ಯೋಗಾಸನಗಳೆಂದರೆ ವ್ಯಾಯಾಮಗಳಲ್ಲ
ಯೋಗ ಪಿತಾಮಹನಾದ ಪತಂಜಲಿ ಯಾವುದೇ ಯೋಗಾಸನಗಳ ಹೆಸರುಗಳನ್ನಾಗಲೀ, ಮಾಡುವ ಕ್ರಮದ ವಿವರಗಳನ್ನಾಗಲೀ ತನ್ನ ಸೂತ್ರಗಳಲ್ಲಿ ನೀಡಿರುವುದಿಲ್ಲ. ‘ತತ್ರ ಸ್ಥಿರಂ ಸುಖಮಾಸನಂ’ ಇದು ಆಸನಗಳ ಬಗ್ಗೆ ಸಿಗುವ ಸೂತ್ರ. ‘ಸ್ಥಿರವಾಗಿ, ಸುಖವಾಗಿ ಇರಬಲ್ಲ ಭಂಗಿಯೇ ಆಸನ’. ಮುಂದೆ ಹಠಯೋಗ ಪ್ರದೀಪಿಕೆ, ಘೇರಂಡ ಸಂಹಿತೆ…