Category: ಆರೋಗ್ಯ

ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆ ನಿಷಿದ್ಧ: ಡಾ.ಬಿ.ಎಸ್.ಮಂಜುನಾಥ್‍ಸ್ವಾಮಿ

ಮೈಸೂರು.ನವೆಂಬರ್: ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆ ಹಾಗೂ ಅನಧಿಕೃತ ಮಾರಾಟದ ಬಗ್ಗೆ ಹಲವಾರು ರೀತಿ ದೂರುಗಳು ಬರುತ್ತಿವೆ. ಕಳೆದ ಎಂಟು ತಿಂಗಳಿಂದ ಕೋವಿಡ್ ಹಿನ್ನೆಲೆಯಿಂದಾಗಿ ದಂಡ ವಿಧಿಸುವುದಾಗಲಿ ತಪಾಸಣೆ ತಂಡಗಳು ಭೇಟಿ ನೀಡುವುದು ಕಡಿಮೆಯಾಗಿತ್ತು, ಆದ್ದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ, ಮದ್ಯಸೇವನೆಯನ್ನು…

ಶಿಥಿಲಗೊಂಡ ವಸತಿ ನಿಲಯಗಳಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿರುವುದು ಶೋಚನೀಯ-ಸಚಿವ ಸುಧಾಕರ್

ಮೈಸೂರು, ನವೆಂಬರ್-ನಮ್ಮ ವೈದ್ಯಕೀಯ ವಿದ್ಯಾರ್ಥಿಗಳು ಈ ಶಿಥಿಲಗೊಂಡಿರುವ ವೈದ್ಯಕೀಯ ನಿಲಯಗಳಲ್ಲಿರುವುದು ಬಹಳ ಶೋಚನೀಯ, ಬೇಸರ ಹಾಗೂ ದುಃಖದ ಸಂಗತಿಯಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ನೊಂದು ನುಡಿದರು. ಮೈಸೂರಿನ ಸರಕಾರಿ ಮೆಡಿಕಲ್ ಕಾಲೇಜಿನ ಪುರುಷರ ವಿದ್ಯಾರ್ಥಿ ನಿಲಯಕ್ಕೆ…

ವೈದ್ಯರು ಹಳ್ಳಿಗಳಲ್ಲಿ ಸೇವೆ ಮಾಡಿ: ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮನವಿ

ವಿದೇಶಗಳಲ್ಲಿ ವ್ಯಾಸಂಗ ಮಾಡಿ, ಆದರೆ ಭಾರತಕ್ಕೆ ಹಿಂದಿರುಗಿ ಸೇವೆ ಸಲ್ಲಿಸಿ ಮೈಸೂರು, ನವೆಂಬರ್-ಶೇ.70 ರಷ್ಟು ವೈದ್ಯರು ನಗರಗಳಲ್ಲಿ ನೆಲೆಸಲು ಬಯಸುತ್ತಾರೆ. ಆದರೆ ಶೇ.70 ರಷ್ಟು ಜನರು ಹಳ್ಳಿಗಳಲ್ಲಿ ಜೀವಿಸುತ್ತಿದ್ದು, ಇವರಿಗಾಗಿ ವೈದ್ಯರು ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಬೇಕು ಎಂದು ಆರೋಗ್ಯ ಮತ್ತು…

ಇಂದು ಕೊರೊನಾ ವೈರಸ್ ಕರ್ನಾಟಕ ರಾಜ್ಯ ಅಲರ್ಟ್

ಕರ್ನಾಟಕದಲ್ಲಿಂದು 2,362 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಪತ್ತೆ, ಕರ್ನಾಟಕದಲ್ಲಿಂದು ಎಂಟು ಲಕ್ಷ 51 ಸಾವಿರದ ಗಡಿ ದಾಟಿದ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ: ಬಾಗಲಕೋಟೆ 11 ಬಳ್ಳಾರಿ 34 ಬೆಳಗಾವಿ 30 ಬೆಂಗಳೂರು ಗ್ರಾಮಾಂತರ 55 ಬೆಂಗಳೂರು ನಗರ…

