Category: ಸುದ್ದಿ

ಕೋವಿಡ್ ಲಾಕ್ಡೌನ್ ಸಂಧರ್ಭದಲ್ಲಿ ಸಮಾಜಕ್ಕೆ ನೆರವಾದ ಹೃದಯ ಶ್ರೀಮಂತಿಕೆಯ ಸಮಾಜ ಸೇವಕರಿಗೆ ಸುವರ್ಣ ಬೆಳಕು ಪೌಂಡೇಷನ್ ನಿಂದ ಅಭಿನಂದನಾ ಸಮಾರಂಭ.

ಕೋವಿಡ್ ಲಾಕ್ಡೌನ್ ಸಂಧರ್ಭದಲ್ಲಿ ಸಮಾಜಕ್ಕೆ ನೆರವಾದ ಹೃದಯ ಶ್ರೀಮಂತಿಕೆಯ ಸಮಾಜ ಸೇವಕರಿಗೆ ಸುವರ್ಣ ಬೆಳಕು ಪೌಂಡೇಷನ್ ನಿಂದ ಅಭಿನಂದನಾ ಸಮಾರಂಭ. ಕೋವಿಡ್ ಸಂಧರ್ಭದಲ್ಲಿ ಮೈಸೂರಿನ ಬಡಜನರಿಗೆ ಹಾಗೂ ಸಾರ್ವಜನಿಕರಿಗೆ, ಅಂಗವಿಕಲರಿಗೆ ಆಹಾರ ವಿತರಣೆ ಮತ್ತು ಅವಶ್ಯಕ ವಸ್ತುಗಳ ದಿನಸಿ ಕಿಟ್ ವಿತರಣೆ…

“ತೃತೀಯ ಲಿಂಗಿಗಳ ಜೀವನದ ಹಾದಿ ತಪ್ಪಲು ನಮ್ಮದೇ ಸಮಾಜದ ಜರಿಯುವಿಕೆಯ ದೃಷ್ಟಿಯ ಪಾಲು ಹೆಚ್ಚಿರುವುದು ಬದಲಾಗಬೇಕಿದೆ”

ಲೇಖನ ಅಭಿವ್ಯಕ್ತಿ:-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್) ಈಗಾಗಲೇ ಎಲ್ಲೆಡೆ ತೃತೀಯ ಲಿಂಗಿಗಳ ಪರವಾದ ಧ್ವನಿಗಳು ಕೇಳಿಬರುತ್ತಿದೆ‌.ಜೊತೆಗೆ ಸಿನಿಮಾ ರಂಗಗಳಲ್ಲೂ ತೃತೀಯ ಲಿಂಗಿಗಳ ಬದುಕಿನ ಆಧಾರಿತ ಚಲನಚಿತ್ರಗಳು ಮೂಡಿ ಬಂದಿವೆ.ಉದಾಹರಣೆಗೆ ಸಂಚಾರಿ ವಿಜಯ್ ನಟಿಸಿರುವ “ನಾನು ಅವನಲ್ಲ ಅವಳು ಸಿನಿಮಾ ಕಥೆ”.ಈ ಸಿನಿಮಾ ಬಹುಪಾಲು ತೃತೀಯ…

ದೇವರಾಜ ಮಾರುಕಟ್ಟೆ, ಲ್ಯಾನ್ಸ್ ಡೌನ್ ಪಾರಂಪರಿಕ ಕಟ್ಟಡ ಪರಿವೀಕ್ಷಣೆ ಮಾಡಿದ ಮೈಸೂರು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್

ದೇವರಾಜ ಮಾರುಕಟ್ಟೆ, ಲ್ಯಾನ್ಸ್ ಡೌನ್ ಪಾರಂಪರಿಕ ಕಟ್ಟಡ ಪರಿವೀಕ್ಷಣೆ ಮಾಡಿದ ಮೈಸೂರು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಪಾರಂಪರಿಕ ಶೈಲಿಯಲ್ಲೇ ಹೊಸದಾಗಿ ಈ ಕಟ್ಟಡಗಳ ಪುನರ್ ನಿರ್ಮಾಣ ಮಾಡಲು ಕ್ರಮ ಮೈಸೂರು, ಜುಲೈ. 16:- ಸಹಕಾರ ಹಾಗೂ…

ಕರ್ನಾಟಕ ಡಿಜಿಟಲ್ ಎಕಾನಮಿ ಮಿಶನ್(ಕೆಡಿಇಎಂ) – ಮೈಸೂರು ಕ್ಲಸ್ಟರ್ ಆರಂಭ ~ ನೂತನ ಡಿಜಿಟಲ್ ಆರ್ಥಿಕ ಬೆಳವಣಿಗೆ ಯೋಜನೆಯ ಜೊತೆಗೆ ಮೈಸೂರಿನಲ್ಲಿ ಪುನರಾರಂಭ~

