ಚಂದನವನ ಚರಿತ್ರೆ [ಸ್ಯಾಂಡಲ್‍ವುಡ್ ಸ್ಟೋರಿ]-2
1931ರಲ್ಲಿ ಹಾಲಿವುಡ್‍ನ ರಲ್‍ಅಲ್ಗೋಯೆಟ್ ನಿರ್ದೇಶನದಲ್ಲಿ ತಯಾರಿಸಲ್ಪಟ್ಟ ಪ್ರಪಂಚದ/ಭಾರತದ ಪ್ರಪ್ರಥಮ ಸೈಲೆಂಟ್ ಮೂವೀ “ಹಿಸ್‍ಲವ್ ಚಿತ್ರದ ನಿರ್ಮಾಪಕ ಹಾಗೂ ಗ್ಲಿಸರಿನ್ ಬಳಸದೆ ಕಣ್ಣೀರಿನ ದೃಶ್ಯ ಚಿತ್ರೀಕರಿಸಿದ ಭಾರತದ/ಕನ್ನಡದ ಮೊಟ್ಟಮೊದಲ ಫಿಲಂ ‘ಸತಿಸುಲೋಚನ’ ಚಿತ್ರದ ನಿರ್ಮಾಪಕ! ಇಂಡಿಯ ದೇಶದ ನಾಟಕ-ಸಿನಿಮಾ ಪಿತಾಮಹ ವಿಖ್ಯಾತ ಗುಬ್ಬಿವೀರಣ್ಣನವರು…