ವೈದ್ಯರು, ನರ್ಸ್ ಗಳ ಕೊರತೆ ನೀಗಿಸುವಂತೆ ಮನವಿ

– ಶಾಸಕ ನಿರಂಜನಕುಮಾರ್ ಅಧ್ಯಕ್ಷತೆಯಲ್ಲಿ ವೈದ್ಯರು-ಸಿಬ್ಬಂದಿ ಸಭ ಗುಂಡ್ಲುಪೇಟೆ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ನರ್ಸ್‍ಗಳ ಕೊರತೆಯಿಂದ ಸರಿಯಾದ ರೀತಿಯಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಹೆಚ್ಚಿನ ಸಿಬ್ಬಂದಿ ನೀಡಬೇಕೆಂದು ಶಾಸಕ ಸಿ.ಎಸ್. ನಿರಂಜನಕುಮಾರ್ ಮುಂದೆ ಹಲವು…

ಬಂತು ಬಂತು… ಬೆಳಕಿನ ಹಬ್ಬ …ಪರಿಸರಸ್ನೇಹಿ”ದೀಪಾವಳಿ”

.ಓಓಓಓಓ…….ಓಹೋ …….. ತಾನು ತಂದನಾ ತಾನು ತಂದನಾ… ಬಂತು ಬಂತು… ಬೆಳಕಿನ ಹಬ್ಬ ದೀಪದ ಹಬ್ಬ! ಅಂದ ಚೆಂದದ ದೀಪಾವಳಿ ಸುಜ್ಙಾನ ಬೆಳಗಿಸೊ ದೀಪಾವಳಿ II ಬನ್ನಿ ಬನ್ನಿ ಎಲ್ಲರೂ ಪರಿಸರಸ್ನೇಹಿ ದೀಪಾವಳಿ ಆಚರಿಸೋಣ ,ಪರಿಸರಸ್ನೇಹಿ ಆಗೋಣI ಪಟಾಕಿ ಗಿಟಾಕಿ ಹಚ್ಚುವ…

ಶೀಘ್ರ ಜನೌಷಧಿಯಲ್ಲಿ ಆಯುರ್ವೇದಿಕ್ ಔಷಧ; ಕೇಂದ್ರ ಸಚಿವರಾದ ಡಿ.ವಿ.ಎಸ್

* ವರ್ಚುವಲ್ ಮೂಲಕ ಹುಬ್ಬಳ್ಳಿಯ ಪ್ರಧಾನಮಂತ್ರಿ ಜನೌಷಧಿ ಕೇಂದ್ರದ ಪ್ರಾಂತೀಯ ಕಚೇರಿ ಉದ್ಘಾಟನೆ * ಸಹಕಾರ ಇಲಾಖೆ ಮೂಲಕ ಯೋಜನೆಯ ಸಮರ್ಪಕ ಅನುಷ್ಠಾನ; ಸಚಿವ ಎಸ್.ಟಿ. ಸೋಮಶೇಖರ್ ಬೆಂಗಳೂರು: ಜನೌಷಧ ಕೇಂದ್ರಗಳಲ್ಲಿ ಬ್ರಾಂಡೆಡ್ ಔಷಧ ಮಾರಾಟಕ್ಕೆ ಅವಕಾಶ ಕೊಡಲ್ಲ.ಆದರೆ, ಮುಂದಿನ ದಿನಗಳಲ್ಲಿ…

ಸೊಂಟ ನೋವು, ಮಂಡಿ ನೋವು, ನರಗಳ ದೌರ್ಬಲ್ಯಕ್ಕೆ-ಖರ್ಜುರ ಸೇವಿಸಿ

ನಿವೇನಾದ್ರು ಖರ್ಜುರದ ಹಣ್ಣನ್ನ ತಿಂತಿದಿರ! ಬಹಳಷ್ಟು ಜನ ಸೊಂಟ ನೋವು, ಮಂಡಿ ನೋವು, ಹಾಗೂ ನರಗಳ ದೌರ್ಬಲ್ಯದಿಂದ ಬಳಲುತ್ತ ಇರುತ್ತಾರೆ. ಇದಕ್ಕೆ ಕಾರಣ ಐರನ್ ಡೆಫಿಸಿಯನ್ಶಿ ಹೌದು ಕಬ್ಬಿಣದ ಕೊರತೆಯಿಂದ ಈ ರೀತಿಯ ವ್ಯಾದಿಗಳು ಅನಾರೋಗ್ಯ ಸಮಸ್ಯೆಗಳು ಬೆನ್ನು ಹತ್ತುತ್ತವೆ. ಇದಕ್ಕೆ…

