Category: ಕ್ರೀಡೆ

ಟೀಂ ಇಂಡಿಯಾಗೆ ಮೊದಲ ಭಾರೀ ಸ್ಫೋಟಕ ಆಲ್‌ರೌಂಡರ್ ಎಂಟ್ರಿ

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ೩ ಪಂದ್ಯಗಳ ಏಕದಿನ ಸರಣಿ ಫೆಬ್ರವರಿ ೬ ರಿಂದ ಪ್ರಾರಂಭವಾಗಲಿದೆ. ಏಕದಿನ ಸರಣಿಯ ಬಳಿಕ ೩ ಪಂದ್ಯಗಳ ಟಿ೨೦ ಸರಣಿಯೂ ನಡೆಯಲಿದೆ. ವೆಸ್ಟ್ ಇಂಡೀಸ್ ವಿರುದ್ಧದ ೩ ಪಂದ್ಯಗಳ ಏಕದಿನ ಮತ್ತು ಟಿ೨೦ ಸರಣಿಗೆ…

ಫಿಸಿಕಲ್ ಫಿಟ್ನೆಸ್ ಪರೀಕ್ಷೆಯಲ್ಲಿ ರೋಹಿತ್ ಶರ್ಮಾ ಪಾಸ್…!

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬುಧವಾರದಂದು ತಮ್ಮ ಫಿಸಿಕಲ್ ಫಿಟ್ನೆಸ್ ಪರೀಕ್ಷೆಯನ್ನು ಪೂರ್ಣಗೊಳಿಸಿದ್ದಾರೆ ಮತ್ತು ಇದರ ಪರಿಣಾಮವಾಗಿ, ಫೆಬ್ರವರಿ ೬ ರಿಂದ ಪ್ರಾರಂಭವಾಗುವ ವೆಸ್ಟ್ ಇಂಡೀಸ್ ವಿರುದ್ಧ ಮುಂಬರುವ ಏಕದಿನ ಸರಣಿಯಲ್ಲಿ ತಂಡವನ್ನು ಮುನ್ನಡೆಸಲು ಲಭ್ಯವಿರುತ್ತಾರೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ…

ಕೆ.ಎಲ್.ರಾಹುಲ್ ನಾಯಕತ್ವವನ್ನು ಬೆಂಬಲ ಸೂಚಿಸಿದ ಕೋಚ್ ರಾಹುಲ್ ದ್ರಾವಿಡ್.

ನವದೆಹಲಿ: ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಭಾನುವಾರ ತಮ್ಮ ತಂಡವು ನಿರ್ಣಾಯಕ ಸಮಯದಲ್ಲಿ ಸ್ಮಾರ್ಟ್ ಕ್ರಿಕೆಟ್ ಆಡಲಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಮಂದಿನ ದಿನಗಳಲ್ಲಿ ನಾಯಕನಾಗಿ ಉತ್ತಮವಾಗಲು ಕೆಎಲ್ ರಾಹುಲ್ ಅವರನ್ನು ಬೆಂಬಲಿಸಿದ್ದಾರೆ. ಸೆಂಚುರಿಯನ್‌ನಲ್ಲಿ ನಡೆದ ಆರಂಭಿಕ ಟೆಸ್ಟ್‌ನಲ್ಲಿ…

ಐ.ಪಿ.ಎಲ್. ಗ್ಯಾಂಬ್ಲಿಂಗ್ ಘೋಸ್ಟ್?

‘ಇಂಡಿಯನ್ ಪ್ರೀಮಿಯರ್ ಲೀಗ್‘ ಜೂಜು ಪೆಡಂಭೂತ! ೩೦.೪.೧೮೯೮ರಂದು ವಿಕ್ಟೋರಿಯಾ ಗ್ರೌಂಡಲ್ಲಿ ನಡೆದ ಫ಼ುಟ್ಬಾಲ್ ಟೆಸ್ಟ್ ಮ್ಯಾಚಲ್ಲಿ ಜಗತ್ತಿನ ಪ್ರಪ್ರಥಮ ಮ್ಯಾಚ್ ಫ಼ಿಕ್ಸಿಂಗ್ ಘಟನೆ ಜರುಗಿತು! ೧೯೯೯ರಲ್ಲಿ ಭಾರತ-ದ.ಆಫ಼್ರಿಕಾ ನಡುವಣ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಗಳಲ್ಲಿ ಮ್ಯಾಚ್‌ಫ಼ಿಕ್ಸಿಂಗ್-ಬೆಟ್ಟಿಂಗ್ ಹಗರಣ ಪ್ರಾರಂಭವಾಗಿ, ಹ್ಯಾನ್ಸಿಕ್ರೋನೆ ತಪ್ಪೊಪ್ಪಿಕೊಂಡು…

ಕಬಡ್ಡಿ ಕ್ರೀಡಾಪಟುಗಳಿಗೆ ಸುವರ್ಣ ಬೆಳಕು ಫೌಂಡೇಷನ್ ವತಿಯಿಂದ (ನೀ) ಕ್ಯಾಪ್ ವಿತರಣೆ.