ಮೈಸೂರು, ಕರ್ನಾಟಕ – ಹಲವಾರು ಉದ್ಯಮಗಳಲ್ಲಿನ ವ್ಯವಹಾರಕ್ಕೆ ಮೈಸೂರು ನಗರ ಆದ್ಯತೆಯ ಸ್ಥಳವಾಗಿ ಸಿದ್ಧವಾಗುತ್ತಿದೆ. ಕರ್ನಾಟಕ ಸರ್ಕಾರ ಪ್ರಾಯೋಜಿಸಿರುವ ಉಪಕ್ರಮವಾದ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್(ಕೆಡಿಇಎಂ) ಬೆಂಗಳೂರಿನಿಂದಾಚೆಗೆ ತಂತ್ರಜ್ಞಾನ ಮತ್ತು ನವೀನತೆಗೆ ಬದಲಿ ಗುರಿಯಾಗಿ ಸ್ಥಾನ ಪಡೆಯುವುದಕ್ಕೆ ಮೈಸೂರಿನ ಚಟುವಟಿಕೆಯ ವೇಗವನ್ನು…

ಮೈಸೂರು ತಾಲ್ಲೂಕು ಕೆ ಆರ್ ಎಸ್  ಮುಖ್ಯರಸ್ತೆಯ ಕೂರ್ಗಳ್ಳಿ ಗ್ರಾಮದಲ್ಲಿ ಸಜ್ಜಾ ಸಪ್ತಸ್ವರ ಸಂಗೀತ ಶಾಲೆಯ ಉದ್ಘಾಟನೆ

ಮೈಸೂರು ತಾಲ್ಲೂಕು ಕೆ ಆರ್ ಎಸ್ ಮುಖ್ಯರಸ್ತೆಯ ಕೂರ್ಗಳ್ಳಿ ಗ್ರಾಮದಲ್ಲಿ ಸಜ್ಜಾ ಸಪ್ತಸ್ವರ ಸಂಗೀತ ಶಾಲೆಯ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಕಲಾವಿದರ ಒಕ್ಕೂಟದ ಉಪಾಧ್ಯಕ್ಷರಾದ ಹುಯಿಲಾಳು ರಾಮಸ್ವಾಮಿ ಉದ್ಘಾಟಿಸಿದರು ಈ ಸಂದರ್ಭದಲ್ಲಿ ವ್ಯವಸ್ಥಾಪಕರಾದ ಕೀಬೋರ್ಡ್ ವಾದಕರಾದ ಲೋಕೇಶ್ ಪಿಟೀಲು ವಾದಕರಾದ ಪ್ರಭಾಕರ್…

ಅಗ್ನಿಶಾಮಕ ಇಲಾಖೆಯಲ್ಲಿ ಅತ್ಯುತ್ತಮ ಸೇವೆ : ಮುಖ್ಯಮಂತ್ರಿಯವರಿಂದ ಚಿನ್ನದ ಪದಕ”

ಮೈಸೂರು, – ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ “ಅತ್ಯುತ್ತಮ ಸೇವೆ” ಸಲ್ಲಿಸಿರುವುದಕ್ಕಾಗಿ ಕರ್ನಾಟಕ ರಾಜ್ಯ ಸರ್ಕಾರದ ವತಿಯಿಂದ “ಮಾನ್ಯ ಮುಖ್ಯಮಂತ್ರಿಯವರ ಚಿನ್ನದ ಪದಕ” ವನ್ನು ಎಸ್. ನವೀನ್ ಎಂಬುವವರು ಇಂದು ಮಾನ್ಯ ಮುಖ್ಯಮಂತ್ರಿಯವರಿಂದ ಪಡೆದಿರುತ್ತಾರೆ. ಬೆಂಗಳೂರಿನ ಹೆಬ್ಬಾಳ್‍ನಲ್ಲಿರುವ ಅಗ್ನಿಶಾಮಕ ಮತ್ತು…

ಶಾಲಾ ಮಕ್ಕಳಿಗೆ ಓದುವ ಸಾಮಗ್ರಿಗಳನ್ನು ನೀಡುವ ಮೂಲಕ ರಾಕೇಶ್ ಸಿದ್ದರಾಮಯ್ಯ ರವರ ಜನ್ಮ ದಿನಾಚರಣೆ,

