Category: ಸುದ್ದಿ

ನಟ ವಿ.ರವಿಚಂದ್ರನ್ ತಾಯಿ ನಿಧನ

ಕನ್ನಡ ಚಲನಚಿತ್ರ ರಂಗದ ಖ್ಯಾತ ನಟ ರವಿಚಂದ್ರನ್ ಅವರ ತಾಯಿ ಪಟ್ಟಮ್ಮಾಳ್ ವೀರಸ್ವಾಮಿ (83) ಅವರು ಇಂದು ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಹಿನ್ನಲೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿ ಆಗದೇ ಇಂದು ಪಟ್ಟಮ್ಮಾಳ್ ವೀರಸ್ವಾಮಿ ಅವರು ಕೊನೆಯುಸಿರು…

ವಿಕೇಂಡ್ ಸಂಡೇಯನ್ನು ನೆಚ್ಚಿನ ಅಭಿಮಾನಿಗಳ ಜೊತೆ ಸಂಭ್ರಮಿಸಿದ ಕಿಚ್ಚ

ಬೆಂಗಳೂರು: ಸ್ಯಾಂಡಲ್ವುಡ್ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ನೆಚ್ಚಿನ ಅಭಿಮಾನಿಗಳ ಜೊತೆಗೆ ಕೆಲವು ಸಮಯ ಕಳೆದು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಕೊರೊನಾದಿಂದ ಬಹಳ ದಿನಗಳಿಂದ ಸುದೀಪ್ ಅವರು ಅಭಿಮಾನಿಗಳನ್ನ ಭೇಟಿ ಮಾಡಿರಲಿಲ್ಲ. ಇಂದು ಬೆಳಗ್ಗೆ ಮನೆ ಬಳಿ ಸೇರಿದ್ದರು. ವಿಕೇಂಡ್…

ಮೇಕೆದಾಟು ಪಾದಯಾತ್ರೆ: ಪ್ರಯಾಣಿಕರ ಸಂಕಷ್ಟ ಅವಾಚ್ಯ ಶಬ್ದ ಬಳಸಿ ಸಾರ್ವಜನಿಕರ ಆಕ್ರೋಶ

ಮಂಡ್ಯ: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪಾದಯಾತ್ರೆ ಕಳೆದ ಜನವರಿ ೯ರಂದ ಶುರುವಾಗಿತ್ತು. ಕೊರೊನಾ ಸಾಂಕ್ರಾಮಿಕದ ಪರಿಣಾಮ ಕೋರ್ಟ್ ಸೂಚನೆ ಮೇರೆಗೆ ಕಾಂಗ್ರೆಸ್ ನಾಯಕರು ಮೇಕೆದಾಟು ಪಾದಯಾತ್ರೆಯನ್ನು ರಾಮನಗರದಲ್ಲಿ ಅರ್ಧಕ್ಕೆ ಮೊಟಕುಗೊಳಿಸಿದ್ದರು. ಇದೀಗ ಅದೇ ಸ್ಥಳದಿಂದ ಕಾಂಗ್ರೆಸ್ ನಾಯಕರು…

ಮಹಾಶಿವರಾತ್ರಿ ಮಹಿಮೆ

‘ನಮಃಶಿವಾಯ’ಪಂಚಾಕ್ಷರಿ ಮಂತ್ರದಲ್ಲಿ ಆರೋಗ್ಯ ಸೌಖ್ಯ ಶಾಂತಿ ನೆಮ್ಮದಿ ಜತೆಗೆ ಆಧ್ಯಾತ್ಮಿಕ ಮೋಡಿ ಇದೆ ಎಂಬುದು ಲೋಕಮಾನ್ಯ! ಪ್ರತಿವರ್ಷವೂ ಛಳಿಯಂತ್ಯ ಬೇಸಿಗೆಯಾರಂಭ ಕಾಲಗಳ ನಡುವಣ ಮಾಘಮಾಸದ ಬಹುಳ ಚತುರಮಾವಾಸ್ಯೆ ಹಿಂದಿನದಿನ ಪ್ರಾರಂಭವಾಗಿ 24ತಾಸಿನವರೆಗೆ ದ್ರವಫಲಾಹಾರ ಪೂಜೆಪುನಸ್ಕಾರ ಹರಿಕಥೆಶಿವಕಥೆ ಹವನಹೋಮ ಉಪವಾಸಜಾಗರಣೆ ಮುಂತಾದ ಕೈಕಂಕರ್ಯಗಳನ್ನು…

