Category: ಇತರ ಸುದ್ದಿ

ಮಿಷನ್ ಮೋದಿ ಅಗೈನ್ ಪಿ ಎಂ..ಸಂಘಟನೆಯ..ಜಿಲ್ಲಾ ಘಟಕದ ಉದ್ಘಾಟನೆ,

ಮೈಸೂರು ನಗರದ ಇನ್ಸ್ ಟಿಟ್ಯೂಟ್ ಆಫ್ ಇಂಜಿನೀಯರಿಂಗ್ ಸಭಾಂಗಣದಲ್ಲಿ ..ಡೆಮಾಕ್ರಸಿ ಡೆವಲೆಪ್ ಮೆಂಟ್ ಟ್ರಸ್ಟ್ ಸಹಯೋಗದಲ್ಲಿ..ಮಿಷನ್ ಮೋದಿ ಅಗೈನ್ ಪಿ ಎಂ..ಸಂಘಟನೆಯ..ಜಿಲ್ಲಾ ಘಟಕದ ಉದ್ಘಾಟನೆ ನೆರವೇರಿಸಲಾಯಿತು..ಕಾರ್ಯಕ್ರಮದಲ್ಲಿ ಸಂಘಟನೆಯ..ದ್ಯೇಯೋದ್ದೇಶಗಳು..ಪ್ರಧಾನಿ ನರೇಂದ್ರ ಮೋದಿಯವರ..ಭ್ರಷ್ಟಾಚಾರ ರಹಿತ..ಪಾರದರ್ಶಕ ..ಜನಪರ ಯೋಜನೆಗಳನ್ನು ಜನತೆಗೆ ತಲಪಿದುವ ಸಂಕಲ್ಪ ಕೈಗೊಳ್ಳಲಾಯಿತು. ರಾಷ್ಟ್ರೀಯ…

ವಿಕಾಸದ ಹೆಜ್ಜೆಯನ್ನಿಡಿ ಅದು ಪ್ರೇಮ ವಿಕಾಸವಾಗಿರಲಿ”

ಲೇಖನ ಅಭಿವ್ಯಕ್ತಿ :-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್) ಕೆ.ಎಸ್ ನರಸಿಂಹಸ್ವಾಮಿ‌ಯವರು ಪ್ರೇಮಕವಿ‌ ಎನ್ನುವ ಭಾವದಲ್ಲಿ ಈ ವರ್ತಮಾನದ ಮುಖ್ಯ ಅಗತ್ಯತೆ ಒಂದನ್ನು ಗುರುತಿಸಿಕೊಳ್ಳಬಹುದು ಅಥವಾ ಕಳೆದುಹೋಗುತ್ತಿರುವ ಭಾವವೊಂದನ್ನು ತೋರ್ಪಡಿಸುತ್ತದೆ.ಮನುಷ್ಯನು ಈ ಪರಿಯ ಹಂತಕ್ಕೆ ಹೋಗಿದ್ದು ಅವನ ಆರಂಭವನ್ನು ಪುನಃ ಸೂಚಿಸುತ್ತಿದೆ.ಅಂದರೆ ಆರಂಭದಲ್ಲಿ ಮಾನವ ಮೃಗಜೀವಿ…

ಶಿಕ್ಷಣ ಮತ್ತು ವೃತ್ತಿ, ವ್ಯಕ್ತಿತ್ವ ಬೆಳವಣಿಗೆ, ಸಂಬಂಧಗಳು, ಆರೋಗ್ಯ ಮತ್ತು ಜೀವನಶೈಲಿಯುವ ಸ್ಪಂದನ ಅರಿವು ಕಾರ್ಯಕ್ರಮ,

. ಕರ್ನಾಟಕ ಸರ್ಕಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮೈಸೂರು ಹಾಗೂ ಜನ ಆರೋಗ್ಯ ಕೇಂದ್ರ ಎಪಿಡಿಮಿಯಾಲಜಿ ವಿಭಾಗ ನಿಮಾನ್ಸ್ ಬೆಂಗಳೂರು ಇವರ ಸಹಯೋಗದೊಂದಿಗೆ ಯುವ ಸ್ಪಂದನ ಅರಿವು ಕಾರ್ಯಕ್ರಮವನ್ನು ದಿನಾಂಕ 23.12. 2021 ರಂದು ಜೆಎಸ್ಎಸ್ ಮಹಿಳಾ ಪಾಲಿಟೆಕ್ನಿಕ್…

ಬೆಳವಾಡಿಯ ಶಿವಮೂರ್ತಿ ಪುತ್ರ ಪ್ರದೀಪ್ ಆತ್ಮಹತ್ಯೆ.

