Category: ಸುದ್ದಿ

ಕರ್ನಾಟಕದಲ್ಲಿ ಭಾಜಪ ಪೂರ್ಣ ಬಹುಮತದೊಂದಿಗೆ ಅಭೂತಪೂರ್ವ ಜಯ ಸಾಧಿಸಲಿದೆ – ಅಮಿತ್ ಶಾ

ಮೇ 10 ರಂದು ನಡೆಯಲಿರುವ 224 ಸ್ಥಾನಗಳ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಬಹುಮತದೊಂದಿಗೆ ಗೆಲ್ಲುವ ವಿಶ್ವಾಸದಲ್ಲಿರುವ ಗೃಹ ಸಚಿವ ಅಮಿತ್ ಶಾ ಅವರು ದಕ್ಷಿಣ ರಾಜ್ಯದಲ್ಲಿ ಸತತ ಎರಡನೇ ಅವಧಿಗೆ ಸರ್ಕಾರ ರಚಿಸುವ ಮೂಲಕ ದಾಖಲೆ ಬರೆಯುವ ಭರವಸೆಯಲ್ಲಿದ್ದಾರೆ. ಕರ್ನಾಟಕದಲ್ಲಿ…

ಗೃಹಮಂತ್ರಿ ಅಮಿತ್ ಶಾ ಕರ್ನಾಟಕ ಪ್ರವಾಸಗಳು, ರಾಜ್ಯದಲ್ಲಿ ಭಾಜಪದ ಐತಿಹಾಸಿಕ ಗೆಲುವಿಗೆ ಮುನ್ನುಡಿ ಬರೆಯಲಿವೆಯಾ?

224 ಮತಕ್ಷೇತ್ರಗಳ ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಪೂರ್ಣ ಬಹುಮತ ಗಳಿಸುವ ನಿಟ್ಟಿನಲ್ಲಿ ಗೃಹಮಂತ್ರಿ ಅಮಿತ್ ಶಾ ಮಾರ್ಚ್ 24ರಂದು ಕರ್ನಾಟಕಕ್ಕೆ ಮತ್ತೊಮ್ಮೆ ಭೇಟಿ ನೀಡಲಿದ್ದಾರೆ. ಒಂದು ದಿನದ ಪ್ರವಾಸದಲ್ಲಿ ಅಮಿತ್ ಶಾರವರು ಕೆಲ ಸಾರ್ವಜನಿಕ ರ್ಯಾಲಿಗಳಲ್ಲಿ ಭಾಗವಹಿಸುವುದರ ಜೊತೆಗೆ ಪಕ್ಷದ ನಾಯಕರೊಂದಿಗೆ…

ಆಸ್ಕರ್ ಗೆದ್ದ “ಆರ್‌ಆರ್‌ಆರ್” ಚಿತ್ರ

ಮೈಸೂರು – ಮಾ 20 ಆಸ್ಕರ್ ಗೆದ್ದ “ಆರ್‌ಆರ್‌ಆರ್” ಚಿತ್ರದ ಭಾಗವಾಗಿರುವ ಸೂಪರ್‌ಸ್ಟಾರ್ ರಾಮ್ ಚರಣ್ ಮತ್ತು ಅವರ ತಂದೆ ಚಿರಂಜೀವಿ ಅವರು ಗೌರವಾನ್ವಿತ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಹೊಸದಿಲ್ಲಿಯಲ್ಲಿ ಭೇಟಿ ಮಾಡಿದ್ದರು. ಕೇಂದ್ರ ಗೃಹ ಸಚಿವರು…

ನೆಮ್ಮದಿ ಸಂವತ್ಸರ-2023

ಯಾವುದಾದರೇನು? ಪ್ರತಿ ವರ್ಷವು ಬಂದು ಹೋಗುವ ಸಂವತ್ಸರ! ಕಿತ್ತೊಗೆ ಮನದೊಳಗಣ ಮದ ಮತ್ಸರ..? ಆಗ ಮಾತ್ರ ಉಕ್ಕುವುದೆಲ್ಲೆಡೆ ಶಾಂತಿ ನೆಮ್ಮದಿಯ ಮಹಾಪೂರ…! ಹಳೇ ಶುಭಕೃತುವಿಗೆ ವಿದಾಯ ಹೇಳೋಣ ಹೊಸಾ ಶ್ರೀಶೋಭಕೃತ ಸಂವತ್ಸರವನ್ನ ಸಂತಸ ಸಂಭ್ರಮದೆ ಸ್ವಾಗತಿಸೋಣ ಬೇವು ಬೆಲ್ಲ ತಿನ್ನುವ ಮುನ್ನ…