ಮೈಸೂರು :ಡಿ.(೩೦) ಕಬಡ್ಡಿ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಮೂಲಕ ಸಾಮಾಜಿಕ ಕ್ಷೇತ್ರಗಳಲ್ಲೂ ಗುರುತಿಸಿಕೊಳ್ಳುವಂತೆ ಆಗಬೇಕು ಎಂದು ವಿಶ್ವೇಶ್ವರ ಆರಾದ್ಯ ಅವರು ಹೇಳಿದರು. ಮೈಸೂರಿನ ಮಾನಸ ಗಂಗೋತ್ರಿ ಒಳಾಂಗಣ ಕ್ರೀಡಾಂಗಣದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗುರುವಾರ ಸಂಜೆ…

2022 ಹ್ಯಾಪಿ ನ್ಯುಇಯರ್!ಯಾರಿಗೆ? ಏಕೆ? ಹೇಗೆ?

ಜನವರಿ–೧,ಹೊಸವರ್ಷ ಆಚರಿಸಬೇಕಾದ್ದು ಯಾರು? ಏಕೆ? ಹೇಗೆ? ಎಂಬ ಜಿಜ್ಞಾಸೆಗೆ ಸತ್ಯಾನ್ವೇಷಣೆಯ ಮುಕ್ತಾವಲೋಕನ! –ಸಂಪಾದಕರು ಯಾರಿಗೆ ಹೊಸವರ್ಷ?:-‘ಹೊಸವರ್ಷ’ಆಚರಿಸುವ ಎಲ್ಲರೂ ‘ಕ್ರಿಸ್ಮಸ್’ಆಚರಿಸುವರೆ? ಕ್ರಿಸ್ಮಸ್‌ಬೇಡ ಹೊಸವರ್ಷಬೇಕು ಎಂಬುದು ಯಾವ ನ್ಯಾಯ? ಪ್ರತಿವರ್ಷ ಜನವರಿ೧ರಂದು ಕ್ರಿಸ್ತಶಕದ ಹೊಸವರ್ಷವನ್ನು ಪ್ರಪಂಚದಾದ್ಯಂತ ಮೂಲಕ್ರೈಸ್ತರು/ಕನ್ವರ್ಟೆಡ್‌ಕ್ರಿಶ್ಚಿಯನ್ಸ್ ತಮ್ಮ ಪದ್ಧತಿ-ಸಂಸ್ಕೃತಿ ಪ್ರಕಾರ ಸಂಭ್ರಮದಿಂದ ಆಚರಿಸುವುದು…

ಭಗೀರಥ ಯುವಸೇನೆ ವತಿಯಿಂದ ಕ್ರಿಕೆಟ್ ಕ್ರೀಡಾಕೂಟ

ಚಾಮರಾಜನಗರ: ಭಗೀರಥ ಯುವಸೇನೆ ವತಿಯಿಂದ ನಗರದ ಹೊರವಲಯದ ಕಾಳನಹುಂಡಿ ಗ್ರಾಮಸಂಪರ್ಕ ರಸ್ತೆ ಮೈದಾನದಲ್ಲಿ ೬೬ನೇ ಕನ್ನಡ ರಾಜ್ಯೋತ್ಸವದದ ಅಂಗವಾಗಿ ಒಂದು ದಿನದ ಕ್ರಿಕೆಟ್ ಟೂರ್ನಮೆಂಟ್ ನಡೆಯಿತು.ಸುವರ್ಣ ಕರ್ನಾಟಕ ರಕ್ಷಣಾವೇದಿಕೆ ಅಧ್ಯಕ್ಷ ಸುರೇಶ್ ವಾಜಪೇಯಿ ಮಾತನಾಡಿ, ಕ್ರೀಡಾಕೂಟದಲ್ಲಿ ಸೋಲುಗೆಲುವು ಸಹಜ, ಸೋತನೆಂದು ಕುಗ್ಗಬಾರದು,…

ಶಾಟ್ ಪುಟ್ ಎಸೆತದಲ್ಲಿ ಒಂದು ಕಂಚಿನ ಪದಕ ಪಡೆದು ಸಾಧನೆ ಡಾ. ಸಂದೀಪ್ ಕೆ.ಟಿ

ಮೈಸೂರು-೭ ನಾಸಿಕ್‌ನಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರ ಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದ ಮಂಡ್ಯದ ಡಾ. ಸಂದೀಪ್ ಕೆ.ಟಿ. ಇವರು ಎರಡು ಚಿನ್ನದ ಪದಕ ಒಂದು ಕಂಚಿನ ಪದಕ ಗೆದ್ದು ಏಷ್ಯನ್ ಮಾಸ್ಟರ್ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ. ೩೫ ವರ್ಷ…