ಮಹಾಶಿವರಾತ್ರಿ ಮಹಿಮೆ

‘ನಮಃಶಿವಾಯ’ಪಂಚಾಕ್ಷರಿ ಮಂತ್ರದಲ್ಲಿ ಆರೋಗ್ಯ ಸೌಖ್ಯ ಶಾಂತಿ ನೆಮ್ಮದಿ ಜತೆಗೆ ಆಧ್ಯಾತ್ಮಿಕ ಮೋಡಿ ಇದೆ ಎಂಬುದು ಲೋಕಮಾನ್ಯ! ಪ್ರತಿವರ್ಷವೂ ಛಳಿಯಂತ್ಯ ಬೇಸಿಗೆಯಾರಂಭ ಕಾಲಗಳ ನಡುವಣ ಮಾಘಮಾಸದ ಬಹುಳ ಚತುರಮಾವಾಸ್ಯೆ ಹಿಂದಿನದಿನ ಪ್ರಾರಂಭವಾಗಿ 24ತಾಸಿನವರೆಗೆ ದ್ರವಫಲಾಹಾರ ಪೂಜೆಪುನಸ್ಕಾರ ಹರಿಕಥೆಶಿವಕಥೆ ಹವನಹೋಮ ಉಪವಾಸಜಾಗರಣೆ ಮುಂತಾದ ಕೈಕಂಕರ್ಯಗಳನ್ನು…

ಭಾರತ v/s ಶ್ರೀಲಂಕಾ 2ನೇ ಟಿ2೦: ಧರ್ಮಶಾಲಾದಲ್ಲಿ ಅಡ್ಡಿಕೊಡಲಿದೆಯ ವರುಣಾ? ಹೇಗಿದೆ ಗ್ರೌಂಡ್ ರಿಪೋರ್ಟ್?

ಭಾರತ ಹಾಗೂ ಶ್ರೀಲಂಕಾ ನಡುವಿನ ಟಿ೨೦ ಸರಣಿಮೊದಲ ಪಂದ್ಯ ಮುಕ್ತಾಯವಾಗಿದ್ದು ಭಾರತ ಭರ್ಜರಿ ಗೆಲುವಿನೊಂದಿಗೆ ಮುನ್ನಡೆಯನ್ನು ಸಾಧಿಸಿದೆ. ಇದೀಗ ಎರಡನೇ ಪಂದ್ಯವನ್ನಾಡಲು ಭಾರತ ಹಾಗೂ ಶ್ರೀಲಂಕಾ ಎರಡೂ ತಂಡಗಳು ಸಜ್ಜಾಗಿದೆ. ವೆಸ್ಟ್ ಇಂಡೀಸ್ ವಿರುದ್ಧದ ಟಿ೦ ಸರಣಿಯನ್ನು ವೈಟ್ವಾಶ್ ಮಾಡಿದ ಹುಮ್ಮಸ್ಸಿನಲ್ಲಿರುವ…

ರಷ್ಯಾಉಕ್ರೇನ್ ಸಂಘರ್ಷ: ರಷ್ಯಾ ದಾಳಿಯಿಂದ 8 ಸಾವು, 9 ಜನರಿಗೆ ಗಾಯ

. ಕಿವ್ (ಉಕ್ರೇನ್) :24 ರಷ್ಯಾ ಪಡೆಗಳು ನಡೆಸಿದ ಶೆಲ್ ದಾಳಿಯಿಂದಾಗಿ ಕನಿಷ್ಠ 8 ಮಂದಿ ಮೃತಪಟ್ಟಿದ್ದು, 9 ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಆಂತರಿಕ ವ್ಯವಹಾರಗಳ ಸಚಿವಾಲಯದ ಅಧಿಕಾರಿಯೊಬ್ಬರು ಮಾಹಿತಿ ತಿಳಿಸಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಉಕ್ರೇನ್ ಮೇಲೆ…

ಸಿಸಿಬಿ ಪೊಲೀಸ್ ರವರಿಂದ ಭರ್ಜರಿ ಕಾರ್ಯಾಚರಣೆ : ದ್ವಿಚಕ್ರ ವಾಹನ, 165 ಗ್ರಾಂ ಚಿನ್ನಾಭರಣಗಳು ವಶ.