ಸುವರ್ಣ ಬೆಳುಕು ಫೌಂಢೇಶನ್ ನ ಆರಂಭದ ಹೆಜ್ಜೆಗಳ ಹಾದಿಯಲ್ಲಿ ಸಾಮಾಜಿಕ ಸೇವೆಗಳ ಕಿರುನೋಟ

ಲೇಖನ ಅಭಿವ್ಯಕ್ತಿ :-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್)ಮಗುವಿನ ಹೆಜ್ಜೆಗಳು ಪುಟ್ಟ ಪುಟ್ಟದಾಗಿರುತ್ತದೆ.ಅದೇ ರೀತಿ ಸುವರ್ಣ ಬೆಳುಕು ಫೌಂಡೇಶನ್ ಈಗ ಮಗುವಿನ ಹಾಗೆ ಇದು, ಪುಟ್ಟ ಪುಟ್ಟ ಹೆಜ್ಜೆಗಳನ್ನು ಹಿಡುತ್ತಿದೆ.ಈ ಪುಟ್ಟ ಹೆಜ್ಜೆಗಳಲ್ಲಿ ಮಹತ್ತರ ಸೇವೆಯು ಗುರುತಾಗಿರುವುದನ್ನು ಕಾಣಬಹುದು.ಸಾಮಾಜಿಕ ಸೇವೆಯ ಸದಾ ಒಳಿತನ್ನು ಮುಖ್ಯ ಉದ್ದೇಶವನ್ನಾಗಿ…

ಮೆದುಳಿನ ಧ್ವನಿ ಎದೆಯ ದನಿ ಈ 19.20.21 ಸಿನಿಮಾ.

ಮೊಂಸಾರೆ ಅವರು ಈಗಾಗಲೇ ರಾಷ್ಟ್ರಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ನಾತಿಚರಾಮಿಯಂತಹ ಸಿನಿಮಾಗಳನ್ನು ಸಮಾಜಕ್ಕೆ ಕೊಡುಗೆಯಾಗಿ ಕೊಟ್ಟಿದ್ದಾರೆ. ಸಿನಿ ಪ್ರಿಯರಿಗೆ ಇವರ ಸಿನಿಚಿತ್ರ ಆಲೋಚನಾ ಕ್ರಮ ಮತ್ತು ಸಿನಿ ಕೆಲಸದ ಮೇಲೆ ಒಂದು ರೀತಿಯ ಕುತೂಹಲವಿದೆ. ಸಿನಿಪ್ರಿಯರ ಕುತೂಹಲಕ್ಕೆ ಮತ್ತು ಸಾಮಾಜಿಕ ಅರಿವಿನ ಬೆಳೆವಣಿಗೆಗೆ ಪೂರಕವಾಗಿ…

ಕರ್ನಾಟಕದಲ್ಲಿ ಕೇಸರಿ ಕಹಳೆ ಮೊಳಗಿಸಲು ರಾಜಕೀಯ ಚಾಣಕ್ಯ ಅಮಿತ್ ಶಾ ತಂತ್ರಗಾರಿಕೆ ಅನಿವಾರ್ಯ

ಕರ್ನಾಟಕ ವಿಧಾನಸಭಾ ಚುನಾವಣೆ ಇನ್ನೇನು ಹತ್ತಿರ ಬರುತ್ತಿದೆ. ಎಲ್ಲಾ ಪಕ್ಷದ ಕಾರ್ಯಕರ್ತರು ತಮ್ಮ ನಾಯಕರ ಜೊತೆ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಕಳೆದ ಬಾರಿ ಅಧಿಕಾರಕ್ಕೆ ಬರಲು ಕೆಲವೇ ಸೀಟುಗಳ ಕೊರತೆ ಎದುರಿಸಿದ್ಧ ಭಾರತೀಯ ಜನತಾ ಪಕ್ಷ ಈ ಬಾರಿ ಪೂರ್ಣಬಹುಮತದೊಂದಿಗೆ ರಾಜಕೀಯ…

