ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರದಿಂದ ಎನ್ಐಎಸ್ ಅರ್ಹತೆ ಪಡೆದ ಕರ್ನಾಟಕದ ಮೊದಲ ಮತ್ತು ಏಕೈಕ ಯೋಗ ತರಬೇತುದಾರರು.
ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರ ಮೂಲ ತರಬೇತಿ ಕೇಂದ್ರವಾದ ನೇತಾಜಿ ಸುಭಾಷ್ ರಾಷ್ಟ್ರೀಯ ಕ್ರೀಡಾ ಸಂಸ್ಥೆ, ಪಾಟಿಯಾಲ, ಪಂಜಾಬ್‍ನಲ್ಲಿ ಪ್ರತಿ ವರ್ಷವೂ ನಡೆಯುವ ಯೋಗ ತರಬೇತುದಾರರ ಅರ್ಹತೆಯ ಪಟ್ಟಿಗೆ ಕರ್ನಾಟಕದಿಂದ ಕಿಶೋರ್ ಎಂ. ಆರ್. ಆಯ್ಕೆಯಾದ ಮೊದಲ ಕನ್ನಡಿಗರಾಗಿದ್ದಾರೆ. ಇವರು ಮೂಲತಃ ನಂಜನಗೂಡಿನ…