ದಿನಾಂಕ ೨೦.೦೨.೨೦೨೨ ರಂದು ಮೈಸೂರು ನಗರದ ಸಿಸಿಬಿ ಘಟಕದ ಪೊಲೀಸರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಹಳೆಯ ಮೂವರು ಎಂ.ಒ ಆರೋಪಿಗಳು ಮೈಸೂರು ನಗರದ ಲಷ್ಕರ್ ಮೊಹಲ್ಲಾದ, ಅಶೋಕ ರಸ್ತೆಯಲ್ಲಿರುವ ಇಂಗುಲಾಂಬಿಕೆ ವೈನ್ಸ್ ಸ್ಟೋರ್‍ಸ್ ಮುಂಭಾಗ ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಲಾಗಿ, ಆರೋಪಿಗಳು…

ಭಾಷಾ ಮತಾಂತರ ನಿಷೇಧ ಕಾಯ್ದೆ ಯಾವಾಗ?

ಧಾರ್ಮಿಕ ಮತಾಂತರ, ರಾಜಕೀಯ ಪಕ್ಷಾಂತರ ಹೀಗೆ ಹಲವು ಮತಾಂತರಗಳು, ಪಕ್ಷಾಂತರಗಳು ಏರ್ಪಡುತ್ತಲೇ ಇವೆ. ನಾವು ನೀವೆಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಈ ವಿಷಯವನ್ನು ಕೇಳುತ್ತಲೇ ಇದ್ದೇವೆ, ಅವರವರ ಸ್ವಾರ್ಥಗಳಿಗೆ ಸಾಮಾಜಿಕ ವ್ಯವಸ್ಥೆಗಳನ್ನು ತಿರುಚುವುದು ಜೊತೆಗೆ ತಮಗಿಷ್ಟ ಬಂದಕಡೆ ತಿರುವಿಕೊಳ್ಳುವುದು ಸರ್ವೇಸಾಮಾನ್ಯವಾಗಿದೆ. ಈ…

ವಧು ಐದೂವರೆ ಅಡಿ, ವರ 3 ಅಡಿ -ಬಾಗಲಕೋಟೆಯಲ್ಲಿ ಬಲು ಅಪರೂಪದ ಜೋಡಿ

ಗ್ರಾಮದ ಬಡಕುಟುಂಬ, ಪಾನ್ ಶಾಪ್ ಇಟ್ಟುಕೊಂಡು ಜೀವನ ಸಾಗಿಸುತ್ತಿರುವ ಶಾಂತವ್ವ ಕುಂಬಾರ ಅವರ ಪುತ್ರ ಬಸವರಾಜ ಸಹ ಪಾನ್ ಶಾಪ್ ಇಟ್ಟುಕೊಂಡಿದ್ದಾನೆ. ಬಸವರಾಜ ಅವರು ವಯಸ್ಸಿಗೆ ತಕ್ಕಂತೆ ದೈಹಿಕವಾಗಿ ಬೆಳವಣಿಗೆ ಕುಂಟಿತ ವಾಗಿದ್ದು ಕುಬ್ಜ ದೇಹ ಹೊಂದಿದ್ದು, ಅಂದಾಜು ಮೂರು ಅಡಿ,…

ಕನ್ನಡ ಬೆಳ್ಳಿತೆರೆ-11 ವರನಟ ಡಾ.ರಾಜಕುಮಾರ್(ಭಾಗ-4)

