ವೆಬಿನಾರ್- ಕೆಳಬೆನ್ನಿನಲ್ಲಿ ತೀವ್ರ ನೋವು ಅನುಭವಿಸುವ ಜನರಿಗೆ ಒಂದು ಪರಿಹಾರ ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಗಳಿಂದ ಕೆಳಬೆನ್ನು ಮತ್ತು ಬೆನ್ನುಹುರಿಯ ಆರೈಕೆಯ ಪ್ರಾಮುಖ್ಯತೆ
ಮೈಸೂರು, : ಜೀವನಶೈಲಿಯಿಂದಾಗಿ, ಇತ್ತೀಚೆಗೆ ಅನೇಕ ಜನರಿಗೆ ಕೆಳಬೆನ್ನಿನ ನೋವು ಒಂದು ಪ್ರಮುಖ ಆರೋಗ್ಯ ಸಮಸ್ಯೆಯಾಗಿದೆ. ಇಷ್ಟಾದರೂ, ಕೆಲವರು ತಕ್ಷಣವೇ ಚಿಕಿತ್ಸೆ ಪಡೆದುಕೊಂಡರೆ ಉಳಿದವರು ವಿಳಂಬ ಮಾಡಬಹುದು ಅಥವಾ ಸಂಪೂರ್ಣವಾಗಿ ನಿರ್ಲಕ್ಷಿಸಬಹುದು. ನೋವು ತೀವ್ರಗೊಂಡರೆ ಅದು ವ್ಯಕ್ತಿಯ ಚಲನಶೀಲತೆಯ ಮೇಲೆ ಪರಿಣಾಮ…