“ಭಿಕ್ಷೆ ಕೊಡುತ್ತಾರೋ ವಿನಃ ಸಾಲಕೊಡುವುದಿಲ್ಲ;ನಾವು ಸ್ವಾಭಿಮಾನಿ ಅಂಗವಿಕಲರು.”
ಮನುಷ್ಯ ಜಗತ್ತಿನಲ್ಲಿ ಸಬಲತೆಗಳೊಂದಿಗೆ ದುರ್ಬಲತೆಗಳ ಮಾಹಾಪೂರವೇ ಇದೆ.ಈ ಸಬಲತೆಗಳನ್ನು ಬಳಸಿಕೊಂಡು ಸಾಧನೆ ಮಾಡಿದವರ ಪೈಕಿಗಿಂತ ದುರ್ಬಲತೆಗಳನ್ನು ಮೆಟ್ಟಿನಿಂತು ಇತಿಹಾಸ ಸೃಷ್ಟಿಸಿದವರು ಮುಖ್ಯರು ಹಾಗೂ ಶ್ರೇಷ್ಠರು. ದೈಹಿಕ ನ್ಯೂನ್ಯತೆಗಳು ಮನುಷ್ಯನನ್ನು ಸಾಮಾಜಿಕ ಪರಿಸರದೊಂದಿಗೆ ಉತ್ತಮವಾಗಿ ಬೆರೆಯಲಿಕ್ಕೆ ಅವಕಾಶ ಕೊಡದೆ ಕಟ್ಟಿಹಾಕಿಬಿಡುತ್ತವೆ.ಹಾಗೆಯೇ ಮಾನಸಿಕ ನ್ಯೂನ್ಯತೆಯವರು…