ದೇವೇಗೌಡರ ಕನಸು ಮೇಕೆದಾಟು ಯೋಜನೆ ನನಸಾಗಿದ್ದಿದ್ದರೇ?
ತಮಿಳರೇ ಹಾಗೆ, ಅವರಲ್ಲೊಂದು ನೆಲ-ಜಲದ ವ್ಯಾಮೋಹವಿದೆಯಾ?, ಇಲ್ಲಾ ಅವರ ನಾಡಿಗಾಗಿ ಯಾರನ್ನು ಬೇಕಾದರು ಎದುರು ಕಟ್ಟಿಕೊಳ್ಳುವ ಮೊಂಡುತನವಿದೇಯಾ ?, ಇಲ್ಲಾ ತಮ್ಮ ತಮ್ಮಲ್ಲಿ ಅದೇಷ್ಟೆ ವೈರತ್ವವಿದ್ದರೂ, ಅಧಿಕಾರಕ್ಕಾಗಿ ಹೊರ ಜಗತ್ತಿನ ಮುಂದೆ ಒಂದೇ ರೂಪದಂತೆ ನಿಲ್ಲುವ ಒಗ್ಗಟ್ಟಿದೆಯಾ ?. ಇಲ್ಲಾ ಮತ…
