Category: ಅಂಕಣಗಳು

ರಾಣೆಬೆನ್ನೂರಿನ ಅಬಕಾಸ್ ರಾಣಿ..!

ಗೀತಾ ರೆಡ್ಡಿಯವರ ಇದುವರೆಗಿನ ಸಾಧನೆಗಳು :ಭಾರತದಲ್ಲಿ 750 ಅಬ್ಯಾಕಸ್ ಕಲಿಕಾ ಕೇಂದ್ರಗಳಿವೆ. ಅದರಲ್ಲಿ 35 ಕಲಿಕಾ ಕೇಂದ್ರಗಳನ್ನು ಗುರುತಿಸಿ ಅವರಿಗೆ ಟೈಟನ್ ಅವಾರ್ಡ್ ನೀಡುತ್ತಾರೆ. 2011 ರಿಂದ ಸತತವಾಗಿ 8 ವರ್ಷಗಳಿಂದ ಈ ಅವಾರ್ಡ್‍ಗೆ ಗೀತಾ ರೆಡ್ಡಿಯವರು ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ.…

ದುಡುಕಿನ ತೀರ್ಮಾನಗಳಿಗೆ ಮುಗಿಬಿದ್ದು ನೋಯದಿರಿ.ನೊಂದರೂ ತಾಳ್ಮೆಯಿಂದಿರಿ ಎಲ್ಲವೂ ಒಳ್ಳೆಯದಾಗುತ್ತೆ,

ಅಭಿವ್ಯಕ್ತಿ:-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್) ಸ್ನೇಹಿತರೆ ,ನಾವೆಲ್ಲರು ಸಮಾಜದಲ್ಲಿ ಒಂದು ಅಸ್ತಿತ್ವಕ್ಕೆ ಬರುವಂತಹ ಕಾಲವೆಂದರೆ ಈ ಹದಿನಾರರ ವಯಸ್ಸಿನ ನಂತರ. ಯಾವುದೇ ಕ್ಷೇತ್ರದ ಆಯ್ಕೆಯಲ್ಲಿ ,ಇನ್ಯಾವುದೋ ನಮ್ಮ ಅಭಿರುಚಿಗಳನ್ನು ಪಡೆದುಕೊಳ್ಳುವಲ್ಲಿ ನಮ್ಮ ತೀರ್ಮಾನಗಳು ಗೊಂದಲಮಯಕ್ಕೆ ಸಿಲುಕುವುದು ಸಹಜ.ಹಾಗೂ ಇದಕ್ಕೆ ಪೂರ್ವಪೀಡಿತವಾಗಿ ಕುಟುಂಬ, ಸ್ನೇಹಿತರು,ಸಮುದಾಯ ಪ್ರಭಾವ…

ಯಶಸ್ವೀ ಸಾವಯವ ಕೃಷಿ ಸಾಧಕಿ ಅಶ್ವಿನಿ ರಮೇಶ್ ನಲ್ಗೆ,

ಶ್ರೀಮತಿ ಅಶ್ವಿನಿ ರಮೇಶ್ ನಲ್ಗೆಯವರು ಬೆಂಗಳೂರಿನಲ್ಲಿ ಸುಮಿತ್ರಾಬಾಯಿ, ಕೃಷ್ಣರಾವ್ ದಂಪತಿ ಸುಪುತ್ರಿಯಾಗಿ ಜನಿಸಿದರು. ಎಂ.ಬಿ.ಎ. ಫೈನಾನ್ಸ್ ಪದವಿಯನ್ನು ಪಡೆದಿದ್ದಾರೆ. ಇವರ ಪತಿ ರಮೇಶ್ ನಲ್ಗೆಯವರು ಎಂ.ಕಾಂ. ಪದವೀಧರರಾಗಿದ್ದು, ಟಾಟಾ ಕಂಪೆನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಹುದ್ದೆ ನಿರ್ವಹಿಸಿದ್ದಾರೆ. ಅಶ್ವಿನಿ ರಮೇಶ್ ನಲ್ಗೆಯವರು ಬೆಂಗಳೂರಿನಲ್ಲಿ…

ಅಂಧಾನುಕರಣೆಯ ಅನುಸಂಧಾನಕ್ಕೆ ಅಶಿಕ್ಷಿತರಿಗಿಂತ ಶಿಕ್ಷಿತರೇ ಸಾಲುಗಟ್ಟಿ ಮುಂದೋಗುತ್ತಿರುವುದು ಭಾರತದ ಬಹುದೊಡ್ಡ ಅಪಾಯದ ಮುನ್ಸೂಚನೆ”

