ಮೈಸೂರು ಮೃಗಾಲಯದಿಂದ ಪ್ರಾಣಿಗಳ ದತ್ತು ಸ್ವೀಕಾರ
ಬೆಂಗಳೂರು: ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯದ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆಯಡಿ ಮೃಗಾಲಯದ ಪ್ರಾಣಿ ಪಕ್ಷಿಗಳನ್ನು ನಿಗಧಿಪಡಿಸಿರುವ ಶುಲ್ಕವನ್ನು ಪಾವತಿಸಿ ವಿವಿಧ ಪ್ರಾಣಿಪಕ್ಷಿಗಳನ್ನು ದಾನಿಗಳು ದತ್ತುಪಡೆದಿದ್ದಾರೆ. “ಲವ್ ಬರ್ಡ್” ಬೆಂಗಳೂರಿನ ಸೋಮು.ಎಂ, “ರೆಡ್ ಅವಡಾವಿಟ್” ಬಿ.ಎನ್.ಸುಂದರೇಶ, “ಬಡ್‍ಜರಿಗರ್” ಮೋಹನ್ ರಾಜ್ ಮತ್ತು…