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಮಾನಿ ಬಳಗದ ವತಿಯಿಂದ ಹೊಸಬಂಡಿಕೆರೆಯ ಮೇದರಕೇರಿಯಲ್ಲಿ ಶಾಲಾ ಮಕ್ಕಳಿಗೆ ಓದುವ ಸಾಮಗ್ರಿಗಳನ್ನು ನೀಡುವ ಮೂಲಕ ರಾಕೇಶ್ ಸಿದ್ದರಾಮಯ್ಯ ರವರ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು ಪುಸ್ತಕ ಸಾಮಗ್ರಿಗಳನ್ನು ನೀಡಿ ಮಾತನಾಡಿದ ಕಾಂಗ್ರೆಸ್ ಯುವ ಮುಖಂಡ ಎನ್ ಎಂ…

ಕೊಡಗಿನಲ್ಲಿ ಅನ್ ಲಾಕ್ 3.o ಜಾರಿ

ಮಡಿಕೇರಿ: ಕಠಿಣ ಲಾಕ್ ಡೌನ್ ಗೆ ಒಳಗಾಗಿದ್ದ ಕೊಡಗು ಅನ್ ಲಾಕ್ ಆಗಿದೆ. ಹೀಗಾಗಿ ರಾಜ್ಯದ ಎಲ್ಲ ಜಿಲ್ಲೆಯಂತೆಯೇ 3.0 ಮಾರ್ಗ ಸೂಚಿ ಕ್ರಮಗಳು ಜಾರಿಯಾಗಿವೆ. ಈ ಹಿಂದೆ ರಾಜ್ಯದಲ್ಲಿ ಕೊಡಗು ಜಿಲ್ಲೆ ಹೊರತು ಪಡಿಸಿ ಅನ್ ಲಾಕ್ 3. O…

ಉದ್ಯಮಶೀಲತಾ ಮಾರ್ಗದರ್ಶನ ಕಾರ್ಯಕ್ರಮಕ್ಕೆ ಹೆಸರು ನೋಂದಣಿ

ಮೈಸೂರು, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಿಡಾಕ್ ವತಿಯಿಂದ ಜುಲೈ ತಿಂಗಳ ಮೂರನೇ ವಾರದಲ್ಲಿ ಉಚಿತವಾಗಿ ಕರ್ನಾಟಕ ಕೃಷಿ ಮಾರುಕಟ್ಟೆ ಅಧ್ಯಯನ ಸಂಸ್ಥೆಯಲ್ಲಿ ಒಂದು ದಿನದ `ಉದ್ಯಮಶೀಲತಾ ಮಾರ್ಗದರ್ಶನ’ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಆಸಕ್ತರು ಜುಲೈ 19ರ ಒಳಗೆ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಸರ್ಕಾರದ…

ಕಪಿಗಳ ಹಾವಳಿಗೆ ಕಂಗಾಲಾದ ಹೆಚ್.ಡಿ.ಕೋಟೆಯ ಹೀರೇಹಳ್ಳಿ ನಿವಾಸಿಯಾದ ರೈತ ರಾಜೇಂದ್ರ ಅವರು ಪರಿಹಾರ ಕೇಳಲು ಬಾಯಿಮಾತು ಕದಿಯುತ್ತಿರುವ ಅಧಿಕಾರಿಗಳು”

ಕಪಿಗಳ ಹಾವಳಿಗೆ ಕಂಗಾಲಾದ ಹೆಚ್.ಡಿ.ಕೋಟೆಯ ಹೀರೇಹಳ್ಳಿ ನಿವಾಸಿಯಾದ ರೈತ ರಾಜೇಂದ್ರ ಅವರು ಪರಿಹಾರ ಕೇಳಲು ಬಾಯಿಮಾತು ಕದಿಯುತ್ತಿರುವ ಅಧಿಕಾರಿಗಳು” ರೈತನ ಕೃಷಿ ಬೆಳೆಗೆ ಸಕಾಲದಲ್ಲಿ ಮಳೆಯಾಗದೆ ಕೈತುಂಬಾ ಸಾಲ ಮಾಡಿಕೊಂಡು ವ್ಯವಸಾಯ ಮಾಡಿ ಪಡೆದಂತಹ ಇಳುವರಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆಯು ಸಿಗುವುದಿಲ್ಲ…

ಕೊರೊನಾದಿಂದ ಮೃತಪಟ್ಟವರ ಮನೆಗೆ ಶಾಸಕರ ಭೇಟಿ!