ಲೇಖನ ಅಭಿವ್ಯಕ್ತಿ:-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್) ಅನುಕರಣೆ ಅನುಸರಣೆಯೂ ಹೌದು.ಅನುಕರಣೆಯಿಂದಲೇ ಜಗದ ಅಪಾರತೆ ಯುಗವನ್ನು ಮುಟ್ಟಲು ಅನುವಾಗುತ್ತಿದೆ.ಹಾಗೆಂದು ಈ ಸೃಷ್ಟಿಯಲ್ಲಿ ಎಲ್ಲವೂ ಅನುಕರಣೆಗೆ ಯೋಗ್ಯತೆಯನ್ನು ಹೊಂದಿಲ್ಲ.ಕಾರಣವಿಷ್ಟೇ ಕೆಲವುಗಳ ಅನುಕರಣೆಯಿಂದ ಅಪಾಯತೆ ಹೆಚ್ಚು.ಎಲ್ಲರಿಗೂ ಈ ರೀತಿ ಆಗುವುದು ಸಹಜ.ಎಂದಿಗೂ ನಮ್ಮ ಬಳಿ ಇರುವಂತದ್ದು ಎಷ್ಟೇ ಮೌಲ್ಯವಿದ್ದರೂ…

ಸ್ತ್ರೀಪರವಾದ ಪುರುಷಪರವಾದ ಎರಡೂ ವಾದಗಳ ನಡುವೆ ಇರುವ ಸಮಾನವಾದವೇ ಪ್ರಸ್ತುತ ಮತ್ತು ಭವಿಷ್ಯದ ಸಮಾಜಕ್ಕೆ ಅಗತ್ಯ”

“ಅಭಿವ್ಯಕ್ತಿ:-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್)ಮೇಲಿನ ಹೇಳಿಕೆ ಓದಿದ ನಿಮಗೆ ಒಳಗೆ ಯಾವುದೋ ಒಂದು ಸಿದ್ಧಾಂತದ ವಿಶ್ಲೇಷಣೆ ಇರಬೇಕು ಎನಿಸುವುದು ಸಹಜ.ಈ ಹಿಂದೆ ಬಂದಿರುವ ಸ್ತ್ರೀ ವಾದಿಗಳ ಮತ್ತು ಪುರುಷವಾದಿಗಳ ಜಾಡನ್ನು ಹಿಡಿದು ಭಿನ್ನ ದೃಷ್ಟಿಯಲ್ಲಿ ಎಳೆದಾಡಿ ಸಮತೂಗಿರಬಹುದು ಎನ್ನುವ ಅಭಿಪ್ರಾಯಗಳ ಬೆನ್ನಟ್ಟುವ ನಿಮ್ಮ ಯೋಚನಾ…

ನನ್ನ ಶಾಲೆಯಲ್ಲಿ ಕಲಿತ ಒಬ್ಬ ದಲಿತ ಜನಾಂಗದ ಹುಡುಗ ಸರ್ಕಾರಿ ನೌಕರಿಗೆ ಸೇರಿ ನಮ್ಮೂರ ರಸ್ತೆಯಲ್ಲಿ ಕಾರಿನಲ್ಲಿ ಓಡಾಡಬೇಕು;ಆಗ ಎದ್ದ ಧೂಳು ನನ್ನ ತಲೆಗೆ ತಾಗಿದರೆ ನನ್ನ ಜನ್ಮ ಸಾರ್ಥಕ,

ಲೇಖನ ಅಭಿವ್ಯಕ್ತಿ:-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್) ಈ ಮೇಲಿನ ಹೇಳಿಕೆಯನ್ನು ಹೇಳಿದವರು ಬ್ರಾಹ್ಮಣ ಸಮುದಾಯದ ಮಾನವತಾವಾದಿಯಾದ ಶ್ರೇಷ್ಠ ಧುರೀಣ ದಿ.ಕುದ್ಮುಲ್ ರಂಗರಾವ್.ಆಗಿನ ಸಮಾಜದ ನಡಾವಳಿಯಂತೆ ಉತ್ತಮ ಜಾತಿ ಎಂದು ಒಣ ಶೀರ್ಷಿಕೆ ಪಡೆದ ವರ್ಗದಿಂದ ಬಂದ ಧೀಮಂತ ಸಮಾಜಬಂಧು.ಇವರು ಕಾಸರಗೋಡಿನ ಕುದ್ಮುಲ್ ಎಂಬ ಚಿಕ್ಕ…