ಬೆಳವಾಡಿಯ ಶಿವಮೂರ್ತಿ ಪುತ್ರ ಪ್ರದೀಪ್ ಆತ್ಮಹತ್ಯೆ.ಬೆಳವಾಡ ಶಿವಮೂರ್ತಿ ಪತ್ರ ಪ್ರದೀಪ್.32 ಕಳೆದ ರಾತ್ರಿ ಮರಾಟಿ ಕ್ಯಾತನಹಳ್ಳಿ ಅಪಾರ್ಟಮೆಂಟ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಇನ್ನೂ ನಿಖರವಾದ ಮಾಹಿತಿ ತಿಳಿದು ಬಂದಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಪ್ರದೀಪ್ ತಂದೆ ಶಿವ…

ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ಪ್ರಶಸ್ತ ವಾತಾವರಣವಿದೆ. ಇದರ ಸಾಧಕ ಭಾಧಕಗಳ ಕುರಿತಾಗಿ ಒಂದು ಪ್ರಜ್ಞೆ

“ಲೇಖನ ಅಭಿವ್ಯಕ್ತಿ:-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್) ಕನ್ನಡ ನೆಲ, ಜಲ, ಜನರು ಎಲ್ಲವೂ ಸಂಪನ್ಮೂಲತ್ವಕ್ಕೆ ಒಳಪಟ್ಟಿದೆ. ಇಲ್ಲಿಯ ಸಂಪತ್ತಿನ ಸೊಬಗನ್ನು ನಂಬಿ ಶ್ರಮಿಸಿದವರು ಎಂದಿಗೂ ಪಾತಾಳ ಕಂಡಿಲ್ಲ,ಶಿಖರದೆತ್ತರಕ್ಕೆ ಹಾರಿದ್ದಾರೆ. ಇತ್ತೀಚಿಗೆ ಉದ್ಯಮ ಜಗತ್ತಿನಲ್ಲಿ ಅತಿಯಾದ ಬೆಳವಣಿಗೆ ಜನರ ಜೀವನಶೈಲಿಯನ್ನು ಬದಲಿಸಿದೆ. ರಾಜಪ್ರಭುತ್ವಗಳು ಪ್ರಜಾಪ್ರಭುತ್ವಗಳಾಗಿ ಪ್ರಜಾಪ್ರಭುತ್ವದಲ್ಲಿ…

ರಾಷ್ಟ್ರೀಯ ಗ್ರಾಹಕರ ದಿನಾಚರಣೆ -2021 ಕಾರ್ಯಕ್ರಮ

ಮೈಸೂರು, ಡಿಸೆಂಬರ್ 22:- ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ ಅವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಗ್ರಾಹಕರ ದಿನಾಚರಣೆ…

ಶ್ರೀ.ಸಾಮಾನ್ಯನೇ ಕನ್ನಡ ತಾಯಿಯ ಮಾನ್ಯನು,

ಲೇಖನ ಅಭಿವ್ಯಕ್ತಿ:-ಚಿಮಬಿಆರ್ (ಮಂಜುನಾಥ ಬಿ.ಆರ್) ಕನ್ನಡಿಗರ ಸ್ವಾಭಿಮಾನಕ್ಕೆ ಆಗಾಗ ಕಿಚ್ಚು ಹಚ್ಚಿಸುವ ಕೆಟ್ಟಚಾಳಿ ಅನ್ಯಭಾಷಿಗರ ಹವ್ಯಾಸವಾಗಿದೆ. ಕನ್ನಡಿಗರ ಒಳ್ಳೆಯ ಗುಣಗಳನ್ನು ಸಹಿಸಲಾಗದವರ ಮನಸ್ಥಿತಿಯೇ ಹೀಗೆನ್ನಬಹುದು. ಕನ್ನಡ ನೆಲ, ಜಲ, ಭಾಷೆಗೆ ಇಂದು ಮಾತ್ರ ಅವಮಾನವಾಗುತ್ತಿಲ್ಲ ಬಹಳ ಹಿಂದಿನಿಂದಲೂ ಈ ರೀತಿಯ ಅವಮಾನ…