ಚಾ.ನಗರ: ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟ

ಚಾಮರಾಜನಗರ: ಪದವಿ ಪೂರ್ವ ಶಿಕ್ಷಣ ಇಲಾಖೆ ಚಾಮರಾಜನಗರ ಜಿಲ್ಲೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಅಮಚವಾಡಿ ಇವರ ಆಶ್ರಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟ ೨೦೨೧ ಜರುಗಿತು. ಪ್ರಾಸ್ತಾವಿಕವಾಗಿ ಉಪನ್ಯಾಸಕ ಸುರೇಶ್ ಎನ್ ಋಗ್ವೇದಿ ಅವರು ಮಾತನಾಡಿ…

ಲೋಕೇಶ್ ರಾಥೋಡ್ ಅಥ್ಲೆಟಿಕ್ ನ ‘ಡೆಕೆತ್ಲಾನ್’ ವಿಭಾಗದಲ್ಲಿ ರಾಷ್ಟ್ರೀಯ ಮಟ್ಟದ ಪದಕ ವಿಜೇತ,

ಲೋಕೇಶ್ ರಾಥೋಡ್ ಅಥ್ಲೆಟಿಕ್ ನ ‘ಡೆಕೆತ್ಲಾನ್’ ವಿಭಾಗದಲ್ಲಿ ರಾಷ್ಟ್ರೀಯ ಮಟ್ಟದ ಪದಕ ವಿಜೇತರಾಗಿದ್ದು ಮುಂದಿನ ಹಂತಕ್ಕೆ ಮೈಸೂರು ವಿ.ವಿಯಲ್ಲಿ ತಯಾರಿ ನಡೆಸುತ್ತಿದ್ದಾರೆ.” ಉತ್ತರ ಕರ್ನಾಟಕದ ಯಾದಗಿರಿ ಜಿಲ್ಲೆಯ ಕುಗ್ರಾಮದಿಂದ ಬಂದಂತಹ ಕ್ರೀಡಾ ಪ್ರತಿಭೆ ಲೋಕೇಶ್ ರಾಥೋಡ್ ಈಗಾಗಲೇ ಇಪ್ಪತ್ತು ವರ್ಷ ವಯೋಮಿತಿಯೊಳಗಿನ…

ಅಂತರಾಷ್ಟ್ರೀಯ ದಾಖಲೆಯ ಪುಸ್ತಕಕ್ಕೆ ಸೇರಿದ ನಮ್ಮ ಮೈಸೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾದ ಶ್ರೀ ತೇಜಸ್ ಡಿ.ಎಸ್ .

ವರದಿ:-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್) ಶ್ರೀ ತೇಜಸ್ ಡಿ.ಎಸ್ ಅವರು ಮೈಸೂರು ವಿಶ್ವವಿದ್ಯಾನಿಲಯದ ಅಡಿಯಲ್ಲಿ ಬರುವ ಮಹರಾಜ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿಯನ್ನು ವ್ಯಾಸಂಗ ಮಾಡುತ್ತಿದ್ದು ಇವರು 30 ಸೆಕೆಂಡಿನಲ್ಲಿ 27 ಬಾರಿ 3ಗಾಜಿನ ಬಾಟಲಿಯ ಮೇಲೆ ಪುಷ್ ಅಪ್ ನ್ನು ಮಾಡಿರುತ್ತಾರೆ.ಇವರ ಈ…

ಮೈಸೂರು ಜಿಲ್ಲಾ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ಪಂದ್ಯದಲ್ಲಿ ಚಿನ್ನದ ಪದಕ ಗಳಿಸಿದ ಕ್ರೀಡಾಪಟುಗಳು,

ಇತ್ತೀಚಿಗೆ ನಡೆದ ಮೈಸೂರು ಜಿಲ್ಲಾ ಕಿಕ್ ಬಾಕ್ಸಿಂಗ್ ಕ್ರೀಡಾ ಅಸೋಸಿಯೇಷನ್ ಕನಕದಾಸ ನಗರ ಮೈಸೂರು ಜಿಲ್ಲಾಮಟ್ಟದ ಕಿಕ್ ಬಾಕ್ಸಿಂಗ್ ಶಿಪ್ ನಲ್ಲಿ ಆಗಸ್ಟ್‌ 1 ರಂದು ಆಯೋಜಿಸಿದ್ದು. ಕರ್ನಾಟಕ ಕಿಕ್ ಬಾಕ್ಸಿಂಗ್ ಕ್ರೀಡಾ ಅಸೋಸಿಯೇಷನ್ ಭಾಗಿಯಾಗಿದ್ದರು. ಸ್ಪರ್ಧೆಯಲ್ಲಿ ಅಕ್ಷತ್ ಎಂ.ಡಿ ,ವೇಧು…