ಚಾಮರಾಜನಗರ: ಕೊರೊನಾದಿಂದ ಮೃತಪಟ್ಟವರ ಮನೆಗಳಿಗೆ ತೆರಳಿ ಅವರ ಕುಟುಂಬಕ್ಕೆ ಸಾಂತ್ವನ ಹೇಳುವುದರೊಂದಿಗೆ ವೈಯಕ್ತಿಕ ಪರಿಹಾರ ನೀಡುವ ಮೂಲಕ ಗುಂಡ್ಲುಪೇಟೆ ಶಾಸಕ ಸಿ.ಎಸ್.ನಿರಂಜನ್‍ಕುಮಾರ್ ಗಮನಸೆಳೆದಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಕೊರೊನಾದಿಂದ ಮೃತಪಟ್ಟವರ ಮನೆಗಳಿಗೆ ತೆರಳಿ ಕುಟುಂಬಸ್ಥರನ್ನು ಮಾತನಾಡಿಸಿ ಅವರಿಗೆ ಸಾಂತ್ವನ ಹೇಳುವುದಲ್ಲದೆ, ವೈಯಕ್ತಿಕ ಪರಿಹಾರ…

ಗಣೇಶ್ ನಿಲವಾಗಿಲು ಅವರ ಹಳ್ಳಿಗಾಡಿನ ಹೈದ ಆತ್ಮ ಚರಿತ್ರೆ ಹಾಗೂ ಬದುಕು ನೆನಪಿನ ಕವಿತೆ ಕವನ ಸಂಕಲನ ಬಿಡುಗಡೆ.

ಗಣೇಶ್ ನಿಲವಾಗಿಲು ಅವರ ಹಳ್ಳಿಗಾಡಿನ ಹೈದ ಆತ್ಮ ಚರಿತ್ರೆ ಹಾಗೂ ಬದುಕು ನೆನಪಿನ ಕವಿತೆ ಕವನ ಸಂಕಲನ ಲೋಕಾರ್ಪಣೆ ಕಾರ್ಯಕ್ರಮವು ಶಿವಕುಮಾರ್ ಆರ್ ದಂಡಿನ ಮಾನ್ಯ ಹೆಚ್ಚುವರಿ ಪೋಲಿಸ್ ಅಧೀಕ್ಷಕರು, ಮೈಸೂರು ಜಿಲ್ಲೆ, ಜಿಲ್ಲಾ ಪತ್ರಕರ್ತರ ಭವನದಲ್ಲಿ ಬಿಡುಗಡೆ ಮಾಡಿದರು..ಕಾರ್ಯಕ್ರಮದಲ್ಲಿ ಬನ್ನೂರು…

ಕೋವಿಡ್‌ನಿಂದ ಮೃತಪಟ್ಟವರಿಗೆ ಡಿಸಿಸಿ ಬ್ಯಾಂಕ್‌ ಸಾಲ ಮನ್ನಾ!

ಮೈಸೂರು: ಜಿಲ್ಲಾ ಸಹಕಾರ ಬ್ಯಾಂಕ್ ಗಳ ಮೂಲಕ ಸಾಲ ಪಡೆದವರ ಕುಟುಂಬದವರು ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದರೆ, ಅಂಥವರ ಸಾಲ ಮನ್ನಾ ಮಾಡುವ ಚಿಂತನೆಯನ್ನು ಮುಖ್ಯಮಂತ್ರಿಗಳು ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳಲಾಗುವುದು ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ…

ರೇವಣ್ಣರ ವಿರುದ್ಧ ಮಂಜೇಗೌಡ ಮಾಡಿದ ಆರೋಪವೇನು?

ಹಾಸನ: ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರು ಸರ್ಕಾರ ನೀಡಿರುವ ಎಸ್ಕಾರ್ಟ್ ವಾಹನವನ್ನು ದುರುಪಯೋಗ ಪಡಿಸಿಕೊಂಡು ಜನರ ಮೇಲೆ ದಬ್ಬಾಳಿಕೆ -ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಬಾಗೂರು ಮಂಜೇಗೌಡ ಆರೋಪ ಮಾಡಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಪುತ್ರ ಎನ್ನುವ…

ಶಿಕ್ಷಕರ ನೇಮಕದಲ್ಲಿ ರಂಗ ಶಿಕ್ಷಕರಿಗೆ  ಅವಕಾಶದ ಭರವಸೆ

ಮೈಸೂರು: ಶಿಕ್ಷಕರ ನೇಮಕದಲ್ಲಿ ರಂಗಕಲೆಗೂ ಅವಕಾಶ ಕಲ್ಪಿಸುವ ಭರವಸೆಯನ್ನು ಶಿಕ್ಷಣ ಸಚಿವರು ನೀಡಿದ್ದಾರೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಹೇಳಿದ್ದಾರೆ ಈ ಸಂಬಂಧ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದು, ಇದಕ್ಕೆ ಸ್ಪಂದಿಸಿರುವ ಅವರು, ನೂತನವಾಗಿ ಹೊರಡಿಸಲಾಗುವ…