ಅಪ್ಪನಾಗುವುದೆಂದರೆ ಆಕಾಶವನ್ನು ಮುಟ್ಟಿದಂತೆ;ಅನುಭಾವಿಯಾಗಿ ಕಂಡು ಮಕ್ಕಳಿಂದ ಕಲಿತು ಬದುಕಿನ ಸಿನಿಮಾದಲ್ಲಿ  ಯಶಸ್ವಿ ಪ್ರದರ್ಶನ ಕಾಣುವ ಯಶೋಗಾಥೆ”

ಲೇಖನ ಅಭಿವ್ಯಕ್ತಿ:-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್) ವೀರ್ಯದ ಸೃಷ್ಟಿಗೆ ಮತ್ತು ಅದರ ದೈಹಿಕ ರೂಪಕ್ಕೆ ಕಾರಣನಾದವನು ಅಪ್ಪನೆನಿಸಲಾರ.ಆತನು ಪಿಂಡ ಕತೃಕಾರಕನಾಗಿ ನಾಮಮಾತ್ರ ಗುರುತನ್ನು ಪಡೆಯುತ್ತಾನಷ್ಟೇ.ಈವರೆಗಿನ ಆತನ ವ್ಯಕ್ತಿತ್ವಗಳೆಲ್ಲವೂ ಬದಲಾಗುವ ಹಂತಕ್ಕೆ ತಲುಪಿ ಅಪ್ಪ ಎನ್ನುವ ಪದವಿಯನ್ನು ಪೂರ್ಣಗೊಳಿಸುವುದಕ್ಕಾಗಿ ಕಲಿಯುವ ನಿರಂತರ ಬದುಕಿನ ಅಧ್ಯಾಯಗಳೇ ಆಗಿದೆ‌.ಮಕ್ಕಳೇ…

ಡಿ.23 ರಂದು ಜಿಲ್ಲಾಮಟ್ಟದ ಸಿರಿಧಾನ್ಯಗಳ ಕಾರ್ಯಾಗಾರ ಹಾಗೂ ವಸ್ತುಪ್ರದರ್ಶನ ಮತ್ತು ರಾಷ್ಟ್ರೀಯ ರೈತ ದಿನಾಚರಣೆ,

ಮೈಸೂರು, ಡಿಸೆಂಬರ್ – ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನ-2021 ರ ಜಿಲ್ಲಾಮಟ್ಟದ ಸಿರಿಧಾನ್ಯಗಳ ಕಾರ್ಯಾಗಾರ ಹಾಗೂ ವಸ್ತುಪ್ರದರ್ಶನ ಮತ್ತು ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮವನ್ನು 2021ರ ಡಿಸೆಂಬರ್ 23ರಂದು ಬೆಳಗ್ಗೆ 10.30 ಗಂಟೆಗೆ ಊಟಿ ರಸ್ತೆಯಲ್ಲಿರುವ ಜೆ.ಎಸ್.ಎಸ್ ಕಾಲೇಜಿನಲ್ಲಿ ಏರ್ಪಡಿಸಲಾಗಿದೆ ಎಂದು…

ಡಿ.22 ರಂದು ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿ ಪರೀಕ್ಷಾ ತರಬೇತಿ ಶಿಬಿರದ ಸಮಾರೋಪ ಸಮಾರಂಭ,

ಡಿ.22 ರಂದು ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿ ಪರೀಕ್ಷಾ ತರಬೇತಿ ಶಿಬಿರದ ಸಮಾರೋಪ ಸಮಾರಂಭಮೈಸೂರು, ಡಿಸೆಂಬರ್:- ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ 2021ರ ಡಿಸೆಂಬರ್ 22ರಂದು ಬೆಳಿಗ್ಗೆ 11 ಗಂಟೆಗೆ ಕಾವೇರಿ ಸಭಾಂಗಣದಲ್ಲಿ ಸಹಾಯಕ…

ಕಿತ್ತೂರು ರಾಣಿ ಚೆನ್ನಮ್ಮ, ವೀರ ಮಹಿಳೆ ಪ್ರಶಸ್ತಿಗೆ ಅರ್ಜಿ ಆಹ್ವಾನ,

ಮೈಸೂರು, ಡಿಸೆಂಬರ್ – ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ 2021-22ನೇ ಸಾಲಿನ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ವೀರ ಮಹಿಳೆ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ವ್ಯಕ್ತಿ ಅಥವಾ ಸಂಸ್ಥೆಯು…

ರಾಣೆಬೆನ್ನೂರಿನ ಅಬಕಾಸ್ ರಾಣಿ..!