ದಾಖಲೆಗಳ ಸಾಮ್ರಾಟ:-ಪ್ರಪಂಚದ ೬ ಭಾಷೆಗಳಲ್ಲಿ ಬಯೊಗ್ರಫ಼ಿ, ಭಾರತದ ೧೨ ಭಾಷೆಗಳಲ್ಲಿ ಜೀವನಚರಿತ್ರೆ ಹಾಗೂ ಸುಧಾ, ಪ್ರಜಾಮತ ಮುಂತಾದ ಪ್ರತಿಷ್ಠಿತ ನಿಯತಕಾಲಿಕೆಗಳಲ್ಲಿ ಕಥಾನಾಯಕನ ಕಥೆ ಶೀರ್ಷಿಕೆಯಡಿ ಧಾರಾವಾಹಿ ಪ್ರಕಟಗೊಂಡ ಪ್ರಪಂಚದ ಮೊಟ್ಟ ಮೊದಲ ಚಿತ್ರನಟ! ‘ಬಂಗಾರದ ಹೂವು’ ಕುಷ್ಠರೋಗ ಅರಿವಿನ ಬಗ್ಗೆ ತೆರೆಕಂಡ…

ವೈರಲ್ ಆಯ್ತು ಕಿಚ್ಚನ ಮನೆಯ ಅಡುಗೆ ಮನೆಯ ಸ್ಕೂಟಿ ಟೇಬಲ್

ನೆಚ್ಚಿನ ನಟನ ಮನೆಯಲ್ಲಿರುವ ವಸ್ತುಗಳ ಬಗ್ಗೆ ಅವರ ಅಭಿಮಾನಿಗಳಿಗೆ ಯಾವತ್ತಿಗೂ ಕುತೂಹಲ. ಇವತ್ತು ಕಿಚ್ಚ ಸುದೀಪ್ ಅವರ ಮನೆಯ ವಿಶೇಷ ಟೇಬಲ್ ವೊಂದು ಫೋಟೋ ರೂಪದಲ್ಲಿ ಆಚೆ ಬಂದಿದೆ. ಸದ್ಯ ಆ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಅಷ್ಟಕ್ಕೂ…

ಪುನೀತ್ ಕುಟುಂಬಕ್ಕೆ ಸಾಂತ್ವಾನ ಹೇಳಿದ ಅರ್ಜುನ್ ಸರ್ಜಾ

ಪುನೀತ್ ರಾಜ್ ಕುಮಾರ್ ಅಗಲಿ ಮೂರು ತಿಂಗಳು ಗತಿಸಿದರೂ, ಅವರ ಕುಟುಂಬಕ್ಕೆ ನಟ ನಟಿಯರು ಸಾಂತ್ವಾನ ಹೇಳುತ್ತಲೇ ಇದ್ದಾರೆ. ಪುನೀತ್ ನಿಧನದ ದಿನದಂದು ಮಗುವಿನಂತೆ ಕಣ್ಣೀರಿಟ್ಟಿದ್ದ ನಟ ಅರ್ಜುನ್ ಸರ್ಜಾ, ಇಂದು ಬೆಂಗಳೂರಿನ ಸದಾಶಿವ ನಗರದಲ್ಲಿರುವ ಪುನೀತ್ ನಿವಾಸಕ್ಕೆ ಭೇಟಿ ನೀಡಿ,…

ಕಚ್ಚಾ ಬಾದಮ್ ಹಾಡಿಗೆ ನೃತ್ಯ ಮಾಡಿದ ಡಬ್ಲ್ಯುಡಬ್ಲ್ಯುಇ ದಿ ಗ್ರೇಟ್ ಖಲಿ ವೈರಲ್

ವಿಡಿಯೋ ಕಂಡು ನೆಟ್ಟಿಗರು ಹೇಳಿದ್ದೇನು ಗೊತ್ತಾ ಇತ್ತೀಚೆಗಷ್ಟೇ ಸಾಮಜಿಕ ಜಾಲ ತಾಣಗಳಲ್ಲಿ ಬಿಡುಗಡೆಯಾದ ಕಚ್ಚಾ ಬಾದಮ್ ಹಾಡು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಸೃಷ್ಟಿ ಮಾಡಿದೆ. ಈ ಹಾಡಿಗೆ ದೊಡ್ಡ ದೊಡ್ಡ ಸ್ಟಾರ್‌ಗಳು ಕೂಡ ನೃತ್ಯ ಮಾಡಿದ್ದಾರೆ. ಸದ್ಯ ಖಲಿ ಕೂಡ ಈ…