ಸಾಧನೆಗೆ ಅಡ್ಡಿಯಾಗದ ಬಡತನ… ಕ್ರೀಡಾ ಸಾಧಕ ಮಹದೇವ್
ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್) ಪೋಷಕರ ಉತ್ತಮ ಜವಾಬ್ದಾರಿ , ಸಕಲ ಸೌಕರ್ಯಗಳು ಎಷ್ಟೇ ಇನ್ನಿತರ ಅನುಕೂಲವಿದ್ದರೂ ಕೆಲವು ಮಕ್ಕಳು ಪಾಠಕ್ಕಿಂತ ಮೋಜಿನ ಹಾದಿ ಹಿಡಿದು ಭವಿಷ್ಯವನ್ನು ಹಾಳುಮಾಡಿಕೊಳ್ಳುವುದು ಸರ್ವೇ ಸಾಮಾನ್ಯ. ಇನ್ನೂ ಕೆಲವು ಮಕ್ಕಳಿಗೆ ಓದುವ ಉತ್ಸುಕತೆ ಇರುತ್ತದೆ ಹಂಬಲ ಇರುತ್ತದೆ ಆದರೆ…