ಶ್ರೀನಿವಾಸ ಕೃಷ್ಣ ಅಯ್ಯಂಗಾರ್ ಭಗವಾನ್

ಶ್ರೀನಿವಾಸ ಕೃಷ್ಣ ಅಯ್ಯಂಗಾರ್ ಭಗವಾನ್(ಜನನ 3.7.1933 : ನಿಧನ 20.2.2023) ಎಸ್.ಕೆ. ಭಗವಾನ್ 1962-2002ನಾಲ್ಕುದಶಕ ಪರ್ಯಂತಛಾಯಾಗ್ರಾಹಕ ದೊರೆ ಜೊತೆಗೂಡಿದೇಶದ ಪ್ರಪ್ರಥಮ ಭಲೇಜೋಡಿನಿರ್ಮಾಪಕ-ನಿರ್ದೇಶಕ ಪಟ್ಟಗಿಟ್ಟಿಸಿದ!ಮೊಟ್ಟಮೊದಲ ಬಾಂಡ್ ಕನ್ನಡದಸಿಐಡಿ.999 ಸಿನಿಮಾಗಳನ್ನು ನೀಡಿದಕನ್ನಡ ಚಲನಚಿತ್ರ ಇತಿಹಾಸದ ಕಲೆಗಾರ ತಲೆಗಾರ ದಂತಕಥೆಯಾದ! ಬಿ.ದೊರೈರಾಜ್- ಎಸ್.ಕೆ.ಭಗವಾನ್ಚಂದನವನ ತೆರೆಗಿತ್ತ 50ಕ್ಕೂ…

ಮಹಾ ಶಿವರಾತ್ರಿ ಮಹಿಮೆ* 

“ನಮಃಶಿವಾಯ” ಪಂಚಾಕ್ಷರಿ ಮಂತ್ರದಲ್ಲಿ ಆರೋಗ್ಯ ಸೌಖ್ಯ ಶಾಂತಿ ನೆಮ್ಮದಿ ಹಾಗೂ ಆಧ್ಯಾತ್ಮಿಕದ ಮೋಡಿ ಇದೆ ಎಂಬುದು ಲೋಕಮಾನ್ಯ ಸತ್ಯ! ಪ್ರತಿ ವರ್ಷವೂ ಛಳಿ ಅಂತ್ಯದ ಬೇಸಿಗೆ ಆರಂಭದ ಕಾಲಗಳ ನಡುವೆ ಬರುವ ಮಾಘಮಾಸದ ಬಹುಳ ಚತುರಮಾವಾಸ್ಯೆ ಹಿಂದಿನ ದಿನ ಪ್ರಾರಂಭವಾಗಿ 24…

ಚಂದನವನ ಚರಿತ್ರೆ [ಸ್ಯಾಂಡಲ್‌ವುಡ್ ಸ್ಟೋರಿ]-೭೦
(೧೦) ಹರಿಣಿ

೧೯೩೬ರಲ್ಲಿ ದಕ್ಷಿಣ ಕನ್ನಡದ ಉಡುಪಿಯಲ್ಲಿ ವಾಸವಿದ್ದ ಸುಸಂಸ್ಕೃತ ಸತ್‌ಸಂಪ್ರದಾಯ ಕುಟುಂಬದ ಶ್ರೀಮತಿ ಭಾರತಿ ಮತ್ತು ಶ್ರೀ ಶ್ರೀನಿವಾಸಉಪಾಧ್ಯ ದಂಪತಿಗೆ ೪ನೇ ಮಗುವಾಗಿ ಜನಿಸಿದರು ಹರಿಣಿ ಎಸ್.ರಾವ್! ಹಾಲುಗಲ್ಲದ ಹಸುಳೆಯಾಗಿದ್ದಾಗಲೆ ಸ್ಪಷ್ಟವಾಗಿ ವೇಗವಾಗಿ ಕನ್ನಡ ಭಾಷೆಯನ್ನು ಹರಳು ಹುರಿದಂತೆ ಮಾತನಾಡಿ ಬಂಧು ಬಳಗ…

ಹಳೆ ಮೈಸೂರಿನಲ್ಲಿ ಜೆಡಿಎಸ್ ಭದ್ರಕೋಟೆ ಭೇದಿಸಲು ರಾಜಕೀಯ ಚಾಣಾಕ್ಯನ ತಂತ್ರಗಾರಿಕೆ, ಬಿಜಿಪೆ ಬಲವರ್ಧನೆಗೆ ಅಮಿತ್ ಶಾ ಟಿ  20  ಸೂತ್ರಗಳು

ಇನ್ನೇನು ಮೂರು ತಿಂಗಳಿನಲ್ಲಿ ಕರ್ನಾಟಕದಲ್ಲಿ ವಿಧಾನಸಭೆ ಎಲೆಕ್ಷನ್ ನೆಡೆಯಲಿದೆ. ಈ ಬಾರಿ ಪೂರ್ಣ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರಿದ ಚುಕ್ಕಾಣಿ ಹಿಡಿಯಲು ಬಯಸಿರುವ ಭಾರತೀಯ ಜನತಾ ಪಕ್ಷಕ್ಕೆ ಹಳೇ ಮೈಸೂರು ಮತ್ತು ಕಲ್ಯಾಣ ಕರ್ನಾಟಕದ ಜಿಲ್ಲೆಗಳು ದೊಡ್ಡ ಸವಾಲು ಒಡ್ಡಲಿವೆ. ಕಲ್ಯಾಣ ಕರ್ನಾಟಕದಲ್ಲಿ…

ಸುಣ್ಣದಕೇರಿ ಗಂಗಾಮತಸ್ಥರ ಸಮುದಾಯ ಭವನದಲ್ಲಿ ಅಂಬಿಗರ ಚೌಡಯ್ಯರವರಿಗೆ ಭಾವಚಿತ್ರಕ್ಕೆ ಪುಷ್ಪರ್ಚಾನೆ.

