ಕನ್ನಡಬೆಳ್ಳಿತೆರೆ ಕ್ಲ್ಯಾಪ್-೫ ಮಹಾರಾಜ ಒಡೆಯರ್ ಕುಟುಂಬಕ್ಕೆ ಹತ್ತಿರವಾಗಿದ್ದ ಅರಸು ಮನೆತನಕ್ಕೆ ಸೇರಿದ ೬ಅಡಿ ಮೀರಿದ ಆಜಾನುಬಾಹು ಕೆಂಪರಾಜ್‌ಅರಸ್ ಶೋಕಿಗಾಗಿ ನಟನಾದವರು. ಮೈಸೂರು ರಾಜ್ಯವನ್ನು ‘ಕರ್ನಾಟಕ’ ಎಂದು ಪುನರ್ ನಾಮಕರಣ ಮಾಡಿದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜಅರಸ್ ಸೋದರ, ಹುಣಸೂರು ಬಳಿಯ ಕಲ್ಲಹಳ್ಳಿ…

ಶಿಕ್ಷಣದ ಮೊದಲ ಕ್ರಾಂತಿಜ್ಯೋತಿ; ಸಾವಿತ್ರಿಬಾಯಿ ಫುಲೆ

ಡಾ. ಅನಸೂಯ ಎಸ್. ಕೆಂಪನಹಳ್ಳಿ ಸ್ವಾತಂತ್ರ್ಯಪೂರ್ವ ಭಾರತದಲ್ಲಿ ‘ಸ್ವರಾಜ್ಯ ನಮ್ಮ ಆಜನ್ಮಸಿದ್ಧ ಹಕ್ಕು!’ ಎಂಬ ಘೋಷಣೆ ಅಂದು ಮೊಳಗಿತು. ಇಂದು ನಾವು ಸಾರ್ವತ್ರಿಕವಾಗಿ ಘೋಷಿಸಬೇಕಾದುದು: ‘ಶಿಕ್ಷಣ ನಮ್ಮ ಆಜನ್ಮಸಿದ್ಧ ಹಕ್ಕು!’ ಎಂಬುದು. ಸ್ವಾತಂತ್ರ್ಯ, ಪ್ರಜಾಪ್ರಭುತ್ವಗಳು ವಾಸ್ತವವಾಗಿ ಯಶಸ್ವಿಯಾಗಬೇಕಾದರೆ ಶಿಕ್ಷಣ ಅತ್ಯವಶ್ಯಕ. ಸುಭಾಷಿತಗಳು…