ಅಪ್ಪನಾಗುವುದೆಂದರೆ ಆಕಾಶವನ್ನು ಮುಟ್ಟಿದಂತೆ;ಅನುಭಾವಿಯಾಗಿ ಕಂಡು ಮಕ್ಕಳಿಂದ ಕಲಿತು ಬದುಕಿನ ಸಿನಿಮಾದಲ್ಲಿ ಯಶಸ್ವಿ ಪ್ರದರ್ಶನ ಕಾಣುವ ಯಶೋಗಾಥೆ”
ಲೇಖನ ಅಭಿವ್ಯಕ್ತಿ:-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್) ವೀರ್ಯದ ಸೃಷ್ಟಿಗೆ ಮತ್ತು ಅದರ ದೈಹಿಕ ರೂಪಕ್ಕೆ ಕಾರಣನಾದವನು ಅಪ್ಪನೆನಿಸಲಾರ.ಆತನು ಪಿಂಡ ಕತೃಕಾರಕನಾಗಿ ನಾಮಮಾತ್ರ ಗುರುತನ್ನು ಪಡೆಯುತ್ತಾನಷ್ಟೇ.ಈವರೆಗಿನ ಆತನ ವ್ಯಕ್ತಿತ್ವಗಳೆಲ್ಲವೂ ಬದಲಾಗುವ ಹಂತಕ್ಕೆ ತಲುಪಿ ಅಪ್ಪ ಎನ್ನುವ ಪದವಿಯನ್ನು ಪೂರ್ಣಗೊಳಿಸುವುದಕ್ಕಾಗಿ ಕಲಿಯುವ ನಿರಂತರ ಬದುಕಿನ ಅಧ್ಯಾಯಗಳೇ ಆಗಿದೆ.ಮಕ್ಕಳೇ…