ಆರೋಗ್ಯ ಕೇಂದ್ರ:ತಾಯಿ ಮಕ್ಕಳ ಆಸ್ಪತ್ರೆಗೆ ಜಿಲ್ಲಾಧಿಕಾರಿ ಭೇಟಿ

ಚಾಮರಾಜನಗರ, ನವೆಂಬರ್ ೪ :- ಗುಂಡ್ಲುಪೇಟೆ ತಾಲ್ಲೂಕು ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಡೆಡಿಕೇಟೆಡ್ ಕೋವಿಡ್ ಹೆಲ್ತ್ ಸೆಂಟರ್‌ಗೆ (ಡಿಸಿಹೆಚ್‌ಸಿ) ಹಾಗೂ ತಾಯಿ ಮಕ್ಕಳ ಆಸ್ಪತ್ರೆಗೆ ಜಿಲ್ಲಾಧಿಕಾರಿಯವರಾದ ಡಾ.ಎಂ.ಆರ್. ರವಿ ಅವರು ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ಹಾಗೂ…

ವಯೋಸಹಜ ಖಾಯಿಲೆ ಇರುವವರ ಮೇಲೆ ನಿಗಾವಹಿಸಿ: ಉಸ್ತುವಾರಿ ಕಾರ್ಯದರ್ಶಿ ಎನ್.ಜಯರಾಮ್‍

ಮೈಸೂರು,ನವೆಂಬರ್.3- ಕೋವಿಡ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಾದ ವ್ಯಕ್ತಿಗಳಲ್ಲಿ ಇರುವ ವಯೋಸಹಜ ಕಾಯಿಲೆಗಳ ಬಗ್ಗೆ ಮಾಹಿತಿ ಪಡೆದು, ಅವರ ಮೇಲೆ ಹೆಚ್ಚಿನ ನಿಗಾವಹಿಸಿ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್.ಜಯರಾಮ್ ಅವರು ತಿಳಿಸಿದರು. ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೋವಿಡ್-19 ಸೋಂಕು ತಪಾಸಣೆ,…

ಕೋವಿಡ್-19 ಬಗ್ಗೆ ಎಚ್ಚರಿಕೆ ಇರಲಿ- ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ

ಕೋವಿಡ್-19 ಬಗ್ಗೆ ಮೈಸೂರಿಗರು ಎಚ್ಚರಿಕೆಯಿಂದ ಇರಬೇಕೆಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದರು. ಈ ಬಾರಿ ಕೋವಿಡ್-19 ನಿಂದ ಸರಳಾ ದಸರಾ ಆಚರಣೆ ಮಾಡಿದರೂ ಸಹ ಜಿಲ್ಲಾಡಳಿತಕ್ಕೆ ಒಂದು ರೀತಿಯ ಟೆನ್ಷನ್ಸ್ ಇನ್ನೂ ತಪ್ಪಿಲ್ಲ ಎನ್ನಬಹುದು. ಈ ಬಾರಿ ಜಂಬೂ ಸವಾರಿ ಅರಮನೆ…

ಯೋಗಿನಿ ಪ್ರಭಾಸತೀಶ್ ಸಾಧನೆಯ ಕಿರು ಪರಿಚಯ

ಪ್ರಭಾಸತೀಶ್ ಇವರು ಪ್ರತಿ ದಿನದ 24 ಗಂಟೆಗಳಲ್ಲಿ ಸುಮಾರು 14 ಗಂಟೆಗಳಿಗೂ ಹೆಚ್ಚು ಸಮಯ ಯೋಗ ಮಾಡುವುದರ ಜೊತೆಗೆ ವಿದ್ಯಾರ್ಥಿ, ರೋಗಿಗಳು, ವೃದ್ಧರುಗಳು ಮತ್ತು ಯೋಗಾಸ್ತಕರಿಗೆ ಯೋಗ ಹೇಳಿಕೊಡುವುದರಲ್ಲಿ ನಿರತರಾಗಿರುವ ಇವರು, ಕಳೆದ 35ವರ್ಷಗಳಿಂದ ಯೋಗವು ಇವರ ನರನಾಡಿಗಳೆಲ್ಲಾ ಆವರಸಿ ಇವರನ್ನು…