ಮಾನಸಿಕ ಒತ್ತಡವನ್ನು ದೂರಮಾಡಲು ಇರುವ ‘ದಿವ್ಯಔಷದ’ ಯೋಗ ಮಹೇಶ್ ನಾಯಕ್.
ವರದಿ:ಮಹೇಶ್ ನಾಯಕ್ . ಯೋಗ ಎನ್ನುವ ಪದ ಸಂಸ್ಕ್ರತದ ಮೂಲಧಾತುವಾದ “ಯುಜ್” ಎನ್ನುವ ಪದದಿಂದ ಬಂದಿದ್ದು ಬಂದಿಸು, ಕೂಡಿಸು, ಸೇರಿಸು, ಚಿತ್ತವನ್ನು ನಿರ್ದೇಶಿಸು, ಕೇಂದ್ರೀಕರಿಸು, ಉಪಯೋಗಿಸು ಮತ್ತು ಆಸಕ್ತಿ ವಹಿಸು ಎನ್ನುವ ಅರ್ಥಗಳನ್ನು ಅದು ಕೂಡುತ್ತದೆ, ಸಂಯೋಜನೆ ಅಥಾವಾ ಸಂಸರ್ಗ ಎನ್ನುವ…