ಮೈಸೂರು- ಜ೨೪ ಮೈಸೂರು ನೇರ, ನಿಷ್ಠುರ, ನಡೆ, ನುಡಿಗಳಿಂದ ಸಮಾಜದಲ್ಲಿನ ಅಸ್ಪೃಶ್ಯತೆ ಹಾಗೂ ಮೂಢನಂಬಿಕೆಯನ್ನು ಹೊಗಲಾಡಿಸಲು ಶ್ರಮಿಸಿದ ಮಹಾನ್ ವಚನಗಾರ ನಿಜಶರಣ ಅಂಬಿಗರ ಚೌಡಯ್ಯ ಎಂದು ಸುವರ್ಣ ಬೆಳಕು ಫೌಂಡೇಷನ್ ಅಧ್ಯಕ್ಷ ಮಹೇಶ್ ಅಭಿಪ್ರಾಯಪಟ್ಟರು.ಸುಣ್ಣದಕೇರಿ ಗಂಗಾಮತಸ್ಥರ ಸಮುದಾಯ ಭವನದಲ್ಲಿ ನಿಜಶರಣ ಅಂಬಿಗರ…

ಚಿಕ್ಕಬಳ್ಳಾಪುರದ “ಸದ್ಗುರು ಸನ್ನಿಧಿಯಲ್ಲಿ”, ಆದಿಯೋಗಿಯ ೧೧೨ ಅಡಿಗಳ ಪ್ರತಿಮೆಯನ್ನು ಅನಾವರಣ

ಮೈಸೂರು ಜ- ೧೬ ಕರ್ನಾಟಕದ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರು ‘ಆದಿಯೋಗಿ’ಯ ೧೧೨ ಅಡಿ ಮೂರ್ತಿಯನ್ನು ಸದ್ಗುರು ಸನ್ನಿಧಿ, ಚಿಕ್ಕಬಳ್ಳಾಪುರದಲ್ಲಿ ಅನಾವರಣೆ ಮಾಡಿದರು ೧೫ ಜನವರಿ ೨೦೨೩, ಬೆಂಗಳೂರು : ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರು…

ಚಂದನವನ ಚರಿತ್ರೆ [ಸ್ಯಾಂಡಲ್‌ವುಡ್ ಸ್ಟೋರಿ]-೬೬
[೬]ಎಸ್.ಕೆ.ಪದ್ಮಾದೇವಿ

೧೫ನೇ ಜೂನ್ ೧೯೨೪ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್‌ನಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಎಸ್.ಕೆ. ಪದ್ಮಾದೇವಿ ಜನಿಸಿದರು. ನಾಟಕ ಮತ್ತು ಸಿನಿಮಾ ರಂಗದಲ್ಲಿ ಸ್ತ್ರೀ ಪಾತ್ರಗಳನ್ನು ಮಹಿಳೆಯರು ಅಭಿನಯಿಸಲು ಅಭಾವವಿದ್ದ ಬರಗಾಲದಲ್ಲಿ ದೊರಕಿದ ಬೆರಳೆಣಿಕೆಯಷ್ಟು ನಟಿಯರಲ್ಲಿ ಇವರೂ ಒಬ್ಬರು. ತಮ್ಮ ಮನೆಯಲ್ಲಿ…

ಅಪರಾಧ ತಡೆ ಮಾಸಾಚರಣೆ ಜಾಗೃತಿ

ಮೈಸೂರು : ಡಿ ೨೨ ಅಪರಾಧಗಳನ್ನು ನಿಯಂತ್ರಿಸುವಲ್ಲಿ ಪೊಲೀಸರಷ್ಟೆ ಪ್ರಮುಖವಾದ ಜವಾಬ್ದಾರಿ ಸಾರ್ವಜನಿಕರಿಗೂ ಇರುತ್ತದೆ ಎಂದು ಕೆ.ಆರ್.ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಮಂಜು ಹೇಳಿದರು.ಕೆ.ಆರ್ ಪೊಲೀಸ್ ಠಾಣೆ ಹಮ್ಮಿಕೊಂಡಿದ್ದ ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ಇಂದು ಸುಣ್ಣದಕೇರಿ ಗಂಗಾಮತಸ್ಥರ ಬೀದಿಯ ಸಾರ್ವಜನಿಕರಿಗೆ…