ಸಾಂಸ್ಕೃತಿಕ ನಗರದಲ್ಲಿ ಮತ್ತೆ ಪುಂಡ-ಪೋಕರಿಗಳ ಹಾವಳಿ
ಮೈಸೂರು: ಕುಂಬಾರ ಕೊಪ್ಪಲು ಜಯದೇವವ ಆಸ್ಪತ್ರೆ ಸಮೀಪದಲ್ಲಿರುವ. ನಿಲ್ದಾಣ ಹಾಗೂ ಅಕ್ಕ ಪಕ್ಕ ಅಂಗಡಿ ಬಳಿ
ಮಹಿಳೆಯರು ಹಾಗೂ ಹೆಣ್ಣು ಮಕ್ಕಳು ಓಡಾಡಲು ಹೆದರೋ ಹೀನಾಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಕೂಗು ದಪ್ಪ ಚರ್ಮದ ಅಧಿಕಾರಿಗಳಿಗೆ ಕೇಳುತ್ತಿಲ್ಲವಾಗಿದೆ.
ಇನ್ನು ಲಾಕ್‌ಡೌನ್‌ ಜಾರಿಯಾದ ಬಳಿಕ ಮದ್ಯ ಮಾರಾಟಕ್ಕೆ ನಿಷೇಧವಿದ್ದ ಪರಿಣಾಮ ನಗರದಲ್ಲಿ ಕುಡುಕರು ಕಣ್ಣಿಗೆ    ಬಿದ್ದಿರಲಿಲ್ಲ. ಈಗ ಮತ್ತೆ ಮದ್ಯ     ಮಾರಾಟ
ಆರಂಭವಾಗಿರುವುದರಿಂದ ವ್ಯಸನಿಗಳ ಹಾವಳಿ ಶುರುವಾಗಿದೆ. ಬೆಳಿಗ್ಗೆಯೇ ಮದ್ಯಸೇವಿಸಿ ನಗರದಲ್ಲಿ ತೂರಾಡುತ್ತಾ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದಾರೆ.
ಲಾಕ್‌ಡೌನ್ ಅವಧಿಯಲ್ಲಿ ರಸ್ತೆ ಬದಿ ಯಲ್ಲಿ ಕುಡುಕರು ಕಾಣಸಿಗುತ್ತಿರಲಿಲ್ಲ. ಎರಡು ದಿನಗಳಿಂದ ಹಾವಳಿ ಶುರುವಾಗಿದೆ. ಕುಡಿದು ಪಾದಚಾರಿ ಮಾರ್ಗಗಳಲ್ಲೇ ಮಲಗುತ್ತಿದ್ದು,

ಸಾರ್ವಜನಿಕರಿಗೆ, ಕಿರಿಕಿರಿ ಉಂಟಾಗುತ್ತಿದೆ.

ಸುಮ್ಮನೆ ಬೊಬ್ಬಿಡುವುದು, ಅಶ್ಲೀಲ ಪದಗಳಿಂದ   ನಿಂದಿಸುವುದು, ಹೊಡೆದಾಟ ಮಾಡಿಕೊಳ್ಳುತ್ತಿದ್ದಾರೆ.ಪಡ್ಡೆ ಯುವಕರು. ಅಲ್ಲಿಯೇ ಜೂಜಾಟ ಅಡುತ್ತಾ.ಮೈ. ಮರೆಯುತ್ತಿದ್ದಾರೆ.ಮಲಗಿದ್ದಲ್ಲಿಯೇ ವಾಂತಿ, ಮಲ–ಮೂತ್ರ ಮಾಡಿಕೊಂಡು ಸುತ್ತಲಿನ ಪರಿಸರ ಹಾಳು ಮಾಡುತ್ತಿದ್ದಾರೆ. ಎಲ್ಲಿ ಬೇಕೆಂದರಲ್ಲಿ ಉಗಿಯುತ್ತಿದ್ದು, ರೋಗ ಹರಡುವ ಭೀತಿ ಎದುರಾಗಿದೆ.ಈ ಬಗ್ಗೆ ಅಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು   ಒತ್ತಾಯ.ಇಷ್ಟೊಂದು ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಹಬ್ಬುತ್ತಿರುವುದು ನಮಗೆ ಆತಂಕದ ವಿಷಯವಾದರೂ ಅದನ್ನು ಅರಿತು ಕನಿಷ್ಠ ಸುರಕ್ಷತೆಯನ್ನು ವಹಿಸದೇ ಹೋಗುತ್ತಿರುವುದು ಏಕೆ ಎಂಬ ಪ್ರಶ್ನೆ ಉದ್ಭವಿಸಿದೆ.

ಎಲ್ಲಂದರಲ್ಲೆ ಗುಂಪು ಗುಂಪಾಗಿ ಮದ್ಯದ ಅಮಲಿನಲ್ಲಿ ಇದರಿಂತ್ದ ಒಂಟಿ ಮಹಿಳೆಯರು ವಯಸ್ಸಿಗೆ ಬಂದ ಹೆಣ್ಣು ಮಕ್ಕಳು ರಸ್ತೆಯಲ್ಲಿ ನಡೆದಾಡೋದು ಆತಂಕಮಯವಾಗಿದೆ. ಇನ್ನು ಕೆಲ ಪುಂಡ ಪೋಕರಿಗಳು ರಸ್ತೆ ಬದಿಗಳಲ್ಲಿ ಮತ್ತು  ನಡೆದು ಬರುವ ಮಹಿಳೆಯರೊಂದಿಗೆ ಅಸಭ್ಯ ಹಾಗೂ ಅನುಚಿತವಾಗಿ ವರ್ತಿಸುತ್ತಿದ್ದಾರೆ ಎಂದು ನೊಂದ ಮಹಿಳೆಯರು ಅಲವತ್ತುಕೊಂಡಿದ್ದಾರೆ.ಇದರ ಪರಿಣಾಮ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಆಸ್ಪತ್ರೆ ಬರುವ ರೋಗಿಯ ಸಂಬಂಧಿ ಎಲ್ಲೂ ನಿಲ್ಲದೆ.ಹತ್ತಿ ರ ಅಂಗಡಿ ಬಳಿ ಹೋದರು. ಅಲ್ಲಿಯು ಇದೆ ಪರಿಸ್ಥಿತಿ ಎದುರಾಗಿದೆ. ಎಷ್ಟೇ ದುಂಬಾಲು ಬಿದ್ದರು ಕ್ಯಾರೆ ಎನ್ನದ ಸಂಬಂಧಿಸಿದವರು ನಿಲ್ಲಿಸಲು ಆಗಲ್ಲ ನಿಮಗೇನು ಆಗುತ್ತೊ ಮಾಡ್ಕೊಳಿ ಎಂದು ಧಮ್ಕಿ ಹಾಕ್ತಾರೆ ಅಂತ ಅಲ್ಲಿನ ಸಾರ್ವಜನಿಕರು.ನಿವಾಸಿ ಗಳು ಮಹಿಳೆಯರು ಓಡಾಡುವಂತಹ ಪರಿಸ್ಥಿತಿ ಬಂದಿದೆ ಪೊಲೀಸರು ಇವರ ಬಗ್ಗೆ ಸೂಕ್ತ ಕ್ರಮ. ಕೈಗೊಳ್ಳಬೇಕು ಎಂದು    ಸಾರ್ವಜನಿಕರು ಆರೋಪಿಸಿದ್ದಾರೆ..

By admin