ಗೀತಾ ರೆಡ್ಡಿಯವರ ಇದುವರೆಗಿನ ಸಾಧನೆಗಳು :ಭಾರತದಲ್ಲಿ 750 ಅಬ್ಯಾಕಸ್ ಕಲಿಕಾ ಕೇಂದ್ರಗಳಿವೆ. ಅದರಲ್ಲಿ 35 ಕಲಿಕಾ ಕೇಂದ್ರಗಳನ್ನು ಗುರುತಿಸಿ ಅವರಿಗೆ ಟೈಟನ್ ಅವಾರ್ಡ್ ನೀಡುತ್ತಾರೆ. 2011 ರಿಂದ ಸತತವಾಗಿ 8 ವರ್ಷಗಳಿಂದ ಈ ಅವಾರ್ಡ್‍ಗೆ ಗೀತಾ ರೆಡ್ಡಿಯವರು ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ.…

ದುಡುಕಿನ ತೀರ್ಮಾನಗಳಿಗೆ ಮುಗಿಬಿದ್ದು ನೋಯದಿರಿ.ನೊಂದರೂ ತಾಳ್ಮೆಯಿಂದಿರಿ ಎಲ್ಲವೂ ಒಳ್ಳೆಯದಾಗುತ್ತೆ,

ಅಭಿವ್ಯಕ್ತಿ:-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್) ಸ್ನೇಹಿತರೆ ,ನಾವೆಲ್ಲರು ಸಮಾಜದಲ್ಲಿ ಒಂದು ಅಸ್ತಿತ್ವಕ್ಕೆ ಬರುವಂತಹ ಕಾಲವೆಂದರೆ ಈ ಹದಿನಾರರ ವಯಸ್ಸಿನ ನಂತರ. ಯಾವುದೇ ಕ್ಷೇತ್ರದ ಆಯ್ಕೆಯಲ್ಲಿ ,ಇನ್ಯಾವುದೋ ನಮ್ಮ ಅಭಿರುಚಿಗಳನ್ನು ಪಡೆದುಕೊಳ್ಳುವಲ್ಲಿ ನಮ್ಮ ತೀರ್ಮಾನಗಳು ಗೊಂದಲಮಯಕ್ಕೆ ಸಿಲುಕುವುದು ಸಹಜ.ಹಾಗೂ ಇದಕ್ಕೆ ಪೂರ್ವಪೀಡಿತವಾಗಿ ಕುಟುಂಬ, ಸ್ನೇಹಿತರು,ಸಮುದಾಯ ಪ್ರಭಾವ…

ಮೈಸೂರು ಜಿಲ್ಲಾ ಹಾಪ್‍ಕಾಮ್ಸ್: ಕರ್ಜನ್‍ಪಾರ್ಕ್, ಮೈಸೂರು. ಹಣ್ಣು ತರಕಾರಿಗಳ ಮಾರಾಟ ದರಪಟ್ಟಿ ದಿ:20-12-2021,

ಮೈಸೂರು ಜಿಲ್ಲಾ ಹಾಪ್‍ಕಾಮ್ಸ್: ಕರ್ಜನ್‍ಪಾರ್ಕ್, ಮೈಸೂರು. ಹಣ್ಣು ತರಕಾರಿಗಳ ಮಾರಾಟ ದರಪಟ್ಟಿ ದಿ:20-12-2021ಕ್ರ.ಸಂ ವಿವರ ಮಾರಾಟ ಕ್ರ.ಸಂ ವಿವರ ಮಾರಾಟ1 ಟಮೊಟೊ :618 60-00 38 ಹಸಿ ಶುಂಠಿ 35-002 ಟಮೊಟೊ ಹೆಚ್ ಬಿ 80-00 39 ಕೋಳಿಮೊಟ್ಟೆ 5-603 ಹುರಳಿಕಾಯಿ…

ಅರ್ನೈಮಲ್ಯ ಶೌಚಾಲಯಗಳ ಸಮೀಕ್ಷಾ ವರದಿ

ಮೈಸೂರು, ಡಿಸೆಂಬರ್18 :- ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಮೈಸೂರು ವ್ಯಾಪ್ತಿಯ ಗ್ರಾಮೀಣ ಭಾಗಗಳ 256 ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಅರ್ನೈಮಲ್ಯ ಶೌಚಾಲಯಗಳು ಇರುವುದಿಲ್ಲವೆಂದು ಜಿಲ್ಲಾ ಸಮೀಕ್ಷಾ ಸಮಿತಿ ಘೋಷಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.