ಲೂಯಿಸ್ ಬ್ರೈಲ್ ಅವರ 212 ನೇ ಜನ್ಮ ದಿನಾಚರಣೆ
ಮೈಸೂರು:- ರೋಟರಿ ಕ್ಲಬ್‍ನ ಸಹಭಾಗಿತ್ವದಲ್ಲಿ ಲೂಯಿಸ್ ಬ್ರೈಲ್ ಅವರ 212 ನೇ ಜನ್ಮ ದಿನಾಚರಣೆಯನ್ನು ಸೋಮವಾರ ತಿಲಕ್ ನಗರದ ಅಂಧ ಮಕ್ಕಳ ಸರ್ಕಾರಿ ಪಾಠಶಾಲೆಯಲ್ಲಿ ಆಚರಿಸಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಕೆ.ಪದ್ಮ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ…
