ರಾಷ್ಟ್ರಕವಿ ಕುವೆಂಪುರವರ ಜನ್ಮ ದಿನಾಚರಣೆಯ ಪ್ರಯುಕ್ತ ಬಿಜೆಪಿ ನಗರದ ಕಚೇರಿಯಲ್ಲಿ ಪುಷ್ಪಾರ್ಚನೆ ಮೂಲಕ ನಮನ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಚಾಮರಾಜ ಕ್ಷೇತ್ರದ ಶಾಸಕರಾದ ನಾಗೇಂದ್ರ ಬಿಜೆಪಿ ಯುವ ಮೋರ್ಚಾ ಮೈಸೂರು ನಗರ ಅಧ್ಯಕ್ಷರಾದ ಎಂ ಕಿರಣ್ ಗೌಡ ವಾಣಿ ಸ್ ನಗರ ಪಾಲಿಕೆ ಸದಸ್ಯರಾದ ಪ್ರಮೀಳಾ ಜಗದೀಶ್ ಗೋಕುಲ್ ಗೋವರ್ಧನ್ ನೇಹಾ ಕುಮಾರ್ ಗೌಡ ನಗರಪಲಿಕ ಸದಸ್ಯರಾದಂತಹ ಸುಬ್ಬಯ್ಯ ಇತರರು ಇದ್ದರು