ವೆಬಿನಾರ್‌- ಕೆಳಬೆನ್ನಿನಲ್ಲಿ ತೀವ್ರ ನೋವು ಅನುಭವಿಸುವ ಜನರಿಗೆ ಒಂದು ಪರಿಹಾರ ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಗಳಿಂದ ಕೆಳಬೆನ್ನು ಮತ್ತು ಬೆನ್ನುಹುರಿಯ ಆರೈಕೆಯ ಪ್ರಾಮುಖ್ಯತೆ

ಮೈಸೂರು, : ಜೀವನಶೈಲಿಯಿಂದಾಗಿ, ಇತ್ತೀಚೆಗೆ ಅನೇಕ ಜನರಿಗೆ ಕೆಳಬೆನ್ನಿನ ನೋವು ಒಂದು ಪ್ರಮುಖ ಆರೋಗ್ಯ ಸಮಸ್ಯೆಯಾಗಿದೆ. ಇಷ್ಟಾದರೂ, ಕೆಲವರು ತಕ್ಷಣವೇ ಚಿಕಿತ್ಸೆ ಪಡೆದುಕೊಂಡರೆ ಉಳಿದವರು ವಿಳಂಬ ಮಾಡಬಹುದು ಅಥವಾ ಸಂಪೂರ್ಣವಾಗಿ ನಿರ್ಲಕ್ಷಿಸಬಹುದು. ನೋವು ತೀವ್ರಗೊಂಡರೆ ಅದು ವ್ಯಕ್ತಿಯ ಚಲನಶೀಲತೆಯ ಮೇಲೆ ಪರಿಣಾಮ…

ಮೈಸೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದಿಂದ ಶ್ರಮಾದಾನ

ಡಾ.ಪಿ ಕೃಷ್ಣಯ್ಯ ನಿರ್ದೇಶಕರು ದೈಹಿಕ ಶಿಕ್ಷಣ ವಿಭಾಗ ಮೈಸೂರು ವಿಶ್ವವಿದ್ಯಾನಿಲಯ, ಇವರ ನೇತೃತ್ವದಲ್ಲಿ ಜುಲೈ 31 ಶನಿವಾರದಂದು ಮುಂಜಾನೆಯ ಸಮಯದಲ್ಲಿ ಶ್ರಮಾದಾನ ಕೆಲಸವನ್ನು ಮೈಸೂರು ವಿ.ವಿ ಗೆ ಸಂಬಂಧಪಟ್ಟ ಮೈದಾನಗಳಲ್ಲಿ ಹಮ್ಮಿಕೊಳ್ಳಲಾಯಿತು. ಈ ಶುಚಿಕಾರ್ಯಕ್ಕೆ ಎಲ್ಲಾ ಸಹಾಯಕ ದೈಹಿಕ ಶಿಕ್ಷಣ ನಿರ್ದೇಶಕರು…

ಒಲಂಪಿಕ್ಸ್ ಸುವರ್ಣಪದಕ ಗೆದ್ದು ಬರಲಿ, ಸುವರ್ಣಬೆಳಕು ಫೌಂಢೇಷನ್ ವತಿಯಂದ ಕ್ರೀಡಾ ಪಟುಗಳಿಂದ ಪೋಸ್ಟರ್ ಹಿಡಿದು ಸಾಂಕೇತಿಕವಾಗಿ ಸೈಕಲ್ ಜಾಥ”

ಮೈಸೂರು-25 ಮೈಸೂರಿನ ರಾಮಸ್ವಾಮಿ ವೃತ ಬಳಿ ಇಂದು ಭಾರತೀಯ ಒಲಂಪಿಕ್ಸ್ ಕ್ರೀಡಾ ಪಟುಗಳ ಪೋಸ್ಟರ್ ಹಿಡಿದು ಸಾಂಕೇತಿಕವಾಗಿ ಸೈಕಲ್ ಜಾಥ ಹಿರಿಯ ಕಿರಿಯ ಕ್ರೀಡಾ ಅಂತರಾಷ್ಟ್ರೀಯ ಕ್ರೀಡಾಪಟುಗಳು.ಭಾಗವಹಿಸಿದರು.ಭಾರತೀಯರು.ಟೋಕಿಯೊದಲ್ಲಿ ನೆಡೆಯುವ ಕ್ರೀಡೆಯಲ್ಲಿ ಸುವರ್ಣ ಪದಕ ಗೆದ್ದು.ಬರಲಿ ಎಂದು ಮೈಸೂರಿನ ಸುವರ್ಣ ಬೆಳಕು ಫೌಂಡೇಶನ್…